
ಚೇತನ್ ಸೂರ್ಯ ಎಸ್ - Chethan Surya S
@Chethan_Surya_S • 5,416 subscribers
ಕನ್ನಡ ಅಸ್ಮಿತೆ..! 💛❤️ ಪ್ರಾದೇಶಿಕತೆ..! ನೊಂದವರೆಲ್ಲರೂ ನನ್ನವರು..! ಕನ್ನಡ-ಕನ್ನಡಿಗರು-ಕರ್ನಾಟಕಕ್ಕಾಗಿ ಸದಾ..!✊
Shorts
Videos

12 ವರ್ಷದಿಂದ ಕನ್ನಡನಾಡಿನಲ್ಲಿದ್ದರೂ ನಾನು ಕನ್ನಡ ಮಾತಾಡೋಲ್ಲ‚ ನೀನೇ ಹಿಂದಿಯಲ್ಲಿ ಮಾತಾಡು ಎಂದು ಈ ವೈದ್ಯರ ತಾಯಿಗೆ ತಾಕೀತು ಮಾಡಿದ ವೈಟ್ ಫೀಲ್ಡ್ HDFC Bank ಮ್ಯಾನೇಜರ್..!😡 ಈತನ ಹೆಸರು Debmalya Mukherjee ಈತ ಕೂಡಲೇ ಕೆಲಸದಿಂದ ಹೊರ ಹೋಗಬೇಕು..! ಜೊತೆಗೆ ಕನ್ನಡಿಗರ ಕ್ಷಮೆ ಕೇಳಲೇ ಬೇಕು. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ.
ಚೇತನ್ ಸೂರ್ಯ ಎಸ್ - Chethan Surya S31,554 просмотров • 11 дней назад

ಕನ್ನಡ ಮಾತಾಡಿದ ಶಾಲಾ ವಿದ್ಯಾರ್ಥಿಗಳಿಗೆ ‘I Will Never Speak Kannada In This Campus’ ಎಂದು 200 ಬಾರಿ ಬರೆಯುವಂತೆ ದೌರ್ಜನ್ಯ ಎಸಗಿರುವ ಶಾಲೆಯ ಧೋರಣೆಯನ್ನು ಖಂಡಿಸಲಾಯಿತು..!✊ ಮಕ್ಕಳ ಮಾತೃಭಾಷೆ ಹಕ್ಕನ್ನು ಬಲವಂತವಾಗಿ ಕಸಿದುಕೊಳ್ಳುತ್ತಿರುವ‚ ಖಾಸಗಿ ಶಾಲೆಯವರ ನಡೆಯ ವಿರುದ್ಧ ಕ್ರಾಂತಿಕಾರಿ ಹೆಜ್ಜೆ ಇಡಲಾಗುವುದು ಎಚ್ಚರ..!✊💛❤️
ಚೇತನ್ ಸೂರ್ಯ ಎಸ್ - Chethan Surya S46,602 просмотров • 1 месяц назад

ಇಂಥವರಿಂದ ಇಡೀ ಆಟೋ ಸಮುದಾಯವನ್ನು ಕೀಳಾಗಿ ನೋಡಲಾಗುತ್ತಿದೆ..! ಪ್ರಾಮಾಣಿಕ ಆಟೋ ಚಾಲಕರಿಗೆ ಕಳಂಕ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಆಧರಿಸಿ ಕೂಡಲೇ ಈತನನ್ನು ಬಂಧಿಸಿ ಈತನ ಲೈಸನ್ಸ್ ರದ್ದು ಮಾಡೋ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಿ.. 🙏 ಬೆಂಗಳೂರು ನಗರ ಪೊಲೀಸ್ BengaluruCityPolice ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ತಾಯಿಯ ಮಹತ್ವ ತಿಳಿಸಿ ಇವನಿಗೆ.!
ಚೇತನ್ ಸೂರ್ಯ ಎಸ್ - Chethan Surya S156,025 просмотров • 1 год назад

