
Asianet Suvarna News
@AsianetNewsSN • 390,970 subscribers
ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.
Videos

ತ್ರಿವರ್ಣ ಧ್ವಜಕ್ಕೆ ಪ್ರಧಾನಿ ಮೋದಿ ಗೌರವ, ಬ್ರಿಕ್ಸ್ ಶೃಂಗದಲ್ಲಿ ನಾಯಕರು ನಿಲ್ಲಬೇಕಾದ ಸ್ಥಳ ಗುರುತಿಸಲು ಆಯಾ ದೇಶದ ಧ್ವಜಗಳನ್ನು ಹಾಕಲಾಗಿತ್ತು. ಈ ವೇಳೆ ತ್ರಿವಣ್ಣ ಧ್ವಜದ ಮೇಲೆ ಕಾಲಿಡದೆ ಪ್ರಧಾನಿ ಮೋದಿ ಧ್ವಜವನ್ನು ತಕ್ಷಣವೇ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಅದಗಾಲೇ ತಮ್ಮ ಧ್ವಜದ ಮೇಲೆ ಕಾಲಿಟ್ಟಿದ್ದ ಸೌತ್ ಆಫ್ರಿಕಾ ಅಧ್ಯಕ್ಷ ರಮಾಫೋಸಾ, ಪ್ರಧಾನಿ ಮೋದಿಯವರನ್ನು ಗಮನಿಸಿ ಧ್ವಜವನ್ನು ಎತ್ತಿಕೊಂಡಿದ್ದಾರೆ. #NarendraModi #Ramaphosa #Tricolor #BRICSSummit2023 #SouthAfrica Narendra Modi PMO India
Asianet Suvarna News30,839 Aufrufe • vor 2 Jahren