
Dinesh Gundu Rao/ದಿನೇಶ್ ಗುಂಡೂರಾವ್
@dineshgrao • 159,238 subscribers
MLA, Gandhinagar (Since 1999) | Engineer
Videos

Heartwarming to see the exemplary behaviour of Defence Minister Shri Rajnath Singh on seeing our Chief Minister Shri Siddaramaiah, who is ailing with knee pain. In these days of Politics of revenge, jealousy and hate, we must appreciate those who behave humanely.
Dinesh Gundu Rao/ದಿನೇಶ್ ಗುಂಡೂರಾವ್347,239 Aufrufe • vor 1 Jahr

ಆಹಾರ ತಯಾರಿಕೆಯಲ್ಲಿ ಅದರಲ್ಲೂ ಇತ್ತೀಚೆಗೆ ಹೆಚ್ಚಾಗಿ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಇದು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಹೋಟೆಲ್, ಉಪಹಾರ ಕೇಂದ್ರಗಳಲ್ಲಿ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಕುರಿತು ಅಧಿಕೃತವಾಗಿ ಸುತ್ತೋಲೆ ಹೊರಡಿಸಲಾಗುವುದು. #PublicHealthFirst #PlasticFreeCooking #SafeFood #HealthDepartment #Karnataka
Dinesh Gundu Rao/ದಿನೇಶ್ ಗುಂಡೂರಾವ್50,533 Aufrufe • vor 1 Jahr

I request the public not to panic about the new sub-variant of coronavirus in the state. However, I urge those above 60 years of age and those suffering from cold, cough, fever, or comorbidities like heart and kidney-related diseases to wear masks compulsorily. As a precautionary measure, I have directed all hospitals and health centers in the state to make necessary preparations, ensuring the availability of adequate oxygen cylinders, a sufficient stock of medicines, and an increase in ICU and bed capacity. In response to the recent surge in active coronavirus cases in Kerala, we will implement screening measures for individuals entering the state through the border areas of Kodagu, Mangaluru, and Chamarajanagar. Please remember that your cooperation in following these guidelines will help us defeat the spread of infection. #KarnatakaCovid #Coronavirus
Dinesh Gundu Rao/ದಿನೇಶ್ ಗುಂಡೂರಾವ್35,990 Aufrufe • vor 2 Jahren

ಸರ್ಕಾರಿ ಉದ್ಯೋಗಿಗಳ ಕಷ್ಟದ ಹಣವನ್ನೂ ಬಿಡದೆ ‘ಪಿಎಂ ಕೇರ್’ ಹೆಸರಲ್ಲಿ ವಸೂಲಿ ಮಾಡಿದ ಮಹಾ ವಂಚಕರು ನೀವು. ಪ್ರಧಾನಿ ಹೆಸರನ್ನು ಮತ್ತು ಭಾರತ ಸರ್ಕಾರದ ಲಾಂಛನವನ್ನು ಚುನಾವಣಾ ಬಾಂಡ್ ಹೆಸರಿನ ‘ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ’ ಬಳಸಿಕೊಂಡಿದ್ದು ಅಕ್ಷಮ್ಯ ಅಪರಾಧ. ಈ ಅಪರಾಧ ಎಸಗಿ ಸಾವಿರಾರು ಕೋಟಿ ರೂಪಾಯಿಗಳ ಲೂಟಿ ಹೊಡೆದು ಮಾಡಿರುವ ‘ಚುನಾವಣಾ ಬಾಂಡ್’ ಹಗರಣ ದೇಶ ಕಂಡ ಅತಿದೊಡ್ಡ ರಾಜಕೀಯ ಭ್ರಷ್ಟಾಚಾರ! ವಸೂಲಿ ರಾಜಕೀಯದ ವಕ್ತಾರರಾಗಿರುವ Pralhad Joshi ಅವರೇ, ಈ ಹಗರಣಗಳ ಬಗ್ಗೆ ಬಾಯಿ ಬಿಚ್ಚಲ್ಲವೇಕೆ? ನಿಮ್ಮವರನ್ನು ಪ್ರಶ್ನಿಸುವುದಿರಲಿ, ನಮ್ಮ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಾ ಪ್ರಯತ್ನವಾದರೂ ಮಾಡುವೀರಾ? * ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ವಸೂಲಿ ಮಾಡಿದ್ದೆಷ್ಟು? * ಪಿಎಂ ಕೇರ್ ನಿಧಿಯ ಅಸಲಿ ಕಥೆಯೇನು? ಲೆಕ್ಕ ಯಾಕೆ ಕೊಡ್ತಿಲ್ಲ? ಯಾರ ಭಯ? * ಪಿಎಂ ಕೇರ್ ಹೆಸರಲ್ಲಿ ಸರ್ಕಾರದ ಲಾಂಛನವನ್ನೇ ದುರುಪಯೋಗ ಮಾಡಿದ್ದು ಯಾರ ಸ್ವಾರ್ಥಕ್ಕಾಗಿ? ಹಗರಣವೇ ಅಲ್ಲದ ನ್ಯಾಷನಲ್ ಹೆರಾಲ್ಡ್ ವಿಷಯ ಹಿಡಿದುಕೊಂಡು ನೈಜ ವಿಷಯಗಳಿಂದ ಜನರನ್ನು ದಿಕ್ಕು ತಪ್ಪಿಸುವವರಿಂದ, ದೇಶದಲ್ಲಿ ಲಂಚಬಾಕತನಕ್ಕೆ ಹೊಸ ಹೆಸರಿಟ್ಟ ಭ್ರಷ್ಟಾಚಾರದ ಪಿತಾಮಹರಿಂದ ನಮಗೆ ನೈತಿಕತೆಯ ಪಾಠ ಬೇಕಿಲ್ಲ. ಮೊದಲು ನಿಮ್ಮ ಲೂಟಿಯ ಇತಿಹಾಸವನ್ನು ಜನರ ಮುಂದಿರಿಸಿ... ಸಾಧ್ಯವೇ ನಿಮ್ಮಿಂದಾ??!!
Dinesh Gundu Rao/ದಿನೇಶ್ ಗುಂಡೂರಾವ್10,823 Aufrufe • vor 5 Monaten

