Official twitter account of Deputy Commissioner of Police, Traffic North Division, Bengaluru City. For Emergency dial 112
Shorts
#Rt Nagaratrfps ಠಾಣಾ ಸರಹದ್ದಿನ ಜಯಮಹಲ್ 1ನೇ ಮೈನ್ ರಸ್ತೆ ಹಾಗೂ ನಂದಿದುರ್ಗ ಮುಖ್ಯ ರಸ್ತೆ ಸರ್ಕಲ್ ಹತ್ತಿರ ಅಪಾಯಕಾರಿಯಾಗುವ ರೀತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ವೀಲ್ಹಿಂಗ್ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿರುತ್ತದೆ.