ಅಜ್ಜಿಗೆ ಕರೆ ಮಾಡಿದ ಎಂಬ ಸಣ್ಣ ಕಾರಣಕ್ಕೆ 9 ವರ್ಷದ ಮಗುವಿನ ಮೇಲೆ ಕಾಲಿನಿಂದ ಹಲ್ಲೆ ಮಾಡಿದ ಮುಖ್ಯ ಶಿಕ್ಷಕ..! ಚಿತ್ರದುರ್ಗ ದ ಸಂಸ್ಕೃತ ವೇದಾಧ್ಯಯನ ವಸತಿ ಶಾಲೆಯಲ್ಲಿ ಮಕ್ಕಳನ್ನು ನಡೆಸಿಕೊಳ್ಳುತ್ತಿರುವ ರೀತಿ ಇದು.. ಈ ಘಟನೆ ಈ ಪುಟ್ಟ ಮಕ್ಕಳ ಮನಸ್ಸುಗಳ ಮೇಲೆ ಅದೆಂಥ ಪ್ರಭಾವ ಬೀರಬಹುದು. ಕೂಡಲೇ ಕ್ರಮ ಕೈಗೊಳ್ಳಿ.. Office of the OSD to CM Karnataka
ಚೇತನ್ ಸೂರ್ಯ ಎಸ್ - Chethan Surya S80,232 просмотров • 10 месяцев назад

ರಂಗಣ್ಣ..!🔥💛❤️ ಬೆಂಗಳೂರಿನ ಬಗ್ಗೆ ಕುಹಕ ನುಡಿದ ಅಯೋಗ್ಯನಿಗೆ ಮತ್ತೆ ಈ ಮನಸ್ಥಿತಿಯ ಹಲವರಿಗೆ ಇದುವೇ ಸರಿಯಾದ ಉತ್ತರ.!👌
ಚೇತನ್ ಸೂರ್ಯ ಎಸ್ - Chethan Surya S40,246 просмотров • 5 месяцев назад

ಕನ್ನಡಗನ ಸಾರ್ವಜನಿಕವಾಗಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ದುರಹಂಕಾರಿ ಕೈಮುಗಿದು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾಳೆ..!✊💛❤️ ಈಕೆಯ ಮೇಲೆ ಈಗಾಗಲೇ FIR ಆಗಿದ್ದು ಕಾನೂನು ಪ್ರಕ್ರಿಯೆ ಎದುರಿಸಲೇ ಬೇಕಾಗುತ್ತೆ. ಈಕೆ ಈಗ ಹೇಳುವ ಪ್ರಕಾರ ಈಕೆ ಗರ್ಭಿಣಿ ಅನ್ನೋ ಕಾರಣಕ್ಕೆ ನಾವು ಕ್ಷಮಿಸಿ ಬಿಟ್ಟರೂ ಮಾಡಿದ ಕರ್ಮ ಕಾನೂನು ಸುಮ್ನೆ ಬಿಡುತ್ತ?
ಚೇತನ್ ಸೂರ್ಯ ಎಸ್ - Chethan Surya S93,380 просмотров • 1 год назад

ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಕನ್ನಡದಲ್ಲಿ ಉತ್ತರಿಸಿದ ಶಿಕ್ಷಕರಿಗೆ ಎಂಥ ಗತಿ ಬಂದಿದೆ ನೋಡಿ.! ಏನ್ ನಡೀತಿದೆ #ಕನ್ನಡ ನಾಡಿನಲ್ಲಿ.? ಮುಂದೆ ಕನ್ನಡ ಕೇಳೋಕೆ ಅಥವಾ ಕನ್ನಡದಲ್ಲಿ ಮಾತಾಡಿದ್ರೆ ಎಲ್ಲಿ ಕೆಲಸ ಹೋಗ್ತದೆ ಅನ್ನೋ ಭಯದ ವಾತಾವರಣ ನಿರ್ಮಾಣ ಮಾಡ್ತಿರುವ ನೀಚರಿಗೆ ಧಿಕ್ಕಾರ.! ಕರ್ನಾಟಕದಲ್ಲಿ ಇಂಗ್ಲೀಷ್ ಸಾರ್ವಭೌಮವೇ.?
ಚೇತನ್ ಸೂರ್ಯ ಎಸ್ - Chethan Surya S79,630 просмотров • 1 год назад

