Entertainer 💕's banner
Entertainer 💕's profile picture

Entertainer 💕

@Entertainiii5,805 subscribers

Content Creator...

Shorts

Desi Kissing Hits Different, better than Hollywood stuff.

Desi Kissing Hits Different, better than Hollywood stuff.

35,700 görüntüleme

ಏನಾಗ್ತಿದೆ ಇಲ್ಲಿ, ಜನ ಮರುಳೋ, ಜಾತ್ರೆ ಮರುಳೋ ಶಾಲು ಹಾಕಿ ಸನ್ಮಾನ ಮಾಡೊ ಅಂತ ಸಾಧನೆ ಆದ್ರೂ ಏನು ಮಾಡಿದಳು ಆಕೆ ಸ್ವಲ್ಪ ನಮಗೆ ತಿಳಿಸಿ. ಹೆಣ್ಣು ಬೆಳೆಯಬೇಕು ನಿಜ, ಆದ್ರೆ ಕೆಟ್ಟ ಕೆಟ್ಟ ರೀತಿ ಹಾಡಿಕೊಂಡು ಈ ತರ ಎಲ್ಲ ಬೆಳೆಬೋದು ಅಂತ ಇವಾಗ್ಲೆ ಗೊತ್ತಾಗಿದ್ದು. ಸಾವಿರಾರು ಕಲಾವಿದರು ಇರೊ ಈ ನಾಡಲ್ಲಿ ಇಂತವರಿಗೆ ಬೆಲೆ ಸನ್ಮಾನ,ಛೇ 😡😡

ಏನಾಗ್ತಿದೆ ಇಲ್ಲಿ, ಜನ ಮರುಳೋ, ಜಾತ್ರೆ ಮರುಳೋ ಶಾಲು ಹಾಕಿ ಸನ್ಮಾನ ಮಾಡೊ ಅಂತ ಸಾಧನೆ ಆದ್ರೂ ಏನು ಮಾಡಿದಳು ಆಕೆ ಸ್ವಲ್ಪ ನಮಗೆ ತಿಳಿಸಿ. ಹೆಣ್ಣು ಬೆಳೆಯಬೇಕು ನಿಜ, ಆದ್ರೆ ಕೆಟ್ಟ ಕೆಟ್ಟ ರೀತಿ ಹಾಡಿಕೊಂಡು ಈ ತರ ಎಲ್ಲ ಬೆಳೆಬೋದು ಅಂತ ಇವಾಗ್ಲೆ ಗೊತ್ತಾಗಿದ್ದು. ಸಾವಿರಾರು ಕಲಾವಿದರು ಇರೊ ಈ ನಾಡಲ್ಲಿ ಇಂತವರಿಗೆ ಬೆಲೆ ಸನ್ಮಾನ,ಛೇ 😡😡

45,460 görüntüleme

Videos

They went into the forest even though it was raining heavily.
2:14

Sensitive content

This media may contain sensitive content.

Entertainiii's profile picture

ವರನ ಹುಡುಕಾಟ. ಹುಡುಗೀರ ಮನಸ್ಥಿತಿ ಹೆತ್ತವರ ಮನಸ್ಥಿತಿ. ಶೋಕಿ ಹುಡುಗ - ತಿರ್ಪೆ ಶೋಕಿ ✅ ಜವಾಬ್ದಾರಿ ಹುಡುಗ - ಸಂಸ್ಕಾರವಂತ ❌ ಒಳ್ಳೆಯ ಹುಡುಗ -25000 ಸಂಬಳ ❌ ಮಳ್ಳ ಕಳ್ಳ ಹುಡುಗ-1-5ಲಕ್ಷ ಸಂಬಳ✅ ತಮ್ಮ ಆರ್ಥಿಕತೆ - ಬಡ &ಮಧ್ಯಮ ವರನ ಆರ್ಥಿಕತೆ - ಸಿರಿವಂತ ಶ್ರೀಮಂತ ಬಡ & ಮಧ್ಯಮ - ಗುಣವಂತ ❌ ಶ್ರೀಮಂತ & ಹಣವಂತ- ನಿಂದಕ ಕ್ರೂರಿ ✅ ಒಳ್ಳೆಯ ಹುಡುಗರನ್ನು ಹುಡುಗಿಯರು ಇಷ್ಟ ಪಡೋಲ್ಲ, ಚಪ್ರಿಗಳು ಹಣವಂತರು ತುಕಾಲಿಗಳು ಅಯೋಗ್ಯರು ಇವರ ಮೆನು ಕಾರ್ಡ್ ಅಲ್ಲಿ ಇರೊ ಆಯ್ಕೆಗಳು, ಗುಣವಂತ ಬಡವ ಸರಾಸರಿ ಆದಾಯ ಗಳಿಸೋ ವ್ಯಕ್ತಿ ಇವರೆಲ್ಲ ತಿರಸ್ಕಾರಗಳು. ಚಪ್ರಿ ಹಾಗು ಅಯೋಗ್ಯರ ಪ್ರೀತಿ ಮಾಡಿ ಮದುವೆ ಆದರೆ ಅವರು ನಿಮಗೆ ಕೊಡೊ ಬಹುಮಾನ ನಿಂದನೆ ಹಾಗು ಬೆದರಿಕೆ ಅದರಿಂದ ನೀವು ಸೇರುವಿರೀ ಸಾವಿನ ದಡಕೆ. #lovemakeing #lovemarrige

