
ಚೇತನ್ ಸೂರ್ಯ ಎಸ್ - Chethan Surya S
@Chethan_Surya_S • 5,541 subscribers
ಕನ್ನಡ ಅಸ್ಮಿತೆ..! 💛❤️ ಪ್ರಾದೇಶಿಕತೆ..! ನೊಂದವರೆಲ್ಲರೂ ನನ್ನವರು..! ಕನ್ನಡ-ಕನ್ನಡಿಗರು-ಕರ್ನಾಟಕಕ್ಕಾಗಿ ಸದಾ..!✊
Shorts
Videos

ಹಿಂದಿ ಗೊತ್ತಿಲ್ಲಾಂದ್ರೆ ಕೆಲಸ ಬಿಟ್ಟೋಗು ಎಂದ ದುರಹಂಕಾರಿ ಹಿಂದಿವಾಲನಿಗೆ ಬುದ್ದಿ ಕಲಿಸಿದ ಯುಕವೇ..!✊💛❤️ ಈ ಬಾರಿ ಕ್ಷಮೆ ಕೇಳಿ ಬಿಡದೇ ಅವನನ್ನೇ ಕೆಲಸದಿಂದ ವಜಾಗೊಳಿಸುವಲ್ಲಿ ಯಶಸ್ವಿಗೊಂಡೆವು..! ರೂಪೇಶ್ ರಾಜಣ್ಣ(RUPESH RAJANNA) ಆದಿತ್ಯ ಎನ್ ರಾಜ್ - Aditya N Raj #ಯುವಕರ್ನಾಟಕವೇದಿಕೆ #YuvaKarnatakaVedike
ಚೇತನ್ ಸೂರ್ಯ ಎಸ್ - Chethan Surya S44,827 Aufrufe • vor 23 Tagen

ನೊಂದವರೆಲ್ಲರೂ ನನ್ನವರು.!🙏💛❤️ ಬೆಂಗಳೂರಿನಲ್ಲಿ ಬೀದಿಬದಿಯಲ್ಲಿ ಪಾನಿಪುರಿ‚ಮಾರ್ಕೊಂಡು ಬದುಕುವ ವಲಸಿಗರಿಗೆ ಇರುವ ಸ್ವಾತಂತ್ರ್ಯ ಹಣ್ಣಿನ ಜ್ಯೂಸ್ ಮಾರಾಟ ಮಾಡಿ ಬದುಕುತ್ತಿದ್ದ ಬಡ ಕನ್ನಡ ಹೆಣ್ಣುಮಗಳಿಗೆ ಯಾಕೆ ಇರಬಾರದು.? ದುಡಿದು ಬದುಕುವ ಹಕ್ಕು ಎಲ್ಲರಿಗೂ ಇದೆ. ತಮ್ಮದೇ ನೆಲದಲ್ಲಿ ಭಯದಿಂದ ಬದುಕುವ ಪರಿಸ್ಥಿತಿ ನಮ್ಮವರಿಗೆ ಬರಬಾರದು.
ಚೇತನ್ ಸೂರ್ಯ ಎಸ್ - Chethan Surya S20,947 Aufrufe • vor 27 Tagen

ಪೂರ್ತಿಯಾಗಿ ನೋಡಿ ಧ್ವನಿ ಸಮೇತ ಇರುವ ಈ ವಿಡಿಯೋ ದಲ್ಲಿ ಪುಂಡರ ಹಾವಳಿ ಎಷ್ಟರ ಮಟ್ಟಿಗೆ ಇದೆ ಎಂದು. ಬೆಂಗಳೂರು ನಗರ ಪೊಲೀಸ್ BengaluruCityPolice ದಯವಿಟ್ಟು ಈಗಾಗಲೇ ಬಂಧನ ಮಾಡಿರುವ ಈ ಕ್ರಿಮಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ. ಸಮಾಜದಲ್ಲಿ ಬದುಕಲು ಯೋಗ್ಯತೆ ಇಲ್ಲದವರು ಇವರುಗಳು.. ರೌಡಿ ಶೀಟರ್ ಹಾಕುವ ಮೂಲಕ ಬೆಂಡೆತ್ತಿ. 😡
ಚೇತನ್ ಸೂರ್ಯ ಎಸ್ - Chethan Surya S495,929 Aufrufe • vor 3 Jahren

