
James The Trademark 🔥🔥l
@chandra88651 • 1,741 subscribers
Fan of PowerStar PuneethRajkumar & Proud of Kannadiga..💛❤
Videos

ಈ ಇನ್ಸಿಡೆಂಟ್ ಗಿಂತ ಮೊದಲು ಸಾರಾ ಗೋವಿಂದು ಅವರ ಬಗ್ಗೆ ನನಗೆ ಸ್ವಲ್ಪ ಗೌರವ ಇತ್ತು. ಆದ್ರೆ ಚೇತನ್ ಎಂಬ ಈ ಹಳೇ ಕಾಂಟ್ರವರ್ಸಿ ಕಚಡಾ ನನ್ಮಗನಿಂದ ಸಾರಾ ಗೋವಿಂದು ಅವರ ಆಕ್ರೋಶದ ಮಾತುಗಳಲ್ಲಿ #DrRajkumar ಅವರ ಮೇಲೆ ಇಟ್ಟಿರುವ ಬೆಟ್ಟದಷ್ಟು ಅಭಿಮಾನ ಎಂತದ್ದು ಅಂತ ನನಗೆ ಕಾಣಿಸ್ತು ಗೌರವ ಹೆಚ್ಚಾಯ್ತು Hatts off SaRa Govindu Sir🙏👏
James The Trademark 🔥🔥l38,863 次观看 • 1 个月前

ಇವತ್ತು ನಡೆದ "ಅಭಿಮಾನೋತ್ಸವ" ನೋಡಿದ ಮೇಲೆ ನನಗೆ ಗೊತ್ತಾಗಿದ್ದು. #ಸಿದ್ದರಾಮಯ್ಯ ನವರ ತರ ಕ್ರೇಜ್, ಗತ್ತು, ಗಾಂಭೀರ್ಯ, ಬೆನ್ನುಮೂಳೆ ನೆಟ್ಟಗೆ ಇಟ್ಟುಕೊಂಡಿರುವ ಇನ್ನೊಬ್ಬ ರಾಜಕಾರಣಿ ಈ ರಾಜ್ಯದಲ್ಲಿ ಇಲ್ಲ ಅನ್ನೋದು. ಸಿದ್ದು ತಾಕತ್ತಿನ ಬಗ್ಗೇ ಕೆಲವು ನಾಯಕರು ಮಾತಾಡಿದ್ದಾರೆ ಆದರೆ Bhavya Narasimhamurthy ಮಾತ್ರ Next level ನಲ್ಲಿ ಇದೆ.🔥🔥
James The Trademark 🔥🔥l18,775 次观看 • 1 个月前

CURRENT VOTE TRENDING 1. #AshwiniGowda 2.25 Cr 2.#Gilli 1.78 lakhs 3.#Dhruvanth 1.50cr lakhs 4.#Rakshita 37 lakhs 5. #KavyaShaiva 35 lakhs 6 . #Raghu 10 lakhs ಹನುಮಂತು 5.6Cr Votes record ಮುರಿಯೋದು ತುಂಬಾ ಕಷ್ಟ ಸ್ವಲ್ಪ ಧ್ರುವಂತ್ ಕ್ಲಿಕ್ ಆದ್ರೆ Runner up ಬರೋ ಅವಕಾಶವಿದೆ #BBK12
James The Trademark 🔥🔥l38,538 次观看 • 4 个月前

#LoveMocktail3 ಸಿನಿಮಾ ತುಂಬಾ ಚೆನ್ನಾಗಿ ಇದೆಯಂತೆ.🔥 ಥಿಯೇಟರ್ ನಿಂದ ಆಚೆ ಬಂದ್ರೆ ತುಂಬಾ ಇಷ್ಟ ಪಟ್ಟು ಅಳುತ್ತಾ ಬರೋದಂತೂ ಗ್ಯಾರಂಟಿ ಅಂತೆ ಆ ಲೆವೆಲ್ ಗೆ ಸಿನಿಮಾ ಚೆನ್ನಾಗಿದಿಯಂತೆ.. ನಾನು ವೀಕೆಂಡ್ ನಲ್ಲಿ ಮಿಸ್ ಇಲ್ಲ. All The Best From All India #PowerStar #DrPuneethRajkumar Sir Fan's..🎇💐 Darling Krishna
James The Trademark 🔥🔥l19,024 次观看 • 2 个月前

