ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥's banner
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥's profile picture

ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥

@VKkarthik1694,936 subscribers

ಕನ್ನಡಿಗ ಅಷ್ಟೇ, ಕನ್ನಡ ಕುಲದವನು Kannada Nationalist, ಕನ್ನಡ ನನ್ನ ಉಸಿರು, ಕನ್ನಡನಾಡು ನನ್ನ ದೇಶದ ಹೆಸರು 💛❤️ ಯಾವುದೇ ಪಕ್ಷದ ಗುಲಾಮನಲ್ಲ ತಿಳಿಯೋ ಮೂರ್ಖ

Shorts

ಸಾರ್ವಜನಿಕರ ರಸ್ತೆಯನ್ನ stand ಹಾಕಿ ಒತ್ತುವರಿ ಮಾಡಿದ್ದು ಅಲ್ಲದೇ ಅದನ್ನ ಪ್ರಶ್ನಿಸಿದ ಜನ ಸಾಮಾನ್ಯನ ಮೇಲೆ ದೌರ್ಜನ್ಯ ಮಾಡುತ್ತಿರುವ ವಲಸಿಗ 😡😡 #karnataka #migrants #footpath #trending #viral

ಸಾರ್ವಜನಿಕರ ರಸ್ತೆಯನ್ನ stand ಹಾಕಿ ಒತ್ತುವರಿ ಮಾಡಿದ್ದು ಅಲ್ಲದೇ ಅದನ್ನ ಪ್ರಶ್ನಿಸಿದ ಜನ ಸಾಮಾನ್ಯನ ಮೇಲೆ ದೌರ್ಜನ್ಯ ಮಾಡುತ್ತಿರುವ ವಲಸಿಗ 😡😡 #karnataka #migrants #footpath #trending #viral

78,217 görüntüleme

ಕನ್ನಡ ಮಾತಾಡಿ ಅಂದ್ರೆ ಮಾತಾಡಲ್ಲ ಎಂದು ದುರಂಕಾರದಿಂದ ಹೇಳುತ್ತಿದ್ದಾನೆ 😡 ಜಯನಗರ ೪ನೇ ಹಂತ ⁦Decathlon⁩ ⁦Decathlon_India⁩ ವ್ಯವಹಾರ ಮಾಡಲು ಕನ್ನಡ ನೆಲಬೇಕು ಕನ್ನಡ ಬೇಡವೇ? ಒಂದೇ ಒಂದು ಕನ್ನಡ ಹಾಡು ಕೂಡ ಹಾಕೋಲ್ಲ? #ServeinmyLanguage #kannada

118,764 görüntüleme

ನೋಡಿ ಇವರ ಗಾಂಚಲಿ ತಾಯಿ ಭುವನೇಶ್ವರಿ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಅವಮಾನ ಮಾಡಿದ ಇವರನ್ನ ಕಾನೂನು ಮುಖಾಂತರ ಬುದ್ಧಿ ಕಲಿಸಲೇಬೇಕು 😡😡😡 ಬೆಂಗಳೂರು ನಗರ ಪೊಲೀಸ್‌ BengaluruCityPolice Cybercrime CID ಸೈಬರ್ ಕ್ರೈಮ್ ಸಿಐಡಿ #karnataka #vishnudada #vishnu #bhuvaneshwari #drrajkumar

35,596 görüntüleme

ಹೃದಯಗಳು ಪರಿಶುದ್ಧವಿದ್ದಾಗ 💛❤️ When hearts are pure, name's of gods don't divide 🕉️☪️✝️ ವಿಶ್ವವಿಖ್ಯಾತಿ “ಬೆಂಗಳೂರು ಕರಗ” #BengaluruKaraga #ಬೆಂಗಳೂರುಕರಗ

ಹೃದಯಗಳು ಪರಿಶುದ್ಧವಿದ್ದಾಗ 💛❤️ When hearts are pure, name's of gods don't divide 🕉️☪️✝️ ವಿಶ್ವವಿಖ್ಯಾತಿ “ಬೆಂಗಳೂರು ಕರಗ” #BengaluruKaraga #ಬೆಂಗಳೂರುಕರಗ

28,762 görüntüleme

ನೌಕಪಡೆಯ ಪಿತಾಮಹಾ ಹಿಂದೂ ಧರ್ಮವನ್ನುಉಳಿಸಿದ ಮೊದಲ ದೊರೆ ಸಾಮ್ರಾಟರಿಗೆ ಮಹಾನ್ ಸಾಮ್ರಾಟ ಹೆಮ್ಮೆಯ #ಇಮ್ಮಡಿಪುಲಕೇಶಿ ಯ ಹೊಸ ವಿನ್ಯಾಸದೊಂದಿಗೆ ತಯಾರಾದ ಅಂಗಿಯನ್ನ ಬಿಡುಗಡೆ ಮಾಡಿದ ನಮ್ಮ ಹೆಮ್ಮೆಯ ನಟರು ಹಾಗೂ ಕನ್ನಡಿಗರು ಆದ Vasishta N Simha ಅವ್ರಿಗೆ ನನ್ನೀ👏💛❤️ ಕೊಳ್ಳಲು : ಈ ಕೊಂಡಿಯನ್ನ ಬಳಸಿ.

