
IYC Karnataka
@IYCKarnataka • 50,602 subscribers
Official Twitter account of Karnataka Pradesh Youth Congress Committee #GintiKaro | #BhartiBharosa | #PehliNaukriPakki | #KisaanMSPGuarantee
Shorts
Videos

ಹೇಯ್ ಡೋರ್ ಕ್ಲೋಸ್ ಮಾಡಿ ! ಹೇಯ್ ಡೋರ್ ಕ್ಲೋಸ್ ಮಾಡಿ ! ಅಂತ ಶುರುವಾಗುವ ಸಂಭಾಷಣೆಯಲ್ಲಿ ಯೂಟ್ಯೂಬರ್ಗಳಿಗೆ ಎಷ್ಟು ಲಕ್ಷ ದುಡ್ಡು ಕೊಟ್ಟಿದ್ದಾರೆ; ಮೀಡಿಯಾದವರಿಗೆ ಎಷ್ಟು ಕೊಡಬೇಕು, ಪ್ರಮೋಷನ್ ಹೇಗೆ ಮಾಡ್ತಿದ್ದೀವಿ ಅಂತ ಸಾಗುತ್ತೆ! ತನ್ನ ಇಮೇಜ್ ಬೆಳೆಸಿಕೊಳ್ಳಲು Vijayendra Yediyurappa ನಡೆಸಿದ ಪೇಯ್ಡ್ ಪ್ರಮೋಶನ್ ಯಾತ್ರೆ ಅಂತ ಬಿಜೆಪಿಯ ಒಳಗಿನವರೇ ಈ ವಿಡಿಯೋ ಹರಿಯಬಿಟ್ಟಿದ್ದಾರೆ ನೋಡಿ! #paidyatre #exposed
IYC Karnataka21,923 views • 3 days ago

ಸುಳ್ಳೇ ನಮ್ಮ ತಾಯಿ ತಂದೆ , ಸುಳ್ಳೇ ನಮ್ಮನೆ ದೇವರು! ಇದು ಬಿಜೆಪಿಯ ಮೂಲಮಂತ್ರ! ಈ ಸುಳ್ಳುಪುರುಕ ನೀಚರು ಸುಳ್ಳಲ್ಲೇ ಹುಟ್ಟಿ, ಸುಳ್ಳಲ್ಲೇ ಬೆಳೆದು, ಬರೀ ಸುಳ್ಳನ್ನೇ ಆಡುತ್ತಾರೆ. ಬರೀ ಫೇಕ್ ವಿಡಿಯೋ ಹಾಕುವುದು ಮತ್ತು ಸುಳ್ಳು ಪುಂಗುವುದು ಬಿಟ್ಟರೆ ಬೇರೇನೂ ಮಾಡಲಾರರು. ಇವತ್ತೂ ಕೂಡಾ ಈ ನೀಚರು ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ ಸುಳ್ಳು ಹಬ್ಬಿಸಿದ್ದಾರೆ. ಇಡೀ ಘಟನೆಯ ವಿಡಿಯೋ ಇಲ್ಲಿಯೇ ಇದೆ
IYC Karnataka114,580 views • 27 days ago

ಮೋಸ್ಟ್ ಫೇಮಸ್ ಇಂಗ್ಲೀಸ್ ಪ್ರೊಫೆಸರ್ ಅಂಡೆಪಿರ್ಕಿ ಅಸೋಕಣ್ಣ ಅಲಿಯಾಸ್ ಪದ್ಮನಾಭನಗರದ ಪೆದ್ದುಗುಂಡ ಅವರು ನಾಡಿನ ಜನತೆಯ ಮನೋರಂಜನೆಗಾಗಿ ತಮ್ಮ ಇಂಗ್ಲೀಸ್ ಭಾಷಾ ಪ್ರೌಡಿಮೆಯನ್ನು ತೋರಿಸುವುದರ ಜೊತೆಗೆ ಇಂಗ್ಲಿಸ್ ಶಬ್ದ ಭಂಡಾರಕ್ಕೆ ಹೊಸದೊಂದು ಶಬ್ದವನ್ನು ಕೂಡಾ ಸೃಷ್ಟಿಸಿಕೊಟ್ಟಿದ್ದಾರೆ. ಈ ವೀಡಿಯೋವನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡುವುದರ ಮುಖಾಂತರ ಅಸೋಕಣ್ಣನಿಗೆ ಪ್ರೋತ್ಸಾಹಿಸಬೇಕಾಗಿ ವಿನಂತಿ #englishvocabulary #englishspeaking
IYC Karnataka21,020 views • 18 days ago

