
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
@blrcitytraffic • 672,697 subscribers
Promoting Traffic Awareness & Road Safety 🚦🛣 | Your Partners in Traffic Management 🚓💼 | #BengaluruTrafficPolice 🌆🚗
Shorts
Videos

Namaste Bengaluru! Step into the shoes of a Traffic Cop with “Cop for the Day” and experience Bengaluru traffic from their perspective. Get a firsthand understanding of the challenges faced by our traffic personnel, share your experiences and offer valuable suggestions for safer, smoother roads. Register through the BTP ASTraM app and be a Cop for the Day! Experience. Understand. Participate. Together, let’s build a safer Bengaluru. #BengaluruTrafficPolice #CopForTheDay #RoadSafety #ASTraM CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS CM of Karnataka Priyank Kharge / ಪ್ರಿಯಾಂಕ್ ಖರ್ಗೆ DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice205,916 次观看 • 12 天前

ನಮಸ್ತೆ ಬೆಂಗಳೂರು! “ಒಂದು ದಿನದ ಮಟ್ಟಿಗೆ ಪೊಲೀಸ್ ಆಗಿ” (Cop for the Day) ಕಾರ್ಯಕ್ರಮದ ಮೂಲಕ ಸಂಚಾರ ಪೋಲಿಸ್ ಪಾತ್ರದಲ್ಲಿ ಹೆಜ್ಜೆ ಇಡಿ ಮತ್ತು ಬೆಂಗಳೂರು ಸಂಚಾರವನ್ನು ಅವರ ದೃಷ್ಟಿಕೋನದಿಂದ ಅನುಭವಿಸಿ. ನಮ್ಮ ಸಂಚಾರ ಸಿಬ್ಬಂದಿ ಎದುರಿಸುವ ಸವಾಲುಗಳನ್ನು ಪ್ರತ್ಯಕ್ಷವಾಗಿ ಅರ್ಥಮಾಡಿಕೊಳ್ಳಿ, ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ ಮತ್ತು ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ಅಮೂಲ್ಯ ಸಲಹೆಗಳನ್ನು ನೀಡಿ. BTP ASTraM ಆಪ್ ಮೂಲಕ ನೋಂದಾಯಿಸಿ ಮತ್ತು ಒಂದು ದಿನದ ಕಾಪ್ ಆಗಿ! ಅನುಭವಿಸಿ. ಅರ್ಥಮಾಡಿಕೊಳ್ಳಿ. ಭಾಗವಹಿಸಿ. ಒಟ್ಟಾಗಿ, ಸುರಕ್ಷಿತ ಬೆಂಗಳೂರನ್ನು ನಿರ್ಮಿಸೋಣ.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice27,500 次观看 • 12 天前

ಅವರು ರಸ್ತೆಯಲ್ಲಿ ಮೊಳೆಗಳನ್ನು ಚೆಲ್ಲುತ್ತಾ ಸಾಗಿದ್ದಾರೆ. ಸಾಕ್ಷ್ಯದ ಸುಳಿವು ನಮ್ಮ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಕೆಂಪು ಬಣ್ಣದ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಎಸೆಯುತ್ತಿರುವುದು ದಾಖಲಾಗಿದೆ. ಎಎನ್ಪಿಆರ್ (ANPR) ದೃಶ್ಯಾವಳಿಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಬಿಟಿಪಿ ಅಸ್ತ್ರಮ್ (BTP ASTraM) ಆಪ್ ಮೂಲಕ ವರದಿ ಮಾಡಿ. ತುರ್ತು ಸೇವೆಗೆ 112 ಸಂಖ್ಯೆಗೆ ಕರೆ ಮಾಡಿ They left a trail of nails. Our cameras captured the trail of evidence. 📹 Two individuals on a red motorcycle were recorded deliberately dropping nails on the road. Based on ANPR footage, a case has been registered. Report suspicious activity through the BTP ASTraM app. Emergency: 112 #BengaluruTrafficPolice #PublicSafety CP Bengaluru ಪೊಲೀಸ್ ಆಯುಕ್ತ ಬೆಂಗಳೂರು Seemant Kumar Singh IPS DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police Joint CP, Traffic, Bengaluru
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice45,293 次观看 • 1 个月前

