Kanthakumar R / ಕಾಂತಕುಮಾರ್ ಆರ್'s banner
Kanthakumar R / ಕಾಂತಕುಮಾರ್ ಆರ್'s profile picture

Kanthakumar R / ಕಾಂತಕುಮಾರ್ ಆರ್

@kanthakumarr10,961 subscribers

ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (ರಿ), ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ, ಸಮಾಜ ಸೇವಕರು ರಾಜಾಜಿನಗರ ಬೆಂಗಳೂರು

Shorts

ವಿಷಯ :ಕರ್ನಾಟಕ ರಾಜ್ಯ ಸರ್ಕಾರದ PC, PSI ಹಾಗೂ ಇತರೆ ಎಲ್ಲ ಇಲಾಖೆಯ ನೇಮಕಾತಿಗಳಲ್ಲಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯನ್ನು ಹೆಚ್ಚಿಸುವುದು ಮತ್ತು ಹೊಸ ನೇಮಕಾತಿ ಪ್ರಾರಂಭಿಸುದರ ಕುರಿತು. ಮಾನ್ಯರೇ, ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್(PC) ಗೆ ಶಾಶ್ವತವಾಗಿ ಸಾಮಾನ್ಯ ವರ್ಗಕ್ಕೆ 30 ವರ್ಷ ಹಾಗೂ SC/ST/OBC ಗೆ 33 ವರ್ಷಗಳ ವಯೋಮಿತಿಯನ್ನು ಹೆಚ್ಚಿಸಬೇಕು ಮತ್ತು ಸಬ್ ಇನ್ಸ್ಪೆಕ್ಟರ್ (PSI) ಹುದ್ದೆ ಕನಿಷ್ಠ 5 ವರ್ಷ ವಯೋಮಿತಿಯನ್ನು ಹೆಚ್ಚಿಸಬೇಕು ಹಾಗೂ 600 ಸಿವಿಲ್ ಪಿಎಸ್ಐ ನೇಮಕಾತಿಯನ್ನು ಏಕಕಾಲಕ್ಕೆ ಮಾಡಬೇಕು ಹಾಗೂ ಎಲ್ಲ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಆದಷ್ಟು ಬೇಗ ಪ್ರಾರಂಭಿಸಬೇಕು ಎಂದು ಮಾನ್ಯ Siddaramaiah ಮುಖ್ಯಮಂತ್ರಿಗಳಿಗೆ ಮನವಿಯನ್ನು ಕೊಟ್ಟಿದ್ದೇವೆ ಅವರು ಸಂಬಂಧ ಪಟ್ಟ Dr. G Parameshwara ಇಲಾಖೆ ಜೊತೆ ಮಾತಾಡುತ್ತೇನೆ ಹಾಗೂ ಬೇಗ ಹೊಸ ನೇಮಕಾತಿ ಪ್ರಾರಂಭಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಗೌರವಪೂರ್ವಕ ಧನ್ಯವಾದಗಳೊಂದಿಗೆ.@AKSSofficial

20,719 Aufrufe

Our voices deserve to be heard - Not silenced. We, *ALL KARNATAKA STATE STUDENTS ASSOCIATION*, AKSSA OFFICIAL began a peaceful march from Dharwad to Bengaluru to protest the repeated translation errors in the KPSC exams — errors that are costing deserving candidates their future. Our protest was not just for ourselves, but for justice, transparency, corruption and accountability in our examination system. But today, as we entered Bengaluru, the *police arrested our peaceful protesters*, attempting to suppress our voices and curb our constitutional right to protest. This is not just an attack on students — it’s an attack on democracy itself. What message are they trying to send? That students don’t have the right to demand fairness? That we must stay silent in the face of injustice? Honourable Home minister Dr. G Parameshwara of Karnataka and Police Commissioner Dayanand sir should immediately take action against the police inspector N.M. Poonacha for allegedly manhandling innocent students and have Filed a FIR against 9 students who were walking peacefully. And provide justice to students and remove FIR filed on students. We will not be silenced. We will continue to raise our voice until justice is served. Siddaramaiah Priyank Kharge / ಪ್ರಿಯಾಂಕ್ ಖರ್ಗೆ #JusticeForKPSCStudents #KAS RE-Examination #StopSuppressingStudentVoices #RightToPeaceful Protest (AKSSA OFFICIAL ) SHALINI RAJNEESH Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka Basanagouda R Patil (Yatnal) kannadaprabha Vijayavani Digital

