
Amogghakarnataka
@amogghakar5459 • 2,191 subscribers
AMOGGHA KARNATAKA – CABLE TV & DIGITAL MEDIA Fast • Fair • Fearless 24×7 Digital News | Breaking | Politics | Crime |
Videos

ಕಾಲೇಜಿನಲ್ಲಿ ಕುರ್ಚಿ ಬಿಡದ ವಿಚಾರಕ್ಕೆ ಗೇಲಿ ಮಾಡಿ ವಿದ್ಯಾರ್ಥನಿ ಮೇಲೆ ಮಾಡಿದ ಸಹ ವಿದ್ಯಾರ್ಥಿ, ಯುವತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು, ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಹಾವೀರ್ ಜೈನ್ ಕಾಲೇಜಿನಲ್ಲಿ ಘಟನೆ.. * ಕ್ಲಾಸ್ ರೂಂನಲ್ಲಿ ಕುರ್ಚಿ ಮುಂಭಾಗಕ್ಕೆ ಸರಿಸುವ ವಿಚಾರಕ್ಕೆ ಖ್ಯಾತೆ ತೆಗೆದ ಇಬ್ಬರು ವಿದ್ಯಾರ್ಥಿಗಳು * ಒಪ್ಪದ್ದ ವಿದ್ಯಾರ್ಥಿನಿಗೆ ಕ್ಲಾಸ್ ರೂಂನಲ್ಲೆ ಗೇಲಿ ಮಾಡಿದ ನಾಲ್ವರು ವಿಧ್ಯಾರ್ಥಿಗಳು * ಗೇಲಿ ಮಾಡಿ, ಹಲ್ಲೆಗೆ ಮುಂದಾಗಿದ್ದಕ್ಕೆ ಕ್ಲಾಸ್ ಮೇಟ್ ಕಪಾಳಕ್ಕೆ ಹೊಡೆದ ವಿಧ್ಯಾರ್ಥಿನಿ. * ಈ ವೇಳೆ ವಿಧ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಸಹ ವಿಧ್ಯಾರ್ಥಿ * ಹಲ್ಲೆ ಮಾಡ್ತಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ವಿಧ್ಯಾರ್ಥಿನಿ * ಕ್ಲಾಸ್ ರೂಂ ಸಿಸಿಟಿವಿಯಲ್ಲಿ ಹಲ್ಲೆ ದೃಶ್ಯಗಳು ಸೆರೆ * ಹಲ್ಲೆ ಮಾಡಿದ ವಿದ್ಯಾರ್ಥಿಗಳ ವಿರುದ್ದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು #KolarNews #mahaveerjaincollege #kolarcollege #StudentsFight #boyattackedgirl #kolarpolice #women #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore
Amogghakarnataka301,154 просмотров • 2 месяцев назад

HDK ಹಳ್ಳಿ ಗುಗ್ಗುನೇ ಎಂದ ಪ್ರಿಯಾಂಕ್ ಖರ್ಗೆ: ನಿಮ್ಮನ್ನ ಗೆಲ್ಲಿಸಿದ್ದು ಕೂಡ ಹಳ್ಳಿ ಗುಗ್ಗುಗಳೇ! - ಪ್ರತಾಪ್ ಸಿಂಹ ತಿರುಗೇಟು! #PratapSimha #HDKumaraswamy #PriyankKharge #PoliticalControversy #KarnatakaPolitics #MysuruNews #Congress #JDS #KannadaNews #AmogghaKarnataka Amoggha Karnataka, Kannada News, Pratap Simha, HD Kumaraswamy, Priyank Kharge, HD Deve Gowda, Halli Guggु Controversy, Karnataka Political News, Mysuru News, Congress JDS Controversy, Political Statement, Breaking News
Amogghakarnataka21,653 просмотров • 6 дней назад