ಏಕಮುಖ ರಸ್ತೆ ನಿಯಮವು ನಿಮ್ಮ ಸುರಕ್ಷತೆಗಾಗಿ ಇದೆಯೇ ಹೊರತು ಕೇವಲ ಅನುಕೂಲಕ್ಕಾಗಿ ಅಲ್ಲ. ನಿಯಮ ಉಲ್ಲಂಘಿಸುವುದು ತಪ್ಪು, ಅದರಲ್ಲೂ ಕರ್ತವ್ಯದಲ್ಲಿರುವ ಅಧಿಕಾರಿಯೊಂದಿಗೆ ವಾಗ್ವಾದ ನಡೆಸುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಯಮಗಳನ್ನು ಪಾಲಿಸಿ ಮತ್ತು ಕಾನೂನಿನ ಬಗ್ಗೆ ಗೌರವವಿರಲಿ. One-way is for safety, not convenience. Violating it is wrong — arguing with an on-duty officer makes it worse. Follow rules. Show respect.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice67,608 次观看 • 4 个月前

ವೀಲಿಂಗ್ ಮಾಡಿದರೆ ಸುತ್ತಲಿನ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು ಅಂದುಕೊಂಡಿದ್ದೀರಾ? ಅದಕ್ಕೆ ತಕ್ಕ ಕಾನೂನು ಕ್ರಮ ಎದುರಿಸಬೇಕಾದೀತು, ಎಚ್ಚರ! ನಮ್ಮ ಕ್ಯಾಮೆರಾಗಳು ನಿಮ್ಮನ್ನು ಗಮನಿಸುತ್ತಿವೆ, ನಮ್ಮ ತಂಡಗಳು ನಿಮ್ಮ ಬೆನ್ನಟ್ಟುತ್ತಿವೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ರಸ್ತೆಗಳು ಸುರಕ್ಷಿತ ಸವಾರಿಗೆ ಇರುವುದೇ ಹೊರತು, ಅಪಾಯಕಾರಿ ಸ್ಟಂಟ್ಗಳಿಗಲ್ಲ. Think wheeling earns applause? It earns action. Our cameras are watching, our teams are tracking, and violators are being booked. Roads are for safe riding, not dangerous stunts. #BengaluruTrafficPolice #RoadSafety #NoToWheeling CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice23,955 次观看 • 1 个月前

Fire from the exhaust? Expect the cost. Public roads aren’t stunt posts. ಸಾರ್ವಜನಿಕ ರಸ್ತೆಗಳು ಸ್ಟಂಟ್ ಮಾಡುವ ಜಾಗವಲ್ಲ. ನಿಮ್ಮ ವಾಹನದ ಎಕ್ಸಾಸ್ಟ್ (Exhaust) ಮಾರ್ಪಡಿಸಿ ಕಿಡಿ ಅಥವಾ ಬೆಂಕಿ ಹೊರಬರುವಂತೆ ಮಾಡುವುದು ಕಾನೂನುಬಾಹಿರ. ನಿಮ್ಮ ಸಾಹಸಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದು ನೆನಪಿರಲಿ. #NoStunts #RoadSafety #BTP #ExhaustModification #PublicSafety
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice89,476 次观看 • 7 个月前