ಕನ್ನಡ ಮಾತಾಡಿದ ಶಾಲಾ ವಿದ್ಯಾರ್ಥಿಗಳಿಗೆ ‘I Will Never Speak Kannada In This Campus’ ಎಂದು 200 ಬಾರಿ ಬರೆಯುವಂತೆ ದೌರ್ಜನ್ಯ ಎಸಗಿರುವ ಶಾಲೆಯ ಧೋರಣೆಯನ್ನು ಖಂಡಿಸಲಾಯಿತು..!✊ ಮಕ್ಕಳ ಮಾತೃಭಾಷೆ ಹಕ್ಕನ್ನು ಬಲವಂತವಾಗಿ ಕಸಿದುಕೊಳ್ಳುತ್ತಿರುವ‚ ಖಾಸಗಿ ಶಾಲೆಯವರ ನಡೆಯ ವಿರುದ್ಧ ಕ್ರಾಂತಿಕಾರಿ ಹೆಜ್ಜೆ ಇಡಲಾಗುವುದು ಎಚ್ಚರ..!✊💛❤️
ಚೇತನ್ ಸೂರ್ಯ ಎಸ್ - Chethan Surya S46,685 Aufrufe • vor 3 Monaten

12 ವರ್ಷದಿಂದ ಕನ್ನಡನಾಡಿನಲ್ಲಿದ್ದರೂ ನಾನು ಕನ್ನಡ ಮಾತಾಡೋಲ್ಲ‚ ನೀನೇ ಹಿಂದಿಯಲ್ಲಿ ಮಾತಾಡು ಎಂದು ಈ ವೈದ್ಯರ ತಾಯಿಗೆ ತಾಕೀತು ಮಾಡಿದ ವೈಟ್ ಫೀಲ್ಡ್ HDFC Bank ಮ್ಯಾನೇಜರ್..!😡 ಈತನ ಹೆಸರು Debmalya Mukherjee ಈತ ಕೂಡಲೇ ಕೆಲಸದಿಂದ ಹೊರ ಹೋಗಬೇಕು..! ಜೊತೆಗೆ ಕನ್ನಡಿಗರ ಕ್ಷಮೆ ಕೇಳಲೇ ಬೇಕು. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ.
ಚೇತನ್ ಸೂರ್ಯ ಎಸ್ - Chethan Surya S31,738 Aufrufe • vor 2 Monaten

ಇಂಥವರಿಂದ ಇಡೀ ಆಟೋ ಸಮುದಾಯವನ್ನು ಕೀಳಾಗಿ ನೋಡಲಾಗುತ್ತಿದೆ..! ಪ್ರಾಮಾಣಿಕ ಆಟೋ ಚಾಲಕರಿಗೆ ಕಳಂಕ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಆಧರಿಸಿ ಕೂಡಲೇ ಈತನನ್ನು ಬಂಧಿಸಿ ಈತನ ಲೈಸನ್ಸ್ ರದ್ದು ಮಾಡೋ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಿ.. 🙏 ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ತಾಯಿಯ ಮಹತ್ವ ತಿಳಿಸಿ ಇವನಿಗೆ.!
ಚೇತನ್ ಸೂರ್ಯ ಎಸ್ - Chethan Surya S156,122 Aufrufe • vor 2 Jahren

ಅಜ್ಜಿಗೆ ಕರೆ ಮಾಡಿದ ಎಂಬ ಸಣ್ಣ ಕಾರಣಕ್ಕೆ 9 ವರ್ಷದ ಮಗುವಿನ ಮೇಲೆ ಕಾಲಿನಿಂದ ಹಲ್ಲೆ ಮಾಡಿದ ಮುಖ್ಯ ಶಿಕ್ಷಕ..! ಚಿತ್ರದುರ್ಗ ದ ಸಂಸ್ಕೃತ ವೇದಾಧ್ಯಯನ ವಸತಿ ಶಾಲೆಯಲ್ಲಿ ಮಕ್ಕಳನ್ನು ನಡೆಸಿಕೊಳ್ಳುತ್ತಿರುವ ರೀತಿ ಇದು.. ಈ ಘಟನೆ ಈ ಪುಟ್ಟ ಮಕ್ಕಳ ಮನಸ್ಸುಗಳ ಮೇಲೆ ಅದೆಂಥ ಪ್ರಭಾವ ಬೀರಬಹುದು. ಕೂಡಲೇ ಕ್ರಮ ಕೈಗೊಳ್ಳಿ.. Office of the OSD to CM Karnataka
ಚೇತನ್ ಸೂರ್ಯ ಎಸ್ - Chethan Surya S80,375 Aufrufe • vor 1 Jahr