ಚಾರ್ಜ್ ಶೀಟ್ ಅಲ್ಲಿ ಡಿ ಬಾಸ್ ಅಂತ ಇರೋದನ್ನ ಏನು ಇದು ಅಂತ ಕೇಳಿದ ನ್ಯಾ. ನಾಗಪ್ರಸನ್ನ.. * ಹೈ ಕೋರ್ಟ್ ನಲ್ಲಿ ದರ್ಶನ್ ಗೆ ಮತ್ತೆ ಹಿನ್ನಡೆ...! * ಕೆಳ ಹಂತದ ನ್ಯಾಯಾಲಯದ ವಿಚಾರಣೆಗೆ ನಾನು ಮಧ್ಯ ಬರೋದಿಲ್ಲ.. * ಹೈ ಕೋರ್ಟ್ಗೆ ಯಾಕೆ ಪದೇ ಪದೇ ಮೇಲ್ಮನವಿ ಸಲ್ಲಿಸುತ್ತಿದ್ದೀರಾ * ಪ್ರದೂಶ್ ಬಗ್ಗೆ ವರದಿ ಕೇಳಿದ್ದು ಸರಿಯಲ್ಲ ಎಂದ ಹೈ ಕೋರ್ಟ್ * ನಾಳೆ ಬೆಳ್ಳೆಗೆ ಈ ಬಗ್ಗೆ ಆದೇಶ ಎಂದು ವಿಚಾರಣೆ ಮುಂದೂಡಿದ ಹೈ ಕೋರ್ಟ್ #ActorDarshan #darshan #ChallengingStarDarsan #dboss #darshanthoogudeepasrinivas #HighCourt #justice #justicenagaprasanna #vijidarshan #pradoshcase #ActorDarshan #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka176,915 просмотров • 2 месяцев назад

ದಲಿತ ಸಂಘಟನೆಗಳು ಅಂಬೇಡ್ಕರ್ ಬಗ್ಗೆ ಐದು ಪೈಸೆ ತಿಳ್ಕೊಂಡಿಲ್ಲ, ನಮ್ಮ ಹೋರಾಟಗಳಿಗೆ ನೀಲಿ ಶಾಲು ಹಾಕೊಂಡು ಅಡ್ಡ ಬರ್ತೀರ.. #DrBRAmbedkar #DSS #dssprotest #protest #TNarasipura #shobhaayatre #prathapsimha #exmpprathapsimha #inspectordhananjaya #ganeshfestival #ganeshacontroversy #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka90,231 просмотров • 1 месяц назад

ಮಂಗಳೂರು ರೈಲ್ವೆ ವಿಭಾಗವನ್ನ ನೈಋತ್ಯ ವಲಯಕ್ಕೆ ಸೇರ್ಪಡೆ ವಿಚಾರ: ಕರ್ನಾಟಕ ನಿರಂತರ ಹೋರಾಟದ ಮೂಲಕ ತನ್ಮ ಹಕ್ಕು ಪಡೆದುಕೊಂಡಿದೆ, ಕರ್ನಾಟಕಕ್ಕೆ ಆರ್ಥಿಕವಾಗಿ ಇದರಿಂದ ಹೆಚ್ಚು ಅನುಕೂಲವಾಗಲಿದೆ, ಇದರಿಂದ ಕನ್ನಡಿಗರಿಗೆ ಹೆಚ್ಚು ಕೆಲಸ ಸಿಗಲಿದೆ.. #mysore #railwayministervsomanna #VSomanna #karnatakarailway #manglorerailwaydevelopment #manglorerailway #BJPgoverment #NarendraModi #bjpkarnatakanews #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore
Amogghakarnataka102,787 просмотров • 2 месяцев назад

ಏಯ್.. ಪ್ರತಾಪ್ ಸಿಂಹ ಪೊಲೀಸ್ ಸ್ಟೇಷನ್ ನುಗ್ತಿಯ,, ಬಾಪ್ಪ ನುಗ್ಗು.. ಟಿ. ನರಸೀಪುರದಲ್ಲಿ ಹಿಂದೂ- ಮುಸ್ಲೀಂ ಗಲಾಟೆ ಆಗಿಲ್ಲ, ಪ್ರತಾಪ್ ಸಿಂಹನ ಅರೆಸ್ಟ್ ಮಾಡಿ, ಪೊಲೀಸರ ಪರ ನಿಂತ ದಲಿತ ಮುಖಂಡರು.. #TNarasipura #tnarasipurapolice #DSSLeaders #protest #ganeshafestival #prathapsimha #MysuruDistrictPolice #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka75,527 просмотров • 1 месяц назад