ಏಕಮುಖ ರಸ್ತೆಯಲ್ಲಿ (One-way) ಮೂವರು ಸವಾರಿ ಮಾಡುವುದು ಆತ್ಮವಿಶ್ವಾಸವಲ್ಲ, ಅದು ದಂಡ ಮತ್ತು ಕಾನೂನು ಕ್ರಮಕ್ಕೆ ಆಹ್ವಾನ ನೀಡುವ ತಪ್ಪು ನಿರ್ಧಾರಗಳ ಮಿಶ್ರಣವಾಗಿದೆ. ನಿಯಮಗಳನ್ನು ಉಲ್ಲಂಘಿಸುವುದು ನಿಮ್ಮ ಸುರಕ್ಷತೆಯನ್ನು ಅಪಾಯಕ್ಕೆ ದೂಡುತ್ತದೆ. ಸಂಚಾರ ನಿಯಮಗಳನ್ನು ಗೌರವಿಸಿ ಮತ್ತು ಜವಾಬ್ದಾರಿಯುತವಾಗಿ ವಾಹನ ಚಲಾಯಿಸಿ. Riding triple on a one-way road isn’t confidence, it’s a perfect mix of bad decisions waiting to meet a fine and a case.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice58,262 次观看 • 5 个月前

ಲಂಬೋರ್ಗಿನಿ ಮಾದರಿಯ ವಿನ್ಯಾಸಗಳು ನೋಡಲು ತಮಾಷೆಯಾಗಿ ಕಂಡರೂ, ಸಂಚಾರ ಸಿಗ್ನಲ್ಗಳು ನಿಮ್ಮ ಸಾಹಸ ಪ್ರದರ್ಶನದ ವೇದಿಕೆಗಳಲ್ಲ. ಸಿಗ್ನಲ್ಗಳನ್ನು ಸಂಚಾರವನ್ನು ನಿಯಂತ್ರಿಸಲು ನಿರ್ಮಿಸಲಾಗಿದೆಯೇ ಹೊರತು ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುವುದಕ್ಕಲ್ಲ. ನಿಯಮಗಳನ್ನು ಪಾಲಿಸಿ ಮತ್ತು ಸುರಕ್ಷಿತವಾಗಿರಿ. Lamborghiniiii? Looks funny… but signals aren’t stunt zones. They’re meant to control traffic, not your creativity. Follow rules, stay safe.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice57,776 次观看 • 5 个月前

Driving the wrong way doesn’t make you smart, it makes you dangerous. Blocking roads and creating chaos only earns you a fast lane to legal action. #BTP is watching. ತಪ್ಪಾದ ರಸ್ತೆಮಾರ್ಗದಲ್ಲಿ ನಿಮ್ಮ ವಾಹನವನ್ನು ಚಾಲನೆ ಮಾಡಿದ ಮಾತ್ರಕ್ಕೆ ನಿಮ್ಮನ್ನು ಜಾಣರೆನ್ನುವುದಿಲ್ಲ; ಬದಲಾಗಿ ನಿಮಗೆ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಬಹುದು. ರಸ್ತೆಗಳಲ್ಲಿ ಅಡಚಣೆ ಉಂಟು ಮಾಡುವುದು ಮತ್ತು ಗೊಂದಲ ಸೃಷ್ಟಿಸುವಂತಹ ನಡೆಗಳು ನಿಮ್ಮ ಮೇಲೆ ಕಾನೂನು ಕ್ರಮಕ್ಕೆ ಎಡೆ ಮಾಡಿಕೊಡಬಹುದು. #BTP ನಿಮ್ಮ ಮೇಲೆ ಕಣ್ಗಾವಲು ಇರಿಸಿದೆ, ಗಮವಿರಲಿ! #btp #traffic #oneway #wrong #route #Dial112 #EmergencyHelp #BCPOnCall #BengaluruCityPolice #Namma112 #StaySafe #EmergencyResponse #BCPCares #YourPoliceYourSupport #police #awareness #weserveandprotect #stayvigilant #beforeandafter #cybercrime #becybersafe
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice98,765 次观看 • 1 年前