Entertainer 💕

30,849 görüntüleme • 8 ay önce

Entertainiii's profile picture

🚨ಬೆಂಗಳೂರು ಯಾರದ್ದು ನಮ್ಮೂರಿನ ಮೇಲೆ ಕೊಂಗರ ಕಣ್ಣು ಬಿದ್ದು ನಮ್ದು ನಮ್ದು ಅಂತಿದಾವೆ ಎದ್ದು ಬಿದ್ದು🚨 ಇಲ್ಲೊಬ್ಬ ತಮಿಳುನಾಡಿನ ಅಯೋಗ್ಯ ಏನು ಹೇಳ್ತಿದಾನೆ ಅಂತ ಕೇಳಿ, ಬೆಂಗಳೂರು ಹೇಗೆ ಬಂತು, ಬೆಂಗಳೂರು ಹೇಗೆ ಆಯ್ತು, ಅದು ಯಾರಿಗೆ ಸೇರಿದ್ದು, ಅಲ್ಲಿ ಯಾರು ಬದುಕುತಿದ್ದಾರೆ ಅಂತ ಈತ ತನ್ನ ಅಜ್ಞಾನವನ್ನೆಲ್ಲ ಕಕ್ಕುತ್ತಿದ್ದಾನೆ. ಈ ತಮಿಳು ನಾಡಿನ ಕೊಂಗರು ಬೆಂಗಳೂರು ತಮ್ಮದು ಅಂತ ಯಾಕೆ ಹೇಳ್ತಾವೆ ಅನ್ನೋದು ನನ್ನ ತಿಳುವಳಿಕೆಗೆ ಕೂಡ ತಿಳಿಯುತ್ತಿಲ್ಲ, ಚೆನ್ನೈ ಅವರದ್ದು, ಅದನ್ನು ಬಿಟ್ಟು ಯಾಕ್ರೀ ಬೆಂಗಳೂರಿನ ಮೇಲೆ ನಿಮ್ಮ ಕೆಟ್ಟ ಕಣ್ಣು ಹಾಕ್ತಿರೀ ಕೊಂಗನಾಡಿನ ಕೊಂಗರೆ. ಬೆಂಗಳೂರು ಕನ್ನಡಿಗರದ್ದು,ಬೇರೆ ರಾಜ್ಯದವರು ಉದ್ಯೋಗ ಬೇಡಿಕೊಂಡು ಬಂದಿದ್ದಕ್ಕೆ, ಉದ್ಯೋಗ ಕೊಟ್ಟು ಜೀವನ ಕೊಟ್ಟಿದೆ ನಮ್ಮ ಬೆಂಗಳೂರು, ಈ ನಾಡಿನ ಋಣ ತೀರಿಸಬೇಕು ಅಂದರೆ ಕನ್ನಡ ಕಲಿತು ಕನ್ನಡದಲ್ಲೇ ವ್ಯವಹರಿಸಿ.

