
ಗುರುದೇವ್ ನಾರಾಯಣ್ 💛❤️ GURUDEV NARAYAN🌿
@Gurudevnk16 • 2,002 subscribers
#ಕನ್ನಡ_ಚಳವಳಿ_ನಾಯಕ #ಕನ್ನಡ_ಕನ್ನಡಿಗ_ಕರ್ನಾಟಕ #ಕನ್ನಡ_ರಾಜಕಾರಣ,ಪ್ರಾದೇಶಿಕತೆ, ಕಲಿಕೆ ಮನೆ ,ಆಡಳಿತ, ಇತಿಹಾಸ, ಪರಿಸರ, ಅಭಿವೃದ್ಧಿ, ರಕ್ಷಣೆ, ಸಾಹಿತ್ಯ,ಉದ್ದಿಮೆ....... 💛❤️
Videos

I WILL NOT SPEAK KANNADA IN KARNATAKA, NEVER, SPEAK IN HINDI. State Bank of India Branch manager SBI, surya nagara, anekal taluk KARNATAKA Your Branch manager and staff disrespect the Kannada language, imposing hindi on people of karnataka, misbehaving with customers,on duty times not giving service,violated or not following ReserveBankOfIndia rules and guidelines.I urge Take action immediately. Nirmala Sitharaman
ಗುರುದೇವ್ ನಾರಾಯಣ್ 💛❤️ GURUDEV NARAYAN🌿2,675,912 Aufrufe • vor 1 Jahr

ಮಾನ್ಯ ರೈಲ್ವೆ ಸಚಿವರುಗಳಾದ Ashwini Vaishnaw ಮತ್ತು V. Somanna ಅವರ ಗಮನಕ್ಕೆ ಇಂದು ರೈಲಿನಲ್ಲಿ ಬರೀ ಹಿಂದಿಯಲ್ಲಿ ಮಾತಾಡುತ್ತಿರುವ TC ಯನ್ನು ತರಾಟೆಗೆ ತೆಗೆದುಕೊಂಡ ಘಟನೆ. ಕಾರವಾರ - ಯಶವಂತಪುರ ಎಕ್ಸಪ್ರೆಸ್ ನಲ್ಲಿ (16516). ಈ ರೈಲು ಕರ್ನಾಟಕದಲ್ಲಿ ಮಾತ್ರ ಓಡಾಡುವಂತದ್ದು ಕಡ್ಡಾಯವಾಗಿ ಕನ್ನಡದಲ್ಲಿಯೇ ಸೇವೆ ಕೊಡಬೇಕಾಗಿದ್ದು ಜನರ ನಿರ್ಲಕ್ಷದಿಂದ ನಮ್ಮನ್ನು ತುಳಿಯಲಾಗುತ್ತಿದೆ. ಸಹ ಪ್ರಯಾಣಿಕರೊಬ್ಬರು ನನ್ನ ಸಹಾಯಕ್ಕೆ ಬಂದ ಮೇಲಷ್ಟೆ TC ಯ ದನಿ ಕಡಿಮೆ ಆಯಿತು. ರಾಜ್ಯದಲ್ಲಿರುವ ಎಲ್ಲ ಕೇಂದ್ರ ಸರಕಾರದ ಹುದ್ದೆಗಳು ಕನ್ನಡಿಗರಿಗೆ ಸಿಗುವ ಹಾಗಾಗಬೇಕು. ಇದು ನಮ್ಮ ನಾಡಿನ ಉದ್ಯೋಗಗಳ ಪ್ರಶ್ನೆಯ ಜತೆ ನಮ್ಮ ನುಡಿಯ ಪ್ರಶ್ನೆಯೂ ಹೌದು. ನಾವಂತು ಜೀವನದ ಪ್ರತಿ ಹೆಜ್ಜೆಯಲ್ಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ, ಕನ್ನಡಿಗ ಪ್ರಕಾಶ್ ಹೆಬ್ಬಳ್ಳಿ ತರಾಟೆಗೆ ತೆಗೆದುಕೊಂಡಿದ್ದಾರೆ
ಗುರುದೇವ್ ನಾರಾಯಣ್ 💛❤️ GURUDEV NARAYAN🌿33,297 Aufrufe • vor 4 Monaten

