
DCP EAST
@DcpEastBcp • 35,499 subscribers
Deputy Commissioner of Police, East division, Bengaluru City **Reply is not acknowledgment**
Videos

ಇಂದಿನ ಶಿವಾಜಿನಗರ ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದುವರೆಗೆ 11 ಆರೋಪಿಗಳನ್ನು ಬಂಧಿಸಲಾಗಿದೆ. ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ಗಂಭೀರ ಶಿಕ್ಷಾರ್ಹ ಅಪರಾಧ. ಕಾನೂನನ್ನು ಗೌರವಿಸಿ, ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಸಹಕರಿಸಿ.
DCP EAST24,182 Aufrufe • vor 1 Monat
Keine weiteren Inhalte verfügbar