
Amogghakarnataka
@amogghakar5459 • 1,945 subscribers
AMOGGHA KARNATAKA – CABLE TV & DIGITAL MEDIA Fast • Fair • Fearless 24×7 Digital News | Breaking | Politics | Crime |
Videos

ಕಾಲೇಜಿನಲ್ಲಿ ಕುರ್ಚಿ ಬಿಡದ ವಿಚಾರಕ್ಕೆ ಗೇಲಿ ಮಾಡಿ ವಿದ್ಯಾರ್ಥನಿ ಮೇಲೆ ಮಾಡಿದ ಸಹ ವಿದ್ಯಾರ್ಥಿ, ಯುವತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು, ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಹಾವೀರ್ ಜೈನ್ ಕಾಲೇಜಿನಲ್ಲಿ ಘಟನೆ.. * ಕ್ಲಾಸ್ ರೂಂನಲ್ಲಿ ಕುರ್ಚಿ ಮುಂಭಾಗಕ್ಕೆ ಸರಿಸುವ ವಿಚಾರಕ್ಕೆ ಖ್ಯಾತೆ ತೆಗೆದ ಇಬ್ಬರು ವಿದ್ಯಾರ್ಥಿಗಳು * ಒಪ್ಪದ್ದ ವಿದ್ಯಾರ್ಥಿನಿಗೆ ಕ್ಲಾಸ್ ರೂಂನಲ್ಲೆ ಗೇಲಿ ಮಾಡಿದ ನಾಲ್ವರು ವಿಧ್ಯಾರ್ಥಿಗಳು * ಗೇಲಿ ಮಾಡಿ, ಹಲ್ಲೆಗೆ ಮುಂದಾಗಿದ್ದಕ್ಕೆ ಕ್ಲಾಸ್ ಮೇಟ್ ಕಪಾಳಕ್ಕೆ ಹೊಡೆದ ವಿಧ್ಯಾರ್ಥಿನಿ. * ಈ ವೇಳೆ ವಿಧ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಸಹ ವಿಧ್ಯಾರ್ಥಿ * ಹಲ್ಲೆ ಮಾಡ್ತಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ವಿಧ್ಯಾರ್ಥಿನಿ * ಕ್ಲಾಸ್ ರೂಂ ಸಿಸಿಟಿವಿಯಲ್ಲಿ ಹಲ್ಲೆ ದೃಶ್ಯಗಳು ಸೆರೆ * ಹಲ್ಲೆ ಮಾಡಿದ ವಿದ್ಯಾರ್ಥಿಗಳ ವಿರುದ್ದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು #KolarNews #mahaveerjaincollege #kolarcollege #StudentsFight #boyattackedgirl #kolarpolice #women #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore
Amogghakarnataka300,480 görüntüleme • 16 gün önce

ಚಾರ್ಜ್ ಶೀಟ್ ಅಲ್ಲಿ ಡಿ ಬಾಸ್ ಅಂತ ಇರೋದನ್ನ ಏನು ಇದು ಅಂತ ಕೇಳಿದ ನ್ಯಾ. ನಾಗಪ್ರಸನ್ನ.. * ಹೈ ಕೋರ್ಟ್ ನಲ್ಲಿ ದರ್ಶನ್ ಗೆ ಮತ್ತೆ ಹಿನ್ನಡೆ...! * ಕೆಳ ಹಂತದ ನ್ಯಾಯಾಲಯದ ವಿಚಾರಣೆಗೆ ನಾನು ಮಧ್ಯ ಬರೋದಿಲ್ಲ.. * ಹೈ ಕೋರ್ಟ್ಗೆ ಯಾಕೆ ಪದೇ ಪದೇ ಮೇಲ್ಮನವಿ ಸಲ್ಲಿಸುತ್ತಿದ್ದೀರಾ * ಪ್ರದೂಶ್ ಬಗ್ಗೆ ವರದಿ ಕೇಳಿದ್ದು ಸರಿಯಲ್ಲ ಎಂದ ಹೈ ಕೋರ್ಟ್ * ನಾಳೆ ಬೆಳ್ಳೆಗೆ ಈ ಬಗ್ಗೆ ಆದೇಶ ಎಂದು ವಿಚಾರಣೆ ಮುಂದೂಡಿದ ಹೈ ಕೋರ್ಟ್ #ActorDarshan #darshan #ChallengingStarDarsan #dboss #darshanthoogudeepasrinivas #HighCourt #justice #justicenagaprasanna #vijidarshan #pradoshcase #ActorDarshan #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka171,991 görüntüleme • 22 gün önce

