
Kota Shrinivas Poojari
@KotasBJP • 72,135 subscribers
ಲೋಕಸಭಾ ಸಚೇತಕರು, ಸಂಸದರು-ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರು. MP, Udupi Chikkamagalore constancy
Shorts
Videos

ಚಿಂತಕ ಚಕ್ರವರ್ತಿ ಸೂಲಿಬೆಲೆಯವರ ಅಖಂಡ ಭಾರತದ ಕುರಿತಾದ ಉಪನ್ಯಾಸ ಕುಂದಾಪುರದಲ್ಲಿ ನಿರ್ವಿಘ್ನವಾಗಿ ಆರಂಭವಾಗಿದೆ. ಎಲ್ಲರೂ ಬಂದಿದ್ರು, ನಾನೂ ಭಾಗಿಯಾದೆ. ಇನ್ನೆರಡು ದಿನವೂ ಈ ಕುರಿತಾದ ಉಪನ್ಯಾಸ ನಡೆಯಲಿದೆ. ಕೇವಲ ಕುಂದಾಪುರಕ್ಕೆ ಸೀಮಿತವಾಗಿದ್ದ ಈ ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ಪ್ರಚಾರ ನೀಡಿದ ಕಾಂಗ್ರೆಸ್ಸಿಗರಿಗೆ ಧನ್ಯವಾದಗಳು. Chakravarty Sulibele
Kota Shrinivas Poojari23,434 views • 1 year ago
No more content to load

