
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
@blrcitytraffic • 673,248 subscribers
Promoting Traffic Awareness & Road Safety 🚦🛣 | Your Partners in Traffic Management 🚓💼 | #BengaluruTrafficPolice 🌆🚗
Shorts
Videos

ಏಕಮುಖ ರಸ್ತೆ ನಿಯಮವು ನಿಮ್ಮ ಸುರಕ್ಷತೆಗಾಗಿ ಇದೆಯೇ ಹೊರತು ಕೇವಲ ಅನುಕೂಲಕ್ಕಾಗಿ ಅಲ್ಲ. ನಿಯಮ ಉಲ್ಲಂಘಿಸುವುದು ತಪ್ಪು, ಅದರಲ್ಲೂ ಕರ್ತವ್ಯದಲ್ಲಿರುವ ಅಧಿಕಾರಿಯೊಂದಿಗೆ ವಾಗ್ವಾದ ನಡೆಸುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಯಮಗಳನ್ನು ಪಾಲಿಸಿ ಮತ್ತು ಕಾನೂನಿನ ಬಗ್ಗೆ ಗೌರವವಿರಲಿ. One-way is for safety, not convenience. Violating it is wrong — arguing with an on-duty officer makes it worse. Follow rules. Show respect.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice67,520 просмотров • 1 месяц назад

ಏಕಮುಖ ರಸ್ತೆಯಲ್ಲಿ (One-way) ಮೂವರು ಸವಾರಿ ಮಾಡುವುದು ಆತ್ಮವಿಶ್ವಾಸವಲ್ಲ, ಅದು ದಂಡ ಮತ್ತು ಕಾನೂನು ಕ್ರಮಕ್ಕೆ ಆಹ್ವಾನ ನೀಡುವ ತಪ್ಪು ನಿರ್ಧಾರಗಳ ಮಿಶ್ರಣವಾಗಿದೆ. ನಿಯಮಗಳನ್ನು ಉಲ್ಲಂಘಿಸುವುದು ನಿಮ್ಮ ಸುರಕ್ಷತೆಯನ್ನು ಅಪಾಯಕ್ಕೆ ದೂಡುತ್ತದೆ. ಸಂಚಾರ ನಿಯಮಗಳನ್ನು ಗೌರವಿಸಿ ಮತ್ತು ಜವಾಬ್ದಾರಿಯುತವಾಗಿ ವಾಹನ ಚಲಾಯಿಸಿ. Riding triple on a one-way road isn’t confidence, it’s a perfect mix of bad decisions waiting to meet a fine and a case.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice58,247 просмотров • 2 месяцев назад

ಲಂಬೋರ್ಗಿನಿ ಮಾದರಿಯ ವಿನ್ಯಾಸಗಳು ನೋಡಲು ತಮಾಷೆಯಾಗಿ ಕಂಡರೂ, ಸಂಚಾರ ಸಿಗ್ನಲ್ಗಳು ನಿಮ್ಮ ಸಾಹಸ ಪ್ರದರ್ಶನದ ವೇದಿಕೆಗಳಲ್ಲ. ಸಿಗ್ನಲ್ಗಳನ್ನು ಸಂಚಾರವನ್ನು ನಿಯಂತ್ರಿಸಲು ನಿರ್ಮಿಸಲಾಗಿದೆಯೇ ಹೊರತು ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುವುದಕ್ಕಲ್ಲ. ನಿಯಮಗಳನ್ನು ಪಾಲಿಸಿ ಮತ್ತು ಸುರಕ್ಷಿತವಾಗಿರಿ. Lamborghiniiii? Looks funny… but signals aren’t stunt zones. They’re meant to control traffic, not your creativity. Follow rules, stay safe.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice57,739 просмотров • 2 месяцев назад