ಬೆಂಗಲೂರಲ್ಲಿ Index vexionfx tenax btcfx ಹೆಸರಲ್ಲಿ ಜನರಿಗೆ ಮೋಸ, ಪ್ರಶ್ನೆ ಮಾಡಿದ ಕನ್ನಡಿಗರ ಮೇಲೆ ಹಿಂದಿವಾಲಿ ಎಗರಾಟ, ಕನ್ನಡ ಬರಲ್ಲ ಏನೀಗ, ಕನ್ನಡಕೆಕ ಅವಮಾನಿಸಿದ ಲೇಡಿ.. #bengaluru #CheatingCase #ladyfroud #froudcompany #trading #kannadalaguage #kannadiga #socialmediamarketing #viralpost #mysore #amogghamahesh #amogghakarnataka #amogghamysore #amogghatv #amogghatvchannel #amogghachannel #BreakingNews #karnataka #NewsUpdate #karnataaknews #newsupdate2026
Amogghakarnataka113,606 просмотров • 3 месяцев назад

ಜಂಬೂ ಸವಾರಿ ವೇಳೆ ಲಾಠಿ ಬೀಸಿ ಓಡ್ತಿದ್ದ ಪೊಲೀಸ್ ಪೇದೆ, ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಯ್ತು Exclusive ದೃಶ್ಯ.. Amoggha Karnataka, Kannada News, Mysuru Jamboo Savari, Police Viral Video, Exclusive Dasara News #AmogghaKarnataka #KannadaNews #MysuruDasara #JambooSavari #ExclusiveVisuals
Amogghakarnataka23,770 просмотров • 19 дней назад

ಈಗ ಹಣ ಕೊಡೋಕೆ ಆಗಲ್ಲ, ನೀನು ಹೋಯ್ತ ಹೋಗು.. Rapidoನಲ್ಲಿ ಬಂದು ಹಣ ಕೊಡದೆ ಇವ್ಳ ಧಿಮಾಕು ನೋಡಿ, #rapido #biketaxi #Bengaluru #missbihave #viralreelsシ #girlangry #mysore #mysuru #amogghmahesh #amogghakarnataka #amogghatv #amogghachannel #amogghamysore #amogghatvchannel #BreakingNews はうはう #karnatakanews #newsupdate2026
Amogghakarnataka29,964 просмотров • 27 дней назад

ನೋಡ್ರಪ್ಪ ಇದು 9 ಕೋಟಿ ಅಂತೆ, ಅರಮನೆ ಕಟ್ಟಿಸಬಹುದಿತ್ತಲ್ರಿ, ವಸ್ತು ಪ್ರದರ್ಶನದಲ್ಲಿ ಲೆಕ್ಕ ಕೇಳಿದ ಎಂಎಲ್ಸಿ ರಘು.. #RaghuKautilya #MysoreExhibition #Rajkumar #rajkumarstatue #BJPMLC #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka51,238 просмотров • 1 месяц назад

ಜೈಲಿನಲ್ಲಿ ಆರೋಪಿಗಳ ಜೊತೆ ವೀಡಿಯೋ ಕಾಲ್ನಲ್ಲಿ ಬೆತ್ತಲಾದ KSISF ಮಹಿಳಾ ಅಧಿಖಾರಿ, ಏನ್ರಿ ಮೇಡಂ ಇದು.. ಜೈಲಿನ ಅಕ್ರಮ ಇಂಚಿಂಚಾಗಿ ಬಿಚ್ಚಿಟ್ಟ ಹೋರಾಟಗಾರ್ತಿ ಸಂಧ್ಯಾ ನಾಗರಾಜ್.. #karnatakaprisons #ksisf #karnatakaindustrialsecurityforce #KarnatakaState #ladyofficer #sandhyapavithranagaraj #sandhyanagaraj #voicefojustice #viralvideoシ #mysore #mysuru #amogghmahesh #amogghakarnataka #amogghamysore #amogghtvchannel #amogghmysore #amoggh #followerseveryone はうはう #breakingnews #Karnatakanews #NewsUpdate #LiveNews #newsupdate2026
Amogghakarnataka60,061 просмотров • 2 месяцев назад