ಒಬ್ಬ ಜೈಲಿಗೆ ಹೋಗಿ ಬಂದಿರುವ, ಪೋಕ್ಸೋ ಕಳಂಕ ಹೊತ್ತಿರುವ ಮೇಲ್ಜಾತಿಯ 80 ವರ್ಷದ #ಯಡಿಯೂರಪ್ಪ 4 ಸಲ CM ಆಗಬಹುದು. ಒಬ್ಬ ಕಟ್ಟಾ ಜಾತಿವಾದಿ, ಹಾಗೂ ಕುಟುಂಬ ರಾಜಕಾರಣ ಕಳಂಕ ಹೊತ್ತಿರುವ #HDದೇವೆಗೌಡ ತಾನು, ತನ್ನ ಮಕ್ಕಳಷ್ಟೇ ಎರೆಡೆರಡು ಸಲ CM ಆಗಬಹುದು. ಆದರೆ ಒಬ್ಬ ಕೆಳಜಾತಿಯ ಹಿಂದುಳಿದ ವರ್ಗದ #ಸಿದ್ದರಾಮಯ್ಯ 2 ಸಲ CM ಆಗಂಗಿಲ್ಲ.🤦😂
James The Trademark 🔥🔥l30,388 次观看 • 6 个月前

Uppi - ಓಂ ಫಿಲಂ ಡೈರೆಕ್ಟರ್ ನಾನೇ.. Shivanna - ಗೊತ್ತು ಆ ಫಿಲಂ ಹೀರೋ ನಾನೇ.. Appu - ಓಂ ಫಿಲಂ ಪ್ರೊಡ್ಯೂಸ್ ನಾವೇ ಮಾಡಿದ್ದು.. What a Teaser bro..?? ಅರ್ಜುನ್ ಜನ್ಯ ಫುಲ್ ಥ್ರಿಲ್ಲಿಂಗ್, ಮಿಸ್ಟರಿ ಸ್ಟೋರಿ ಇಟ್ಟವನೇ ಅನ್ಸುತ್ತೆ. #45TheMovie 👌🔥💥 #DrShivarajkumar Arjun Janya Upendra #Rajbshetty
James The Trademark 🔥🔥l52,867 次观看 • 1 年前

ವೈದ್ಯ ಹೇಳಿದ್ದು ಹಾಲು ಅನ್ನ ರೋಗಿ ಬಯಸಿದ್ದು ಹಾಲು ಅನ್ನ ಕೊನೆಗೂ Sandalwood Queen 👑 Ramya/Divya Spandana ಹೇಳಿದ ತರಾನೇ Biggest Blockbuster #Akash movie #Appu Sir Birthday Rerelease ಆಗ್ತಾ ಇದೇ. ನನಗಂತೂ ಸಿಕ್ಕ ಪಟ್ಟೆ ಖುಷಿ ಆಗೋಯ್ತು. Thank you Ashwini Puneeth Rajkumar Medam🙏 #AkashRerelease #DrPuneethRajkumar
James The Trademark 🔥🔥l23,525 次观看 • 5 个月前

ಪಕ್ಕಾ ಇವನು ಸನಾತನ ಹಿಂದೂ ಧರ್ಮದ ಪರಮ ಭಕ್ತ ಗುರು🕉️ 🚩 ನಾನು almost ಎಲ್ಲಾ season ನೋಡಿದ್ದೇನೆ ಆದ್ರೆ ಈತನ ತರ ಪ್ರತಿ ದಿನ ದೇವರ ಮುಂದೆ ಹೋಗಿ ಕೈ ಮುಗಿದು ಪೂಜೆ ಮಾಡಿ ದಿನಾಲೂ minimum 10 to 20 ಸಲ ದೇವರ ಹೆಸರನ್ನ ಗುನುಗುತ್ತಿರುತ್ತಾನೆ. ಜೈ ಮಹಾಕಾಳ್ 🚩 ಒಳ್ಳೆಯದಾಗಲಿ #ಧ್ರುವಂತ್ ಗೆದ್ದು ಬಾ🏆 #Dhruvanth Kichcha Sudeepa
James The Trademark 🔥🔥l19,480 次观看 • 4 个月前

