Nikhil Kumar's banner
Nikhil Kumar's profile picture

Nikhil Kumar

@Nikhil_Kumar_k41,211 subscribers

Indian | ಕನ್ನಡಿಗ | State Youth President, Janata Dal (Secular)

Videos

Nikhil_Kumar_k's profile picture

This isn’t just a march. It’s a fight for our survival. Our land is our mother. It’s the sweat of our farmers and the blood of our workers. Today, under the guise of a "Township," a massive ₹33,562 crore real estate scam is trying to snatch away what is rightfully ours. We cannot, and we will not, stay silent. I am walking. For our soil, for our people, and for our future. But I cannot do this alone. I need you. Every single step you take with me on June 21st will strengthen our collective voice. Every step counts. Whether you are a farmer, a worker, or a citizen who believes in justice, join me. Let’s protect our roots. Sunday, 21st June 2026 | From 9:00 AM From Anchipura to Hosuru Come, walk with me. Let’s reclaim our land! ಇದು ಬರಿ ಪಾದಯಾತ್ರೆಯಲ್ಲ, ನಮ್ಮ ಅಸ್ತಿತ್ವದ ಹೋರಾಟ! ನಮ್ಮ ಭೂಮಿ ನಮಗೆ ಕೇವಲ ಮಣ್ಣಲ್ಲ, ಅದು ನಮ್ಮ ತಾಯಿ. ನಮ್ಮ ರೈತರ ಬೆವರು, ಕಾರ್ಮಿಕರ ರಕ್ತ ಈ ಮಣ್ಣಿನಲ್ಲಿದೆ. ಆದರೆ ಇಂದು, ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಬರೋಬ್ಬರಿ ₹33,562 ಕೋಟಿಯ ರಿಯಲ್ ಎಸ್ಟೇಟ್ ದಂಧೆ ನಮ್ಮ ಒಕ್ಕಲುತನವನ್ನು, ನಮ್ಮ ಹಕ್ಕನ್ನು ಕಸಿದುಕೊಳ್ಳಲು ಸಂಚು ರೂಪಿಸಿದೆ. ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ! ನಮ್ಮ ನೆಲಕ್ಕಾಗಿ, ನಮ್ಮ ಜನರ ಭವಿಷ್ಯಕ್ಕಾಗಿ ನಾನು ಹೆಜ್ಜೆ ಇಡುತ್ತಿದ್ದೇನೆ. ಆದರೆ ಈ ಹೋರಾಟ ನನ್ನೊಬ್ಬನದಲ್ಲ. ಜೂನ್ 21ರಂದು ನೀವು ಇಡುವ ಪ್ರತಿಯೊಂದು ಹೆಜ್ಜೆಯೂ ಈ ಅನ್ಯಾಯದ ವಿರುದ್ಧದ ಶಕ್ತಿಯಾಗಲಿದೆ. ನಿಮ್ಮ ಪ್ರತಿಯೊಂದು ಹೆಜ್ಜೆಯೂ ಮುಖ್ಯ. ನನ್ನ ಪ್ರೀತಿಯ ರೈತ ಬಾಂಧವರೇ, ಶ್ರಮಿಕ ಮಿತ್ರರೇ, ಜಾಗೃತ ನಾಗರಿಕರೆ... ನಮ್ಮ ಮಣ್ಣನ್ನು ಉಳಿಸಿಕೊಳ್ಳಲು ನನ್ನೊಂದಿಗೆ ಕೈಜೋಡಿಸಿ. ಬನ್ನಿ, ಜೊತೆಯಾಗಿ ನಡೆಯೋಣ! 21 ಜೂನ್, 2026 (ಭಾನುವಾರ) | ಬೆಳಗ್ಗೆ 09:00 ಗಂಟೆಗೆ ಆರಂಭ: ಅಂಚಿಪುರ ಗ್ರಾಮದಿಂದ ಹೊಸೂರು ವರೆಗೆ ನಿಮ್ಮ ಹೆಜ್ಜೆ, ನಮ್ಮ ಶಕ್ತಿ. ಪಾದಯಾತ್ರೆಯಲ್ಲಿ ಸಿಗೋಣ! #NammaBhumiNammaHakku #EveryStepCounts #StandWithFarmers #NikhilKumaraswamy #SaveOurLand #BidadiPadayatre #JDS

Nikhil Kumar

21,764 次观看 • 1 个月前

Nikhil_Kumar_k's profile picture

ಕೇಂದ್ರ ಸಚಿವರಾದ ಶ್ರೀ ಕುಮಾರಣ್ಣನವರು ನಮ್ಮ ರಾಜ್ಯದ ಹೆಚ್.ಎಂ.ಟಿ ಕಾರ್ಖಾನೆ ಹಾಗೂ ಕುದುರೆಮುಖ ಅದಿರು ಕಂಪನಿಯ ಪುನಶ್ಚೇತನಕ್ಕೆ ಮುಂದಾದಾಗ ರಾಜ್ಯದ ಕಾಂಗ್ರೆಸ್‌ ಸರ್ಕಾರ ಕುಮಾರಣ್ಣನವರಿಗೆ ಅಡ್ಡಿಪಡಿಸಿತು. ಆಂಧ್ರ ಪ್ರದೇಶದವರು ಕುಮಾರಣ್ಣನವವರ ನೇತೃತ್ವದಲ್ಲಿ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ಉಳಿಸಿಕೊಳ್ಳುವ ಜೊತೆಗೆ ದೇಶದ ಅತಿದೊಡ್ಡ ಸ್ಟೀಲ್ ಪ್ಲಾಂಟ್ ಅನ್ನು ತಮ್ಮ ರಾಜ್ಯಕ್ಕೆ ತೆಗೆದುಕೊಂಡು ಹೋಗುವ ಮೂಲಕ ಕುಮಾರಣ್ಣ ಕೇಂದ್ರ ಮಂತ್ರಿಯಾಗಿರುವುದು ದಕ್ಷಿಣ ಭಾರತದವರ ಸೌಭಾಗ್ಯವೆಂದು ಹೇಳಿದ್ದಾರೆ. ಕುಮಾರಣ್ಣನವರನ್ನು ಬಳಸಿಕೊಂಡು ರಾಜ್ಯಕ್ಕೆ ಕಾರ್ಖಾನೆ ತಂದು ಉದ್ಯೋಗ ನೀಡಬೇಕಾದ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ.

Nikhil Kumar

24,204 次观看 • 4 个月前