ಕನ್ನಡಮೊದಲು-ಜ್ಞಾನ್'s banner
ಕನ್ನಡಮೊದಲು-ಜ್ಞಾನ್'s profile picture

ಕನ್ನಡಮೊದಲು-ಜ್ಞಾನ್

@gnan0072,807 subscribers

Regionalist, Linguistic rights, Nature Conservation, Karnataka Folk Religionist, Kannada eco system by technology, Kannadiga & a rationalist.

Shorts

ಕನ್ನಡಕ್ಕೆ ಗೌರವ ಕೊಡದ ಈವಮ್ಮನ್ನ ಸಾನಿಯಾ ಮಿರ್ಝ RCB women premier league ನ ಮೆಂಟರ್ ನಿಂದ ವಜಾ ಗೊಳಿಸಲಿ, ಕರ್ನಾಟಕದ ಕಡೆ ತಲೆ ಹಾಕದಿರಲಿ. ದುರ ಅಹಂಕಾರಿ, ಈ ನಾಡೇನು ಶತ್ರು ದೇಶವೇ? #ಕನ್ನಡಮೊದಲು #ಪ್ರಾದೇಶಿಕಅಸ್ಮಿತೆ

ಕನ್ನಡಕ್ಕೆ ಗೌರವ ಕೊಡದ ಈವಮ್ಮನ್ನ ಸಾನಿಯಾ ಮಿರ್ಝ RCB women premier league ನ ಮೆಂಟರ್ ನಿಂದ ವಜಾ ಗೊಳಿಸಲಿ, ಕರ್ನಾಟಕದ ಕಡೆ ತಲೆ ಹಾಕದಿರಲಿ. ದುರ ಅಹಂಕಾರಿ, ಈ ನಾಡೇನು ಶತ್ರು ದೇಶವೇ? #ಕನ್ನಡಮೊದಲು #ಪ್ರಾದೇಶಿಕಅಸ್ಮಿತೆ

45,534 次观看

#ಮನೆಮನೆಮೇಲೆಕನ್ನಡಬಾವುಟಆಗಸ್ಟ್9 ನಾದಬ್ರಹ್ಮ ಹಂಸಲೇಖ ಅವರಿಂದ ಚಾಲನೆ. 🔥🔥 London ರೀತಿ ಅಭಿವೃದ್ಧಿ ಪತದಲ್ಲಿ ನಡೆಯುತ್ತಿದ್ದ ಮೈಸೂರು ಸಾಮ್ರಾಜ್ಯ ಭಾರತಕ್ಕೆ ವಿಲೀನದ ತ್ಯಾಗದ ದಿನ! ಇಂದು ಪಾಕಿಸ್ತಾನಕ್ಕೆ ಹೋಲಿಕೆ ಮಾಡುತ್ತಿರುವ ಅಯೋಗ್ಯ ಸರ್ಕಾರಗಳನ್ನು ಧಿಕ್ಕರಿಸಬೇಕಿದೆ. ಕರ್ನಾಟಕ ಪ್ರಾದೇಶಿಕತೆ ಎತ್ತಿ ಹಿಡಿಯಬೇಕಿದೆ. 🔥🔥 ನೀವು ಪಕ್ಷ ಗುಲಾಮರೇ ಅಥವ ಕರ್ನಾಟಕ ಕನ್ನಡ ಗುಲಾಮರೇ ತೀರ್ಮಾನಿಸಿ. #ಕನ್ನಡಮೊದಲು ಜ್ಞಾನ್

#ಮನೆಮನೆಮೇಲೆಕನ್ನಡಬಾವುಟಆಗಸ್ಟ್9 ನಾದಬ್ರಹ್ಮ ಹಂಸಲೇಖ ಅವರಿಂದ ಚಾಲನೆ. 🔥🔥 London ರೀತಿ ಅಭಿವೃದ್ಧಿ ಪತದಲ್ಲಿ ನಡೆಯುತ್ತಿದ್ದ ಮೈಸೂರು ಸಾಮ್ರಾಜ್ಯ ಭಾರತಕ್ಕೆ ವಿಲೀನದ ತ್ಯಾಗದ ದಿನ! ಇಂದು ಪಾಕಿಸ್ತಾನಕ್ಕೆ ಹೋಲಿಕೆ ಮಾಡುತ್ತಿರುವ ಅಯೋಗ್ಯ ಸರ್ಕಾರಗಳನ್ನು ಧಿಕ್ಕರಿಸಬೇಕಿದೆ. ಕರ್ನಾಟಕ ಪ್ರಾದೇಶಿಕತೆ ಎತ್ತಿ ಹಿಡಿಯಬೇಕಿದೆ. 🔥🔥 ನೀವು ಪಕ್ಷ ಗುಲಾಮರೇ ಅಥವ ಕರ್ನಾಟಕ ಕನ್ನಡ ಗುಲಾಮರೇ ತೀರ್ಮಾನಿಸಿ. #ಕನ್ನಡಮೊದಲು ಜ್ಞಾನ್