Fire from the exhaust? Expect the cost. Public roads aren’t stunt posts. ಸಾರ್ವಜನಿಕ ರಸ್ತೆಗಳು ಸ್ಟಂಟ್ ಮಾಡುವ ಜಾಗವಲ್ಲ. ನಿಮ್ಮ ವಾಹನದ ಎಕ್ಸಾಸ್ಟ್ (Exhaust) ಮಾರ್ಪಡಿಸಿ ಕಿಡಿ ಅಥವಾ ಬೆಂಕಿ ಹೊರಬರುವಂತೆ ಮಾಡುವುದು ಕಾನೂನುಬಾಹಿರ. ನಿಮ್ಮ ಸಾಹಸಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದು ನೆನಪಿರಲಿ. #NoStunts #RoadSafety #BTP #ExhaustModification #PublicSafety
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice89,408 просмотров • 4 месяцев назад

“ಸಂಚಾರ ಸಲಹೆ" ತಮಿಳುನಾಡು ಚುನಾವಣೆಯ ಹಿನ್ನೆಲೆಯಲ್ಲಿ ಹೊರಹೋಗುವ ವಾಹನಗಳ ಪ್ರಮಾಣ ಹೆಚ್ಚಿದ್ದು, ಜನಸಂದಣಿ ಕೂಡ ಹೆಚ್ಚಾಗಿದೆ. ರೂಪೇನ ಅಗ್ರಹಾರದಿಂದ ಹೊಸೂರು ರಸ್ತೆಯ ಕಡೆಗೆ ವಾಹನ ಸಂಚಾರ ನಿಧಾನವಾಗಿ ಸಾಗುತ್ತಿದೆ. ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಿನಂತಿಸಲಾಗಿದೆ. “Traffic Advisory" Due to the Tamil Nadu elections, there is a high volume of outgoing vehicles and increased crowd movement. Traffic from Roopena Agrahara towards Hosur Road is moving slowly on this stretch. Commuters are advised to use alternate routes.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice31,229 просмотров • 1 месяц назад

Driving the wrong way doesn’t make you smart, it makes you dangerous. Blocking roads and creating chaos only earns you a fast lane to legal action. #BTP is watching. ತಪ್ಪಾದ ರಸ್ತೆಮಾರ್ಗದಲ್ಲಿ ನಿಮ್ಮ ವಾಹನವನ್ನು ಚಾಲನೆ ಮಾಡಿದ ಮಾತ್ರಕ್ಕೆ ನಿಮ್ಮನ್ನು ಜಾಣರೆನ್ನುವುದಿಲ್ಲ; ಬದಲಾಗಿ ನಿಮಗೆ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಬಹುದು. ರಸ್ತೆಗಳಲ್ಲಿ ಅಡಚಣೆ ಉಂಟು ಮಾಡುವುದು ಮತ್ತು ಗೊಂದಲ ಸೃಷ್ಟಿಸುವಂತಹ ನಡೆಗಳು ನಿಮ್ಮ ಮೇಲೆ ಕಾನೂನು ಕ್ರಮಕ್ಕೆ ಎಡೆ ಮಾಡಿಕೊಡಬಹುದು. #BTP ನಿಮ್ಮ ಮೇಲೆ ಕಣ್ಗಾವಲು ಇರಿಸಿದೆ, ಗಮವಿರಲಿ! #btp #traffic #oneway #wrong #route #Dial112 #EmergencyHelp #BCPOnCall #BengaluruCityPolice #Namma112 #StaySafe #EmergencyResponse #BCPCares #YourPoliceYourSupport #police #awareness #weserveandprotect #stayvigilant #beforeandafter #cybercrime #becybersafe
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice98,718 просмотров • 9 месяцев назад

Mappls ಅಪ್ಲಿಕೇಶನಲ್ಲಿ ನೈಜಸಮಯದ ಸಿಗ್ನಲ್ ಕೌಂಟ್ಡೌನ್ಗಳನ್ನು ತೋರಿಸುವಲ್ಲಿ ಬೆಂಗಳೂರು ಇದೀಗ ಭಾರತದ ಮೊದಲ ನಗರವಾಗಿದೆ..! ಕೌಶಲ್ಯಯುತ ಸಿಗ್ನಲ್ ಗಳು, ಸುರಕ್ಷಿತ ಚಾಲನೆ, ಸಂಚಾರ ಸುಗಮ ರಸ್ತೆಗಳು. Bengaluru becomes India’s first city to show live signal countdowns on Mappls! Smarter signals, safer drives, calmer roads. #roadsafety #drivesafe #btp #traffic #mapples #blr #Bengaluru #countdown #signal #congestion Joint CP, Traffic, Bengaluru Seemant Kumar Singh IPS CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice73,149 просмотров • 7 месяцев назад