Just these two lines are in Instagram..🔥👌 1)ಕರ್ನಾಟಕದಲ್ಲೇ ಹುಟ್ಟಿ ಒಂದು ದಿನನೂ ಕನ್ನಡಿಗರಿಗೆ ಕನ್ನಡದಲ್ಲಿ ಶುಭಾಶಯ ತಿಳಿಸಲಿಲ್ಲ. ಒಂದು ಮ್ಯಾಚ್ ಚೆನ್ನಾಗಿ ಆಡಿ ಗೆರೆ ಎಳೆದು ತೋರಿಸೋನು ಒಂದು ದಿನದ ಕನ್ನಡಿಗ. ತಾನು ಹುಟ್ಟಿದ ಊರು ಅಲ್ದೇ ಇದ್ರೂ, ಜೀವನ ಕೊಟ್ಟ ಊರಿಗೆ ಜೀವ ಇರೋ ತನಕ ಹೊರಾಡುವವನೇ ನಿಜವಾದ ಕನ್ನಡಿಗ Virat Kohli
James The Trademark 🔥🔥l41,294 次观看 • 1 年前

ಅವನಕ್ಕನ್ Olle Hudga Pratham ಗೇ ಪ್ರಥಮ್ ನೇ ಸಾಟಿ ಗುರು..!! ಕೊಲೆಗಾರ ಡಗರ್ #ದರ್ಶನ್ ಸ್ಲಂ ಫ್ಯಾನ್ಸ್ ಗೇ 999 mm ರಾಡ್ ಗೇ ಖಾರದ ಪುಡಿ ಹಚ್ಚಿ ತಿಕದೊಳಗೆ ನುಗ್ಗಿಸವ್ನೇ ಗುರು.🔥 I like sentences : 1) ಎದುರಿಗೆ ಮುಖ ತೋರಿಸೋಕೆ ನರ ಇಲ್ಲ 2) ನಿಮ್ಮ ತಂದೆ ತಾಯಿ ನಿಮಗೇ ಬಾಸ್ ಅಲ್ಲ ಅನ್ನೊ ಮಗ ಮುಂದೆ ಬಾ 3) ಬೆರಕೆ ನನ್ ಮಕ್ಳು ಮುಂದೆ ಬಾ.😂
James The Trademark 🔥🔥l45,249 次观看 • 1 年前

ಎಲ್ಲಾ #PowerStar Fandom.✨ ರೆಡಿ ಆಗ್ರಪ್ಪ ಹೊಸ ಇತಿಹಾಸ ಬರೆಯೋಣ.. ಬೇರೆ ಹೀರೋ Fandom ನವ್ರು ನಮ್ಮನ್ನ ನೋಡಿ Copy ಮಾಡಬೇಕು.. ಆ ಲೆವೆಲ್ ಗೇ ಸೌಂಡ್ ಮಾಡಿ ತೋರಿಸೋಣ.🔥 App is India’s first ever Fandom app. Trailer on 18 Oct | 11:55 AM Saturday. #PowerStar #DrPuneethRajkumar Ashwini Puneeth Rajkumar PRK Trends ™
James The Trademark 🔥🔥l24,852 次观看 • 7 个月前