ಬಾಲಿವುಡ್ ಮೀರಿಸಿದ ಲವ್ ಬರ್ಡ್ಸ್, ಬೆಂಗಳೂರಿನ ನಮ್ಮ ಮೆಟ್ರೋನಲ್ಲಿ ಮೈಮರೆತ ಪ್ರೇಮಿಗಳು, ಹಿರಿಯರಿಗೆ ಮುಜುಗರಕ್ಕೆ ತಂದ ವಲಸಿಗ ಹಕ್ಕಿಗಳು.. #lovebirds #lovers #kissing #nammametro #metrotrain #NammaBengaluruMetro #bengalurumetro #viralvideoシ #socialmedia #mysore #mysuru #amogghmahesh #amogghakarnataka #amogghatv #amoggha #amogghamysore #amogghachannel #BreakingNews #NewsUpdate #Karnatakanews #newsupdate2026
Amogghakarnataka81,868 просмотров • 4 месяцев назад

Whitefield ಅಲ್ಲ Darkfield ಪೊಲೀಸ್ ಸ್ಟೇಷನ್.. ಉಡುಪಿಗೆ ಹೋಗಿ ಅರೆಸ್ಟ್ ಮಾಡೋ ಅಂತಹದ್ದು ಏನಿತ್ತು? Whitefield ಪೊಲೀಸರಿಗೆ ಬೆಂಡೆತ್ತಿದ್ದ ನ್ಯಾಯಮೂರ್ತಿ ನಾಗಪ್ರಸನ್ನ, #Whitefield #policestation #darkpolice #HighCourt #justice #justicenagaprasanna #nagaprasanna #karnatakapolice #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka47,650 просмотров • 2 месяцев назад

ಏಯ್.. ಧನಂಜಯ್ ಏಳುತ್ತಾ ಅಂತ ಕೇಳ್ತೀಯಾ, ಬಾರೋ.. ಒಂದೂವರೆ ವರ್ಷದ ನಂತರ ಬರ್ತೀವಿ ನಿಮ್ಮ ಲೆಕ್ಕ ಚುಕ್ತಾ ಮಾಡ್ತೀವಿ.. ಟಿ.ನರಸೀಪುರ ಶೋಭಾ ಯಾತ್ರೆಯಲ್ಲಿ ಪ್ರತಾಪ ಸಿಂಹ ಗುಡುಗು.. #TNarasipura #shobhaayatre #prathapsimha #exmpprathapsimha #inspectordhananjaya #ganeshfestival #ganeshacontroversy #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka31,768 просмотров • 1 месяц назад

ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಬಳಿದ ಕುಂಕುಮ ನೋಡಿ, ಇದನ್ನ ಕ್ಲೀನ್ ಮಾಡೋರು ಯಾರಪ್ಪ.. #mysore #chamundihills #chamundihillamysore #ashadamonth #chamundihillssteps #notclean #harishinakukuma #kenda_pradi #socialwork #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore #amoggh #amoggha #BreakingNews #Karnatakanews
Amogghakarnataka40,595 просмотров • 2 месяцев назад

ಸರ್ಕಲ್ ಇನ್ಸ್ಪೆಕ್ಟರ್ ಧನಂಜಯ್ ಅವ್ರನ್ನ ಸಸ್ಪೆಂಡ್ ಮಾಡ್ಬೇಕು, ಇಲ್ಲ ಸಲ್ಲದ ಕಾರಣದಿಂದ ದೌರ್ಜನ್ಯ ಮಾಡ್ತಿದಾರೆ, ಧನಂಜಯ್ ಮೇಲೆ ಆರೋಪಗಳ ಸುರಿಮಳೆ.. #TNarasipura #tnarasipurapolice #DSSLeaders #protest #ganeshafestival #prathapsimha #MysuruDistrictPolice #spmallikarjunabaladandi #mallikarjunabaladandi #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka28,953 просмотров • 1 месяц назад

ಮಳೆಯ ಅಬ್ಬರದಿಂದ ಫೈಓವರ್ ತುಂಬಾ ನೀರು, ಪೈಪ್ನಲ್ಲಿ ಸಿಲುಕಿದ್ದ ಕಸ ತೆಗೆದ ಈ ರಿಯಲ್ ಹೀರೋಗೆ ಇರಲಿ ನಿಮ್ಮೆಲ್ಲರ ಮೆಚ್ಚುಗೆ.. #rainfall #RainwaterDrainage #bengaluru #heavyrain #flyover #nayandalli #RealHero #humanity #mysore #mysuru #amogghmahesh #amogghakarnataka #amogghatv #amogghachannel #amogghamysore #amogghatvchannel #BreakingNews はうはう #karnatakanews #newsupdate2026
Amogghakarnataka18,889 просмотров • 1 месяц назад

