AKSSA OFFICIAL's banner
AKSSA OFFICIAL's profile picture

AKSSA OFFICIAL

@AKSSAofficial16,516 subscribers

fight bringing a change in society . join us at telegram on https://t.co/D0Xa7jzCeX

Shorts

KPSC ಹಗರಣದ ಬಗ್ಗೆ ಆಗಿನ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯೇ ಹೆಳಿದ್ದಾರೆ ಒಂದು ಖಾಸಗಿ ಯೂಟ್ಯೂಬ್ ಚಾನೆಲ್ ಮುಂದೆ... ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಾಳಿಗೆ ಬೆಂಕಿ ಇಟ್ಟಿದೆ ಈ ಕೆಪಿಎಸ್ಸಿ...

KPSC ಹಗರಣದ ಬಗ್ಗೆ ಆಗಿನ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯೇ ಹೆಳಿದ್ದಾರೆ ಒಂದು ಖಾಸಗಿ ಯೂಟ್ಯೂಬ್ ಚಾನೆಲ್ ಮುಂದೆ... ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಾಳಿಗೆ ಬೆಂಕಿ ಇಟ್ಟಿದೆ ಈ ಕೆಪಿಎಸ್ಸಿ...

14,076 次观看

ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ವಯೋಮಿತಿಯನ್ನು ಪ್ರಸ್ತುತ ನೇಮಕಾತಿ ಆಯ್ಕೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ ಕಾಯಂ ಆಗಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಹೆಚ್ಚಿಗೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ Dr. G Parameshwara DGP KARNATAKA

23,301 次观看

ಶ್ರೀ ಮಾನ್ಯ ಗೃಹ ಸಚಿವರು ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಸಿ!! ಬಡವರಲ್ಲಿ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ. #pc #psi #ksp #kpsc #tv9 #publictv #vithara #news #kannada Dr. G Parameshwara Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ #dgp DGP KARNATAKA #rahulgandhi #agerelaxation #age #agegap

19,748 次观看

#PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ಮತ್ತು ಅವರ ಪೋಷಕರು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮಾನ್ಯ ಗೃಹ ಮಂತ್ರಿಗಳಿಗೆ ತಮ್ಮ ಕಷ್ಟಗಳನ್ನು ಹೇಳುವ ಮೂಲಕ ಘನ ಸರ್ಕಾರಕ್ಕೆ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ. #ksp #psi

19,368 次观看

ನನ್ನ ಬಸ್ ಚಾರ್ಜಿನ ಹಣ ನನ್ನ ಪೇನ್ನಿನ ಹಣ ಕೊಡುತ್ತಿದ್ದೆನೆ ಈ ಹಣ ತೆಗೆದುಕೊಂಡು ನ್ಯಾಯಯುತ ನೇಮಕಾತಿ ಮಾಡಿ ಭ್ರಷ್ಟಾಚಾರ ಮುಕ್ತ KPSC ಮಾಡಿ ನನ್ನ ಹುದ್ದೆ ನನ್ನ ಹಕ್ಕು ✊

ನನ್ನ ಬಸ್ ಚಾರ್ಜಿನ ಹಣ ನನ್ನ ಪೇನ್ನಿನ ಹಣ ಕೊಡುತ್ತಿದ್ದೆನೆ ಈ ಹಣ ತೆಗೆದುಕೊಂಡು ನ್ಯಾಯಯುತ ನೇಮಕಾತಿ ಮಾಡಿ ಭ್ರಷ್ಟಾಚಾರ ಮುಕ್ತ KPSC ಮಾಡಿ ನನ್ನ ಹುದ್ದೆ ನನ್ನ ಹಕ್ಕು ✊

19,374 次观看

ಭ್ರಷ್ಟಾಚಾರ ಮುಕ್ತ ಕೆಪಿಎಸ್‌ಸಿಯಾಗಲಿ ನ್ಯಾಯಯುತವಾದ ನೇಮಕಾತಿಗಳಾಗಲಿ ನಿಮ್ಮ ಭ್ರಷ್ಟತೆಗೆ ಭಿಕ್ಷೆ ಅಭಿಯಾನ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ AKSSA Official