ನೀವು ಏನು ನೋಡುತ್ತಿರುವಿರೋ ಅದು ಕೇವಲ ಆರಂಭ ಮಾತ್ರ. ಹೆಲ್ಮೆಟ್ ಧರಿಸದಿರುವುದು. ಟ್ರಿಪಲ್ ರೈಡಿಂಗ್. ಅಜಾಗರೂಕ ವರ್ತನೆಗಳು - ಇವ್ಯಾವುವೂ ಸಹಿಸುವಂತಹ ವಿಚಾರಗಳಲ್ಲ. ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ಚಾಲನೆ ಮಾಡಿ. What you saw was just the start… here’s what followed!! No helmets. Triple riding. Reckless acts — not tolerated, Action will be taken. #TrafficEnforcement #RoadSafety #BengaluruTraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice28,776 просмотров • 2 месяцев назад

Attention commuters: temporary changes for smoother traffic flow!! To help reduce traffic congestion and ensure smoother movement, temporary road instructions will be in place. Watch the video, follow the guidelines, and cooperate with on-ground traffic personnel to keep Bengaluru moving smoothly. #BengaluruTrafficPolice #TrafficUpdate #TemporaryDiversion #ReduceCongestion #SmoothTraffic #RoadSafety
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice52,853 просмотров • 5 месяцев назад

Bengaluru roads are NOT your stunt track! Try a wheelie, and we’ll be there to bring you back to reality—on four wheels. Next time, think before you wheelie! #police #weserveandprotect #driveresponsibly #weserveweprotect #safetyfirst
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice80,657 просмотров • 1 год назад

What if you were in charge of Bengaluru’s busiest junction for a day? 😎 Here’s your chance to step into the shoes of a real traffic officer! Join “#Trafficcopforaday” — a unique initiative by Bengaluru Traffic Police where citizens become part of the force, experience the action, and help make our roads safer and smarter. Register now on the BTP ASTraM App and be the change you want to see on the road! #btp #traffic #police #new #initiative #public #cop #aday #roadsafety
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice40,419 просмотров • 7 месяцев назад

Attention Namma Bengaluru! Starting July 28 traffic near Kalamandir Junction (ORR) will take a new turn with diversions aimed at reducing congestion. Specific routes will be marked as ‘No Entry’. Watch the video and plan your travel to avoid delays. Let’s move smoother, together
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice54,322 просмотров • 10 месяцев назад

Bengaluru City’s traffic control just got an upgrade! The AI-powered #BATCS system seamlessly coordinates 165 junctions in sync, ensuring smoother commutes and prioritizing emergency vehicles for a safer, smarter city. #WeServeWeProtect
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice67,795 просмотров • 1 год назад

Traffic Advisory for 16th October - India Vs New Zealand
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice66,022 просмотров • 1 год назад

Namaskara Bengaluru, Bengaluru Traffic Police brings you a smarter, faster, and more citizen-friendly way to handle minor road accidents — introducing the E-Accident Report feature on the BTP ASTraM App. Now, you can: ✅ Report minor accidents online ✅ Upload photos in seconds ✅ Get instant acknowledgment for insurance — anytime, anywhere No more station visits. No paperwork. Just a few taps on your phone! Experience a seamless and transparent digital process — built to make your journey smoother and safer. Download the BTP ASTraM App today on iOS and Android. #BTP #ASTraM #SmartTraffic #DigitalBengaluru #CitizenFirst #BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice ಕರ್ನಾಟಕ ರಾಜ್ಯ ಪೊಲೀಸ್ Karnataka State Police DGP KARNATAKA Seemant Kumar Singh IPS CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice30,735 просмотров • 7 месяцев назад