Mappls ಅಪ್ಲಿಕೇಶನಲ್ಲಿ ನೈಜಸಮಯದ ಸಿಗ್ನಲ್ ಕೌಂಟ್ಡೌನ್ಗಳನ್ನು ತೋರಿಸುವಲ್ಲಿ ಬೆಂಗಳೂರು ಇದೀಗ ಭಾರತದ ಮೊದಲ ನಗರವಾಗಿದೆ..! ಕೌಶಲ್ಯಯುತ ಸಿಗ್ನಲ್ ಗಳು, ಸುರಕ್ಷಿತ ಚಾಲನೆ, ಸಂಚಾರ ಸುಗಮ ರಸ್ತೆಗಳು. Bengaluru becomes India’s first city to show live signal countdowns on Mappls! Smarter signals, safer drives, calmer roads. #roadsafety #drivesafe #btp #traffic #mapples #blr #Bengaluru #countdown #signal #congestion Joint CP, Traffic, Bengaluru Seemant Kumar Singh IPS CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಬೆಂಗಳೂರು ನಗರ ಪೊಲೀಸ್ BengaluruCityPolice DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice73,193 次观看 • 10 个月前

ಹಳೆಯ ವಾಹನವೇ? ಅದಕ್ಕೊಂದು ಜವಾಬ್ದಾರಿಯುತ ಅಂತ್ಯ ನೀಡಿ. ಅನರ್ಹ ಮತ್ತು ಹಳೆಯ ವಾಹನಗಳು ಸಂಚಾರ ದಟ್ಟಣೆ, ವಾಹನ ಕೆಟ್ಟುಹೋಗುವುದು, ಮಾಲಿನ್ಯ ಮತ್ತು ರಸ್ತೆ ಸುರಕ್ಷತೆಯ ಅಪಾಯಗಳಿಗೆ ಕಾರಣವಾಗಬಹುದು. ನೊಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ, 2022 ರ ಅಡಿಯಲ್ಲಿ, ಅರ್ಹ ವಾಹನಗಳನ್ನು ಅಧಿಕೃತ ನೊಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳ (RVSF) ಮೂಲಕ ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಬಹುದು. ಅಲ್ಲದೆ, ಈ ನೀತಿಯಡಿಯಲ್ಲಿ ವಾಹನ ಮಾಲೀಕರಿಗೆ ನಿಗದಿತ ಪ್ರಯೋಜನಗಳೂ ಸಿಗಲಿವೆ. ನಿಮ್ಮ ವಾಹನವು ಚಾಲನಾ ಅವಧಿಯ ಅಂತ್ಯವನ್ನು ತಲುಪಿದ್ದರೆ, ಜವಾಬ್ದಾರಿಯುತ ನಿರ್ಧಾರವನ್ನು ತೆಗೆದುಕೊಳ್ಳಿ - ಅಧಿಕೃತ ಸೌಲಭ್ಯದ ಮೂಲಕವೇ ಅದನ್ನು ಸ್ಕ್ರ್ಯಾಪ್ ಮಾಡಿ. Old vehicle? Give it a responsible end. 🚗♻️ Unfit and old vehicles can contribute to traffic congestion, breakdowns, pollution and road safety risks. Under the Registered Vehicle Scrapping Policy, 2022, eligible vehicles can be responsibly disposed of through authorised Registered Vehicle Scrapping Facilities (RVSFs), with benefits for vehicle owners as provided under the policy. If your vehicle has reached the end of its road life, make the responsible choice - scrap it through an authorised facility. #VehicleScrapping #RoadSafety #SaferRoads #CleanBengaluru #BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru CM of Karnataka Priyank Kharge / ಪ್ರಿಯಾಂಕ್ ಖರ್ಗೆ ಕರ್ನಾಟಕ ರಾಜ್ಯ ಪೊಲೀಸ್ Karnataka State Police
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice10,498 次观看 • 1 个月前

