
Ashwini Puneeth Rajkumar
@Ashwini_PRK • 87,199 subscribers
Producer | PRK Productions | PRK Audio
Shorts
Videos

ಪ್ರತಿ ಅಭಿಮಾನಿಯ ಹೃದಯದಿಂದ - ಪ್ರತಿಯೊಂದು ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ... ಪ್ರೀತಿಸುವ ಹೃದಯಗಳಿಂದ ನಿರ್ಮಾಣವಾದ ವಿಶ್ವದ ಮೊಟ್ಟಮೊದಲ #ಫ್ಯಾನ್ಡಮ್ ಆ್ಯಪ್ ಇದೇ ಅಕ್ಟೋಬರ್ 25ರಂದು ಅಧಿಕೃತ ಬಿಡುಗಡೆ. ನಿಜವಾದ ಪ್ರೀತಿ ಎಂದಿಗೂ ಮಾಸುವುದಿಲ್ಲ ಎಂದು ನಂಬುವ ಪ್ರತಿಯೊಬ್ಬ ಅಭಿಮಾನಿಗೆ ಸಮರ್ಪಿತ… From the heart of every fan to every home, the #Power returns not as a memory but as a living experience. A dream born from love, built with emotion. #PRKStarFandom App launching on 25th Oct 2025 Available on Android & iOS A heartfelt thank you to Kiccha Sudeepa (Kichcha Sudeepa) for lending his powerful voice to this emotional journey. #Appu #PowerInU
Ashwini Puneeth Rajkumar139,060 görüntüleme • 8 ay önce

ಪ್ರೀತಿಯಿಂದ ಅಪ್ಪು ಅಭಿಮಾನಿಗಳಿಗಾಗಿ... 🙏 ನಿಮ್ಮ ಕುತೂಹಲಕ್ಕೆ ತೆರೆ ಎಳೆಯುವ ಸಮಯ ಬಂದಿದೆ... ಬರ್ತಿದೆ ಒಂದು ಪವರ್ಫುಲ್ ಟ್ರೈಲರ್ ಇದೇ ಶನಿವಾರ ಬೆಳಗ್ಗೆ 11.55ಕ್ಕೆ ಮತ್ತೆ ಅಪ್ಪುವನ್ನು PRK App ಮೂಲಕ ಕಣ್ತುಂಬಿಕೊಳ್ಳಲು ರೆಡಿಯಾಗಿ... . #PRKStarFandom App is India’s first ever Fandom app. Trailer on 18 Oct | 11:55 AM A space for fans to remember, celebrate and enjoy the unforgettable moments.
Ashwini Puneeth Rajkumar65,924 görüntüleme • 8 ay önce

ಅಪ್ಪು ಅವರ ಕರ್ನಾಟಕದ ಅದ್ಭುತ ಪರಂಪರೆ ಹಾಗೂ ವನ್ಯಜೀವಿಗಳ ವಿಶೇಷ ಆಚರಣೆ 'ಗಂಧದಗುಡಿ' ಚಿತ್ರಕ್ಕೆ ಎರಡು ವರ್ಷಗಳ ಸಂಭ್ರಮ. Celebrating two years of Appu’s Gandhada Gudi, a cinematic spectacle and a soulful symphony that pays tribute to Karnataka's wildlife and heritage. #DrPuneethRajkumar PRK Productions PRK Audio #Mudskipper Amoghavarsha B AJANEESH LOKNATH #PratheekShetty #SatishV KRG Connects #GandhadaGudi #TwoYearsofGG #GGMovie #PowerInU
Ashwini Puneeth Rajkumar76,927 görüntüleme • 1 yıl önce

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಶ್ರೀನಿವಾಸ ಕ್ಯಾಂಪ್ ನ ಶ್ರೀ ಕೆ. ಸತ್ಯನಾರಾಯಣ ಅವರು ತಮ್ಮ 2 ಎಕರೆ ಜಮೀನಿನ ಭತ್ತದಲ್ಲಿ ಅಪ್ಪು ಅವರ ವಿಶೇಷ ಚಿತ್ರ ನಿರ್ಮಿಸಿ ತಮ್ಮ ಪ್ರೀತಿಯನ್ನು ತೋರಿದ್ದಾರೆ. ತಮ್ಮ ಅಂಗವಿಕಲತೆಯನ್ನು ಮೆಟ್ಟಿ ನಿಂತು ಈ ಅದ್ಭುತ ಸಾಧನೆಯನ್ನು ಮಾಡಿರುವ ನಿಮಗೆ ನಾವು ಚಿರಋಣಿ. ಆ ದೇವರು ನಿಮಗೆ ಹೆಚ್ಚಿನ ಆಯಸ್ಸು ಹಾಗೂ ಶಕ್ತಿಯನ್ನು ನೀಡಲಿ ಎಂದು ನಮ್ಮೆಲ್ಲರ ಕೋರಿಕೆ. An earthy tribute to Appu by K. Sathyanarayana, a physically challenged farmer of Srinivasa Camp of Manvi taluk, Raichur. This awe-inspiring landscape is a unique expression of his affinity for Appu and highly cherished. #EarthyTribute #Appu
Ashwini Puneeth Rajkumar95,528 görüntüleme • 2 yıl önce

