
Gali Janardhana Reddy
@JanardhanaBJP • 7,579 subscribers
ಶಾಸಕರು, ಗಂಗಾವತಿ ವಿಧಾನಸಭಾ ಕ್ಷೇತ್ರ | MLA Gangavathi constituency. Ex Minister Karnataka, Indian Politician.
Shorts
Videos

ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ Narendra Modi ಜೀ ಅವರು ನೀಡಿರುವ "ಹರ್ ಘರ್ ತಿರಂಗ" ಅಭಿಯಾನದ ಕರೆಯಂತೆ, ನಮ್ಮ ಬಳ್ಳಾರಿಯ ನಿವಾಸದ ಮೇಲೆ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣರವರೊಂದಿಗೆ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ತಾವೆಲ್ಲರೂ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸೋಣ. #HarGharTiranga
Gali Janardhana Reddy72,128 Aufrufe • vor 17 Tagen

ಪುತ್ರ Kireeti ಯ "ಜೂನಿಯರ್" ಚಿತ್ರದಲ್ಲಿನ ಎಲ್ಲರ ಮೆಚ್ಚುಗೆ ಪಡೆದ ಆಕ್ಷನ್ ಸ್ಟಂಟ್ ದೃಶ್ಯದ ತೆರೆಯ ಹಿಂದಿನ ಪರಿಶ್ರಮ. Behind the making of the whistle-worthy stunt sequence in #Junior Kireeti gave it his all under the supervision of Peter Hein master #Junior running successfully in cinemas ❤🔥 Book your tickets now! 🔗 A Rockstar Devi Sri Prasad Musical 🎸 #JuniorRunningsuccessfully
Gali Janardhana Reddy92,755 Aufrufe • vor 1 Jahr

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮದ ಸತ್ಯದ ದೈವಸ್ಥಾನ ಅರೇಲ್ತಾಡಿ ಶ್ರೀ ಉಲ್ಲಾಕ್ಳು,ಕೆಡೆಂಜೊಡಿತ್ತಾಯಿ ದೇವಸ್ಥಾನದಲ್ಲಿ ಮೇ ತಿಂಗಳ 13 ರಂದು ನಡೆಯಬೇಕಿದ್ದ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ನಾನು ಪಾಲ್ಗೊಳ್ಳಬೇಕಿತ್ತು. ಆದರೆ ಬಂಧನದ ಕಾರಣದಿಂದ ನಾನು ಭಾಗವಹಿಸಲಾಗಿಲ್ಲ. ಮೇ ತಿಂಗಳ 15ರಂದು ನಡೆದ ನೇಮೋತ್ಸವ ಕಾರ್ಯಕ್ರಮದಲ್ಲಿ ದೈವದ ಬಳಿ ಗ್ರಾಮಸ್ಥರು ಕೇಳಿದಾಗ ಜನಾರ್ಧನ ರೆಡ್ಡಿ ಅವರು ಇಂದಿನಿಂದ 1 ತಿಂಗಳ ಒಳಗಡೆ ಜೈಲಿನಿಂದ ಬಿಡುಗಡೆ ಆಗುತ್ತಾರೆ ಎಂದು ದೈವವು ನುಡಿದಿತ್ತು. ದೈವ ನುಡಿದಂತೆ ನಾನು 27 ದಿನಕ್ಕೆ ಬಿಡುಗಡೆಯಾಗಿದ್ದೆ. ಇದು ಕಾರ್ಣಿಕ ದೈವ ಕೆಡೆಂಜೊಡಿತ್ತಾಯಿ ದೈವದ ಅನುಗ್ರಹ 🙏
Gali Janardhana Reddy20,100 Aufrufe • vor 1 Jahr
Keine weiteren Inhalte verfügbar