13,148 次观看

Videos

gnan007's profile picture

ವಲಸೆದಾಳಿ ವಿರೋಧದ ಕಟ್ಟಿಗೆ ಬೆಂಕಿಗೆ ತುಪ್ಪು ಸುರಿಯೋ ಕೆಲಸ ಸಾಂಗವಾಗಿ ನಡೆಯುತ್ತದೆ. 🔥 ನೋಡಿ ಈ ಬೆಂಕಿ ಮಾತುಗಳು..🔥 ಗಾಂಧಿ, ನೆಹರು, ಶಿವಾಜಿ, ಸಾಂಬಾಜಿ ಭಜನೆ ಮಾಡಲು ಬಿಟ್ಟು ನಮ್ಮನ್ನು ವೋಟ್ ಬ್ಯಾಂಕ್ subjects ಮಾಡಿಕೊಂಡಿರುವ ಪಕ್ಷಗಳ ಕುತಂತ್ರಕ್ಕೆ ವಿರೋಧ ಮಾಡುತ್ತಾ, ಕೌಂಟರ್ ಅಭಿಯಾನ ಮಾಡುತ್ತಾ ನಮ್ಮ ಮೂಲ ಅಸ್ತಿತ್ವ ಉಳಿಸಿಕೊಳ್ಳೋ ಸಮಗ್ರ ಹೋರಾಟದ ದಾರಿ ನಮ್ಮದಾಗಬೇಕು. ಇದೇ ಈಗ ನಡೆಯುತ್ತಿರೋದು. ಇವರ ವೋಟ್ ಪ್ರಮೋಷನ್ mascot ಗಳ ಕೌಂಟರ್ ಕೊಡ್ಲಿಲ್ಲ ಅಂದ್ರೆ ಅವರ ಅಬ್ಬರ ಜಾಸ್ತಿ ಆಗಿ ಪ್ರಾದೇಶಿಕ ಹಕ್ಕು ಕಳೆದುಕೊಳ್ಳೋ, ಮರೆಸೋದು ಪಕ್ಕ! Dharmendra Kumar Arenalli Shivashankar ಸರ್ ಅದ್ಭುತವಾಗಿ ಮಾತಾಡಿದ್ದಾರೆ ವಲಸೆ ಬಗ್ಗೆ ನೋಡಿ. ಕೇಳಿ. ನಮ್ಮದು ಸಮಗ್ರ ಪ್ರಾದೇಶಿಕ ಹೋರಾಟ, ಕಾನೂನು, ಭಾವನಾತ್ಮಕ, ರಸ್ತೆ ಹೋರಾಟ, ಕಲ್ಲೋ ಸೊಲ್ಲೋ ಹೋರಾಟ, content ಹೋರಾಟ.. ಎಲ್ಲವೂ ಬೇಕು. ಅದು ಬೇಡ, ಇದು ಬೇಡ ಅಂದ್ರೆ ಅಂಡು ಸುಟ್ಟಿಕೊಳ್ಳೋದು ಪಕ್ಕ! 🔥 ಎಚ್ಚರ! ಜ್ಞಾನ್

