
Karnataka Congress
@INCKarnataka • 391,562 subscribers
The Official Twitter Account of The Karnataka Pradesh Congress Commitee | Facebook: https://t.co/tNgL2jIfOK
Shorts
Videos

Why did the Modi govt let Vijay Mallya flee to London in 2016? Mallya reiterates on a podcast that he informed FM Jaitley before leaving, yet no action was taken to stop him. With ₹9,000 cr in dues, how was a fugitive allowed to slip away? #BJPSupportsCronyCapitalism
Karnataka Congress310,950 Aufrufe • vor 1 Jahr
2:03
Sensitive content
This media may contain sensitive content.

They call it ‘Cooperative Federalism’, we call it daylight robbery. Karnataka contributes ₹4.5 lakh crore, but gets back just ₹60,000 crore. Only ₹12 for every ₹100 we send to the Centre. While BJP-ruled states are rewarded for inefficiency, Karnataka is punished for performance. It’s time to stand up and demand what’s rightfully ours. #BJPFailsKarnataka
Karnataka Congress88,492 Aufrufe • vor 7 Monaten

ದಿವಂಗತ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಸಾಗಿ ಬಂದಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಈಗ ಯುವ "ಸಮರ್ಥ" ನಾಯಕತ್ವಕ್ಕೆ ಸಿದ್ಧವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ನೀಲನಕ್ಷೆ ಹೀಗಿದೆ. * 100% ಸಿಸಿ ರಸ್ತೆ * ಸಂಪೂರ್ಣ ಒಳಚರಂಡಿ ಹಾಗೂ ಪ್ರವಾಹ ನಿಯಂತ್ರಣ ಮೂಲ ಸೌಕರ್ಯ * 24/7 ಕುಡಿಯುವ ನೀರಿನ ಸೌಲಭ್ಯ * ಎಲ್ಲೆಡೆ ಬೀದಿ ದೀಪ * ವಸತಿ ಹಾಗೂ ಭೂಮಿ ಹಕ್ಕು * ಪರಿಶಿಷ್ಟರ ಕಾಲೋನಿಗಳ ಅಭಿವೃದ್ಧಿಗೆ ಆದ್ಯತೆ * ಪಾರದರ್ಶಕ ಆಡಳಿತ * ₹100 ಕೋಟಿ ಅಭಿವೃದ್ಧಿ ಬದ್ಧತೆ ಮೂಲಕ ಪ್ರತಿ ವಾರ್ಡ್ ಮತ್ತು ಪ್ರತಿ ಗ್ರಾಮದಲ್ಲಿ ಯೋಜನೆ ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿ.
Karnataka Congress31,736 Aufrufe • vor 2 Monaten

ತಿರುಕನ ಕನಸು ಕಾಣುತ್ತಿರುವವರು ಯಾರು? 140 ಕ್ಷೇತ್ರ ಗೆದ್ದವರೋ, 18 ಕ್ಷೇತ್ರ ಗೆದ್ದವರೋ?
Karnataka Congress41,014 Aufrufe • vor 5 Monaten

When LPG disappears, the ‘Gutter Gas Scientist’ finds a solution.
Karnataka Congress19,546 Aufrufe • vor 3 Monaten

MLA Shri Ravi Subramanya claims crores were spent on projects, including road works. Yet Basavanagudi still suffers with potholes, flooding and broken roads. Now with fresh funds from the Congress Government, what excuse remains? And the biggest joke, R. Ashok highlighting the absolute incompetence of his own colleagues by filling potholes in a BJP MLA’s Constituency . If money was truly spent, why is a senior BJP leader doing patchwork on the streets? Basavanagudi deserves answers, where did the money go? #BJPFailsKarnataka
Karnataka Congress39,410 Aufrufe • vor 8 Monaten

ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಮೋಸ ಮಾಡಿದ 'ನಾಡ ದ್ರೋಹಿ' ಸಂಸದರು!
Karnataka Congress45,388 Aufrufe • vor 10 Monaten

