
Nikhil Kumar
@Nikhil_Kumar_k • 41,211 subscribers
Indian | ಕನ್ನಡಿಗ | State Youth President, Janata Dal (Secular)
Videos

ನಮ್ಮ ಭೂಮಿ - ನಮ್ಮ ಹಕ್ಕು ರೈತರ ಸಮ್ಮುಖದಲ್ಲಿ ಸತ್ಯಾಸತ್ಯತೆ ಹೊರಬರಲಿ ಮಾನ್ಯ ಮುಖ್ಯಮಂತ್ರಿಗಳೇ! ಬಿಡದಿ ಟೌನ್ ಶಿಪ್ ವಿಷಯವಾಗಿ ವಿಧಾನಸೌಧದ ಎಸಿ ರೂಮ್ ಬದಲಿಗೆ, ರೈತರ ಮಧ್ಯೆದಲ್ಲಿಯೆ ಚರ್ಚೆಯಾಗಲಿ. ನಮ್ಮ ಕಾರ್ಯಕರ್ತರು ಯಾರು ಬರುವುದಿಲ್ಲ, ಬೇಕಾದರೆ ನಿಮ್ಮ ಕಾರ್ಯಕರ್ತರು ಹಾಗೂ ನಿಮ್ಮ ಚೇಲಾಗಳನ್ನು ಕರೆದುಕೊಂಡು ಸಭೆ ಮಾಡಿ, ರೈತರಿಗೆ ನ್ಯಾಯ ನೀಡಿ. #SaveBidadi #ನಮ್ಮಭೂಮಿ_ನಮ್ಮಹಕ್ಕು
Nikhil Kumar138,070 просмотров • 1 месяц назад

We vehemently condemn CM Sri DK Shivakumar avaru's desperate attempt to use the Hon’ble Prime Minister Sri Narendra Modi avaru's name to shield his massive ₹33,562 Crore real estate project! Stop dragging the PM's office into your land-grabbing agenda to legitimise corporate greed. If the true facts were put out, that this project slaughters 10 Lakh trees and destroys a dairy hub yielding 6 Lakh litres of milk monthly, Sri Narendra Modi avaru himself would have halted this catastrophe! Do not use the office of the Prime Minister as a shield for your real estate scam. We stand firmly on the principle of Green over Greed. PMO India
Nikhil Kumar136,722 просмотров • 2 месяцев назад

Serious lapse in Ramanagara. Instead of conducting house-to-house distribution of ECI enumeration forms for the Special Intensive Revision (SIR), BLOs are mass-distributing them at a community hall. This completely defeats the purpose of a thorough door-to-door verification. I urge the Election Commission of India to immediately halt the current SIR process in Ramanagara AC and request the Chief Electoral Officer, Karnataka (Chief Electoral Officer, Karnataka), to directly monitor and rectify this process to ensure transparency. 👇
Nikhil Kumar80,731 просмотров • 1 месяц назад

ಬಿಡದಿ ಟೌನ್ ಶಿಪ್ ವಿಷಯವಾಗಿ ಸರ್ಕಾರ ರೈತರ ಒಪ್ಪಿಗೆ ಇಲ್ಲದೇ, ಯಾವುದೇ ರೀತಿಯ ಮಾಹಿತಿ ನೀಡದೆ ಜೆಎಂಸಿ ಸರ್ವೇ ಮಾಡಲು ಹೊರಟಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರೈತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿರುವ ಸರ್ಕಾರ, ಏನಾದರೂ ಮಾಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟಿರುವುದು ದುರ್ದೈವದ ಸಂಗತಿ. ಈ ಕೂಡಲೇ ಸರ್ಕಾರ ವಶಕ್ಕೆ ಪಡೆದಿರುವ ರೈತರನ್ನು ಬಿಡುಗಡೆ ಮಾಡಬೇಕು ಹಾಗೂ ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸುತ್ತೇನೆ.
Nikhil Kumar54,656 просмотров • 1 месяц назад

