
Karnataka Congress
@INCKarnataka • 392,742 subscribers
The Official Twitter Account of The Karnataka Pradesh Congress Commitee | Facebook: https://t.co/tNgL2jIfOK
Shorts
Videos

ಮರೆಗುಳಿ ಕುಮಾರಣ್ಣ ನೀವು ಮುಖ್ಯಮಂತ್ರಿ ಆಗಿದ್ದಾಗ ಅಂಬಾರಿಗೆ ಪುಷ್ಪ ನಮನ ಸಲ್ಲಿಸುವಾಗ ನಿಮ್ಮ ಮೊದಲ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ನಿಮ್ಮ ಪಕ್ಕ ಇರಲಿಲ್ಲವೇ? ಡಿ ಕೆ ಶಿವಕುಮಾರ್ ಅವರು ಮೊದಲ ಬಾರಿಗೆ ಪತ್ನಿಯನ್ನು ಅಂಬಾರಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ ಎಂದು ಹೇಳುತ್ತಿದ್ದೀರಲ್ಲಾ 20 ವರ್ಷಗಳ ಹಿಂದೆ ನೀವೇ ಬರೆದ ಅಧ್ಯಾಯ ಮರೆತು ಹೋಗಿದ್ದೀರಾ?
Karnataka Congress40,073 Aufrufe • vor 10 Tagen

Why did the Modi govt let Vijay Mallya flee to London in 2016? Mallya reiterates on a podcast that he informed FM Jaitley before leaving, yet no action was taken to stop him. With ₹9,000 cr in dues, how was a fugitive allowed to slip away? #BJPSupportsCronyCapitalism
Karnataka Congress311,009 Aufrufe • vor 1 Jahr

ನಾಡಹಬ್ಬ ಮೈಸೂರು ದಸರಾಗೆ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳು ಹಾಗೂ ವಿದೇಶಿ ರಾಯಭಾರಿಗಳನ್ನು ಆಹ್ವಾನಿಸುವ ಹೊಸ ಸಂಪ್ರದಾಯಕ್ಕೆ ಕಾಂಗ್ರೆಸ್ ಸರ್ಕಾರ ನಾಂದಿ ಹಾಡಿದೆ. ಕರುನಾಡಿನ ಸಾಂಸ್ಕೃತಿ ಹಬ್ಬವನ್ನು ದಕ್ಷಿಣ ಭಾರತದ ಒಗ್ಗಟ್ಟಿನ ವೇದಿಕೆಯಾಗಿ ರೂಪಿಸಲು ಸರ್ಕಾರ ಇಡುತ್ತಿರುವ ಹೊಸ ಹೆಜ್ಜೆ ಇದಾಗಿದೆ. ಸಂಸ್ಕೃತಿಯಿಂದ ಸಂಬಂಧ ಬೆಸೆಯುವ ನಡೆಗೆ ಕರ್ನಾಟಕ ನಾಯಕತ್ವ ನೀಡುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಹೊಸ ಅಧ್ಯಾಯ ಶುರುವಾಗಿದೆ.
Karnataka Congress35,997 Aufrufe • vor 1 Monat

ಕಳೆದ 4 ವರ್ಷಗಳಲ್ಲಿ ಬರೋಬ್ಬರಿ 36 ಸಾವಿರ ಕೋಟಿ ರೂ.ಲಾಭ ಗಳಿಸಿ, ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿದ್ದ ನಮ್ಮ ಹೆಮ್ಮೆಯ ಐಡಿಬಿಐ ಬ್ಯಾಂಕ್ ಕೆನಡಾ ಕಂಪನಿಗೆ ಮಾರಾಟವಾಗಿದೆ. ಮೋದಿ ನಾಯಕತ್ವದಲ್ಲಿ ದೇಶದ ಒಂದೊಂದೇ ಆಸ್ತಿಗಳು ವಿದೇಶಿ ಧಣಿಗಳ ಪಾಲಾಗುತ್ತಿವೆ. 'ಆತ್ಮನಿರ್ಭರ ಭಾರತ' ಎನ್ನುತ್ತಲೇ ದೇಶದ ಜನರನ್ನು ಯಾಮಾರಿಸುವುದರಲ್ಲಿ ಪ್ರಧಾನಿ ಮೋದಿ ನಂ.1 ಆಗಿದ್ದಾರೆ.
Karnataka Congress11,709 Aufrufe • vor 18 Tagen

