
Entertainer 💕
@Entertainiii • 9,729 subscribers
Content Creator...
Shorts
Videos
0:33
Sensitive content
This media may contain sensitive content.
8:14
Sensitive content
This media may contain sensitive content.
0:34
Sensitive content
This media may contain sensitive content.
0:22
Sensitive content
This media may contain sensitive content.
0:32
Sensitive content
This media may contain sensitive content.
0:50
Sensitive content
This media may contain sensitive content.
0:42
Sensitive content
This media may contain sensitive content.
2:14
Sensitive content
This media may contain sensitive content.
0:24
Sensitive content
This media may contain sensitive content.

My sincerest apologies to the Telugu audience 🙏😂 Sorry, Toxic forgot the essentials: No item song. No flying Tata Sumos. No explosions every 10 minutes. No forced liplocks. No “whistle” punch dialogues. 😭 Worst of all, we made you think. 🧠💀 “STRICTLY FOR GROWN UPS” was clearly incomplete. It should’ve been: “STRICTLY FOR GROWN UPS WITH BRAINS.” 😂🔥 Next time: Masala. Noise. Explosions. Zero thinking. 🙏😂 #Toxic #ToxicTheMovie #Yash
Entertainer 💕16,312 次观看 • 27 天前

🚨ಆಕೆ ಹೇಳ್ತಾಳೆ - ದಿಸ್ ಇಸ್ ಫಕಿ**ಗ್ ಇಂಡಿಯಾ ಅಂತ ಅವಳ ಅಣ್ಣ ಹೇಳ್ತಾನೆ - ಇಂಗ್ಲಿಷ್ ಅಲ್ಲಿ ಮಾತಾಡು ಕನ್ನಡದಲ್ಲಿ ಮಾತಾಡ್ಬೇಡ ಅಂತ 🚨 ಕರ್ನಾಟಕದಲ್ಲಿ ಕನ್ನಡ ಮಾತಾಡಿದ್ಕೆ ರೇಸಿಸ್ಟ್ ಅಂತ ಬೈಕೊಂಡು ಹೋಗ್ತಾನೆ, ಏನ್ರಿ ನಡಿತಿದೆ ಬೆಂಗಳೂರು ಅಲ್ಲಿ, ನಾವೇನು ಕನ್ನಡ ನಾಡಿನ ನಗರದಲ್ಲಿ ಇದೀವ ಇಲ್ಲ ಬೇರೆ ಗ್ರಹದಲ್ಲಿ ಇದ್ದೀವ. ವಲಸೆ ಬಂದು ಇರೊ ಇವ್ರು, ಕನ್ನಡಿಗನನ್ನು ನೀನು ಯಾರು ನೀನು ಯಾಕೆ ಇಲ್ಲಿ ನಿಂತಿದೀಯ ಅಂತ ಕೇಳಿದ್ದಲ್ಲದೆ, ಅವನನ್ನೇ ನಿಂದಿಸಿ,ಕನ್ನಡ ಮಾತಾಡ್ಬೇಡ, ಇಂಗ್ಲಿಷ್ ಅಲ್ಲಿ ಮಾತಾಡೋ ರೇಸಿಸ್ಟ್ ಅಂತಾರಲ್ಲ ಈ ಅಯೋಗ್ಯರು, ಇಂತವರಿಗೆ ಹೇಗೆ ಉಗಿಬೇಕು ನೀವೆ ಹೇಳಿ.
Entertainer 💕55,648 次观看 • 7 个月前

ರಾಮೇಶ್ವರಂ ಕೆಫೆ. ಜಿರಳೆ ಕೆಫೆ. ಸುಳ್ಳು ದೂರು ದಾಖಲಿಸಿ 25ಲಕ್ಷ ಹೊಡೆಯೋಕೆ ಸಜ್ಜಾಗಿದ್ದ ನೀಚ ಕೆಫೆ 😡 ರಾಮನ ಹೆಸರಸಲ್ಲಿ ಕೋಟಿ ಕೋಟಿ ದುಡಿದ ಹೋಟೆಲ್ ಆಹಾರದಲ್ಲಿ ಜಿರಳೆ ಸಿಕ್ತು ಅಂತ ಕಂಪ್ಲೇಂಟ್ ಮಾಡಿದ್ರು ಪೀಪಲ್. ಆ ಕ್ಷಣದಲ್ಲಿ ಕ್ಷಮೆ ಕೇಳಿದ್ರು ಹೋಟೆಲ್ ಮಾಲೀಕರು ಕೆಲ ದಿನಗಳ ನಂತರ ಸುಳ್ಳು ದೂರು ದಾಖಲಿಸಿ ಬೇಡಿಕೆ ಇಟ್ರು 25ಲಕ್ಷ ರೂಪಾಯಿಗಳು. ನ್ಯಾಯಾಲಯದಲ್ಲಿ ಸುಳ್ಳು ಕೇಸ್ ಅಂತ ಈಗ ಪ್ರೂವ್ ಆಯ್ತು ಈ ದುಡ್ಡು ರಕ್ಕಸರಿಗೆ ರಾಮನ ಹೆಸರು ಇಟ್ಕೊಳ್ಳೋ ಅರ್ಹತೆ ಇಲ್ಲ ಅಂತ ಗೊತ್ತಾಯ್ತು. #RameshwaramCafe #jaisriram
Entertainer 💕47,698 次观看 • 9 个月前

💛❤️ಕನ್ನಡ ಯಾಕೆ ಇಲ್ಲ ಕನ್ನಡ ನಾಡಲ್ಲಿ ಕನ್ನಡ ಇರಬೇಕಲ್ಲ💛❤️ ಕೆ.ಪಿ.ಎಸ್.ಸಿ ಅಲ್ಲಿ ಕನ್ನಡದಲ್ಲಿ ಯಾಕೆ ನಡಾವಳಿಗಳು ಇಲ್ಲ ಎಂದು ಹೈಕೋರ್ಟ್ ನ ನ್ಯಾಯಮೂರ್ತಿ ಶ್ರೀ ಕೃಷ್ಣ ದೀಕ್ಷಿತ್ ಅವರು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ನೋಡಿ,ನಿಜಕ್ಕೂ ಖುಷಿ ಆಯ್ತು 🙏🙏 ಕಾನೂನಿನ ಅಡಿಯಲ್ಲಿ ಕನ್ನಡ ಭಾಷೆಗೆ ಸ್ಥಾನಮಾನ ಸಿಗಬೇಕು, ಇಂತ ನ್ಯಾಯಮೂರ್ತಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ.
Entertainer 💕32,083 次观看 • 6 个月前