“ಸಂಚಾರ ಸಲಹೆ" ತಮಿಳುನಾಡು ಚುನಾವಣೆಯ ಹಿನ್ನೆಲೆಯಲ್ಲಿ ಹೊರಹೋಗುವ ವಾಹನಗಳ ಪ್ರಮಾಣ ಹೆಚ್ಚಿದ್ದು, ಜನಸಂದಣಿ ಕೂಡ ಹೆಚ್ಚಾಗಿದೆ. ರೂಪೇನ ಅಗ್ರಹಾರದಿಂದ ಹೊಸೂರು ರಸ್ತೆಯ ಕಡೆಗೆ ವಾಹನ ಸಂಚಾರ ನಿಧಾನವಾಗಿ ಸಾಗುತ್ತಿದೆ. ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಿನಂತಿಸಲಾಗಿದೆ. “Traffic Advisory" Due to the Tamil Nadu elections, there is a high volume of outgoing vehicles and increased crowd movement. Traffic from Roopena Agrahara towards Hosur Road is moving slowly on this stretch. Commuters are advised to use alternate routes.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice31,655 次观看 • 4 个月前

Attention commuters: temporary changes for smoother traffic flow!! To help reduce traffic congestion and ensure smoother movement, temporary road instructions will be in place. Watch the video, follow the guidelines, and cooperate with on-ground traffic personnel to keep Bengaluru moving smoothly. #BengaluruTrafficPolice #TrafficUpdate #TemporaryDiversion #ReduceCongestion #SmoothTraffic #RoadSafety
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice52,898 次观看 • 8 个月前

ರೋಡ್ ಮೇಲಿದ್ದ ವೀಲ್ ಗಾಳಿಗಿತ್ತರೆ, ವಾಹನದ ಮೇಲಿನ ಕಂಟ್ರೋಲ್ ತಪ್ಪಿದಂತೆ! ವೀಲಿಂಗ್ ಮಾಡುವುದು ಪ್ರತಿಭೆಯನ್ನು ಪ್ರದರ್ಶಿಸುವ ಕಲೆಯಲ್ಲ; ಅದು ನಿಮ್ಮ ಹಾಗೂ ರಸ್ತೆಯಲ್ಲಿರುವ ಇತರರ ಜೀವಕ್ಕೆ ತಂದೊಡ್ಡುವ ದೊಡ್ಡ ಅಪಾಯ. ಇಂತಹ ನಿಯಮ ಉಲ್ಲಂಘಿಸುವವರನ್ನು ಗುರುತಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಜವಾಬ್ದಾರಿಯಿಂದ ಚಲಾಯಿಸಿ, ಬೇಜವಾಬ್ದಾರಿತನ ಬೇಡ. A wheel in the air means control on the road is gone. Wheeling isn't a skill to show off it's a danger to yourself and everyone around you. Violators are being identified and booked. Ride smart, not reckless. #NoToWheeling #SafeBengaluru #BengaluruTrafficPolice
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice19,672 次观看 • 2 个月前

ನೀವು ಏನು ನೋಡುತ್ತಿರುವಿರೋ ಅದು ಕೇವಲ ಆರಂಭ ಮಾತ್ರ. ಹೆಲ್ಮೆಟ್ ಧರಿಸದಿರುವುದು. ಟ್ರಿಪಲ್ ರೈಡಿಂಗ್. ಅಜಾಗರೂಕ ವರ್ತನೆಗಳು - ಇವ್ಯಾವುವೂ ಸಹಿಸುವಂತಹ ವಿಚಾರಗಳಲ್ಲ. ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ಚಾಲನೆ ಮಾಡಿ. What you saw was just the start… here’s what followed!! No helmets. Triple riding. Reckless acts — not tolerated, Action will be taken. #TrafficEnforcement #RoadSafety #BengaluruTraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice28,950 次观看 • 5 个月前

Attention Namma Bengaluru! Starting July 28 traffic near Kalamandir Junction (ORR) will take a new turn with diversions aimed at reducing congestion. Specific routes will be marked as ‘No Entry’. Watch the video and plan your travel to avoid delays. Let’s move smoother, together
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice54,322 次观看 • 1 年前