#CTRavi ಮಹಾ ಸಭ್ಯಸ್ಥ. ಸದನದಲ್ಲಿ ರವಿ ಹೆಬ್ಬಾಳ್ಕರ್ರವರಿಗೆ ಅಶ್ಲೀಲ ಪದ ಉಪಯೋಗಿಸಿಯೇ ಇಲ್ಲ. ಕಾಂಗ್ರೆಸ್ ಸರ್ಕಾರ ಕುಮ್ಮಕ್ಕಿನಿಂದ C T Ravi 🇮🇳 ಸಿ ಟಿ ರವಿ ಯವರನ್ನು ಬಂಧಿಸಿದೆ ಎಂದು BJP Karnataka ಅರಚಾಡುತ್ತಿದೆ. ಬಿಜೆಪಿ ನಾಯಕರಿಗೆ ಪಂಚೇಂದ್ರಿಯಗಳು ಸರಿಯಾಗಿದ್ದರೆ, ಆ ಪಂಚೇಂದ್ರಿಯಗಳ ಪೈಕಿ ಕಿವಿ ಸರಿಯಾಗಿ ಕೇಳಿಸುತ್ತಿದ್ದರೆ ಈ ದೃಶ್ಯಾವಳಿಯಲ್ಲಿ ರವಿ ಬಳಸಿರುವ ಪದವನ್ನು ಕಿವಿಗೊಟ್ಟು ಕೇಳಲಿ. ಸದನದೊಳಗೆ ಮಹಿಳೆಯೊಬ್ಬರ ಕುರಿತು ಜನಪ್ರತಿನಿಯೊಬ್ಬರು ಬಳಸುವ ಭಾಷೆಯೇ ಇದು.? ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು. ಇದಾದ ಬಳಿಕವೂ BJP ನಾಯಕರು ರವಿಯವರ ಸಮರ್ಥನೆ ಮಾಡುತ್ತಾರೆಂದರೆ ನಿಜಕ್ಕೂ ನಾಚಿಕೆಯಾಗಬೇಕು.
Dinesh Gundu Rao/ದಿನೇಶ್ ಗುಂಡೂರಾವ್20,140 Aufrufe • vor 1 Jahr

The Karnataka government is mulling to ban hookah bars. `Whenever we consume hookah, we will consume it for 30-45 minutes which is equal to smoking 20-40 cigarettes. We will be unaware what combination is mixed in hookah and get addicted to it'. #Hookah #Hookahbars #HookahBan
Dinesh Gundu Rao/ದಿನೇಶ್ ಗುಂಡೂರಾವ್25,899 Aufrufe • vor 2 Jahren

ವಿದೇಶದಲ್ಲಿರುವ ರಾಹುಲ್ ಗಾಂಧಿ, ಅನಿವಾಸಿ ಭಾರತೀಯರೆದುರು ಮೋದಿ ಆಡಳಿತದ ಬಗ್ಗೆ ಮಾತಾಡಿದ್ದು ದೇಶದ್ರೋಹವಾದರೆ. ವಿದೇಶಿ ನೆಲದಲ್ಲಿ ನಿಂತು ನಾನ್ಯಾಕೆ ಭಾರತೀಯನಾಗಿ ಹುಟ್ಟಿದೆ ಎಂಬ ಭಾವ ಬರುತ್ತಿದೆ ಎಂದು ಪ್ರಧಾನಿ ಸ್ಥಾನದಲ್ಲಿರುವ ಮೋದಿಯವರು ಹೇಳಿಕೆ ಕೊಟ್ಟಿದ್ದು ದೇಶದ್ರೋಹವಲ್ಲವೇ? ಈ ವಿಡಿಯೋ ನೋಡಿ! ಯಾಕೇ ಡಬಲ್ ಸ್ಟ್ಯಾಂಡರ್ಡ್ BJPಯವರೇ
Dinesh Gundu Rao/ದಿನೇಶ್ ಗುಂಡೂರಾವ್24,800 Aufrufe • vor 3 Jahren
Keine weiteren Inhalte verfügbar