ದಲಿತರ ಬಗ್ಗೆ ಬಿಜೆಪಿ ನಾಯಕರು ಎಷ್ಟೇ ನಾಟಕೀಯ ಕಾಳಜಿ ತೋರಿದರು, ದಲಿತರ ಬಗ್ಗೆ ಅವರಿಗಿರುವ ಅಸಹನೆ, ಅಸೂಯೆ, ದ್ವೇಷ ತಾನಾಗಿಯೇ ಹೊರಬರುತ್ತದೆ. ಧಾರವಾಡದಲ್ಲಿ ಯುವಕರ ಪ್ರತಿಭಟನೆಯಲ್ಲಿ ಪ್ರಚಾರ ಪಡೆಯಲು ಹೋಗಿ ಛೀಮಾರಿ ಹಾಕಿಸಿಕೊಂಡಿದ್ದು ಸಾಲದೇ, ಕ್ಯಾಮೆರಾಗಳ ಮುಂದೆ ಪೋಸ್ ಕೊಡಲು ಹೋದ ಮಾನ್ಯ R. Ashoka ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರನ್ನು ದಾರಿಯುದ್ಧಕ್ಕೂ ಮೊಣಕೈನಲ್ಲಿ ದೂರ ತಳ್ಳುತ್ತಲೇ ಇದ್ದರು. ಆದರೆ ತಮ್ಮ ಎಡಗಡೆ ಇದ್ದ ಅರವಿಂದ ಬೆಲ್ಲದ್ ಅವರನ್ನು ಹತ್ತಿರ ಬಿಟ್ಟುಕೊಂಡಂತೆ, ನಾರಾಯಣಸ್ವಾಮಿ ಅವರನ್ನು ಹತ್ತಿರ ಬಿಟ್ಟುಕೊಳ್ಳಲು ಅವರ ನೀಚ ಮನಸ್ಥಿತಿ ಒಪ್ಪದಿರುವುದು ಎದ್ದು ಕಾಣುತ್ತಿತ್ತು.
Karnataka Congress17,690 Aufrufe • vor 3 Monaten

ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಬಿಜೆಪಿಯ ಅಣ್ಣಾಮಲೈ ಅವರು ಕನ್ನಡಿಗರ ಮೇಲೆ ಬಿಜೆಪಿಗಿರುವ ಅಸಹನೆ, ದ್ವೇಷ, ತಾತ್ಸಾರವನ್ನು ಅನಾವರಣಗೊಳಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕನ್ನಡಿಗರನ್ನು ಅವಮಾನಿಸಲು ಟೊಂಕ ಕಟ್ಟಿ ನಿಂತಿರುವಂತಿದೆ, K.Annamalai ಅವರು ಕರ್ನಾಟಕದ ಅನ್ನ ತಿಂದು ಬದುಕಿದ್ದನ್ನು ಮರೆತು ಈಗ ಕರ್ನಾಟಕವನ್ನೇ ಪಾಕಿಸ್ತಾನ ಎನ್ನುವಷ್ಟರ ಮಟ್ಟಿಗೆ ದುರಹಕಾರ ಬೆಳೆಸಿಕೊಂಡಿದ್ದಾರೆ, ಅಣ್ಣಾಮಲೈ ಆಡಿದ ಈ ಮಾತುಗಳನ್ನು ಪ್ರಾಯೋಜಿಸಿದವರು ನಾಗಪುರದವರೋ ಅಥವಾ ಬಿಜೆಪಿ ಹೈಕಮಾಂಡೋ? ಕೇಂದ್ರ ಸರ್ಕಾರದ ಮುಂದೆ ಕನ್ನಡಿಗರು ಭಿಕ್ಷೆ ಕೇಳುತ್ತಿಲ್ಲ, ತಮ್ಮ ಬೆವರಿನ ದುಡಿಮೆಯ ಹಕ್ಕನ್ನು ಮರಳಿ ಕೇಳುತ್ತಿದ್ದಾರೆ, ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ 2ನೇ ರಾಜ್ಯ ಎನ್ನುವ ಸಾಮಾನ್ಯ ಜ್ಞಾನ ಬಿಜೆಪಿಗಿರಲಿ. ಕನ್ನಡಿಗರನ್ನು ಅವಮಾನಿಸುವ BJP Karnataka ಧೋರಣೆಗೆ ತಕ್ಕ ಪಾಠ ಕಲಿಸಲು ಕನ್ನಡಿಗರು ಸಜ್ಜಾಗಿದ್ದಾರೆ.
Karnataka Congress76,415 Aufrufe • vor 2 Jahren

