
HUBBALLI DHARWAD CITY POLICE
@compolhdc • 11,065 subscribers
Official Twitter account of Hubballi Dharwad City Police | In case of emergency dial 112 | @112hubdwd
Shorts
Videos

ನಿಮ್ಮ ಹೆಸರಿನ್ಯಾಗ "ಎಷ್ಟ ಮೊಬೈಲ್ ನಂಬರ್ Active ಅದಾವ" ಅಂತ ನಿಮಗ ಗೊತ್ತೈತೇನ್ರೀ? 🤔 ಗೊತ್ತಿಲ್ಲಂದ್ರ ಬರೇ ಒಂದ ನಿಮಿಷದಾಗ ಚೆಕ್ ಮಾಡಬಹುದ್ರೀ.! 😯 ಹೆಂಗ ಚೆಕ್ ಮಾಡುದು? ಅಕಸ್ಮಾತ್ ನಿಮ್ಮ ಹೆಸರನ್ಯಾಗ ಬ್ಯಾರೆ ನಂಬರ್ active ಇದ್ರ ಮುಂದೇನ ಮಾಡಬೇಕ? 🤔 ಹೇಳೇವಿ ನೋಡ್ರಿ ಇಲ್ಲೇ 👇 #IPLPlayOffs #IPLFinals #sweetmangoes
HUBBALLI DHARWAD CITY POLICE126,061 次观看 • 3 年前

ಧಾರವಾಡದ ಪ್ರತಿಭೆಯಾದ ಖ್ವಾಜಾ ಎಂಬುವವರು mukaleppa ಎಂಬ ಹೆಸರಿನಲ್ಲೇ ಖ್ಯಾತಿಯಾಗಿದ್ದು, ಇವರು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದ್ದಾರೆ. Video will be launched soon on YouTube. #hubballi #dharwad #police #traffic #awareness #karnataka
HUBBALLI DHARWAD CITY POLICE58,435 次观看 • 1 年前

ಇಂತಹ LOAN APP ಗಳಿಂದ ತುಂಬಾ ಜನ ತೊಂದರೆಗೆ ಒಳಗಾಗಿದ್ದು, ಯುವಜನತೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಇಂತಹ FAKE LOAN APP ಗಳಿಂದ ದೂರವಿರಿ‼️⚠️ Fake Loan #App ಗಳಿಂದ ಕಿರುಕುಳಕ್ಕೆ ಒಳಗಾಗಿದ್ದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ #CYBER #Awareness #HUBBALLI #dharwad #Police #TrendingNow
HUBBALLI DHARWAD CITY POLICE32,660 次观看 • 1 年前

ಸಮಾಜದ ಸ್ವಾಸ್ಥ್ಯ ಹಾಳುಮಾಡುವ, ಸಾರ್ವಜನಿಕರಿಗೆ ಭಯ ಉಂಟುಮಾಡುವ, ರೌಡಿ ವರ್ತನೆ ತೋರುವ, ಯುವಜನತೆಯನ್ನು ದಾರಿ ತಪ್ಪಿಸುವಂತಹ ಪ್ರಚೋದನಕಾರಿ Reels/Post ಗಳನ್ನು ಮಾಡುತ್ತಿದ್ದ ರೌಡಿಶೀಟರ್ ಗಳ ಮತ್ತು ಅಂತಹ Reels ಬೆಂಬಲಿಸಿ ಕಮೆಂಟ್ ಮಾಡುತ್ತಿದ್ದ 700ಕ್ಕೂ ಹೆಚ್ಚು ಅಕೌಂಟ್ ಗಳ ವಿರುದ್ಧ 28 FIR ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
HUBBALLI DHARWAD CITY POLICE20,613 次观看 • 1 年前

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಪೊಲೀಸ್ ಆಯುಕ್ತರಾದ ಶ್ರೀ ಎನ್ ಶಶಿಕುಮಾರ್ IPS ರವರ ನೇತೃತ್ವದಲ್ಲಿ ವಿಶೇಷ ಕಾರ್ಯಗಾರ. ದಿನಾಂಕ: 28.09.2025, ಸಮಯ ಬೆಳಿಗ್ಗೆ 10 ಗಂಟೆ, ಸ್ಥಳ ಮಗದುಮ್ಮ ಆನಂದ ಕಲ್ಯಾಣ ಮಂಟಪ, ಹಳಿಯಾಳ ರಸ್ತೆ, ಧಾರವಾಡ.
HUBBALLI DHARWAD CITY POLICE11,703 次观看 • 8 个月前
没有更多内容可加载