ಜನಸ್ನೇಹಿ ಪೋಲೀಸರ ಜನಸ್ನೇಹಿ ವರ್ತನೆ ಹೀಗಿದೆ..!👇 ನಿಜಕ್ಕೂ ಇದು ಆತಂಕದ ಬೆಳವಣಿಗೆ ರಾಜ್ಯದ ಜನರ ಪಾಲಿಗೆ ಭರವಸೆ ಆಗಬೇಕಾದ ಇಲಾಖೆ ರೌಡಿಗಳಂತೆ ಭಯ ಬೀಳಿಸಲು ಮುಂದಾದರೆ ಜನ ಸಾಮಾನ್ಯ ನ್ಯಾಯ ಪಡೆಯೋದಾದರೂ ಹೇಗೆ ಸ್ವಾಮಿ..!? ಸದರಿ SI ಗೆ ಸೂಕ್ತ ತರಬೇತಿ ನೀಡಿ ಜೊತೆಗೆ ಯಾವುದೋ ಒತ್ತಡದಲ್ಲಿ ಇದ್ರೆ ಕೆಲ ಕಾಲ ವಿಶ್ರಾಂತಿ ನೀಡಿ. CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಚೇತನ್ ಸೂರ್ಯ ಎಸ್ - Chethan Surya S23,483 просмотров • 3 месяцев назад

ಯಾವ ಜಾಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಬಿಡದೇ ವೇದಿಕೆ ಕಿತ್ತು ಹಾಕಿದ್ದರೋ‚ ಅದೇ ಜಾಗದಲ್ಲಿ 16.11.25 ರಂದು ಅದ್ದೂರಿ #ಕನ್ನಡ_ರಾಜ್ಯೋತ್ಸವ ಆಚರಿಸಲು ದಿನಾಂಕ ನಿಗದಿ ಮಾಡಿ ಬಂದಿದ್ದೇವೆ..!✊ ಸಾಗರದ ಆಚೆಗೆ ಕನ್ನಡ ಬಾವುಟ ಹಾರಿಸಿದವರು ನಾವು ಇನ್ನೂ ನಮ್ಮದೆ ನೆಲದಲ್ಲಿ ಕನ್ನಡ ರಾಜ್ಯೋತ್ಸವ ಮಾಡೋಲ್ಲ ಅಂದ್ರೆ ಬಿಡ್ತೀವಾ..!✊💛❤️
ಚೇತನ್ ಸೂರ್ಯ ಎಸ್ - Chethan Surya S51,225 просмотров • 9 месяцев назад

ಥು ಥು ಇದೇನ್ರಿ ಅಸಹ್ಯ..! #ನ್ಯಾಯ ಕೇಳಿಕೊಂಡು ಠಾಣೆಗೆ ಬರೋ ಹೆಣ್ಣುಮಕ್ಕಳ ಕಾಯಬೇಕಾದ ಕೈಗಳು #ಕಾಮದ ಕಣ್ಣಿನಿಂದ ಕಂಡು ಬಳಸಿಕೊಂಡಾಗ ಯಾವ ನಂಬಿಕೆ ಇಂದ #ಪೊಲೀಸ್ ಠಾಣೆಗೆ ಬರಬೇಕು..? ಒಂಟಿ ಅಸಹಾಯಕ ಹೆಣ್ಣುಮಕ್ಕಳ ಪಾಲಿಗೆ #ರಕ್ಷಣೆ ನೀಡಬೇಕಾದ ನೀವೇ #ರಾಕ್ಷಸರಾದರೆ ಇದಕ್ಕಿಂತ ದುರಂತ ಏನಿದೆ..? ನಿಮ್ಮ ಉತ್ತರ ಏನು ಇದಕ್ಕೆ..? SP Tumakuru
ಚೇತನ್ ಸೂರ್ಯ ಎಸ್ - Chethan Surya S90,187 просмотров • 1 год назад