ಖಾಲಿ ಕುರ್ಚಿಗಳ ಸಮಾವೇಶ ನಡೆಸುತ್ತಿದ್ದ ಬಿಜೆಪಿಗೆ ಜನಾಕ್ರೋಶ ದರ್ಶನ ಮುಂದುವರೆದಿದೆ. ಬಿಜೆಪಿ ಅಭ್ಯರ್ಥಿಗಳಷ್ಟೇ ಅಲ್ಲ, ಬಿಜೆಪಿಯ ಪ್ರಚಾರ ವಾಹನವನ್ನು ಕಂಡರೂ ಜನರಿಗೆ ಅಸಹ್ಯ, ಆಕ್ರೋಶ ಹುಟ್ಟುವಂತಾಗಿದೆ. ವಾಹನಕ್ಕೆ ಬಿದ್ದ ಒಂದೊಂದು ಕಲ್ಲೆಟುಗಳೂ BJP Karnataka ಯ ಬೆಲೆ ಏರಿಕೆ, ಭ್ರಷ್ಟಾಚಾರ, ವಂಚನೆ, ದುರಾಡಳಿತಕ್ಕೆ ಸಿಕ್ಕ ಉತ್ತರಗಳು.
Karnataka Congress89,503 Aufrufe • vor 3 Jahren

ರಣಹೇಡಿ BJP Karnataka ವಿಬಿ ಗ್ರಾಮ್ ಜಿ ಮಸೂದೆ ಸಮರ್ಥನೆ ಮಾಡಿಕೊಳ್ಳುವ ಧಮ್ಮು, ತಾಕತ್ತು ಇಲ್ಲದೇ, ರಾಜ್ಯಪಾಲರ ಮೂಲಕ ಸದನದ ಪ್ರಕ್ರಿಯೆಗೆ ಧಕ್ಕೆ ತಂದಿರುವುದು ನಿಮ್ಮ ಹೇಡಿತನದ ಪರಮಾವಧಿ. ಬಿಜೆಪಿಯು ರಾಜ್ಯಪಾಲರನ್ನು ತನ್ನ ಕೈಗೊಂಬೆಯಂತೆ ಆಡಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರಲಾಗಿದೆ. ರಾಜ್ಯ ಸರ್ಕಾರ ನೀಡಿರುವ ಭಾಷಣದಲ್ಲಿ ನಿಮಗೆ ಆಕ್ಷೇಪಿಸುವ ಅಂಶಗಳಿದ್ದರೆ, ರಾಜ್ಯಪಾಲರ ಭಾಷಣದ ಮೇಲೆ ನಡೆಯುವ ಚರ್ಚೆ ವೇಳೆ ನಿಮ್ಮ ವಾದವನ್ನು ಮಂಡಿಸಿ. ಅದನ್ನು ಬಿಟ್ಟು ಇಂತಹ ನೀಚ ಮಾರ್ಗ ಹಿಡಿದಿರುವುದು ರಾಜ್ಯದ ವಿಧಾನ ಮಂಡಲ ಕಾರ್ಯಕಲಾಪದ ಇತಿಹಾಸದಲ್ಲೇ ಒಂದು ಕರಾಳ ದಿನವಾಗಿದೆ. ರಾಜ್ಯಪಾಲರ ಸಂವಿಧಾನ ವಿರೋಧಿ ನಡೆಯನ್ನು ಕಾಂಗ್ರೆಸ್ ಶಾಸಕರಾದ ಬಾಲಕೃಷ್ಣ, ಎಸ್.ರವಿ, ಶರತ್ ಬಚ್ಚೇಗೌಡ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಇತರೆ ನಾಯಕರು ಸ್ಥಳದಲ್ಲೇ ಖಂಡಿಸಿ, ರಾಜ್ಯಪಾಲರಿಗೆ ಭಾಷಣ ಓದುವಂತೆ ಒತ್ತಾಹಿಸಿದರು. ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕರ ಮೇಲೆ ದಬ್ಬಾಳಿಕೆ ನಡೆಸಿರುವುದು ಖಂಡನೀಯ.
Karnataka Congress16,064 Aufrufe • vor 4 Monaten