ಕನ್ನಡಗನ ಸಾರ್ವಜನಿಕವಾಗಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ದುರಹಂಕಾರಿ ಕೈಮುಗಿದು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾಳೆ..!✊💛❤️ ಈಕೆಯ ಮೇಲೆ ಈಗಾಗಲೇ FIR ಆಗಿದ್ದು ಕಾನೂನು ಪ್ರಕ್ರಿಯೆ ಎದುರಿಸಲೇ ಬೇಕಾಗುತ್ತೆ. ಈಕೆ ಈಗ ಹೇಳುವ ಪ್ರಕಾರ ಈಕೆ ಗರ್ಭಿಣಿ ಅನ್ನೋ ಕಾರಣಕ್ಕೆ ನಾವು ಕ್ಷಮಿಸಿ ಬಿಟ್ಟರೂ ಮಾಡಿದ ಕರ್ಮ ಕಾನೂನು ಸುಮ್ನೆ ಬಿಡುತ್ತ?
ಚೇತನ್ ಸೂರ್ಯ ಎಸ್ - Chethan Surya S93,425 Aufrufe • vor 1 Jahr

ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಕನ್ನಡದಲ್ಲಿ ಉತ್ತರಿಸಿದ ಶಿಕ್ಷಕರಿಗೆ ಎಂಥ ಗತಿ ಬಂದಿದೆ ನೋಡಿ.! ಏನ್ ನಡೀತಿದೆ #ಕನ್ನಡ ನಾಡಿನಲ್ಲಿ.? ಮುಂದೆ ಕನ್ನಡ ಕೇಳೋಕೆ ಅಥವಾ ಕನ್ನಡದಲ್ಲಿ ಮಾತಾಡಿದ್ರೆ ಎಲ್ಲಿ ಕೆಲಸ ಹೋಗ್ತದೆ ಅನ್ನೋ ಭಯದ ವಾತಾವರಣ ನಿರ್ಮಾಣ ಮಾಡ್ತಿರುವ ನೀಚರಿಗೆ ಧಿಕ್ಕಾರ.! ಕರ್ನಾಟಕದಲ್ಲಿ ಇಂಗ್ಲೀಷ್ ಸಾರ್ವಭೌಮವೇ.?
ಚೇತನ್ ಸೂರ್ಯ ಎಸ್ - Chethan Surya S79,669 Aufrufe • vor 1 Jahr

ಥು ಥು ಇದೇನ್ರಿ ಅಸಹ್ಯ..! #ನ್ಯಾಯ ಕೇಳಿಕೊಂಡು ಠಾಣೆಗೆ ಬರೋ ಹೆಣ್ಣುಮಕ್ಕಳ ಕಾಯಬೇಕಾದ ಕೈಗಳು #ಕಾಮದ ಕಣ್ಣಿನಿಂದ ಕಂಡು ಬಳಸಿಕೊಂಡಾಗ ಯಾವ ನಂಬಿಕೆ ಇಂದ #ಪೊಲೀಸ್ ಠಾಣೆಗೆ ಬರಬೇಕು..? ಒಂಟಿ ಅಸಹಾಯಕ ಹೆಣ್ಣುಮಕ್ಕಳ ಪಾಲಿಗೆ #ರಕ್ಷಣೆ ನೀಡಬೇಕಾದ ನೀವೇ #ರಾಕ್ಷಸರಾದರೆ ಇದಕ್ಕಿಂತ ದುರಂತ ಏನಿದೆ..? ನಿಮ್ಮ ಉತ್ತರ ಏನು ಇದಕ್ಕೆ..? SP Tumakuru
ಚೇತನ್ ಸೂರ್ಯ ಎಸ್ - Chethan Surya S90,216 Aufrufe • vor 1 Jahr

ಯಾವ ಜಾಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಬಿಡದೇ ವೇದಿಕೆ ಕಿತ್ತು ಹಾಕಿದ್ದರೋ‚ ಅದೇ ಜಾಗದಲ್ಲಿ 16.11.25 ರಂದು ಅದ್ದೂರಿ #ಕನ್ನಡ_ರಾಜ್ಯೋತ್ಸವ ಆಚರಿಸಲು ದಿನಾಂಕ ನಿಗದಿ ಮಾಡಿ ಬಂದಿದ್ದೇವೆ..!✊ ಸಾಗರದ ಆಚೆಗೆ ಕನ್ನಡ ಬಾವುಟ ಹಾರಿಸಿದವರು ನಾವು ಇನ್ನೂ ನಮ್ಮದೆ ನೆಲದಲ್ಲಿ ಕನ್ನಡ ರಾಜ್ಯೋತ್ಸವ ಮಾಡೋಲ್ಲ ಅಂದ್ರೆ ಬಿಡ್ತೀವಾ..!✊💛❤️
ಚೇತನ್ ಸೂರ್ಯ ಎಸ್ - Chethan Surya S51,225 Aufrufe • vor 11 Monaten

