
𝙈𝙖𝙉𝙪_(𝘿𝙖𝙘𝙘𝙝𝙪𓃰)
@Manu_Dacchu45 • 2,020 subscribers
@DasaDarshan ❤️|| @ImRo45 👑|| #ABD ❤️🔥
Shorts
Videos
0:52
Sensitive content
This media may contain sensitive content.

5ಕೋಟಿ ಬಂಡವಾಳ ಹಾಕಿ 10ಕೋಟಿ ಲಾಭ ಪಡೆಯಲು ಮುಕ್ಕರಿಯುತ್ತಿದ್ದ ಕಾಲದಲ್ಲಿ ದರ್ಶನ್ ಸ್ಟಾರ್ಡಂ ಮೇಲೆ ನಂಬಿಕೆ ಇಟ್ಟು 30 ಕೋಟಿಗೂ ಅಧಿಕ ಬಂಡವಾಳ ಹಾಕಿ 50 ಕೋಟಿಗೂ ಅಧಿಕ ಗಳಿಕೆ ಕಂಡ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 🔥 ಈ ಸಿನಿಮಾದ ಬಗ್ಗೆ ಹಗುರವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ #DBoss #TheDevil Darshan Thoogudeepa 👑
𝙈𝙖𝙉𝙪_(𝘿𝙖𝙘𝙘𝙝𝙪𓃰)29,112 次观看 • 8 个月前

ACP ಚಂದನ್ ಕುಮಾರ ಏನ್ ಸಾಚ ನಾ?? ACP ಚಂದನ್ ಅವರ ಸ್ವಂತ ತಂಗಿ ಒಬ್ಬನ ಸಾವಿಗೆ ಕಾರಣವಾಗಿದ್ದಾರೆ ಅದನ್ನಾ ಯಾಕೆ ತನಿಖೆ ಮಾಡಲ್ಲ ? ತಿಪಟೂರಿನ ಹಾಲಿನ ಸಂಸ್ಥೆಯ ನೂರಾರು ರೈತರಿಗೆ ಮೋಸ ಆಗಿದೆ, ಅದನ್ನ ತನಿಖೆ ಮಾಡಿ ಎಂದು ದೂರು ನೀಡಿದರೆ ನನ್ನ ಮೇಲೆ ಲಂಚದ ಆರೋಪ ಮಾಡಿದ್ರು ಚಂದನ್ - ಸ್ನೇಹಮಹಿ ಕೃಷ್ಣ #DBoss #Darshan Darshan Thoogudeepa
𝙈𝙖𝙉𝙪_(𝘿𝙖𝙘𝙘𝙝𝙪𓃰)55,308 次观看 • 1 年前

ಪೇಮೆಂಟ್ ವಿಚಾರಕ್ಕೆ ಪ್ರಥಮ್ ಮತ್ತು ಪೇಮೆಂಟ್ ಹೋರಾಟಗಾರ ಶಿವಕುಮಾರ್ ನಡುವೆ ಜಗಳವಾದ ಕಾರಣ ಉಪವಸ ಸತ್ಯಾಗ್ರಹ ಶುರುವಾಗುವ ಮುನ್ನವೇ ಅಂತ್ಯವಾಗಿದೆ 😁🤣 ಅಲ್ಲಾ ಕಣ್ರೋ ಪೆಂಗ್ ಮುಂಡೇವ ಅವ್ನೇ ಆಯ್ಕೊಂಡ್ ತಿಂತವ್ನೇ ಅಂತದ್ರಲ್ಲಿ ನಿಮ್ಗೆ ಪೇಮೆಂಟ್ ಕೊಡ್ತಾನೆ ಅಂತ ಯಾವ್ ನಂಬಿಕೆ ಮೇಲೆ ಹೋದ್ರಿ 😂🙏 #DBoss #TheDevil Darshan Thoogudeepa
𝙈𝙖𝙉𝙪_(𝘿𝙖𝙘𝙘𝙝𝙪𓃰)𝑫𝒆𝒗𝒊𝒍-12-12-2523,240 次观看 • 10 个月前