ಭ್ರಷ್ಟಾಚಾರ ಮುಕ್ತ ಕೆಪಿಎಸ್‌ಸಿಯಾಗಲಿ ನ್ಯಾಯಯುತವಾದ ನೇಮಕಾತಿಗಳಾಗಲಿ ನಿಮ್ಮ ಭ್ರಷ್ಟತೆಗೆ ಭಿಕ್ಷೆ ಅಭಿಯಾನ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ AKSSA Official

12,526 次观看

#psi #PSI545_ ಮರುಪರೀಕ್ಷೆ ನಡೆದು 7 ತಿಂಗಳು ಕಳೆದರೂ ಕೂಡ ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಈ ಕುರಿತು ಮನನೊಂದ ಅಭ್ಯಥಿಗಳು ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮಾನ್ಯ ಗೃಹ ಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಘನ ಸರ್ಕಾರಕ್ಕೆ ಬೇಗ ಆಯ್ಕೆಪಟ್ಟಿಯನ್ನು ಪ್ರಕಟಿಸುವಂತೆ ಈ ಮೂಲಕ ಕೋರುತ್ತೇವೆ. Dr. G Parameshwara Siddaramaiah

10,812 次观看

Videos

AKSSAofficial's profile picture

ಶುಭ ಸಂಜೆ ಸರ್, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಕ್ಕೆ 15,000 ಹುದ್ದೆಗಳ ನೇಮಕಾತಿ ಅಧಿಸೂಚನೆ ಈಗಾಗಲೇ ಹೊರಡಿಸಲಾಗಿದೆ. ಉರ್ದು ಮಾಧ್ಯಮದ ಆಕಾಂಕ್ಷಿಗಳು ನಡೆಸಿದ ಪ್ರತಿಭಟನೆಯ ನಂತರ ಸರ್ಕಾರವು ಉರ್ದು ಮಾಧ್ಯಮಕ್ಕೆ 800 ಹುದ್ದೆಗಳು ಹಾಗೂ ಮರಾಠಿ ಮಾಧ್ಯಮಕ್ಕೆ 200 ಹುದ್ದೆಗಳನ್ನು ಸೇರಿಸಿದೆ. ಈಗ ನಮ್ಮ ಮುಖ್ಯ ಬೇಡಿಕೆಗಳು: 1)ಕನ್ನಡ ಮಾಧ್ಯಮದ ಹುದ್ದೆಗಳ ಜೊತೆಗೆ ಉರ್ದು ಮಾಧ್ಯಮದ ಹುದ್ದೆಗಳನ್ನೂ ಸೇರಿಸಿ, ಉರ್ದು ಮಾಧ್ಯಮದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. 2)ಪ್ರಶ್ನೆಪತ್ರಿಕೆಯನ್ನು ಉರ್ದು ಮಾಧ್ಯಮದಲ್ಲಿಯೂ ನೀಡಬೇಕು, ಏಕೆಂದರೆ ಅನೇಕ ಉರ್ದು ಮಾಧ್ಯಮದ ಅಭ್ಯರ್ಥಿಗಳು ಕಳೆದ ನಾಲ್ಕು ವರ್ಷಗಳಿಂದ ಉರ್ದು ಮಾಧ್ಯಮದಲ್ಲಿಯೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಪರಿಗಣಿಸಿ ಉರ್ದು ಮಾಧ್ಯಮದ ಅಭ್ಯರ್ಥಿಗಳಿಗೂ ಸಮಾನ ಅವಕಾಶವನ್ನು ಒದಗಿಸಬೇಕೆಂದು ವಿನಂತಿಸುತ್ತೇವೆ. السلام علیکم۔ کنّڑ اور انگریزی میڈیم کے لیے 15,000 آسامیوں کا نوٹیفکیشن پہلے ہی جاری کیا جا چکا ہے۔ اردو میڈیم کے امیدواروں کے احتجاج کے بعد حکومت نے اردو میڈیم کے لیے 800 آسامیاں اور مراٹھی میڈیم کے لیے 200 آسامیاں شامل کی ہیں۔ اب ہماری اہم مطالبات درج ذیل ہیں: کنّڑ میڈیم کی آسامیوں کے ساتھ اردو میڈیم کی آسامیوں کو بھی شامل کیا جائے اور اردو میڈیم کے امیدواروں کے لیے بھی درخواست فارم بھرنے کا عمل شروع کیا جائے۔ سوالیہ پرچہ اردو میڈیم میں بھی فراہم کیا جائے، کیونکہ بہت سے اردو میڈیم کے امیدوار گزشتہ چار سالوں سے اردو میڈیم میں ہی امتحان کی تیاری کر رہے ہیں۔ ہم متعلقہ احکام سے مؤدبانہ گزارش کرتے ہیں کہ ہمارے مطالبات پر غور کیا جائے اور اردو میڈیم کے امیدواروں کو بھی مساوی مواقع فراہم کیے جائیں۔ شکریہ۔ Good evening sir As the notification for 15,000 posts has already been released for Kannada and English medium, after the protest by Urdu-medium aspirants, the government has included 800 posts for Urdu medium and 200 posts for Marathi medium. Now, our main demands are: 1)Urdu-medium posts should be included along with the Kannada-medium posts, and the application process should be opened for Urdu-medium aspirants as well. 2)The question paper should also be provided in Urdu medium, because many Urdu-medium aspirants have been preparing in Urdu medium for the last four years. We kindly request the concerned authorities to consider these demands and provide equal opportunity to Urdu-medium aspirants. From Aspirants 1) Shabbir Ahmed Mujawar sir 2) Bandenawaz punekar sir 3)Bibi Asiya Doulatkoti Eshwar Khandre HK Patil @NCheluvarayaS B L Santhosh BJP Karnataka Karnataka Congress PublicTV Asianet Suvarna News Prajavani kannadaprabha SHALINI RAJNEESH Basanagouda R Patil (Yatnal) Dr Yathindra Siddaramaiah Ramalinga Reddy Ashwaveega News 24x7 Basanagouda R Patil (Yatnal) Priyank Kharge / ಪ್ರಿಯಾಂಕ್ ಖರ್ಗೆ DK Shivakumar TV9 Kannada Sowmya | ಸೌಮ್ಯ KH Muniyappa Byrathi Suresh Shivaraj S Tangadagi Rahul Gandhi Shivanand Patil M B Patil Dinesh Gundu Rao/ದಿನೇಶ್ ಗುಂಡೂರಾವ್ B Z Zameer Ahmed Khan Krishna Byre Gowda Laxmi Hebbalkar @dsudhakar2727 Dr. G Parameshwara