ನಾವು ಯಾರನ್ನೂ ದ್ವೇಷಿಸಲು ಬಂದಿಲ್ಲ‚ ಆದರೆ ಕನ್ನಡಕ್ಕೆ ಅವಮಾನವಾದರೆ ಮೌನವಾಗಿರುವುದಿಲ್ಲ..!✊💛❤️ ಶಾಲೆಯಲ್ಲಿ ಇಂಗ್ಲಿಷ್ ಕಲಿಕೆ ತಪ್ಪಲ್ಲ ಆದರೆ‚ ಕನ್ನಡವನ್ನು ಮಾತನಾಡಿದ್ದಕ್ಕಾಗಿ ಶಿಕ್ಷೆ ನೀಡುವ ಹಕ್ಕು ಯಾರಿಗೂ ಇಲ್ಲ..! ಕರ್ನಾಟಕದಲ್ಲಿ ಕನ್ನಡಕ್ಕೆ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ..✊ ಜೈ ಕನ್ನಡಿಗರು.💛❤️ #ಬೆಂಗಳೂರು
ಚೇತನ್ ಸೂರ್ಯ ಎಸ್ - Chethan Surya S10,095 просмотров • 1 месяц назад

ದಿನೇ ದಿನೇ ಎಲ್ಲೆ ಮೀರುತ್ತಿದೆ ಕೆಲವು ಆಟೋ ಚಾಲಕರ ಅಟ್ಟಹಾಸ..! ಇತ್ತೀಚಿಗೆ ಕಾನೂನು ಭಯವೇ ಇಲ್ಲದೇ ಪುಡಿ ರೌಡಿಗಳಂತೆ ಅತೀ ಕೊಳಕು ಪದಗಳಿಂದ ಹೆಣ್ಣು ನಿಂದನೆ ಮಾಡಿಕೊಂಡು ಸಮಾಜದಲ್ಲಿ ಕೆಟ್ಟ ವಾತಾವರಣ ನಿರ್ಮಿಸುತ್ತಿದ್ದಾರೆ..! KA 01 AP 1521 ಅದೇನೋ ಕಿತ್ಕೊಬೇಕಂತೆ ನೋಡಿ..! ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice
ಚೇತನ್ ಸೂರ್ಯ ಎಸ್ - Chethan Surya S88,377 просмотров • 1 год назад

💛❤️✊ ಈ ವಿಡಿಯೋದಲ್ಲಿ ನಾವುಗಳು ರೌಡಿಗಳಂತೆ ಕಂಡರೆ‚ ಕೇಳಿಸ್ಕೊಳ್ಳಿ ಕನ್ನಡಕ್ಕಾಗಿ ರೌಡಿಗಳಾಗೋಕು ಸಿದ್ದ.. ಪೋಲೀಸರ ಸಮ್ಮುಖದಲ್ಲಿ ಕಾನೂನಾತ್ಮಕವಾಗಿ ಕನ್ನಡ ಪಾಠ ಮಾಡಿ ಅವನೂರಿಗೆ ವಾಪಾಸ್ ಓಡಿಸಿದ್ದೇವೆ. ✊ #ಕನ್ನಡ #Kannada #stophindiarrogance #chethan_surya #ಚೇತನ್_ಸೂರ್ಯ #yuvakarnatakavedike #ಯುವ_ಕರ್ನಾಟಕ_ವೇದಿಕೆ
ಚೇತನ್ ಸೂರ್ಯ ಎಸ್ - Chethan Surya S115,803 просмотров • 2 лет назад

ಆಟೋ ವೃತ್ತಿಯನ್ನೂ ಅಕ್ರಮವಾಗಿ ಆಕ್ರಮಿಸಿರುವ #ಬಿಹಾರಿಗಳು..! ಅವರ ಹೊಟ್ಟೆಪಾಡು ಬಿಡ್ರಯ್ಯ ಅಂತ ಸಮರ್ಥನೆ ಮಾಡುವವರೇ ಕನ್ನಡಿಗರದ್ದೂ ಹೊಟ್ಟೆಯೇ ಅಲ್ವಾ..? ಈ #ಹಿಂದಿವಾಲಾ ಅನ್ಯ ರಾಜ್ಯದವರಿಗೆ ಅಕ್ರಮವಾಗಿ DL ರೆಡಿ ಮಾಡಿ ಕೊಡುತ್ತಿರೋ RTO KA03 ಕಸ್ತೂರಿ ನಗರ RTO. KA53 KR ಪುರ RTO. ಹಾಗೂ ಸ್ಥಳೀಯ ಬ್ರೋಕರ್ ಗಳು..😡 ಸಾರಿಗೆ ಇಲಾಖೆ ,Transport Department Karnataka
ಚೇತನ್ ಸೂರ್ಯ ಎಸ್ - Chethan Surya S111,092 просмотров • 2 лет назад