ನಮ್ಮ ಭೂಮಿ ನಮ್ಮ ಹಕ್ಕು ಬಿಡದಿ ಟೌನ್ಶಿಪ್ ಹೆಸರಿನಲ್ಲಿ ನಡೆಯುತ್ತಿರುವ ಬರೋಬ್ಬರಿ ₹33,562 ಕೋಟಿ ರಿಯಲ್ ಎಸ್ಟೇಟ್ ವಿರುದ್ಧ ಬೃಹತ್ ಪಾದಯಾತ್ರೆ. ಜೂನ್ 21, 2026, ಭಾನುವಾರ ವ್ಯಾಪ್ತಿ: ಬಿಡದಿ ಟೌನ್ಶಿಪ್ ಯೋಜನೆಯ ವ್ಯಾಪ್ತಿಯ 26 ಹಳ್ಳಿಗಳು ರೈತ ಬಾಂಧವರೇ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ 'ಮಣ್ಣಿನ ಮಕ್ಕಳ' ಬದುಕನ್ನು ಉಳಿಸುವ ಈ ಬೃಹತ್ ಪಾದಯಾತ್ರೆಯನ್ನು ಯಶಸ್ವಿಗೊಳಿಸಿ!
Nikhil Kumar90,174 просмотров • 2 месяцев назад

When you partner with Congress, defeat is a package deal. I said it before; Congress is a liability. The “Vote Chori” yatra turned into a funeral procession for Rashtriya Janata Dal and its allies. The real “Vote Adhikar” belongs to the people, and they used it wisely. Bihar voted for growth, unity, and good governance. Congratulations to the NDA Karyakarthas & leadership, the Prime Minister Sri Narendra Modi avaru, Home Minister Sri Amit Shah avaru, Sri Nitish Kumar avaru, and my friend युवा बिहारी चिराग पासवान, on this historic mandate.
Nikhil Kumar92,213 просмотров • 9 месяцев назад

"ನಾನು ಕನ್ನಡಿಗ" ಇದೇ ನನ್ನ ಸ್ಟೇಟಸ್ ಮಾನ್ಯ ಉಪಮುಖ್ಯಮಂತ್ರಿಗಳೇ..! ನಾನು ಕನ್ನಡನಾಡಿನ ಹುಡುಗ, ಇಲ್ಲಿ ನಾನು ತೆರಿಗೆ ಕಟ್ತಾ ಇದ್ದೇನೆ. ನಾಡಿನ ಜನರ ಪರವಾಗಿ ಸಾಮಾನ್ಯ ಪ್ರಜೆಯಾಗಿ ಪ್ರಶ್ನೆ ಮಾಡ್ತಿದ್ದೇನೆ. *ಇದು ನನ್ನ ಸ್ಟೇಟಸ್.* ಕರ್ನಾಟಕದಲ್ಲಿ ಹುಟ್ಟಿರುವ ಕನ್ನಡ ನಾಡಿನ ಹುಡುಗ, ಕನ್ನಡ ನಾಡಿನ ನೆಲ, ಜಲ, ಭಾಷೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಹುಡುಗ, ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿರುವ ಹುಡುಗ, ಕನ್ನಡ ನಾಡಿನ ಒಬ್ಬ ಸಾಮಾನ್ಯ ಪ್ರಜೆ *(ಕಾಮನ್ ಮ್ಯಾನ್). #ಕನ್ನಡನಾಡಿನಹುಡುಗ #ಕಾಮನ್_ಮ್ಯಾನ್ #MyStatus #NikhilKumaraswamy
Nikhil Kumar31,182 просмотров • 2 месяцев назад