Entertainer 💕

14,236 görüntüleme • 6 ay önce

Entertainiii's profile picture

🚨ಕೆಲವು ಕನ್ನಡ ಕಂಟೆಂಟ್ ಕ್ರಿಯೇಟರ್ಸ್ ಸ್ವಾಭಿಮಾನ ಇಲ್ಲದ ಕೆಟ್ಟ ಕ್ರಿಮಿ ಕೀಟಾಸ್ 🚨 💛❤️ಕನ್ನಡ ಎಂಬುದು ಬೆಳೆಯೋಕೆ ಬಳಸಿಕೊಂಡು ಎಸೆಯೋ ವಸ್ತು ಅಲ್ಲ 💛❤️ ಆರಂಭದಲ್ಲಿ ನಾನು ಕನ್ನಡಿಗ, ಒಳ್ಳೆ ಕಂಟೆಂಟ್ ಮಾಡಿದ್ರು ಕನ್ನಡದವರು ಬೇರೆ ರಾಜ್ಯದವರ ತರ ಬೆಂಬಲ ನೀಡೋಲ್ಲ ಅಂತ, ಅತ್ತು ಕರೆದು ಅದರಿಂದ ಜನರಿಗೆ ಅಯ್ಯೋ ಪಾಪ ಅನ್ನಿಸಿ ನಿಮ್ಮನ್ನು ಬೆಂಬಲಿಸಿದ್ದಕ್ಕೆ,ನೀವು ಈಗ ಕನ್ನಡ ಹಾಗು ಕನ್ನಡಿಗರನ್ನೇ ಅಣಕಿಸೋ ಮಟ್ಟಿಗೆ ಬೆಳೆದು ನಿಂತು ಭಾಷೆ ದ್ರೋಹ ಹಾಗು ನಾಡ ದ್ರೋಹ ಕೆಲಸ ಮಾಡಲು ಮುಂದಾಗಿದ್ದೀರಿ ಅಂದರೆ, ನೀವು ಎಂತಹ ನೀಚ ಸ್ವಭಾವ ಉಳ್ಳವರು ಎಂದು ನಮ್ಮ ಕರುನಾಡ ಜನತೆಗೆ ತೋರಿಸಿದ್ದೀರಿ. ನೀವು ಬೆಳೆಯೋ ತನಕ ಭಾಷೆ ಹಾಗು ಭಾಷಿಗರು ಬೇಕಾಯ್ತು ಬೆಳೆದ ಮೇಲೆ ಭಾಷೆಯನ್ನು ಮತ್ತು ಭಾಷಿಗರನ್ನು ಒದ್ದು ಬಿಸಾಕಿ ಆಯ್ತು. ಇಂತಹ ಅಯೋಗ್ಯತನ ಮೆರೆದ ನೀವು ನಾಡದ್ರೋಹಿಗಳು. ನಾಯಿಗೆ ಎರಡು ಬಿಸ್ಕತ್ ಹಾಕಿದ್ರೆ ಜೀವನ ಪೂರ್ತಿ ನೆನಪಿಟ್ಟುಕೊಂಡು ನಿಯತ್ತು ತೋರಿಸುತ್ತೆ, ನಿಮಗೆ ಜೀವನ ಕೊಟ್ಟ ಭಾಷೆಗೆ ಅದರ ಘನತೆಗೆ ಧಕ್ಕೆ ತರೋ ನೀವು ಯೋಗ್ಯರ ಅಂತ ಒಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಿ. ​#ಕನ್ನಡ ​#ಕನ್ನಡಿಗ ​#ಕನ್ನಡಾಭಿಮಾನ ​#ಕನ್ನಡವೇಸತ್ಯ ​#ನಾಡದ್ರೋಹಿಗಳು ​#ಸ್ವಾಭಿಮಾನಿಕನ್ನಡಿಗ ​#ಕನ್ನಡಉಳಿಸಿ ​#ಕರುನಾಡು ​#ಕನ್ನಡಪ್ರೇಮ ​#ಭಾಷಾಭಿಮಾನ ​#Kannada ​#SaveKannada ​#KannadaPride ​#LoyaltyToLanguage ​#Karnataka ​#SelfRespect ​#KannadaLanguage ​#StopExploitingLanguage ​#Karunadu ​#KannadigaProud

Entertainer 💕

13,584 görüntüleme • 6 ay önce

Daha fazla içerik yok.