ಕನ್ನಡಮೊದಲು-ಜ್ಞಾನ್

24,772 次观看 • 1 年前

gnan007's profile picture

ವಲಸೆ ತಡೆಗೆ ಸ್ಟ್ರಾಂಗ್ ಅಂಶ ಇಲ್ಲಿದೆ! ಸುಸ್ಥಿರ ( sustainable ) ಮಾದರಿ ಬಗ್ಗೆ ಇದುವರೆಗೂ ಮಾತನಾಡಿವ ಒಬ್ಬನೇ ಒಬ್ಬ ರಾಜಕೀಯ ವ್ಯಕ್ತಿ ಅಂದರೆ ಕ್ರಷ್ಣ ಭೈರೆ ಗೌಡ ಅವರು. ವಲಸೆ ತಡೆ ನಿಯಂತ್ರಣ ಕಾಯಿಡೆಗೆ ಇವರು ಹೇಳುತ್ತಿರುವ ಅಂಶಗಳು ನ್ಯಾಯಾಲಯ ಪರಿಗಣನೆಗೆ ತೆಗೆದು ಕೊಳ್ಳಬಹುದು. ಒಂದೇ ರಾಜ್ಯದ ಎಲ್ಲಾ ಸಂಪನ್ ಮೂಲಗಳನ್ನು ಇಡೀ 140 ಕೋಟಿ ಜನ ಬಂದು ಮುತ್ತಿಗೆ ಹಾಕಿದ್ರೆ ಹೇಗೆ, ವಲಸೆ ತಡೆಯನ್ನು ರಾಜ್ಯ ಸಂಪನ್ ಮೂಲ ಉಳಿಸಿಕೊಳ್ಳುವ ಪ್ರಾದೇಶಿಕ ಹಕ್ಕು ರಾಜ್ಯಕ್ಕೆ ಇರಬೇಕು ಎಂಬ ಕಾನೂನು ಬರಬೇಕು. ಇದನ್ನು ನಾನು ಸಂತೋಷ್ ಲಾಡ್ ಅವರಿಗೆ ಹೇಳಿದರೆ ಅವರು ಒಪ್ಪಲಿಲ್ಲ, "ಕಾಡೆಲ್ಲಾ ನಾಡಾಗುತ್ತೆ,, ಹಸಿರು ನಾಡಾಗುತ್ತೆ ಜನರಿಗೆ ದುಡ್ಡು ಸಿಗುತ್ತೆ " ಎಂದರು. ಅವರ ಜೊತೆ ಇದ್ದ ಕವಿತಾ ರೆಡ್ಡಿ ಅವರು ಜಗಳಕ್ಕೆ ಬಂದರು. ಕೃಷ್ಣ ಅವರು ಮಾತನಾಡುತ್ತಿರುವುದು ತುಂಬಾ ಅರ್ಥಪೂರ್ಣ. #ವಲಸೆತಡೆಕಾನೂನು #ಬೆಂಗಳೂರುಕರ್ನಾಟಕಕನ್ನಡಿಗರಸ್ವತ್ತು

ಕನ್ನಡಮೊದಲು-ಜ್ಞಾನ್

19,463 次观看 • 1 年前

gnan007's profile picture

"ಏಯ್ ಕನ್ನಡದಲ್ಲಿ ಕೇಳು".. 🔥ಈ ಚಾಮುಂಡೇಶ್ವರಿ ಕನ್ನಡಾಂಬೆ ಇಡೀ ಏಳು ಕೋಟಿ ಕನ್ನಡಿಗರಿಗೆ ಸ್ವಾಭಿಮಾನದ ಮಾದರಿ ಕನ್ನಡತಿ 🔥🔥🔥 🔥 ಕನ್ನಡ ಹೋರಾಟದ ಯಾವ ಬಿಲ್ಡಪ್ ಬೇಡ, ಯಾವ ವೈಚಾರಿಕತೆ ಬೇಡ, ಯಾವ ಭಾಷಣ ಬೇಡ. 💥 🔥 ಬಡತನ ಇದ್ರೂ ಕನ್ನಡವನ್ನು ಬಿಡದ ಇಂಥ ಸ್ವಾಭಿಮಾನ ಇದ್ದರೆ ಇದಕ್ಕಿಂತ ದೊಡ್ಡ ಹೋರಾಟದ ಮನೋ ಭಾವ ಬೇಕಿಲ್ಲ. 🔥 ತನ್ನ ವ್ಯಾಪಾರವನ್ನು ಲೆಕ್ಕಿಸದೆ ಕನ್ನಡವನ್ನು ಉಳಿಸಲು ನಿಂತಿರುವ ಈ ಮಹಾತಾಯಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.🙏 🔥 ತನ್ನ ಜೀವನ ಲೆಕ್ಕಿಸದೆ ಯಾವಾಗ ಕನ್ನಡಪರ ನಿಲ್ಲುತ್ತಾರೋ ಅವರೇ ನಿಜವಾದ ಕನ್ನಡ ಅಭಿಮಾನಿಗಳು. 🔥 ಮನಸಿಗರಿಗೆ ಇದೆ ತಕ್ಕ ಪಾಠ.. ಎಂತಹ ಸರ್ಕಾರ ಇದ್ರೂ ಭಾಷೆಗೆ ಪ್ರಾಮುಖ್ಯತೆ ಕೊಡಲೇಬೇಕು. ಯಾರಿಗಾದರೂ ಈ ತಾಯಿ ಸಿಕ್ಕಿದರೆ ದಯವಿಟ್ಟು ಹೇಳಿ ಅವರಿಗೆ ಖಂಡಿತವಾಗಿಯೂ ಅಭಿನಂದನೆ ತಿಳಿಸಿ ಗೌರವ ಸಲ್ಲಿಸುವ. ವಿಶ್ವಕ್ಕೆ ಸಾರೋಣ.. #ಕನ್ನಡಮೊದಲು ಜ್ಞಾನ Regionalist

ಕನ್ನಡಮೊದಲು-ಜ್ಞಾನ್

16,739 次观看 • 1 年前

没有更多内容可加载