This isn’t just a march. It’s a fight for our survival. Our land is our mother. It’s the sweat of our farmers and the blood of our workers. Today, under the guise of a "Township," a massive ₹33,562 crore real estate scam is trying to snatch away what is rightfully ours. We cannot, and we will not, stay silent. I am walking. For our soil, for our people, and for our future. But I cannot do this alone. I need you. Every single step you take with me on June 21st will strengthen our collective voice. Every step counts. Whether you are a farmer, a worker, or a citizen who believes in justice, join me. Let’s protect our roots. Sunday, 21st June 2026 | From 9:00 AM From Anchipura to Hosuru Come, walk with me. Let’s reclaim our land! ಇದು ಬರಿ ಪಾದಯಾತ್ರೆಯಲ್ಲ, ನಮ್ಮ ಅಸ್ತಿತ್ವದ ಹೋರಾಟ! ನಮ್ಮ ಭೂಮಿ ನಮಗೆ ಕೇವಲ ಮಣ್ಣಲ್ಲ, ಅದು ನಮ್ಮ ತಾಯಿ. ನಮ್ಮ ರೈತರ ಬೆವರು, ಕಾರ್ಮಿಕರ ರಕ್ತ ಈ ಮಣ್ಣಿನಲ್ಲಿದೆ. ಆದರೆ ಇಂದು, ಬಿಡದಿ ಟೌನ್ಶಿಪ್ ಹೆಸರಿನಲ್ಲಿ ಬರೋಬ್ಬರಿ ₹33,562 ಕೋಟಿಯ ರಿಯಲ್ ಎಸ್ಟೇಟ್ ದಂಧೆ ನಮ್ಮ ಒಕ್ಕಲುತನವನ್ನು, ನಮ್ಮ ಹಕ್ಕನ್ನು ಕಸಿದುಕೊಳ್ಳಲು ಸಂಚು ರೂಪಿಸಿದೆ. ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ! ನಮ್ಮ ನೆಲಕ್ಕಾಗಿ, ನಮ್ಮ ಜನರ ಭವಿಷ್ಯಕ್ಕಾಗಿ ನಾನು ಹೆಜ್ಜೆ ಇಡುತ್ತಿದ್ದೇನೆ. ಆದರೆ ಈ ಹೋರಾಟ ನನ್ನೊಬ್ಬನದಲ್ಲ. ಜೂನ್ 21ರಂದು ನೀವು ಇಡುವ ಪ್ರತಿಯೊಂದು ಹೆಜ್ಜೆಯೂ ಈ ಅನ್ಯಾಯದ ವಿರುದ್ಧದ ಶಕ್ತಿಯಾಗಲಿದೆ. ನಿಮ್ಮ ಪ್ರತಿಯೊಂದು ಹೆಜ್ಜೆಯೂ ಮುಖ್ಯ. ನನ್ನ ಪ್ರೀತಿಯ ರೈತ ಬಾಂಧವರೇ, ಶ್ರಮಿಕ ಮಿತ್ರರೇ, ಜಾಗೃತ ನಾಗರಿಕರೆ... ನಮ್ಮ ಮಣ್ಣನ್ನು ಉಳಿಸಿಕೊಳ್ಳಲು ನನ್ನೊಂದಿಗೆ ಕೈಜೋಡಿಸಿ. ಬನ್ನಿ, ಜೊತೆಯಾಗಿ ನಡೆಯೋಣ! 21 ಜೂನ್, 2026 (ಭಾನುವಾರ) | ಬೆಳಗ್ಗೆ 09:00 ಗಂಟೆಗೆ ಆರಂಭ: ಅಂಚಿಪುರ ಗ್ರಾಮದಿಂದ ಹೊಸೂರು ವರೆಗೆ ನಿಮ್ಮ ಹೆಜ್ಜೆ, ನಮ್ಮ ಶಕ್ತಿ. ಪಾದಯಾತ್ರೆಯಲ್ಲಿ ಸಿಗೋಣ! #NammaBhumiNammaHakku #EveryStepCounts #StandWithFarmers #NikhilKumaraswamy #SaveOurLand #BidadiPadayatre #JDS
Nikhil Kumar21,764 просмотров • 1 месяц назад

This video of Chandrashekar, a speech-impaired farmer from Bidadi, moved me deeply. Words fail him, but his pure love for his cows and his resilience through animal husbandry speak volumes. My fight to save Bidadi is beyond politics; It is a fight for the livelihood of thousands of innocent, hardworking farmers like Chandrashekar. Let us stand united. Let us fight for our farmers! #SaveBidadi
Nikhil Kumar17,968 просмотров • 1 месяц назад