ಏಯ್.. ಪ್ರತಾಪ್ ಸಿಂಹ ಪೊಲೀಸ್ ಸ್ಟೇಷನ್ ನುಗ್ತಿಯ,, ಬಾಪ್ಪ ನುಗ್ಗು.. ಟಿ. ನರಸೀಪುರದಲ್ಲಿ ಹಿಂದೂ- ಮುಸ್ಲೀಂ ಗಲಾಟೆ ಆಗಿಲ್ಲ, ಪ್ರತಾಪ್ ಸಿಂಹನ ಅರೆಸ್ಟ್ ಮಾಡಿ, ಪೊಲೀಸರ ಪರ ನಿಂತ ದಲಿತ ಮುಖಂಡರು.. #TNarasipura #tnarasipurapolice #DSSLeaders #protest #ganeshafestival #prathapsimha #MysuruDistrictPolice #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka74,774 görüntüleme • 12 gün önce

ಮಂಗಳೂರು ರೈಲ್ವೆ ವಿಭಾಗವನ್ನ ನೈಋತ್ಯ ವಲಯಕ್ಕೆ ಸೇರ್ಪಡೆ ವಿಚಾರ: ಕರ್ನಾಟಕ ನಿರಂತರ ಹೋರಾಟದ ಮೂಲಕ ತನ್ಮ ಹಕ್ಕು ಪಡೆದುಕೊಂಡಿದೆ, ಕರ್ನಾಟಕಕ್ಕೆ ಆರ್ಥಿಕವಾಗಿ ಇದರಿಂದ ಹೆಚ್ಚು ಅನುಕೂಲವಾಗಲಿದೆ, ಇದರಿಂದ ಕನ್ನಡಿಗರಿಗೆ ಹೆಚ್ಚು ಕೆಲಸ ಸಿಗಲಿದೆ.. #mysore #railwayministervsomanna #VSomanna #karnatakarailway #manglorerailwaydevelopment #manglorerailway #BJPgoverment #NarendraModi #bjpkarnatakanews #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore
Amogghakarnataka102,787 görüntüleme • 1 ay önce

ಬೆಂಗಲೂರಲ್ಲಿ Index vexionfx tenax btcfx ಹೆಸರಲ್ಲಿ ಜನರಿಗೆ ಮೋಸ, ಪ್ರಶ್ನೆ ಮಾಡಿದ ಕನ್ನಡಿಗರ ಮೇಲೆ ಹಿಂದಿವಾಲಿ ಎಗರಾಟ, ಕನ್ನಡ ಬರಲ್ಲ ಏನೀಗ, ಕನ್ನಡಕೆಕ ಅವಮಾನಿಸಿದ ಲೇಡಿ.. #bengaluru #CheatingCase #ladyfroud #froudcompany #trading #kannadalaguage #kannadiga #socialmediamarketing #viralpost #mysore #amogghamahesh #amogghakarnataka #amogghamysore #amogghatv #amogghatvchannel #amogghachannel #BreakingNews #karnataka #NewsUpdate #karnataaknews #newsupdate2026
Amogghakarnataka113,606 görüntüleme • 1 ay önce

Whitefield ಅಲ್ಲ Darkfield ಪೊಲೀಸ್ ಸ್ಟೇಷನ್.. ಉಡುಪಿಗೆ ಹೋಗಿ ಅರೆಸ್ಟ್ ಮಾಡೋ ಅಂತಹದ್ದು ಏನಿತ್ತು? Whitefield ಪೊಲೀಸರಿಗೆ ಬೆಂಡೆತ್ತಿದ್ದ ನ್ಯಾಯಮೂರ್ತಿ ನಾಗಪ್ರಸನ್ನ, #Whitefield #policestation #darkpolice #HighCourt #justice #justicenagaprasanna #nagaprasanna #karnatakapolice #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka47,650 görüntüleme • 26 gün önce

