
D Company(R)Official
@Dcompany171 • 155,823 subscribers
D COMPANY is the Fans Association Dedicated to Kannada Film Industry's #1 Box Office SULTAN Challenging Star Darshan(DBoss) and His Family :)
Shorts
Videos

ಮಾಸ್ ಗು ಸೈ, ಕ್ಲಾಸ್ ಗೂ ಸೈ! ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ರವರ ಧರ್ಮ ಪತ್ನಿ ಶ್ರೀಮತಿ “ವಿಜಯಲಕ್ಷ್ಮೀ ದರ್ಶನ್” ಅತ್ತಿಗೆ ಅವರು ನಮ್ಮ ಡಿ ಕಂಪನಿ ಯುಟ್ಯೂಬ್ ಚಾನೆಲ್ ಗೆ ನೀಡಿರುವ ವಿಶೇಷ ಸಂದರ್ಶನದ ಸಣ್ಣ ಝಲಕ್ ಇಲ್ಲಿದೆ! ಸಂಪೂರ್ಣ ಎಪಿಸೋಡ್ ನಾಳೆ ಬಿಡುಗಡೆಯಾಗಲಿದೆ Darshan Thoogudeepa Vijayalakshmi darshan
D Company(R)Official13,117 次观看 • 5 个月前

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರ ಧರ್ಮ ಪತ್ನಿ ಶ್ರೀಮತಿ ವಿಜಯಲಕ್ಷ್ಮೀ ದರ್ಶನ್ ಅತ್ತಿಗೆ ರವರು ಇಂದು ಮೈಸೂರಿನ ಅರಮನೆಗೆ ಭೇಟಿ ನೀಡಿ ದಸರಾ ಹಬ್ಬಕ್ಕೆ ಬಂದಿರುವ ಆನೆ ಮಾವುತರ ತಂಡಕ್ಕೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿ ದಸರಾ ಆನೆಗಳೊಂದಿಗೆ ಕಾಲ ಕಳೆದ ಅದ್ಬುತ ಕ್ಷಣದ ವಿಡಿಯೋ ನಿಮಗಾಗಿ Vijayalakshmi darshan
D Company(R)Official16,584 次观看 • 9 个月前

His Craze ✌️ His Aura 😍 The Love For Him From His Cult Celebrities Never Ends❤️ #DBoss 💪 #BoxOfficeSultan #ChallengingStar Darshan Thoogudeepa #Kaariya Re-release all over Karnataka ರಿ ಸ್ವಾಮಿ 27 ವರ್ಷದಿಂದ ಕಟ್ಟಿರುವ ಸಾಮ್ರಾಜ್ಯ ಇದು ಅಷ್ಟು ಸುಲಭವಾಗಿ ಯಾರಿಂದಲೂ ಬೀಳಿಸಲು ಸಾದ್ಯವಿಲ್ಲ..
D Company(R)Official18,506 次观看 • 1 年前

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ತಮ್ಮ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಕುಟುಂಬ ಸಮೇತ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಿದ ಕ್ಷಣ.😍 Dinakar Thoogudeepa Vijayalakshmi darshan #BoxOfficeSultan #ChallengingStarDarshan #DBoss #ThooguderpaFamily #DevilTheHero #DBrothers
D Company(R)Official12,578 次观看 • 1 年前

ಸ್ವಂತ ಬಲದಿಂದ ಬೆಳೆದು ಬಂದಿರುವ ನಮ್ಮ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರಿಗೆ ಜನಾಶೀರ್ವಾದ ಇರುವವರಿಗೂ ಯಾರೂ ಸಹ ಅವರನ್ನು ಕುಗ್ಗಿಸಲು ಸಾದ್ಯವಿಲ್ಲ..😊 ಡಿ ಬಾಸ್ ರವರಿಗೆ ಬಂದು ಒದಗಿರುವ ಕಷ್ಟ ತಾತ್ಕಾಲಿಕ ಸದ್ಯದಲ್ಲೇ ಶುಭ ಕಾಲ ಬರಲಿದೆ ಎಲ್ಲರಿಗೂ ಶುಭವಾಗಲಿದೆ ..😊 ಕಾಲಾಯ ತಸ್ಮೈ ನಮಃ... Dinakar Thoogudeepa #DBoss
D Company(R)Official12,054 次观看 • 1 年前
没有更多内容可加载