Dinesh Gundu Rao/ದಿನೇಶ್ ಗುಂಡೂರಾವ್'s banner
Dinesh Gundu Rao/ದಿನೇಶ್ ಗುಂಡೂರಾವ್'s profile picture

Dinesh Gundu Rao/ದಿನೇಶ್ ಗುಂಡೂರಾವ್

@dineshgrao159,238 subscribers

MLA, Gandhinagar (Since 1999) | Engineer

Videos

dineshgrao's profile picture

ಸರ್ಕಾರಿ ಉದ್ಯೋಗಿಗಳ ಕಷ್ಟದ ಹಣವನ್ನೂ ಬಿಡದೆ ‘ಪಿಎಂ ಕೇರ್’ ಹೆಸರಲ್ಲಿ ವಸೂಲಿ ಮಾಡಿದ ಮಹಾ ವಂಚಕರು ನೀವು. ಪ್ರಧಾನಿ ಹೆಸರನ್ನು ಮತ್ತು ಭಾರತ ಸರ್ಕಾರದ ಲಾಂಛನವನ್ನು ಚುನಾವಣಾ ಬಾಂಡ್‌ ಹೆಸರಿನ ‘ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ’ ಬಳಸಿಕೊಂಡಿದ್ದು ಅಕ್ಷಮ್ಯ ಅಪರಾಧ. ಈ ಅಪರಾಧ ಎಸಗಿ ಸಾವಿರಾರು ಕೋಟಿ ರೂಪಾಯಿಗಳ ಲೂಟಿ ಹೊಡೆದು ಮಾಡಿರುವ ‘ಚುನಾವಣಾ ಬಾಂಡ್’ ಹಗರಣ ದೇಶ ಕಂಡ ಅತಿದೊಡ್ಡ ರಾಜಕೀಯ ಭ್ರಷ್ಟಾಚಾರ! ವಸೂಲಿ ರಾಜಕೀಯದ ವಕ್ತಾರರಾಗಿರುವ Pralhad Joshi ಅವರೇ, ಈ ಹಗರಣಗಳ ಬಗ್ಗೆ‌ ಬಾಯಿ ಬಿಚ್ಚಲ್ಲವೇಕೆ? ನಿಮ್ಮವರನ್ನು ಪ್ರಶ್ನಿಸುವುದಿರಲಿ, ನಮ್ಮ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಾ ಪ್ರಯತ್ನವಾದರೂ ಮಾಡುವೀರಾ? * ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ವಸೂಲಿ ಮಾಡಿದ್ದೆಷ್ಟು? * ಪಿಎಂ ಕೇರ್ ನಿಧಿಯ ಅಸಲಿ ಕಥೆಯೇನು? ಲೆಕ್ಕ ಯಾಕೆ ಕೊಡ್ತಿಲ್ಲ? ಯಾರ ಭಯ? * ಪಿಎಂ ಕೇರ್‌‌ ಹೆಸರಲ್ಲಿ ಸರ್ಕಾರದ ಲಾಂಛನವನ್ನೇ ದುರುಪಯೋಗ ಮಾಡಿದ್ದು ಯಾರ ಸ್ವಾರ್ಥಕ್ಕಾಗಿ? ಹಗರಣವೇ ಅಲ್ಲದ ನ್ಯಾಷನಲ್ ಹೆರಾಲ್ಡ್ ‌ವಿಷಯ ಹಿಡಿದುಕೊಂಡು ನೈಜ ವಿಷಯಗಳಿಂದ ಜನರನ್ನು ದಿಕ್ಕು ತಪ್ಪಿಸುವವರಿಂದ, ದೇಶದಲ್ಲಿ ಲಂಚಬಾಕತನಕ್ಕೆ ಹೊಸ ಹೆಸರಿಟ್ಟ ಭ್ರಷ್ಟಾಚಾರದ ಪಿತಾಮಹರಿಂದ ನಮಗೆ ನೈತಿಕತೆಯ ಪಾಠ ಬೇಕಿಲ್ಲ. ಮೊದಲು ನಿಮ್ಮ ಲೂಟಿಯ ಇತಿಹಾಸವನ್ನು ಜನರ ಮುಂದಿರಿಸಿ... ಸಾಧ್ಯವೇ‌ ನಿಮ್ಮಿಂದಾ??!!

Dinesh Gundu Rao/ದಿನೇಶ್ ಗುಂಡೂರಾವ್

10,823 görüntüleme • 5 ay önce

Daha fazla içerik yok.