25,821 Aufrufe

ಅಭಿನಂದನೆಗಳು Secretary KPSC Siddaramaiah DK Shivakumar ಕೆಪಿಎಸ್ಸಿ CTI ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯಿತ್ತಿದ್ದ ಅಭ್ಯರ್ಥಿ ಎದೆ ನೋವಿನಿಂದ ಮರಣ ಹೊಂದಿದ್ದಾನೆ. ಅಭ್ಯರ್ಥಿಗಳು ಎಷ್ಟು stress ನಲ್ಲಿ ಇದಾರೆ ಎನ್ನುವ ಕಿಂಚಿತ್ತು ಅರಿವು ಇಲ್ಲದೆ ಬೇಕಾಬಿಟ್ಟಿ ನಡವಳಿಕೆ ತೋರುತ್ತಲಿರುವ ಕೆಪಿಎಸ್ಸಿ ಹಾಗೂ ಈ ಸರಕಾರಕ್ಕೆ ಧಿಕ್ಕಾರವಿರಲಿ. (AKSSA OFFICIAL ) Secretary KPSC SHALINI RAJNEESH Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka Basanagouda R Patil (Yatnal) kannadaprabha Vijayavani Digital

13,728 Aufrufe

Pdo ಮರು ಪರೀಕ್ಷೆ ಹಾಗೂ FIR ಹಿಂಪಡೆಯಲು ವಿದ್ಯಾರ್ಥಿಗಳಿಂದ ಆಗ್ರಹ CM SIR Siddaramaiah KPSC ನಿಮಗೆ ಸುಳ್ಳು ಮಾಹಿತಿ ನೀಡಿದೆ ಪ್ರಶ್ನೆ ಪತ್ರಿಕೆ SEAL ಓಪನ್ ಆಗಿದೆ ಪ್ರಶ್ನೆ ಪತ್ರಿಕೆ ನೀಡುವಲ್ಲಿ ವಿಳಂಬ ಆಗಿದೆ ವಿಳಂಬ ಆಗಿದೆ ವಿಳಂಬ ಆಗಿದೆ 840 ಅಭ್ಯರ್ಥಿಗಳು ಪರೀಕ್ಷೆ ಬರೆದಿಲ್ಲ ಬರೆದಿಲ್ಲ ಬರೆದಿಲ್ಲ 12 ಅಭ್ಯರ್ಥಿಗಳ FIR ಹಿಂಪಡೆಯಬೇಕು ಹಿಂಪಡೆಯಬೇಕು ಹಿಂಪಡೆಯಬೇಕು pdo ಮರು ಪರೀಕ್ಷೆ ನಡೆಸಬೇಕು ನಡೆಸಬೇಕು ನಡೆಸಬೇಕು 🙏 (AKSSA OFFICIAL ) Secretary KPSC SHALINI RAJNEESH Siddaramaiah Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka Basanagouda R Patil (Yatnal)

11,921 Aufrufe

Videos

kanthakumarr's profile picture

✅ SSC GD ಪರಿಕ್ಷೆಯಲ್ಲಿ ಬೇರೆ ರಾಜ್ಯದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕಟ್ ಆಫ್ ಕಡಿಮೆ ನಿಲ್ಲುತ್ತೆ ಅಂತಾ ಕರ್ನಾಟಕದ ಅಧಿಕಾರಿಗಳಿಗೆ ಲಂಚ್ ನೀಡಿ ಮೋಸದಿಂದ ಈ ರೀತಿ ಸರ್ಟಿಫಿಕೆಟ್ ಮಾಡಿಸಿಕೊಂಡು ಕರ್ನಾಟಕದವರು ಅಂತಾ ಬಿಂಬಿಸಿಕೊಂಡು ಕನ್ನಡಿಗರಿಗೆ ಅಂತಾ ಮೀಸಲಿರುವ ಹುದ್ದೆಗಳನ್ನು ತಿನ್ನುತ್ತಿದ್ದಾರೆ. ✅ CAPF Force ಗಳಿಗೆ ಉದಾ BSF, CRPF, CISF ಸೇರಿದಂತೆ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಪೋಲಿಸ್ ಪಡೆಯಲ್ಲಿ ಕಾನ್ಸಟೆಬಲ್ ಹುದ್ದೆಗಳಲ್ಲಿ ಈ ನೇಮಕಾತಿ ಮಾಡಲಾಗುತ್ತದೆ. ✅ ಅರೆಸೇನಾಪಡೆಗಳಲ್ಲಿ ಎಲ್ಲಾ ಪ್ರಾದೇಶಿಕ ಪ್ರದೇಶಗಳಿಂದ ಯೋಧರು ಇರಬೇಕು ಎಂಬ ಮುಖ್ಯ ಉದ್ದೇಶದಿಂದ ಈ ಪರಿಕ್ಷೆಯಲ್ಲಿ Domicile Reservation ಇದೆ (ರಾಜ್ಯವಾರು ಮೀಸಲಾತಿ). ✅ ಕೇಂದ್ರ ಸರ್ಕಾರ ನಮ್ಮ ಕರ್ನಾಟಕಕ್ಕೆ 1000ಕ್ಕೂ ಅಧಿಕ ಹುದ್ದೆಗಳಿಗೆ GD 2024ರಲ್ಲಿ ನೀಡಿದ್ದರೆ, ನಮ್ಮ ಕರ್ನಾಟಕದ ಅಧಿಕಾರಿಗಳ ಲಂಚದ ಹಾಗೂ ಮೋಸಕ್ಕೆ ಸುಮಾರು 170-200 ಜನ ಬೇರೆ ರಾಜ್ಯದ ಅಭ್ಯರ್ಥಿಗಳು ಇದನ್ನು ಮೋಸದಿಂದ ತಮ್ಮದಾಗಿಸಿಕೊಂಡಿದ್ದಾರೆ. ✅ ಕನ್ನಡಿಗರಿಗೆ ಈ ರೀತಿ ಮೋಸ ಆಗುತ್ತಿರುವುದು ಅವರಿಗೆ Certificate ನೀಡುತ್ತಿರುವ ಅಧಿಕಾರಿಗಳಿಂದ ಹಾಗಾಗಿ, ಕನ್ನಡಿಗರ ಈ ಹುದ್ದೆಗಳನ್ನು ಪರ ರಾಜ್ಯದವರಿಂದ ರಕ್ಷಿಸಲೇಬೇಕು. Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Vijayendra Yediyurappa Basanagouda R Patil (Yatnal) Karnataka Congress BJP Karnataka Narendra Modi Rahul Gandhi BJP Congress SSC News IndiaToday Zee News English Demon Slayer: Kimetsu no Yaiba (English) TV9 Kannada Asianet Suvarna News kannadaprabha Vijayavani Digital Asianet Suvarna News