ಕೇಂದ್ರ ಸಚಿವರಾದ ಶ್ರೀ ಕುಮಾರಣ್ಣನವರು ನಮ್ಮ ರಾಜ್ಯದ ಹೆಚ್.ಎಂ.ಟಿ ಕಾರ್ಖಾನೆ ಹಾಗೂ ಕುದುರೆಮುಖ ಅದಿರು ಕಂಪನಿಯ ಪುನಶ್ಚೇತನಕ್ಕೆ ಮುಂದಾದಾಗ ರಾಜ್ಯದ ಕಾಂಗ್ರೆಸ್ ಸರ್ಕಾರ ಕುಮಾರಣ್ಣನವರಿಗೆ ಅಡ್ಡಿಪಡಿಸಿತು. ಆಂಧ್ರ ಪ್ರದೇಶದವರು ಕುಮಾರಣ್ಣನವವರ ನೇತೃತ್ವದಲ್ಲಿ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ಉಳಿಸಿಕೊಳ್ಳುವ ಜೊತೆಗೆ ದೇಶದ ಅತಿದೊಡ್ಡ ಸ್ಟೀಲ್ ಪ್ಲಾಂಟ್ ಅನ್ನು ತಮ್ಮ ರಾಜ್ಯಕ್ಕೆ ತೆಗೆದುಕೊಂಡು ಹೋಗುವ ಮೂಲಕ ಕುಮಾರಣ್ಣ ಕೇಂದ್ರ ಮಂತ್ರಿಯಾಗಿರುವುದು ದಕ್ಷಿಣ ಭಾರತದವರ ಸೌಭಾಗ್ಯವೆಂದು ಹೇಳಿದ್ದಾರೆ. ಕುಮಾರಣ್ಣನವರನ್ನು ಬಳಸಿಕೊಂಡು ರಾಜ್ಯಕ್ಕೆ ಕಾರ್ಖಾನೆ ತಂದು ಉದ್ಯೋಗ ನೀಡಬೇಕಾದ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ.
Nikhil Kumar24,204 просмотров • 4 месяцев назад

#IStandWithBangalorePolice The Congress govt gave permission. The CM invited the crowds. The event was organised by DPAR their own department. When disaster struck, they pointed fingers everywhere except at themselves. Bengaluru City Police who’ve handled every IPL match at this very stadium without a glitch are now the scapegoat? Really? While DCM was busy making reels, ministers were taking their sons, daughters, and even grandkids for VIP selfies with RCB players. Crowd control wasn’t even on their radar. Dear Siddaramaiah avare, If you were serious about accountability, you’d start with the two ministers sitting next to you the ‘Home’ Minister and the ‘Reels’ Minister. Suspend those who failed to plan, not those who protect this city every single day. #BengaluruStampede
Nikhil Kumar51,979 просмотров • 1 год назад

ಬೆಂಗಳೂರಿನ ಸಿ.ವಿ. ರಾಮನ್ ನಗರದ ಬಳಿ ವಾಯುಪಡೆ ಅಧಿಕಾರಿಯೊಬ್ಬರಿಂದ ಅಮಾನುಷವಾಗಿ ಹಲ್ಲೆಗೊಳಗಾದ ವಿಕಾಸ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಈ ಸಂಧರ್ಭದಲ್ಲಿ ವಿಕಾಸ್ ಅವರು, ಮೊನ್ನೆ ನಡೆದ ದುರದೃಷ್ಟಕರ ಘಟನೆಯಿಂದ ಅವರ ವೈಯಕ್ತಿಕ ಜೀವನದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದೂ ಸಹ ನನ್ನ ಗಮನಕ್ಕೆ ಬಂದಿರುತ್ತದೆ. ಈ ವಿಷಯವನ್ನೂ ಕೂಡ ಅವರೊಂದಿಗೆ ಚರ್ಚಿಸಿ ಮುಂದೆ ಬರುವ ಕಾನೂನಾತ್ಮಕ ಹಾಗೂ ಇತರೆ ಸಮಸ್ಯೆಗಳನ್ನು ಎದುರಿಸುವುದಕ್ಕಾಗಿ ಅವರ ಬೆನ್ನಿಗೆ ನಿಲ್ಲುವುದಾಗಿ ಭರವಸೆ ನೀಡಿದ್ದೇನೆ. "ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ"
Nikhil Kumar51,583 просмотров • 1 год назад