AKSSA OFFICIAL

11,309 次观看 • 8 天前

AKSSAofficial's profile picture

ಅಗಸ್ಟ್ 2ನೇ ತಾರೀಕು ನಡೆದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಬಹಳ ಗೊಂದಲಗಳು ಉಂಟಾಗಿದ್ದು ಈ ಗೊಂದಲಕ್ಕೆಲ್ಲ KEA ಅಧಿಕಾರಿಗಳು ಹೊಣೆಯನ್ನ ಹೋರಬೇಕು ಕಾರಣ ಇಷ್ಟೇ ಬೆಂಗಳೂರ್ ಅಂತಹ ಒಂದು ದೊಡ್ಡ ಸಿಟಿ ಒಳಗೆ ಎಕ್ಸಾಮ್ ಸೆಂಟರ್ ಅನ್ನ ಅಲರ್ಟ್ ಮಾಡಿ. ಇಲ್ಲ ಸಲ್ಲದ ರೂಲ್ಸ್ ನೆಲ್ಲ ಅಪ್ಲೈ ಮಾಡಿ ಪಾರದರ್ಶಕವಾಗಿ ಎಕ್ಸಾಮ್ ಮಾಡುತ್ತೇವೆ ಎಂದು ಅನೇಕ ಗೊಂದಲಗಳಿಗೆ ಕಾರಣ ಮಾಡಿರ್ತಕ್ಕಂತದ್ದು. ಆದ್ದರಿಂದ ಬೆಂಗಳೂರಲ್ಲಿ ಏನು ಎಕ್ಸಾಮ್ ಬರೆದರೂ ಅಭ್ಯರ್ಥಿಗಳು ಅದರಲ್ಲೂ HK ಅಂಡ್ NHK 2 ಎಕ್ಸಾಮ್ ಇರ್ತಕ್ಕಂತ ವಿದ್ಯಾರ್ಥಿಗಳು ಬಹಳ ಗೊಂದಲಕ್ ಒಳಗಾಗಿದ್ದಾರೆ ಯಾಕೆಂದರೆ ಎಕ್ಸಾಮಿನ ಮುಂಚೆ ನಮ್ಮ ಹಾಲ್ ಟಿಕೆಟ್ ಸ್ಕ್ಯಾನ ಮಾಡುವಂತ ಒಂದು ರೂಲ್ಸ್ ಅನ್ನ KEA ಮಾಡಿತ್ತು ಆದರೆ ನಾನು ಬರೆದಂತಹ ಕಾಲೇಜು(.GLOBAL ACADEMY OF TECHNOLOGY, ADITYA LAYOUT RAJARAJESWARI NAGAR NEAR IDEAL HOMES TOWNSHIP-, BENGALURU, BENGALURU-560098).. ಮತ್ತೆ ಇನ್ನು ಬಹುತೇಕ ಕಾಲೇಜು ಬೆಂಗಳೂರಿನಲ್ಲಿ ಯಾವ ವಿದ್ಯಾರ್ಥಿಯು ಹಾಲ್ ಟಿಕೆಟ್ ಅನ್ನ ಸ್ಕ್ಯಾನ್ ಮಾಡಿಲ್ಲ ನೆಕ್ಸ್ಟ್ ಎಕ್ಸಾಮ್ ಗೆ ಟೈಮ್ ಆಗುತ್ತೆ ಅಂತ ಹೇಳಿ kea ಅಧಿಕಾರಿಗಳ ನೆಕ್ಸ್ಟ್ ಎಕ್ಸಾಮ್ ಗೆ ಹೋಗಬಹುದು ಏನು ತೊಂದರೆ ಇಲ್ಲ ಅಂತ ಹೇಳಿದ್ರು ಅದಕ್ಕಾಗಿ ಎಲ್ಲಾ ವಿದ್ಯಾರ್ಥಿಗಳು ನೆಕ್ಸ್ಟ್ ಎಕ್ಸಾಮ್ ಗೆ ತೆರಳಿದವು ಮತ್ತೆ ನಮ್ಮ ಕಾಲೇಜಿನಲ್ಲಿ Eshwar Khandre HK Patil @NCheluvarayaS B L Santhosh BJP Karnataka Karnataka Congress PublicTV Asianet Suvarna News Prajavani kannadaprabha SHALINI RAJNEESH Basanagouda R Patil (Yatnal) Dr Yathindra Siddaramaiah Ramalinga Reddy Ashwaveega News 24x7 Basanagouda R Patil (Yatnal) Priyank Kharge / ಪ್ರಿಯಾಂಕ್ ಖರ್ಗೆ DK Shivakumar TV9 Kannada Sowmya | ಸೌಮ್ಯ KH Muniyappa Byrathi Suresh Shivaraj S Tangadagi Rahul Gandhi Shivanand Patil M B Patil Dinesh Gundu Rao/ದಿನೇಶ್ ಗುಂಡೂರಾವ್ B Z Zameer Ahmed Khan Krishna Byre Gowda Laxmi Hebbalkar @dsudhakar2727 Dr. G Parameshwara

AKSSA OFFICIAL

11,055 次观看 • 22 天前