ಇದು ಮಿಸ್ಸಿಂಗ್ ಲಿಂಕ್ ರಸ್ತೆ! ಕಿಲೋಮೀಟರ್ ಒಂದಕ್ಕೆ ಬರೋಬ್ಬರಿ ೫೩೦ ಕೋಟಿ ರೂಪಾಯಿ ಖರ್ಚು ಮಾಡಲಾಗಿರುವ ಪ್ರಪಂಚದ ಅತೀ ದುಬಾರಿ ರಸ್ತೆ. ಬರೀ ೧೩ ಕಿಗೆ ಒಟ್ಟು ೬೯೦೦ ಕೋಟಿ ರೂಪಾಯಿ ಖರ್ಚಾಗಿರುವ ರಸ್ತೆ! ಮೊದಲ ಮಳೆಗೇ ಕಿತ್ತು ಹೋಗಿದೆ. BJP ಯ ಡಬಲ್ ಇಂಜಿನ್ ಅದೆಷ್ಟು ದುಡ್ಡು ದರೋಡೆ ಹೊಡೆದು ಮುಕ್ಕಿರಬಹುದು ನೋಡಿ! #DoubleEngineSarkar #doubletrouble
IYC Karnataka25,603 views • 2 months ago

ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯನ್ನು ಹಂಚಲು ಹೊರಟ ನಾಯಕ ಶ್ರೀ Rahul Gandhi #RahulGandhi
IYC Karnataka38,091 views • 3 years ago

ಜನಸಾಮಾನ್ಯರು ಬ್ಯಾಂಕಿನಿಂದ ಬರೀ ಹತ್ತಾರು ಸಾವಿರ ರೂಪಾಯಿ ನಗದು ಡ್ರಾ ಮಾಡಲು ಸಾಕು-ಸಾಕಾಗುತ್ತದೆ. ಅಂತಹದ್ದರಲ್ಲಿ ಇಬ್ಬರು ಗುಜರಾತಿ ಉದ್ಯಮಿಗಳು ಕಿಶೋರ್ ಸೇಥ್ ಮತ್ತು ವಿರಳ್ ಇಬ್ಬರು ಅದೇಗೆ ನೂರಾರು ಕೋಟಿ ಹಣವನ್ನು ನಗದಿನ ರೂಪದಲ್ಲಿ ಇಟ್ಟುಕೊಂಡಿದ್ದರು? ಬಿಜೆಪಿ ಆಡಳಿತ ಇರುವ ಗುಜರಾತ್ನಿಂದ ಬಿಜೆಪಿಯ ಆಡಳಿತವೇ ಇರುವ ಮಹಾರಾಷ್ಟ್ರ ಮತ್ತು ಗೋವಾಗೆ ಅಷ್ಟು ದೊಡ್ಡ ಪ್ರಮಾಣ ಹಣ ಬಂದಿದ್ದು ಹೇಗೆ? ಜನಪ್ರಿಯ ಸಚಿವ Santosh Lad Official ಅವರ ಪ್ರಶ್ನೆ ಸರಿಯಾಗಿದೆ ಅಲ್ವಾ? ಕಟ್ಟಕ ಕಡೆಗೆ ಮೂಡುವ ಪ್ರಶ್ನೆ ಏನಂದರೆ ಕ್ಯಾಶ್ಲೆಸ್ ಎಕಾನಮಿಯ ಮಾತನಾಡುವ ಬಿಜೆಪಿಗರು ಇಷ್ಟು ದೊಡ್ಡ ನಗದು ಇಟ್ಟುಕೊಂಡಿರುವುದನ್ನು ಯಾಕೆ ಸಮರ್ಥನೆ ಮಾಡುತ್ತಿದ್ದಾರೆ? #robbery
IYC Karnataka10,528 views • 7 months ago

ಇದು ಕೇವಲ🥇ಅಲ್ಲ ದೇಶದ ಗೌರವ. ಪ್ರಧಾನಿ Narendra Modi ಅವರ ಸರ್ಕಾರದ ನಾಚಿಕೆಗೇಡಿತನದಿಂದಾಗಿ ಕುಸ್ತಿಪಟುಗಳು ಇಷ್ಟೊಂದು ದೊಡ್ಡ ಹೆಜ್ಜೆ ಇಡಬೇಕಾಗಿದೆ. ತಮ್ಮ ಕಠಿಣ ಪರಿಶ್ರಮದಿಂದ ದೇಶವೇ ಹೆಮ್ಮೆ ಪಡುವಂತೆ ಮಾಡಿದ ಕುಸ್ತಿ ಪಟುಗಳು ಇಂದು ತಮ್ಮ ಪದಕಗಳನ್ನು ಗಂಗೆಯಲ್ಲಿ ಎಸೆಯಲಿದ್ದಾರೆ. ಹೀಗಾದರೆ ಮೋದಿ ಸರಕಾರದ ಮುಖದ ಮೇಲಿನ ಮಚ್ಚೆಯಾಗಲಿದೆ, ಅದನ್ನು ಅಳಿಸಲು ಸಾಧ್ಯವೇ ಇಲ್ಲ!
IYC Karnataka11,580 views • 3 years ago
No more content to load