💛❤️✊ ಈ ವಿಡಿಯೋದಲ್ಲಿ ನಾವುಗಳು ರೌಡಿಗಳಂತೆ ಕಂಡರೆ‚ ಕೇಳಿಸ್ಕೊಳ್ಳಿ ಕನ್ನಡಕ್ಕಾಗಿ ರೌಡಿಗಳಾಗೋಕು ಸಿದ್ದ.. ಪೋಲೀಸರ ಸಮ್ಮುಖದಲ್ಲಿ ಕಾನೂನಾತ್ಮಕವಾಗಿ ಕನ್ನಡ ಪಾಠ ಮಾಡಿ ಅವನೂರಿಗೆ ವಾಪಾಸ್ ಓಡಿಸಿದ್ದೇವೆ. ✊ #ಕನ್ನಡ #Kannada #stophindiarrogance #chethan_surya #ಚೇತನ್_ಸೂರ್ಯ #yuvakarnatakavedike #ಯುವ_ಕರ್ನಾಟಕ_ವೇದಿಕೆ
ಚೇತನ್ ಸೂರ್ಯ ಎಸ್ - Chethan Surya S116,326 Aufrufe • vor 2 Jahren

ದಿನೇ ದಿನೇ ಎಲ್ಲೆ ಮೀರುತ್ತಿದೆ ಕೆಲವು ಆಟೋ ಚಾಲಕರ ಅಟ್ಟಹಾಸ..! ಇತ್ತೀಚಿಗೆ ಕಾನೂನು ಭಯವೇ ಇಲ್ಲದೇ ಪುಡಿ ರೌಡಿಗಳಂತೆ ಅತೀ ಕೊಳಕು ಪದಗಳಿಂದ ಹೆಣ್ಣು ನಿಂದನೆ ಮಾಡಿಕೊಂಡು ಸಮಾಜದಲ್ಲಿ ಕೆಟ್ಟ ವಾತಾವರಣ ನಿರ್ಮಿಸುತ್ತಿದ್ದಾರೆ..! KA 01 AP 1521 ಅದೇನೋ ಕಿತ್ಕೊಬೇಕಂತೆ ನೋಡಿ..! ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice
ಚೇತನ್ ಸೂರ್ಯ ಎಸ್ - Chethan Surya S88,378 Aufrufe • vor 2 Jahren

ಆಟೋ ವೃತ್ತಿಯನ್ನೂ ಅಕ್ರಮವಾಗಿ ಆಕ್ರಮಿಸಿರುವ #ಬಿಹಾರಿಗಳು..! ಅವರ ಹೊಟ್ಟೆಪಾಡು ಬಿಡ್ರಯ್ಯ ಅಂತ ಸಮರ್ಥನೆ ಮಾಡುವವರೇ ಕನ್ನಡಿಗರದ್ದೂ ಹೊಟ್ಟೆಯೇ ಅಲ್ವಾ..? ಈ #ಹಿಂದಿವಾಲಾ ಅನ್ಯ ರಾಜ್ಯದವರಿಗೆ ಅಕ್ರಮವಾಗಿ DL ರೆಡಿ ಮಾಡಿ ಕೊಡುತ್ತಿರೋ RTO KA03 ಕಸ್ತೂರಿ ನಗರ RTO. KA53 KR ಪುರ RTO. ಹಾಗೂ ಸ್ಥಳೀಯ ಬ್ರೋಕರ್ ಗಳು..😡 ಸಾರಿಗೆ ಇಲಾಖೆ ,Transport Department Karnataka
ಚೇತನ್ ಸೂರ್ಯ ಎಸ್ - Chethan Surya S111,092 Aufrufe • vor 2 Jahren

ಜನಸ್ನೇಹಿ ಪೋಲೀಸರ ಜನಸ್ನೇಹಿ ವರ್ತನೆ ಹೀಗಿದೆ..!👇 ನಿಜಕ್ಕೂ ಇದು ಆತಂಕದ ಬೆಳವಣಿಗೆ ರಾಜ್ಯದ ಜನರ ಪಾಲಿಗೆ ಭರವಸೆ ಆಗಬೇಕಾದ ಇಲಾಖೆ ರೌಡಿಗಳಂತೆ ಭಯ ಬೀಳಿಸಲು ಮುಂದಾದರೆ ಜನ ಸಾಮಾನ್ಯ ನ್ಯಾಯ ಪಡೆಯೋದಾದರೂ ಹೇಗೆ ಸ್ವಾಮಿ..!? ಸದರಿ SI ಗೆ ಸೂಕ್ತ ತರಬೇತಿ ನೀಡಿ ಜೊತೆಗೆ ಯಾವುದೋ ಒತ್ತಡದಲ್ಲಿ ಇದ್ರೆ ಕೆಲ ಕಾಲ ವಿಶ್ರಾಂತಿ ನೀಡಿ. CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಚೇತನ್ ಸೂರ್ಯ ಎಸ್ - Chethan Surya S23,483 Aufrufe • vor 5 Monaten