ಕನ್ನಡ ಮನಸುಗಳು ಕರ್ನಾಟಕ's banner
ಕನ್ನಡ ಮನಸುಗಳು ಕರ್ನಾಟಕ's profile picture

ಕನ್ನಡ ಮನಸುಗಳು ಕರ್ನಾಟಕ

@kannadamanasuga5,236 subscribers

ಕನ್ನಡ ಮನಸುಗಳು ಕರ್ನಾಟಕ ಡಿ ಆರ್ ಬಿ ೩/ಎಸ್ ಓ ಆರ್ /೩೩೭/೨೦೨೨/೨೩ ೨೦೧೭ ಸೆಪ್ಟೆಂಬರ್ ೨೬ ಸರ್ಕಾರಿ ಶಾಲೆ ಉಳಿಸಿ ಅಭಿಯಾನ🏫 ಹಸಿರು ಅಭಿಯಾನ 🌳 ಅಖಂಡ ಕರ್ನಾಟಕ ♥️ ೯೧೪೮೬೫೨೦೧೭ 📱

Shorts

ಮುಖ್ಯರಸ್ತೆಲಿ ಲಾರಿಗಳನ್ನು ಅಡ್ಡ ನಿಲ್ಲಿಸಿ ಬೇರೆ ಅವರಿಗೆ ತೊಂದರೆ ಕೊಟ್ಟು ವಿಲಿಂಗ್ ಶೋಕಿ ಮಾಡೋ ಜನಗಳು ನೋಡಿ ಯಾವ್ ರಸ್ತೆ ಗೊತ್ತಿಲ್ಲ ಆದ್ರೆ ಈ ರೀತಿಯಲ್ಲಿ ಮಾಡುವುದು ಸರಿಯೇ ಬೆಂಗಳೂರು ನಗರ ಪೊಲೀಸ್‌ BengaluruCityPolice BTPPubliceye

25,807 views

ನದಿಯನ್ನು ರೆಸಾರ್ಟ್ ಮಾಡಿಕೊಂಡಿರುವ ಮೂರ್ಖರು ನೋಡ್ರಪ್ಪ ಸರ್ಕಾರ ಆಗ್ಲಿ ಅರಣ್ಯ ಇಲಾಖೆ ಆಗ್ಲಿ ಯಾವ್ ಕ್ರಮವು ತಗೆದುಕೊಳ್ಳಲ್ಲ ಅನ್ನುತ್ತೆ Eshwar Khandre Western Ghats🌱ಪಶ್ಚಿಮ ಘಟ್ಟಗಳು Karnataka Forest Department

26,196 views

ನೋಡಿ ಸ್ನೇಹಿತರೆ ಬನಶಂಕರಿ 3ನೇ ಹಂತದಲ್ಲಿರುವ ಈ ಅಂಗಡಿ ಕನ್ನಡ ಸಣ್ಣದಾಗಿ ಹಾಕಿದ್ದಾನೆ ಕಳೆದ 1 ತಿಂಗಳು ನಿಂದ 2 ಸಾರಿ ಹೇಳಿದ್ದೀವಿ ಬದಲಾವಣೆ ಮಾಡ್ತಿನಿ ಅಂತಾನೆ ಅಷ್ಟೇ ಬದಲಾವಣೆ ಮಾಡ್ತಿಲ್ಲ 9108300777 ವಿಚಾರಿಸಿ ಬದಲಾಯಿಸಿ

18,838 views

ಸಕ್ರೆಬೈಲ್ ನಲ್ಲಿ ಆನೆ ಮೇಲಿನ ಸಫಾರಿ ನಿಲ್ಲಿಸಿ Eshwar Khandre ಅವರೇ ಆನೆ ಮಾವುತರೇ ನಮ್ಮ ಬಳಿ ದುಃಖದಿಂದ ಹೇಳಿದ್ರು ಈ ತರ ಜನರನ್ನು ಕೂರಿಸಿ ಹಿಂಸೆ ಮಾಡ್ತಾರೆ ನಾವೇ ಕಣ್ಣಾರೆ ನೋಡಿದ್ವಿ ಮಾತು ಕೇಳಿಲ್ಲ ಅಂದ್ರೆ ಮೆದುಳಿನ ಭಾಗಕ್ಕೆ ಜೋರಾಗಿ ಹೊಡೆಯುತ್ತಾರೆ 😥 Office of the OSD to CM Karnataka ಆನೆ ಸಫಾರಿ ನಿಲ್ಲಿಸಿ ಹಿಂಸೆ ತಪ್ಪಿಸಿ

23,952 views

Videos