ನಿಖಿಲ್ ಕುಮಾರಸ್ವಾಮಿ ಮುಂದೆ ಏನು ಆಗತ್ತಾನೆ ಎಂಬುದು ತಾಯಿ ಹಾಸನಾಂಬೆಗೆ ಮಾತ್ರ ಗೊತ್ತು...! ನಾನು ಮೂರು ಬಾರಿ ಸೋತಿರಬಹುದು, ನನ್ನ ರಾಜಕೀಯ ಭವಿಷ್ಯವನ್ನ ನಿರ್ಧರಿಸೋದು ಹಾಸನಾಂಬೆ ತಾಯಿ. ನನ್ನ ಮುಂದೆ ಇರೋ ಗುರಿ ಮತ್ತೊಮ್ಮೆ ಕುಮಾರಣ್ಣ ಅವರನ್ನು 2028ಕ್ಕೆ ಮುಖ್ಯಮಂತ್ರಿ ಮಾಡಬೇಕು. ಈ ರಾಜ್ಯವನ್ನು ರಾಮರಾಜ್ಯ ಮಾಡಬೇಕು ಎಂಬ ಕನಸನ್ನು ಹೊಂದಿದ್ದೇನೆ. #ಜೆಡಿಎಸ್ #ಬೆಳ್ಳಿಹಬ್ಬ
Nikhil Kumar13,805 просмотров • 6 месяцев назад

50 ಕೋಟಿ ಕೊಟ್ಟರೇ ಹೋದ ಜೀವ ಮರಳಿ ಬರುತ್ತಾ? ಮುಖ್ಯಮಂತ್ರಿಗಳು 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ, ಅದೇ ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ 25 ಲಕ್ಷ ರೂ. ಕೊಟ್ಟಿದ್ದಾರೆ.10 ಲಕ್ಷ ಹಣಕ್ಕೆ ಕೈಚಾಚಿ ನಿಲ್ಲುವವರು ಇಲ್ಲಿ ಯಾರು ಇಲ್ಲ. 50 ಕೋಟಿ ಕೊಟ್ಟರೇ ಕೂಡ ಹೋದ ಜೀವ ಮರಳಿ ಬರುವುದಿಲ್ಲಾ. ಸಾವಿಗೀಡಾದ ಕುಟುಂಬದ ಮುಂದಿನ ಪರಿಸ್ಥಿತಿ ಏನು.? #CongressFailsKarnataka #RCB #Stampede #BengaluruStampede
Nikhil Kumar18,371 просмотров • 1 год назад

ಕಾರ್ಯಕರ್ತರೇ ನಮ್ಮ ಶಕ್ತಿ - ನಮ್ಮ ಪಕ್ಷದ ಆಸ್ತಿ ಕೋಲಾರ ಜಿಲ್ಲೆಯ ಕಾರ್ಯಕ್ರಮದ ವೇಳೆ ಮಾರ್ಗದಲ್ಲಿ ಎಳನೀರು ಮಾರುತ್ತಿದ್ದ ಅಭಿಮಾನಿಯನ್ನು ಭೇಟಿ ಮಾಡಿ, ಎಳೆನೀರು ಕುಡಿದೆ. ಎಳೆನೀರಷ್ಟೇ ಸಿಹಿ ಆಗಿತ್ತು ಈ ಅಭಿಮಾನಿಯ ಮನಸ್ಸು. ಈ ನಿಸ್ವಾರ್ಥ ಪ್ರೀತಿ, ನಿರ್ಮಲ ಮನಸ್ಸಿನ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿ
Nikhil Kumar12,644 просмотров • 9 месяцев назад