Amogghakarnataka's banner
Amogghakarnataka's profile picture

Amogghakarnataka

@amogghakar5459 • 1,945 subscribers

AMOGGHA KARNATAKA – CABLE TV & DIGITAL MEDIA Fast • Fair • Fearless 24×7 Digital News | Breaking | Politics | Crime |

Videos

amogghakar5459's profile picture

ಕಾಲೇಜಿನಲ್ಲಿ ಕುರ್ಚಿ ಬಿಡದ ವಿಚಾರಕ್ಕೆ ಗೇಲಿ ಮಾಡಿ ವಿದ್ಯಾರ್ಥನಿ ಮೇಲೆ ಮಾಡಿದ ಸಹ ವಿದ್ಯಾರ್ಥಿ, ಯುವತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು, ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಹಾವೀರ್ ಜೈನ್ ಕಾಲೇಜಿನಲ್ಲಿ ಘಟನೆ.. * ಕ್ಲಾಸ್ ರೂಂನಲ್ಲಿ ಕುರ್ಚಿ ಮುಂಭಾಗಕ್ಕೆ ಸರಿಸುವ ವಿಚಾರಕ್ಕೆ ಖ್ಯಾತೆ ತೆಗೆದ ಇಬ್ಬರು ವಿದ್ಯಾರ್ಥಿಗಳು * ಒಪ್ಪದ್ದ ವಿದ್ಯಾರ್ಥಿನಿಗೆ ಕ್ಲಾಸ್ ರೂಂನಲ್ಲೆ ಗೇಲಿ ಮಾಡಿದ ನಾಲ್ವರು ವಿಧ್ಯಾರ್ಥಿಗಳು * ಗೇಲಿ ಮಾಡಿ, ಹಲ್ಲೆಗೆ ಮುಂದಾಗಿದ್ದಕ್ಕೆ ಕ್ಲಾಸ್ ಮೇಟ್ ಕಪಾಳಕ್ಕೆ ಹೊಡೆದ ವಿಧ್ಯಾರ್ಥಿನಿ. * ಈ ವೇಳೆ ವಿಧ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಸಹ ವಿಧ್ಯಾರ್ಥಿ * ಹಲ್ಲೆ ಮಾಡ್ತಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ವಿಧ್ಯಾರ್ಥಿನಿ * ಕ್ಲಾಸ್‌ ರೂಂ ಸಿಸಿಟಿವಿಯಲ್ಲಿ ಹಲ್ಲೆ ದೃಶ್ಯಗಳು ಸೆರೆ * ಹಲ್ಲೆ ಮಾಡಿದ ವಿದ್ಯಾರ್ಥಿಗಳ ವಿರುದ್ದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು #KolarNews #mahaveerjaincollege #kolarcollege #StudentsFight #boyattackedgirl #kolarpolice #women #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore

Amogghakarnataka

300,480 Aufrufe • vor 16 Tagen