Try all you want. We will never let you tamper with our Constitution
Karnataka Congress10,838 Aufrufe • vor 26 Tagen

ಟಿ. ನರಸೀಪುರದಲ್ಲಿ ಮಾಜಿ ಸಂಸದನ ಆರ್ಭಟಕ್ಕೆ ಬೆದರಿದ ವಿಪಕ್ಷ ನಾಯಕ ಹಾಗೂ ಮೈಸೂರಿನ ಸಂಸದರೇ ನಾಪತ್ತೆಯಾಗಿದ್ದಾರೆ. ಚಪ್ಪಲಿ ಧರಿಸಿ ಗಣಪತಿಯನ್ನು ಹಿಡಿದು ಪ್ರತಿಭಟಿಸಿದ್ದ ಇವರೆಲ್ಲ ಪಲಾಯನ ಮಾಡಿದ್ದಾದರೂ ಎಲ್ಲಿಗೆ? ಧರ್ಮ, ಜಾತಿ ಹೆಸರಲ್ಲಿ ರಾಜಕೀಯ ಮಾಡೋ ಇವರಿಗೆ ನಿಜಕ್ಕೂ ಧರ್ಮದ ಬಗ್ಗೆ ಕಾಳಜಿ ಇದೆಯಾ? ಬಿಜೆಪಿಗರೇ ಇನ್ನಾದರೂ ನಿಮ್ಮ ನಾಟಕ ನಿಲ್ಲಿಸಿ...
Karnataka Congress16,094 Aufrufe • vor 1 Monat

They call it ‘Cooperative Federalism’, we call it daylight robbery. Karnataka contributes ₹4.5 lakh crore, but gets back just ₹60,000 crore. Only ₹12 for every ₹100 we send to the Centre. While BJP-ruled states are rewarded for inefficiency, Karnataka is punished for performance. It’s time to stand up and demand what’s rightfully ours. #BJPFailsKarnataka
Karnataka Congress88,503 Aufrufe • vor 1 Jahr

ರಾಜ್ಯದಲ್ಲಿ ಒಟ್ಟು 5,946 ಪೆಟ್ರೋಲ್ ಬಂಕ್ ಗಳಿವೆ. ನಾವು 805 ಪೆಟ್ರೋಲ್ ಬಂಕ್ ಗಳ ಮೇಲೆ ದಾಳಿ ನಡೆಸಿದ್ದೇವೆ. ಈ ಪೈಕಿ 768 ಬಂಕ್ ಗಳಲ್ಲಿ ಅಕ್ರಮ ಪತ್ತೆಯಾಗಿದೆ. 101 ಬಂಕ್ ಗಳ ಮೇಲೆ ಕೇಸು ದಾಖಲಿಸಿ, ದಂಡವನ್ನೂ ವಿಧಿಸಿದ್ದೇವೆ. 2 ವರ್ಷಗಳಿಗೊಮ್ಮೆ ಬಂಕ್ ಗಳ ರಿಕ್ಯಾಲಿಬರೇಷನ್ ಮಾಡಬೇಕು ಎಂದು ಕೇಂದ್ರ ಸರ್ಕಾರದ ನಿಯಮ ಇದೆ. ಆದರೆ ರಿಕ್ಯಾಲಿಬರೇಷನ್ ಆಗಿ ಒಂದು ವರ್ಷವೂ ಆಗದ ಬಂಕ್ ಗಳಲ್ಲೇ ಅಳತೆಯಲ್ಲಿ ವ್ಯತ್ಯಾಸಗಳಿವೆ. ಅಕ್ರಮ ನಡೆಯುತ್ತಿದೆ. ಹೀಗಾಗಿ ಎರಡು ವರ್ಷಕ್ಕೊಮ್ಮೆ ರಿಕ್ಯಾಲಿಬರೇಷನ್ ಮಾಡಬೇಕೆಂಬ ಕೇಂದ್ರದ ನಿಯಮವನ್ನು ನಾವು ಒಪ್ಪುವುದಿಲ್ಲ. Rizwan Arshad ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು
Karnataka Congress14,926 Aufrufe • vor 1 Monat