ಶ್ರೀ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಭವ್ಯ ಪರಂಪರೆಗೆ 50 ವರ್ಷಗಳ ಸಂಭ್ರಮಾಚರಣೆ. ಈ ಪಯಣದ ಪ್ರತಿಯೊಂದು ನೆನಪು, ಪ್ರತಿಯೊಂದು ಮೈಲಿಗಲ್ಲೂ... ಇಂದಿಗೂ ಜೀವಂತವಾಗಿದೆ. Celebrating 50 Years of Vision, Cinema & Legacy. 💫 Sri Vajreshwari Combines stands as a pillar of vision, artistry and enduring legacy. . From launching iconic stars to crafting unforgettable stories, it has shaped the very soul of Kannada cinema since 1975. Even today, its spirit continues to inspire, its legacy living on through every frame, every memory and every milestone. Sri Vajreshwari Combines #DrRajkumar #DrParvathammaRajkumar DrShivaRajkumar Raghavendra Rajkumar #DrPuneethRajkumar #SriVajreshwariCombines #50Years #PowerInU
Ashwini Puneeth Rajkumar41,540 görüntüleme • 11 ay önce

The Legacy Continues! We are excited to bring you closer to the heart of Dr. Puneeth Rajkumar with an official app. #PRKStarFandom app is India’s first ever Fandom app. A space for fans to remember, celebrate and enjoy the unforgettable moments. . ಭಾರತದಲ್ಲೇ ಪ್ರಪ್ರಥಮ ಬಾರಿಗೆ Fandom App. #PRKStarFandom app ಅತೀ ಶೀಘ್ರದಲ್ಲಿ… ಒಂದು ಅಧಿಕೃತ ಅಪ್ಲಿಕೇಶನ್ನೊಂದಿಗೆ ಮತ್ತೆ ಡಾ|| ಪುನೀತ್ ರಾಜ್ಕುಮಾರ್ ಅವರ ಜೊತೆ ಕನೆಕ್ಟ್ ಆಗೋಣ. ನಾವೆಲ್ಲರೂ ಒಟ್ಟಾಗಿ ಮತ್ತೆ ಸಂಭ್ರಮಿಸುವ, ಸುಮಧುರ ನೆನಪುಗಳನ್ನು ಸವಿಯುವ ಹಾಗೂ ಅಪ್ಪುವಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಸ್ಥಳ ಈ ಪಿ.ಆರ್.ಕೆ. ಆ್ಯಪ್. PRK Star Fandom
Ashwini Puneeth Rajkumar38,429 görüntüleme • 1 yıl önce

ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆಯಲ್ಲಿ ಡಾ|| ಪುನೀತ್ ರಾಜ್ಕುಮಾರ್ ಚಾರಿಟಬಲ್ ಟ್ರಸ್ಟ್ (ರಿ) ಅನ್ನು ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹಾಗು ಹಿರಿಯ ಚಿತ್ರ ನಟ ಶ್ರೀ ದೊಡ್ಡಣ್ಣನವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.✨ ಶಂಕರ ಕಣ್ಣಿನ ಆಸ್ಪತ್ರೆ, ಟೈಟಾನ್ ಕಂಪನಿ, ಡಿ.ಎ. ಮಂಜು ಚಾರಿಟಬಲ್ ಟ್ರಸ್ಟ್ (ರಿ), ಮೈಕ್ರೋ ಲ್ಯಾಬ್ಸ್ ಪ್ರೈ.ಲಿ., ಕೆಮಿಸ್ಟ್ ಅಂಡ್ ಡ್ರಗ್ಗಿಷ್ಟ್ ಫೌಂಡೇಷನ್ ಟ್ರಸ್ಟ್ (ರಿ), ಸಹಯೋಗದೊಂದಿಗೆ ಶ್ರೀ ಮಠದ ಮಕ್ಕಳಿಗೆ ಹಾಗು ಸಿಬ್ಬಂದಿ ವರ್ಗದವರಿಗೆ ಉಚಿತ ಕನ್ನಡಕಗಳ ವಿತರಣೆ ನೆರವೇರಿತು. ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ನಾವು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. Dr. Puneeth Rajkumar Charitable Trust (R) was inaugurated at the Sri Siddalingeshwara Jatre held at Sri Siddaganga Matha in the divine presence of Paramapujya Sri Sri Siddalinga Mahaswamiji and senior actor Sri. Doddanna. In collaboration with Shankara Eye Hospital, Titan Company, D.A. Manju Charitable Trust (R), Micro Labs Pvt. Ltd., and Chemists & Druggists Foundation Trust (R), free spectacles were distributed to the children and staff of the Siddaganga Matha. We express our sincere gratitude for the opportunity to contribute to this noble initiative. 24-02-2025 #PowerInU
Ashwini Puneeth Rajkumar38,989 görüntüleme • 1 yıl önce