11,857 görüntüleme

Videos

VKkarthik169's profile picture

ದಕ್ಷಿಣ ಭಾರತದವರಿಗೂ #ರಾಮನಿಗೂ ಯಾವುದೇ ಸಂಭಂದ ಇಲ್ಲ. ವಿದೇಶಿ ಆರ್ಯರು ಬಂದಮೇಲೆನೆ ಈ ರಾಮ, ಕೃಷ್ಣನ ಹೆಸರಿನ ದೇವರುಗಳು ಹುಟ್ಟಿದ್ದು. ನಮ್ಮ ನೆಲಮೂಲದ ದೇವರುಗಳು ಮಾರಮ್ಮ, ಬೀರಮ್ಮ, ಪಟಾಲಮ್ಮ, ಮಾದಪ್ಪ, ಕಬ್ಬಾಳಮ್ಮ, ನಂಜುಂಡೇವ್ವರ, ಈಶ್ವರ ಇವುಗಳು ಮಾತ್ರ ನಮ್ಮ ಸಂಸ್ಕೃತಿಯ ದೇವರುಗಳು. ನಮ್ಮ ಭಾರತೀಯರ ಮೂಲ ದೇವರುಗಳ ವಿಶೇಷತೆ ಏನೆಂದರೆ ಪಕ್ಕಾ #ಮಾಂಸಹಾರ ಮತ್ತು ಸೌಹಾರ್ದತೆ, ಸಹಬಾಳ್ವೆ ನೀತಿ.. ಹಾಗಾಗಿಯೇ ಇವತ್ತು ಕೂಡ ನಮ್ಮ ದೇವರುಗಳಿಗೆ ಕೋಳಿ, ಕುರಿ, ಹರಕೆ ಕೊಡೋದು ಜೊತೆಗೆ ಯಾವುದೇ ಜಾತಿ, ಮತ ನೋಡದೆ ಎಲ್ಲರೂ ಸೇರಿ ಸಂತಸದಿಂದ ಊರಬ್ಬ, ಜಾತ್ರೆ ಮಾಡಿ ಬಂದ ಜನರಿಗೆ ಬಾಡೂಟ ಹಾಕೋದು.. ಆದರೆ ಈ ದೇಶಕ್ಕೆ ಆರ್ಯ (ಬ್ರಾಹ್ಮಣರು) ವಲಸೆ ಬಂದಮೇಲೆ ಕೆಲವು ನೆಲಮೂಲನಿವಾಸಿಗಳು ನಮ್ಮ ನೆಲಮೂಲದ ಸಹಬಾಳ್ವೆ ಸಂಸ್ಕೃತಿಯ ದೇವರುಗಳ ಶಕ್ತಿ ತಿಳಿಯದೆ, ದುಷ್ಟ ಆರ್ಯರು ಹುಟ್ಟಿಸಿದ ದೇವರುಗಳ ಸಂಸ್ಕೃತ ಶ್ಲೋಕಗಳಿಗೆ ಗುಲಾಮರಾಗಿ #ಜೈಶ್ರೀರಾಮ ಎಂದು ಕ್ರೌರ್ಯದ ಶೋಷಣೆ ಕೆಲಸಗಳನ್ನು ದೇವರ ಹೆಸರಿನಲ್ಲಿ ಮಾಡುತ್ತಿದ್ದಾರೆ.

ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥

175,703 görüntüleme • 3 yıl önce

VKkarthik169's profile picture

ನೊಂದ ಕನ್ನಡಿಗರ ಪರ ಯುಕವೇ..✊💛❤️ 50ಕ್ಕೂ ಹೆಚ್ಚು ಕನ್ನಡಿಗರಿಗೆ ಸಂಬಳವನ್ನು ಕೊಡದೆ ಏಕಾ-ಏಕಿ ಕಂಪನಿಯಿಂದ ಹೊರ ಹಾಕಿದ ಉತ್ತರ ಭಾರತ ಮೂಲದ ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿ..! ನ್ಯಾಯ ಕೇಳಲು ಹೋದರೆ ಗೂಂಡಾಗಳನ್ನು ಬಿಟ್ಟು ಹಲ್ಲೆಗೆ ಯತ್ನ.. ತಮ್ಮ ಅನುಭವ ಪತ್ರ (experience letter) ನೀಡಲು 80 ಸಾವಿರ ಹಣಕ್ಕೆ ಬೇಡಿಕೆ ಇಡುವ ದುರಹಂಕಾರಿಗಳನ್ನು ನಾವು ಸಹಿಸಬೇಕೆ..? ಇದೀಗ ನ್ಯಾಯ ಕೇಳಿಕೊಂಡು ಯುವ ಕರ್ನಾಟಕ ವೇದಿಕೆ ಬಳಿಗೆ ಬಂದ ಎಲ್ಲಾ ಕನ್ನಡಿಗ ಉದ್ಯೋಗಿಗಳಿಗೂ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ.. ✊ ಬುಧವಾರದ ಒಳಗೆ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಅವರಿಗೆ ನ್ಯಾಯ ಕೊಡಿಸಿದ್ರೆ ಶಾಂತಿ ಇಲ್ಲದಿದ್ದರೆ ಕ್ರಾಂತಿ..!✊💛❤️ ಕನ್ನಡ ಕನ್ನಡಿಗ ಕರ್ನಾಟಕಕ್ಕಾಗಿ ಸದಾ ಸಿದ್ದ ನಿಮ್ಮ #ಯುವ_ಕರ್ನಾಟಕ_ವೇದಿಕೆ

ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥

50,099 görüntüleme • 11 ay önce