📷 ಸಾರ್ವಜನಿಕ ಮೂತ್ರ ವಿರ್ಸರ್ಜಿಸಿದ ಶಾಸಕ ಮುನಿರತ್ನ, ಪ್ರಶ್ನೆ ಮಾಡಿದ ಯುವಕನಿಗೆ ಅವಾಚ್ಯವಾಗಿ ನಿಂದಿಸಿ ಉಗಿಸಿಕೊಂಡು ಹೋದ ಮುನಿರತ್ನ.. * ಸದಾಶಿವನಗರದಲ್ಲಿ ಖಾಲಿ ಸೈಟಿನಲ್ಲಿ ಮೂತ್ರ ವಿಸರ್ಜನೆಗೆ ಹೋದ ಶಾಸಕ ಮುನಿರತ್ನ *ಸಾರ್ವಜನಿಕವಾಗಿ ಮೂತ್ರ ವಿಸರ್ಜನೆಗೆ ತೆರಳಿದ್ದನ್ನ ಪ್ರಶ್ನಿಸಿದ ಯುವಕ * ಪ್ರಶ್ನಿಸಿದ್ದಕ್ಕೆ ಕೋಪಗೊಂಡು “ನೀನ್ಯಾರೋ ಕೇಳೋಕೆ ಸೂ*ಮಗನೇ?” ಎಂದ ಬಿಜೆಪಿ ಶಾಸಕ ಮುನಿರತ್ನ * ತನ್ನ ತಾಯಿಯ ಬಗ್ಗೆ ಅವಾಚ್ಯ ಶಬ್ದ ಪ್ರಯೋಗಿಸಿದ್ದಕ್ಕೆ ಶಾಸಕ ಕತ್ತಿನ ಪಟ್ಟಿ ಹಿಡಿದ ಯುವಕ. * ಯುವಕನ ಆರ್ಭಟಕ್ಕೆ ಹೆದರಿ ಬೈಸಿಕೊಂಡು ಹೋದ ಬಿಜೆಪಿ ಶಾಸಕ ಮುನಿರತ್ನ.. #MLA #mlamunirathna #RrnagarMla #public #urinate #BJPMLA #PublicQuestion #AbuseLanguage #videoviralfacebook
Amogghakarnataka22,601 просмотров • 1 месяц назад

ಮೆಜೆಸ್ಟಿಕ್ ನ ರೈಲ್ವೇ ನಿಲ್ದಾಣದಲ್ಲಿ ಕನ್ನಡವೇ ಬಾರದ ಸಿಬ್ಬಂದಿಗಳು, ಪ್ರಶ್ನೆ ಮಾಡಿದ್ರು ಉತ್ತರ ಕರ್ನಾಟಕದ ಮಂದಿ.. #banglore #kempegowdarailwaystation #majesticrailwaystation #banglorenews #karnatakarailways #locallangauge #kannada #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore #amoggh #amoggha #BreakingNews #Karnatakanews
Amogghakarnataka29,580 просмотров • 2 месяцев назад

ಮಾಲೂರು ಜಡ್ಜ್ ಗಾಯತ್ರಿ ರೋಡ್ ರೇಜ್ ಪ್ರಕರಣ, ಅವ್ರೆ ಕಂಪ್ಲೆಂಟ್ ಕೊಟ್ಟು, ಅವ್ರೆ ಜಡ್ಜ್ಮೆಂಟ್ ಕೊಟ್ರಾ? ನ್ಯಾ. ನಾಗಪ್ರಸನ್ನ ಅಂಥವರಿಂದ ನ್ಯಾಯ ಇನ್ನೂ ಜೀವಂತ.. #chiefjustice #judgement #judgenagaprasanna #malururoadrage #judgegayathri #HighCourt #mysore #amogghmahesh #amogghakarnataka #amogghachannel #amogghatv #amogghamysore #amogghatvchannel #BreakingNews #NewsUpdate #Karnatakanews #newsupdate2026
Amogghakarnataka32,135 просмотров • 3 месяцев назад