ಜೈಲಿನಲ್ಲಿ ಆರೋಪಿಗಳ ಜೊತೆ ವೀಡಿಯೋ ಕಾಲ್ನಲ್ಲಿ ಬೆತ್ತಲಾದ KSISF ಮಹಿಳಾ ಅಧಿಖಾರಿ, ಏನ್ರಿ ಮೇಡಂ ಇದು.. ಜೈಲಿನ ಅಕ್ರಮ ಇಂಚಿಂಚಾಗಿ ಬಿಚ್ಚಿಟ್ಟ ಹೋರಾಟಗಾರ್ತಿ ಸಂಧ್ಯಾ ನಾಗರಾಜ್.. #karnatakaprisons #ksisf #karnatakaindustrialsecurityforce #KarnatakaState #ladyofficer #sandhyapavithranagaraj #sandhyanagaraj #voicefojustice #viralvideoシ #mysore #mysuru #amogghmahesh #amogghakarnataka #amogghamysore #amogghtvchannel #amogghmysore #amoggh #followerseveryone はうはう #breakingnews #Karnatakanews #NewsUpdate #LiveNews #newsupdate2026
Amogghakarnataka60,061 görüntüleme • 1 ay önce

ಸರ್ಕಲ್ ಇನ್ಸ್ಪೆಕ್ಟರ್ ಧನಂಜಯ್ ಅವ್ರನ್ನ ಸಸ್ಪೆಂಡ್ ಮಾಡ್ಬೇಕು, ಇಲ್ಲ ಸಲ್ಲದ ಕಾರಣದಿಂದ ದೌರ್ಜನ್ಯ ಮಾಡ್ತಿದಾರೆ, ಧನಂಜಯ್ ಮೇಲೆ ಆರೋಪಗಳ ಸುರಿಮಳೆ.. #TNarasipura #tnarasipurapolice #DSSLeaders #protest #ganeshafestival #prathapsimha #MysuruDistrictPolice #spmallikarjunabaladandi #mallikarjunabaladandi #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka20,466 görüntüleme • 12 gün önce

ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಬಳಿದ ಕುಂಕುಮ ನೋಡಿ, ಇದನ್ನ ಕ್ಲೀನ್ ಮಾಡೋರು ಯಾರಪ್ಪ.. #mysore #chamundihills #chamundihillamysore #ashadamonth #chamundihillssteps #notclean #harishinakukuma #kenda_pradi #socialwork #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore #amoggh #amoggha #BreakingNews #Karnatakanews
Amogghakarnataka40,595 görüntüleme • 1 ay önce

ಮೆಜೆಸ್ಟಿಕ್ ನ ರೈಲ್ವೇ ನಿಲ್ದಾಣದಲ್ಲಿ ಕನ್ನಡವೇ ಬಾರದ ಸಿಬ್ಬಂದಿಗಳು, ಪ್ರಶ್ನೆ ಮಾಡಿದ್ರು ಉತ್ತರ ಕರ್ನಾಟಕದ ಮಂದಿ.. #banglore #kempegowdarailwaystation #majesticrailwaystation #banglorenews #karnatakarailways #locallangauge #kannada #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore #amoggh #amoggha #BreakingNews #Karnatakanews
Amogghakarnataka29,556 görüntüleme • 1 ay önce

ಹಿಂದಿವಾಲಾಗಳಿಗೆ ಆಟೋ ಕೊಡೋರು ನಮ್ಮ ಕನ್ನಡದವರೆ, ಇಂದಿರಾನಗರದ ಕಸ್ತೂರಿ ನಗರದ RTO SERVICE ನಲ್ಲಿ ಹಿಂದಿ ರಾಜ್ಯದ ವ್ಯಕ್ತಿಗಳಿಗೆ ಸಜ್ಜನ್ ಎಂಬ ವ್ಯಕ್ತಿಯಿಂದ ಪರ್ಮಿಟ್.. #Indiranagar #rtoservices #AutoDrivers #bengaluru #hindivala #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka13,546 görüntüleme • 16 gün önce

ಮಾಲೂರು ಜಡ್ಜ್ ಗಾಯತ್ರಿ ರೋಡ್ ರೇಜ್ ಪ್ರಕರಣ, ಅವ್ರೆ ಕಂಪ್ಲೆಂಟ್ ಕೊಟ್ಟು, ಅವ್ರೆ ಜಡ್ಜ್ಮೆಂಟ್ ಕೊಟ್ರಾ? ನ್ಯಾ. ನಾಗಪ್ರಸನ್ನ ಅಂಥವರಿಂದ ನ್ಯಾಯ ಇನ್ನೂ ಜೀವಂತ.. #chiefjustice #judgement #judgenagaprasanna #malururoadrage #judgegayathri #HighCourt #mysore #amogghmahesh #amogghakarnataka #amogghachannel #amogghatv #amogghamysore #amogghatvchannel #BreakingNews #NewsUpdate #Karnatakanews #newsupdate2026
Amogghakarnataka32,056 görüntüleme • 1 ay önce