ತಮಿಳು‚ಮಲಯಾಳಿ‚ತೆಲುಗು‚ಹಿಂದಿ ಭಾಷೆಗಳಲ್ಲಿ #Thuglife ಚಿತ್ರ ಬಿಡುಗಡೆ ಮಾಡುವ ಇವರು ಕನ್ನಡ ಭಾಷೆಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಅಂದ್ರೆ‚ ಕನ್ನಡಿಗರು ಯಾವುದೇ ಭಾಷೆಯಲ್ಲಿ ಬಿಡುಗಡೆ ಮಾಡಿದರೂ ನೋಡ್ತಾರೆ ಬಿಡು ಎಂಬ ದುರಹಂಕಾರವೆ.? ಕನ್ನಡ ಬೇಕಿಲ್ಲದ ಇವರ ಕಾರ್ಯಕ್ರಮಕ್ಕೆ ಕನ್ನಡ ನಟರು ಹೋಗೋದ್ಯಾಕೆ..? #BanThugLifeInKarnataka
ಚೇತನ್ ಸೂರ್ಯ ಎಸ್ - Chethan Surya S54,516 просмотров • 1 год назад

ಬಿಎಂಟಿಸಿ ಬಸ್ ಹತ್ತಿದ ಶಾಲಾ ಹುಡುಗನನ್ನು ಕಾಲಿನಿಂದ ಒದ್ದ ದುರಹಂಕಾರಿ ಕಂಡಕ್ಟರ್.! ನೆನ್ನೆ (30.01.25) ರ ಮಧ್ಯಾಹ್ನ 3.30 ಸುಮಾರಿಗೆ ನಗರದ ಚಿಕ್ಕಬಿದರುಕಲ್ಲು ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಬಂದ ಚಿಕ್ಕ ಹುಡುಗನ ಮೇಲೆ ಇದೆಂಥ ದರ್ಪ.? BMTC ನಾಚಿಕೆಯಾಗಬೇಕು ನಿಮಗೆ.!😡 ಬೆಂಗಳೂರು ನಗರ ಪೊಲೀಸ್ BengaluruCityPolice ಕ್ರಮ ಕೈಗೊಳ್ಳಿ. KA57F3364
ಚೇತನ್ ಸೂರ್ಯ ಎಸ್ - Chethan Surya S61,903 просмотров • 1 год назад

ಸುದೀಪ್ ಸರ್ ಸಹ ಅತಿಥಿಯಾಗಿಯೇ ಈ ಕಾರ್ಯಕ್ರಮಕ್ಕೆ ಹೋಗಿದ್ರು ಆದ್ರೆ ಹೈದರಾಬಾದ್ ನ ಚಿತ್ರರಂಗದ ವ್ಯಕ್ತಿಯೊಬ್ಬ ಕನ್ನಡ ವನ್ನು ಕನ್ನಡ್ ಎಂದಿದ್ದಕ್ಕೆ ಒಂದು ಕ್ಷಣವೂ ಆಲೋಚಿಸದೆ ಕನ್ನಡ್ ❌ ಅಲ್ಲಾ ಕನ್ನಡ ✅ ಎಂದು ದಿಟ್ಟ ಉತ್ತರ ಕೊಟ್ಟ Kichcha Sudeepa ಅವರ ಕನ್ನಡ ಅಭಿಮಾನ ಪ್ರೇರಣೆ ಆಗಬೇಕು. ಕನ್ನಡ ಅಭಿಮಾನ ಇರೋ ನಟರು ಆದರ್ಶವಾಗಬೇಕು.!💛❤️
ಚೇತನ್ ಸೂರ್ಯ ಎಸ್ - Chethan Surya S47,509 просмотров • 1 год назад