PRK Appಗೆ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ. 🙏 ಹಿಂದೆಂದೂ ಕಾಣದ ಅಪ್ಪುವಿನ ಹೊಸ ಪ್ರಪಂಚವನ್ನು ಮನಸಾರೆ ಸಂಭ್ರಮಿಸಿ. ವೀಕ್ಷಿಸಿ - ಅನುಭವಿಸಿ - ಆನಂದಿಸಿ. Discover the power of the #PRKStarFandom App, your complete guide in one video. Watch, explore and experience Appu’s world like never before. PRK Star Fandom app available on Android & iOS. #Appu #PowerInU
Ashwini Puneeth Rajkumar20,737 görüntüleme • 8 ay önce

Throwback to the 25-week celebrations of #Akash in 2005, when Kannada cinema legends came together to celebrate its success. 🌟 #ಆಕಾಶ್ ಚಿತ್ರದ ಅಮೋಘ 25 ವಾರಗಳ ಯಶಸ್ಸಿನ ಸಂಭ್ರಮಾಚರಣೆಯನ್ನು ಹರ್ಷದಿಂದ ಹಾರೈಸಲು ಕನ್ನಡ ಚಿತ್ರರಂಗದ ಗಣ್ಯರು ಒಂದುಗೂಡಿದ ಅಪರೂಪದ ಕ್ಷಣಗಳು. Dated : 19-11-2005 Venue : BR Ambedkar Bhavana, Bengaluru ▶️ Akash Re-releasing in cinemas on 13th March 2026 Book your tickets now. 🎟️ #DrPuneethRajkumar Ramya/Divya Spandana #MaheshBabu rp patnaik #KunalGanjawalla chinni prakash #PuttaSwamyKB #SatishV Jhankar Music #SriChakreshwariCombines #DrRajkumar #DrParvathammaRajkumar Raghavendra Rajkumar #AkashReRelease
Ashwini Puneeth Rajkumar11,447 görüntüleme • 3 ay önce

ಕರ್ನಾಟಕ ರತ್ನ ಡಾ|| ಪುನೀತ್ ರಾಜ್ಕುಮಾರ್ ಅವರ ವನ್ಯಸಿರಿಯ ವೈವಿಧ್ಯತೆಯನ್ನು ಆಚರಿಸುವ ಪಯಣ 'ಗಂಧದಗುಡಿ' ಚಿತ್ರಕ್ಕೆ ಒಂದು ವರ್ಷದ ಸಂಭ್ರಮ. Celebrating a year of an epic journey, an immersive experience of Karnataka Ratna Dr. Puneeth Rajkumar's legacy. #DrPuneethRajkumar PRK Productions PRK Audio #Mudskipper #Amoghavarsha B AJANEESH LOKNATH #PratheekShetty #SatishV KRG Connects #GandhadaGudi #OneYearForGG #GGMovie #PowerInU
Ashwini Puneeth Rajkumar51,244 görüntüleme • 2 yıl önce

Exciting news! we're thrilled to announce the official launch of the PRK Productions YouTube channel. ಪ್ರಸ್ತುತಪಡಿಸುತ್ತಿದ್ದೇವೆ ಪಿ.ಆರ್.ಕೆ. ಪ್ರೊಡಕ್ಷನ್ಸ್ ಅಧಿಕೃತ ಯೂಟ್ಯೂಬ್ ಚಾನಲ್. ▶️ Get ready for a wider range of stories, insights, and experiences. More content, more ways to connect with the audience. #PRKProductions #YouTubeChannel #DrPuneethRajkumar #PowerInU
Ashwini Puneeth Rajkumar29,816 görüntüleme • 1 yıl önce

A nostalgic glimpse of the grand 100-day celebrations of #Appu in 2002, where Kannada cinema legends united to celebrate the historic success. 🔥 #ಅಪ್ಪು ಚಿತ್ರದ ಐತಿಹಾಸಿಕ ಶತದಿನೋತ್ಸವ ಸಮಾರಂಭದ ಯಶಸ್ಸನ್ನು ಹರ್ಷದಿಂದ ಹಾರೈಸಲು ಕನ್ನಡ ಚಿತ್ರರಂಗದ ಗಣ್ಯರು ಒಂದುಗೂಡುವ ಹಬ್ಬದ ಅಪರೂಪದ ಕ್ಷಣಗಳು. 🌟 Dated : 10-08-2002 Venue : Ambedkar Bhavan, Bengaluru ▶️ Re-releasing in cinemas from 14th March 2025 A PRK Productions release #DrPuneethRajkumar Rakshitha Prem #PuriJagannadh #GuruKiran #Avinash Vinayak Joshi #SatishV KRG Connects #DrRajkumar #DrParvathammaRajkumar Raghavendra Rajkumar #Appu #AppuReRelease
Ashwini Puneeth Rajkumar25,871 görüntüleme • 1 yıl önce
Daha fazla içerik yok.