ಶಾಂತಿ ಕ್ರಾಂತಿ ಚಿತ್ರದ ನೆಗೆಟಿವ್ ಮೆಲ್ಟ್ ಆಗಿದೆ, ರೀ ರಿಲೀಸ್ ಮಾಡೋಕೆ ಸಾಕಷ್ಟು ತೊಂದರೆಗಳಿವೆ. ರೀ ರಿಲೀಸ್ ವದಂತಿ ಸುಳ್ಳು ಎಂದ ಬಾಲಾಜಿ ವೀರಾಸ್ವಾಮಿ.. #shanthikarnthi #shanthikranthirerelease #kannadamovie #VRavichandran #crazystarravichandran #eshwariproduction #balajiveeraswamy #NVeeraswamy #kannadafilmindustry #mysore #mysuru #amogghmahesh #amogghakarnataka #amogghatv #amogghtvchannel #amogghamysore #BreakingNews #NewsUpdate #Karnatakanews #newsupdate2026
Amogghakarnataka19,738 görüntüleme • 1 ay önce

ಕೊಟ್ಟಿಯೂರ್ ದೇವಸ್ಥಾನದಲ್ಲೂ ಹಣದ ದಂಧೆ, ಸಾವಿರ ರೂಪಾಯಿ ಕೊಟ್ರು ಸರಿಯಾದ ವ್ಯವಸ್ಥೆ ಇಲ್ಲ, ಭಕ್ತರ ಆಕ್ರೋಶ.. #kerala #keralatemples #kottiyoor #kottiyoortemple #rowdisum #touristcomplaint #nomaintenance #nohumanity #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore #amoggh #amoggha #BreakingNews #Karnatakanews
Amogghakarnataka38,072 görüntüleme • 3 ay önce

ಜೈಲಿನಲ್ಲಿ ಆರೋಪಿ ಜೊತೆ ಬಿಚ್ಚಮ್ಮ ಆದ ಲೇಡಿ ಸೆಕ್ಯೂರಿಟಿ ಆಫಿಸರ್, ಮುಂದೆ ಜಾಸ್ತಿ ಆದ್ರೆ ಎನ್ಕೌಂಟರ್ ಮಾಡಿಸೋಕೆ ಲೇಡಿಸ್ ಪ್ಲ್ಯಾನ್, ಆಡಿಯೋ ವೈರಲ್.. #karnatakaprisons #ksisf #karnatakaindustrialsecurityforce #KarnatakaState #ladyofficer #voicefojustice #viralvideoシ #mysuru #amogghmahesh #amogghakarnataka #amogghamysore #amogghtvchannel #amogghmysore #amoggh #followerseveryone はうはう #breakingnews #Karnatakanews #NewsUpdate #LiveNews
Amogghakarnataka15,340 görüntüleme • 1 ay önce

ಕರ್ನಾಟಕ ಪೊಲೀಸರಿಗೆ ಕಪ್ಪು ಚುಕ್ಕೆ, Whitefiled ಪೊಲೀಸ್ ಸ್ಟೇ಼ಷನ್ Darkfield ಆಗ್ತಿದೆ - ನ್ಯಾಯಮೂರ್ತಿ ನಾಗಪ್ರಸನ್ನ.. #Whitefield #policestation #darkpolice #HighCourt #justice #justicenagaprasanna #nagaprasanna #karnatakapolice #mysore #mysuru #amogghmahesh #amogghakarnataka #amogghamysore #amogghtvchannel #amogghmysore はうはう #breakingnews #Karnatakanews #NewsUpdate #newsupdate2026
Amogghakarnataka10,750 görüntüleme • 26 gün önce

ಕರ್ನಾಟಕದ ಬೆಂಗಳೂರಲ್ಲಿ ಬೈಕ್ ರ್ಯಾಪಿಡೋ, ಈ ತಮಿಳುನಾಡು ನವ್ರಿಗೆ ಮಾನ, ಮರ್ಯಾದೆ ಇಲ್ವಾ? #banglore #tamilnaduvechicle #biketaxi #biketaxiproblem #rapido #rapidobiketaxi #rapidoban #uberbiketaxi #AutoDrivers #autodrivervsrapidobiketaxi #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore #amoggh #amoggha #BreakingNews #Karnatakanews
Amogghakarnataka15,943 görüntüleme • 1 ay önce