ಬೇರೆ ಹೀರೋಗಳ ಹೊಸ ಸಿನಿಮಾಗಳ ರಿಲೀಸ್ ಆದಾಗ ದುಡ್ಡು ಕೊಟ್ಟು ಫ್ಯಾನ್ಸ್ ಕರಿಸಿ ಡ್ಯಾನ್ಸ್ ಮಾಡಿಸೋದು ವಾಡಿಕೆ.. #PowerStar ಅವರ 23 ವರ್ಷದ ಹಳೇ ರೀ-ರಿಲೀಸ್ ಸಿನಿಮಾಗೆ CULT ಸೆಲೆಬ್ರಿಟಿಗಳು ಬಂದು ಥೀಯೇಟರ್ ನಲ್ಲಿ ಹುಚ್ಚೆದ್ದು ಕುಣಿಯೋದು ಇವರಿಗೇ ಇರೋ ಬೇಡಿಕೆ..🔥🎊💥 #AppuReRelease #AppuLivesOn #Appu #DrPuneethRajkumar
James The Trademark 🔥🔥l36,432 次观看 • 1 年前

ಏನ್ ಗುರು ಇದು.!! ಯಾವುದೇ ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೂ ಮೊದಲು ಬರೋ MOST TRENDING REELS ಮಾತ್ರ ಇವೆರಡೇ.. 1) ಗ್ಲಾಸ್ ನಲ್ಲಿ ಅರಿಶಿಣ ಶಾಸ್ತ್ರ..🥛 2) ಬ್ಯಾಂಗಲ್ ಬಂಗಾರಿ..⭕⭕ ನಾನು ನೋಡಿದ MOST COSTLIEST, EXPENSIVE AND MOST BEAUTIFUL REELS ಇದೆ.😂😂 #BangleBangari #EkkaFromJuly18 YuvaRajkumar
James The Trademark 🔥🔥l22,494 次观看 • 11 个月前

ಯಾರು ಗುರು ಎಡಿಟ್ ಮಾಡಿದ್ದು ಈ ವಿಡಿಯೋನಾ ತುಂಬಾ ಚೆನ್ನಾಗಿದೆ. ಕನ್ನಡ ಉತ್ಸವ ಅಂದ್ರೇನೆ ಅಪ್ಪು ಉತ್ಸವ. ಅಪ್ಪು ಉತ್ಸವ ಅಂದ್ರೇನೆ ಕನ್ನಡ ರಾಜ್ಯೋತ್ಸವ. ಪ್ರಪಂಚದ ಮೂಲೆ ಮೂಲೆಯಲ್ಲಿರುವ ಪ್ರತಿಯೋಬ್ಬ ಕನ್ನಡಿಗನಿಗೂ ಹಾಗೂ ಪ್ರತಿಯೋಬ್ಬ #DrPuneethRajkumar ಅಭಿಮಾನಿಗೂ #ಕನ್ನಡರಾಜ್ಯೋತ್ಸವ ದ ಶುಭಾಷಯಗಳು.💛❤️ #KannnadaRajyotsava
James The Trademark 🔥🔥l15,642 次观看 • 1 年前

ನಮ್ಮ #PowerStar Appu Sir ಇವಾಗ ಏನಾದ್ರೂ ಇದ್ದಿದ್ರೆ ಮಾತ್ರ ಪವನ್ ಕಲ್ಯಾಣ್, ತಳಪತಿ ವಿಜಯ್ ಗಿಂತ ದೊಡ್ಡ ಸ್ಟಾರ್ ಡಂನಾ ನಾವು ನಮ್ಮ ಕರ್ನಾಟಕದಲ್ಲೂ ನೋಡಬಹುದಿತ್ತು. ಪ್ರಾದೇಶಿಕ ಕನ್ನಡ ಸ್ವಾಭಿಮಾನ, ಪ್ರೀತಿ, ಒಲವು ತುಂಬಿ ತುಳುಕುತ್ತಿತ್ತು. #PowerStar ಇಲ್ಲದ ಕರ್ನಾಟಕ ಊಹಿಸಲು ಆಗುತ್ತಿಲ್ಲ.. MISS YOU #DrPuneethRajkumar😭
James The Trademark 🔥🔥l15,513 次观看 • 1 年前
没有更多内容可加载