ಇತ್ತೀಚೆಗೆ ನಮ್ಮ ಕನ್ನಡ ಪರ ಚಿಂತಕ ಪ್ರಕಾಶ್ ಹೆಬ್ಬಳ್ಳಿ ಧಾರವಾಡದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ, ಮರಾಠಾ ಕಾಲನಿ ಶಾಖೆಗೆ ಹೋದಾಗ ಅಲ್ಲಿನ ವ್ಯವಸ್ಥಾಪಕರು (Manager) ಗ್ರಾಹಕರ ಜತೆ ಬರೀ ಹಿಂದಿಯಲ್ಲಿ ಮಾತಾಡ್ತಾ ಇರುವುದು ಅವರ ಗಮನಕ್ಕೆ ಬಂತು. ಅವರು ಬ್ಯಾಂಕಿನ ಕೆಲಸ ಮುಗಿಸಿಕೊಂಡು ಅವರನ್ನು ಪ್ರಶ್ನೆ ಮಾಡಿ ಈ ವೀಡಿಯೋ ಮಾಡಿದ್ದಾರೆ . ಈ ಹೆಂಗಸು ಜಾರ್ಕಂಡದವರು ಅಂತೆ. ಬ್ಯಾಂಕ್ ಉದ್ಯೋಗಿಗಳು 6 ತಿಂಗಳಲ್ಲೇ ಕಡ್ಡಾಯವಾಗಿ ಕನ್ನಡ ಕಲಿಯಬೇಕು,ಕರ್ನಾಟದ SBI ಬ್ಯಾಂಕಿಗೆ ಕೆಲಸಕ್ಕೆ ಬಂದು 4 -5 ವರ್ಷಗಳಾದರೂ ಕನ್ನಡ ಕಲಿಯುವ ಪ್ರಯತ್ನವನ್ನೇ ಮಾಡಿಲ್ಲ!! ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ಕೊಡುತ್ತಿಲ್ಲ. ಹಿಂದಿ ಇಂಗ್ಲೀಷ್ ಬರದವರು ಏನು ಮಾಡಬೇಕು? ಕನ್ನಡಿಗರು ಇಂತ ಅವ್ಯವಸ್ಥೆ ಬಗ್ಗೆ ತಕ್ಷಣ ಪ್ರಶ್ನೆ ಮಾಡಬೇಕು.ಸ್ಥಳದಲ್ಲೇ ಖಂಡಿಸಬೇಕು. #SBI #StateBankOfIndia #ಸ್ಟೇಟ್_ಬ್ಯಾಂಕ್_ಆಫ್_ಇಂಡಿಯ #StopImposingHindi #ಹಿಂದಿಹೇರಿಕೆನಿಲ್ಲಿಸಿ #ಸೆ೧೪ಕನ್ನಡಿಗರಿಗೆಕರಾಳದಿನ #Sep14blackdayfornonhindians #ಹಿಂದಿಹೇರಿಕೆವಿರುದ್ಧಸಮರ
ಗುರುದೇವ್ ನಾರಾಯಣ್ 💛❤️ GURUDEV NARAYAN🌿48,181 Aufrufe • vor 2 Jahren

OLA Uber Wagon R ನಲ್ಲಿ ಕೇರಳ ಮಲಯಾಳಿಗಳ ಹಾವಳಿ #bengaluru #ola #uber #wagonr #malayali
ಗುರುದೇವ್ ನಾರಾಯಣ್ 💛❤️ GURUDEV NARAYAN🌿12,004 Aufrufe • vor 4 Monaten
Keine weiteren Inhalte verfügbar