
Panchayat Raj Commissionerate - Karnataka
@CommrPR • 20,279 subscribers
Working with the three tiers of the rural local self government
Videos

ಗ್ರಾಮ ಪಂಚಾಯತಿ ಸೇವೆಗಳು, ಕುಂದುಕೊರತೆಗಳನ್ನು ದಾಖಲಿಸಲು ಇನ್ಮುಂದೆ ವಾಟ್ಸಾಪ್ ಚಾಟ್ಬಾಟ್ (Whatsapp Chatbot) ಲಭ್ಯವಿದೆ! ಹೇಗೆ? ಯಾವ ನಂಬರ್ಗೆ ಅಂತೀರಾ? ಇಲ್ಲಿದೆ ಮಾಹಿತಿ! Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta RDPR - Government of Karnataka #rdpr #ruraldevelopment #Whatsapp #chatbot #karnataka #Panchamithra
Panchayat Raj Commissionerate - Karnataka34,853 Aufrufe • vor 1 Jahr

ನಮೂನೆ 11ಎ ಎಂದರೇನು? ಆನ್ಲೈನ್ ಮೂಲಕ ನಮೂನೆ 11ಎ ಪಡೆಯಲು ಇ-ಸ್ವತ್ತು 2.0 ತಂತ್ರಾಂಶದ ನಲ್ಲಿ ಅರ್ಜಿ ಸಲ್ಲಿಸಿ. ಇ-ಸ್ವತ್ತು ಕುರಿತಾದ ತಾಂತ್ರಿಕ & ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಸಹಾಯವಾಣಿ 9483476000ಗೆ ಕರೆಮಾಡಿ. Priyank Kharge / ಪ್ರಿಯಾಂಕ್ ಖರ್ಗೆ RDPR - Government of Karnataka RDPR - Government of Karnataka Ministry of Rural Development, Government of India Ministry of Panchayati Raj, Government of India
Panchayat Raj Commissionerate - Karnataka10,338 Aufrufe • vor 8 Monaten

ನಿಮ್ಮ ಮನೆಯ ಕಟ್ಟಡ ಪರವಾನಗಿ ಪತ್ರ ಪಡೆಯಲು ಗ್ರಾಮ ಪಂಚಾಯತಿ ಬಾಪೂಜಿ ಸೇವಾಕೇಂದ್ರಕ್ಕೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಗಾಗಿ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಕ್ಕೆ ಕರೆಮಾಡಿ ಗ್ರಾಮ ಪಂಚಾಯತಿ ಸೇವೆಯನ್ನು ನಿಗದಿತ ಸಮಯದೊಳಗೆ ಪಡೆಯಿರಿ Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta MGNREGS KARNATAKA RDPR - Government of Karnataka #eGovernance #BapujiSevaKendra
Panchayat Raj Commissionerate - Karnataka10,355 Aufrufe • vor 1 Jahr
Keine weiteren Inhalte verfügbar