ಫೇಮಸ್ ಆಗೋಕೆ ಹೋಗಿ ಬಾಳು ಹಾಳಾಯ್ತು, ಕೇಸ್ ಕೋರ್ಟ್ನಲ್ಲಿದೆ, ವಕೀಲರಿಗೆ ಕೊಡೋಕೆ ದುಡ್ಡಿಲ್ಲ, ಇನ್ಸ್ಟಗ್ರಾಂ ಕಂಟೆಂಟ್ ಕ್ರಿಯೇಟರ್ ಕಣ್ಣಿರು.. * ಬೆಂಗಳೂರಿನ ಕಂಟೆಂಟ್ ಕ್ರಿಯೇಟರ್ ಮೇಲೆ ಸುಜಿತ್ ಎಂಬ ಯುವಕನಿಂದ ಅತ್ಯಾಚಾರ * ಹೊಟೇಲ್ನಲ್ಲಿ ಅತ್ಯಾ**ಚಾರ ಮಾಡಿ ಎಷ್ಕೇಪ್ ಆಗಿರುವ ಸುಜಿತ್ * ಹೈಕೋರ್ಟ್ನಲ್ಲಿ ಕೇಸ್ ಇದೆ ಲಾಯರ್ಗೆ ಕೊಡಲು ದುಡ್ಡಿಲ್ಲ *ದೂರು ದಾಖಲಿಸಿಕೊಂಡು ಹೈಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು * ವಕೀಲರ ನಿರೀಕ್ಷೆಯಲ್ಲಿ ಸಂತ್ರಸ್ತ ಯುವತಿ.. #contentcreator #instagram #girlvideo #harraesment #PoliceComplaint #BengaluruCityPolice #BlrCityPolice #HighCourt #advocate #lawyers #mysore #amogghmahesh #amogghakarnataka #amogghatv #amoggha #amogghmysore #amoggh #BreakingNews #NewsUpdate #Karnatakanews #newsupdate2026
Amogghakarnataka22,779 görüntüleme • 3 ay önce

SIR ನಲ್ಲಿ BLOಗಳ ಕಳ್ಳಾಟ, ಮನೆ ಮನೆ ಸರ್ವೆ ಬಿಟ್ಟು ಎಲ್ಲರನ್ನೂ ಒಂದೇ ಕಡೆ ಸೇರಿಸಿ ಅರ್ಜಿ ವಿತರಣೆ, ಬೆಂಗಳೂರಿನ ರಾಜ್ಯದ ಬಹುತೇಕ ಕಡೆ ಇದೇ ಕಥೆ.. #banglore #SIRVerification #ElectionCommissionOfIndia #SIRSurvey #DKShivkumar #gparameshwara #banglorenews #muslimcommunity #FakeVoters #BJPgoverment #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore #amoggh #amoggha #BreakingNews #Karnatakanews
Amogghakarnataka15,575 görüntüleme • 2 ay önce

ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊಡದೆ ಹೊರಗಿನ ಖಾಸಗೀ ಮೆಡಕಲ್ ಸ್ಟೋರ್ ಗೆ ಔಷಧಿ ಬರೆದುಕೊಟ್ಟು ಬಡ ರೋಗಿಗಳಿಗೆ ಅನ್ಯಾಯ, ಪ್ರಶ್ನಿಸದವರ ವಿರುದ್ಧವೇ ಉಲ್ಟಾ ಹೊಡೆದ ಡಾಕ್ಟರ್, ಮಳವಳ್ಳಿಯ ಸರ್ಕಾರಿ ಮಹಿಳಾ ಆಸ್ಪತ್ರೆ ವೈದ್ಯ ಶಿವಸ್ವಾಮಿ ವಿರುದ್ಧ ಆರೋಪ.. #governamenthospitals #doctors #hospitals #medicines #privatemedicalstores #malavalli #MandyaDistrict #KRSParty #videoviral #mysore #amogghmahesh #amogghakarnataka #amogghatv #amoggha #amogghmysore #amoggh #BreakingNews #NewsUpdate #Karnatakanews #newsupdate2026
Amogghakarnataka10,220 görüntüleme • 3 ay önce