Karnataka Congress's banner
Karnataka Congress's profile picture

Karnataka Congress

@INCKarnataka392,312 subscribers

The Official Twitter Account of The Karnataka Pradesh Congress Commitee | Facebook: https://t.co/tNgL2jIfOK

Shorts

ಯಾರು ಎಷ್ಟೇ ಹಣ ಸುರಿದು ಪ್ರಚಾರ ಯಾತ್ರೆ ಮಾಡಿದರೂ ಪ್ರಜಾಸೇವಕನಿಗೆ ಮಾತ್ರ ಜನ ಬೆಂಬಲ.

10,973 次观看

ನೂಕಿ ನೂಕಿ ಬೀಳಿಸದಿರು ತಮ್ಮ ನಾನು ಬಿಜೆಪಿ ಕಾರ್ಯಕರ್ತ ತಮ್ಮ ನೂಕುವುದೇ ರಾಜ್ಯ ನಾಯಕರ ಕಾಯಕವಮ್ಮ

13,501 次观看

Ache Din AA Gaye

Ache Din AA Gaye

15,226 次观看

ಕಲ್ಲೆಸೆಯುವವರು, ಬಸ್ಸಿಗೆ ಬೆಂಕಿ ಹಾಕುವವರು, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುವವರು ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಬೆಂಬಲಿತ ಗೂಂಡಾಗಳೇ ಎನ್ನುವುದಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ. ಬಸ್ಸಿಗೆ ಬೆಂಕಿ ಹಾಕುತ್ತೇನೆ ಎನ್ನುವವನು, ಕೊಲೆ, ಸುಲಿಗೆ ನಡೆಸುವವನು ಗೂಂಡಾ ಅಲ್ಲದೆ ಇನ್ನೇನು, ಆತನ ವಿರುದ್ಧ ಪ್ರಕರಣ ದಾಖಲಿಸದೆ ಮುದ್ದಾಡಬೇಕಿತ್ತೇ? ಇಂತಹ ಕ್ರಿಮಿನಲ್ ಒಬ್ಬನಿಗೆ BJP Karnataka ನಾಯಕರು ಸಾಲುಗಟ್ಟಿ ನಿಂತು ಬೆಂಬಲಿಸುವ ಮೂಲಕ ಸ್ವಸ್ಥ ಸಮಾಜಕ್ಕೆ ಕೊಳ್ಳಿ ಇಡುತ್ತಿದ್ದಾರೆ.

26,930 次观看

ಇಂದಿನ ಭಾರತ!👇

ಇಂದಿನ ಭಾರತ!👇

15,821 次观看

ಮಧ್ಯಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕುಸಿದು 30 ಅಡಿ ಆಳದ ಕದಂಕ ನಿರ್ಮಾಣ! ಇದೇನಾ ಮೋದಿ ಅವರ 'ವಿಕಸಿತ ಭಾರತದ ನಿಜವಾದ ಆಳ? ಇದೇನಾ ಮೋದಿಯವರ 'ಸ್ಪೇಸ್ ಟೆಕ್ನಾಲಜಿ'?! ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಇಂತಹ ಅದೆಷ್ಟೋ ಅವಾಂತರಗಳು ನಡೆಯುತ್ತಿದ್ದರೂ ಯಾರೂ ಪ್ರಶ್ನಿಸುವುದಿಲ್ಲ, ಅದೇ ಬೆಂಗಳೂರಿನ ರಸ್ತೆಗಳಲ್ಲಿ ಚಿಕ್ಕ ಗುಂಡಿ ಬಿದ್ದರೂ, ಅದನ್ನು ಸರ್ಕಾರ ತಕ್ಷಣ ಸರಿಪಡಿಸುತ್ತಿದ್ದರೂ, ಅದೇ ರಾಷ್ಟ್ರಮಟ್ಟದ ಸುದ್ದಿಯಾಗುತ್ತದೆ! ಕೆಲಸ ಮಾಡುವ ಸರ್ಕಾರ ಮತ್ತು ಬೊಗಳೆ ಮಾತುಗಳ ಸರ್ಕಾರಕ್ಕೂ ಇರುವ ವ್ಯತ್ಯಾಸ ಇಷ್ಟೆ! #BJPFails

10,566 次观看

ನಾನು ಎಂದೂ ತಲೆ ಬಾಗುವುದಿಲ್ಲ🔥

ನಾನು ಎಂದೂ ತಲೆ ಬಾಗುವುದಿಲ್ಲ🔥

12,896 次观看

"ಮೀಸಲಾತಿ ಇರುವುದರಿಂದ ಬಡಿದಾಡುತ್ತಾರೆ, ಮೀಸಲಾತಿ ತೆಗೆದು ಒಗೆಯಿರಿ" ಇದು ಬಿಜೆಪಿ ಶಾಸಕನ ಹೇಳಿಕೆ. ಬಿಜೆಪಿ ಸಮಾನತೆಯ ವಿರೋಧಿ, ಸಂವಿಧಾನದ ವಿರೋಧಿ ಎಂಬುದನ್ನು ಈ ಶಾಸಕನ ಮೂಲಕ ಮತ್ತೊಮ್ಮೆ ನಿರೂಪಿಸಿದೆ. ದಲಿತ, ಹಿಂದುಳಿದವರ ಏಳಿಗೆಯನ್ನು ಸಹಿಸದ ಬಿಜೆಪಿಗೆ ಮೀಸಲಾತಿ ತೆಗೆಯುವ ಧಾವಂತವೇಕೆ? ಇದು ನಾಗಪುರದಿಂದ ಬಂದಿರುವ ಗುಪ್ತ ಸಂದೇಶವೇ BJP Karnataka ?

11,944 次观看

Videos