ಏತ್ ಪೊರ್ಲುದ ಬಾಸೆ ನಮ್ಮ ತುಳು ಸಾರ ಎಸಲ್ದ ತಾಮರೆ ಪಂಡಿಬಾಯಿಡ್ ಕೇಂಡಿ ಕೆಬಿಟ್ ಉರ್ಕುಂಡಮೃತೊದ ನುರೆ ನುರೆ” - ಕಯ್ಯಾರ ಕಿಞ್ಞಣ್ಣ ರೈ ಬರಿ ಸುಳ್ಳು ಜಾಹೀರಾತ್, ಧರ್ಮದ ಪುದರ್ಡ್ ಕಿಚ್ಚು ಪೊತ್ತಾವುನ ಬಿಜೆಪಿ ಆಡಳಿತದ ನಡುಟು ತುಳು ಬಾಸೆಗ್ ಕರ್ನಾಟಕದ ಆಡಳಿತ ಬಾಸೆದ ಮಾನಾದಿಗೆ, ಕರಾವಳಿದ ಅಭಿವೃದ್ಧಿಗ್ ₹32,611 ಕೋಟಿದ ಯೋಜನೆಲೆಗ್ ಅನುಮೋದನೆ ಕೊರ್ದು ತುಳುನಾಡ್ ದ ಅಭಿವೃದ್ಧಿಗ್ ಗಟ್ಟಿ ನಿರ್ಧಾರ ಮಲ್ತ್ ದುಂಡು ನಿಕ್ಲೆನ ಕಾಂಗ್ರೆಸ್ ಸರ್ಕಾರ ನಮಕ್ ಬೋಡಾಯಿನಿ ದ್ವೇಷದ ರಾಜಕೀಯ ಅತ್ತ್, ಪ್ರತಿಯೊರಿ ತುಳುವನ ಎಡ್ಡೆ ಬದುಕ್ #CabinetInMangaluru #Mangaluru #tulu
Karnataka Congress11,111 Aufrufe • vor 1 Monat

ಇದು ರಾಜ್ಯ ಬಿಜೆಪಿ ರೌಡಿ ಮೋರ್ಚಾದ ಮುಂದುವರಿದ ಭಾಗ! ಪ್ರತಿಭಟನೆಯ ಹೆಸರಲ್ಲಿ ಬಿಜೆಪಿ ಮಾಜಿ ಶಾಸಕ ರಾಜ್ ಕುಮಾರ್ ಪಾಟೀಲ್ ತೆಲ್ಕೂರ್ ಮೆರೆದ ಗೂಂಡಾಗಿರಿ ಬಿಜೆಪಿಯವರ ಪ್ರತಿಭಟನೆಗೆ ಕಲಬುರಗಿ ಜನ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಮಾಡಿದ ಆಟಾಟೋಪ ನಿಮ್ಮ ದರ್ಪಕ್ಕೆ, ರೌಡಿಸಂಗೆ ಜನ ಸರಿಯಾಗಿ ಬುದ್ಧಿ ಕಲಿಸ್ತಾರೆ..
Karnataka Congress14,196 Aufrufe • vor 2 Monaten

ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರೂ ಪರಿಹಾರಕ್ಕೆ ಒಪ್ಪಿದ್ದಾರೆ. ಈ ಯೋಜನೆ ವಿರುದ್ಧದ ಪಾದಯಾತ್ರೆಗೆ ಬಿಜೆಪಿ ನೈತಿಕ ಬೆಂಬಲ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಹೇಳಿದ್ದಾರೆ. ಹೀಗಿರುವಾಗ ಪಾಪದ ಪ್ರಾಯಶ್ಚಿತ ಪಾದಯಾತ್ರೆ ಯಾವ ಪುರುಷಾರ್ಥಕ್ಕೆ? ನಿಖಿಲ್ ಕುಮಾರಸ್ವಾಮಿ ಅವರ ರಾಜಕೀಯ ನೆಲೆಗಾಗಿಯೋ? ಕುಮಾರಸ್ವಾಮಿ ಅವರ ಬೇನಾಮಿ ಆಸ್ತಿ ರಕ್ಷಣೆಗೋ?
Karnataka Congress17,170 Aufrufe • vor 2 Monaten

ರಾಜ್ಯ ಕೇಸರಿ ಪಕ್ಷದ ಸಭ್ಯತೆಯ ಮುಖವಾಡ ಮತ್ತೆ ಕಳಚಿ ಬಿದ್ದಿದೆ. ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ ಎನ್ನುವಂತಾಗಿದೆ ಬಿಜೆಪಿ ನಾಯಕರ ಸ್ಥಿತಿ. ಕೆಪಿಎಸ್ ಸಿ ಕಿಂಗ್ ಪಿನ್ ಗಳೆಲ್ಲ ಇವರ ದೋಸ್ತಿಗಳೇ..! ಭ್ರಷ್ಟಾಚಾರದ ಕೆಸರಲ್ಲಿ ಕಮಲ ಹುಲುಸಾಗಿ ಬೆಳೆಯುತ್ತಿದೆ.! ಮಾಜಿ ಮುಖ್ಯಮಂತ್ರಿ, ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಎಸ್ ಸಿ ಹಗರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿ ಕನ್ನಾಳೆಗೂ ಏನು ಅನುಬಂಧ, ಅದೇನು ಸಂಬಂಧ? ಇದರಲ್ಲಿ ಈ ಉರಿಗೌಡ, ನಂಜೇಗೌಡರ ಪಾಲೆಷ್ಟು?
Karnataka Congress13,021 Aufrufe • vor 2 Monaten

ತಿರುಕನ ಕನಸು ಕಾಣುತ್ತಿರುವವರು ಯಾರು? 140 ಕ್ಷೇತ್ರ ಗೆದ್ದವರೋ, 18 ಕ್ಷೇತ್ರ ಗೆದ್ದವರೋ?
Karnataka Congress41,014 Aufrufe • vor 9 Monaten

ಎಂಜಿಯರ್ ಗಳ ಆಯ್ಕೆ ಪರೀಕ್ಷೆಯ ಓಎಂಆರ್ ಶೀಟ್ ತಿದ್ದುಪಡಿ ಮಾಡಿರುವುದಕ್ಕೆ ಯಾರು ಹೊಣೆ? ಇದಕ್ಕೆ ಕೆಪಿಎಸ್ಸಿಯೇ ಜವಾಬ್ದಾರಿ. ಈ ಬಗ್ಗೆ ಜೆಡಿಎಸ್ ನಾಯಕರಿಗೆ ಸಾಮಾನ್ಯ ಜ್ಞಾನ ಇಲ್ಲವೇ? ಈ ವಿಚಾರದಲ್ಲಿ ಕೆಪಿಎಸ್ ಸಿ ನಮ್ಮ ಜತೆ ಯಾವುದೇ ಪತ್ರ ವ್ಯವಹಾರ ನಡೆಸಿರುವ ದಾಖಲೆಗಳಿದ್ದರೆ ತೋರಿಸಲಿ. ಓಎಂಆರ್ ಶೀಟ್ ತಿದ್ದುಪಡಿ ಆಗಿದ್ದರಲ್ಲಿ ನನ್ನ ಪಾತ್ರ ಏನಿದೆ? @PriyankMKharge ಗೃಹ ಸಚಿವರು
Karnataka Congress12,498 Aufrufe • vor 2 Monaten