Kanthakumar R / ಕಾಂತಕುಮಾರ್ ಆರ್

56,171 Aufrufe • vor 1 Jahr

kanthakumarr's profile picture

Our voices deserve to be heard - Not silenced. We, *ALL KARNATAKA STATE STUDENTS ASSOCIATION*, AKSSA OFFICIAL began a peaceful march from Dharwad to Bengaluru to protest the repeated translation errors in the KPSC exams — errors that are costing deserving candidates their future. Our protest was not just for ourselves, but for justice, transparency, corruption and accountability in our examination system. But today, as we entered Bengaluru, the *police arrested our peaceful protesters*, attempting to suppress our voices and curb our constitutional right to protest. This is not just an attack on students — it’s an attack on democracy itself. What message are they trying to send? That students don’t have the right to demand fairness? That we must stay silent in the face of injustice? Honourable Home minister Dr. G Parameshwara of Karnataka and Police Commissioner Dayanand sir should immediately take action against the police inspector N.M. Poonacha for allegedly manhandling innocent students and have Filed a FIR against 9 students who were walking peacefully. And provide justice to students and remove FIR filed on students. We will not be silenced. We will continue to raise our voice until justice is served. Siddaramaiah Priyank Kharge / ಪ್ರಿಯಾಂಕ್ ಖರ್ಗೆ #JusticeForKPSCStudents #KAS RE-Examination #StopSuppressingStudentVoices #RightToPeaceful Protest (AKSSA OFFICIAL ) SHALINI RAJNEESH Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka Basanagouda R Patil (Yatnal) kannadaprabha Vijayavani Digital

Kanthakumar R / ಕಾಂತಕುಮಾರ್ ಆರ್

25,821 Aufrufe • vor 1 Jahr

kanthakumarr's profile picture

ಕರ್ನಾಟಕ ಲೋಕಸೇವಾ ಆಯೋಗದಿಂದ ನವಂಬರ್ 17ರಂದು ಹೈದರಾಬಾದ್-ಕರ್ನಾಟಕ ವೃಂದದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಪರೀಕ್ಷೆಯನ್ನು ನಿಗದಿಗೊಳಿಸಲಾಗಿತ್ತು. ಆದರೆ, ಪರೀಕ್ಷೆಗೂ ಮುನ್ನವೇ ರಾಯಚೂರಿನ ಸಿಂಧನೂರು ನಗರದ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಜೊತೆಗೆ ಒಂದು ಪ್ರಶ್ನೆ ಪತ್ರಿಕೆ ಬಂಡಲ್ಲಿನಲ್ಲಿ 24 ಪ್ರಶ್ನೆ ಪತ್ರಿಕೆಗಳಿಗೆ ಬದಲಾಗಿ ಕೇವಲ 12 ಪ್ರಶ್ನೆ ಪತ್ರಿಕೆಗಳು ಮಾತ್ರ ಇದೆ. ಈ ಒಂದು ಘಟನೆಯು ಆಯೋಗವು ಯಾವ ರೀತಿಯ ಪರೀಕ್ಷಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂಬುದಕ್ಕೆ ಒಂದು ಸಣ್ಣ ನಿದರ್ಶನವಾಗಿದೆ. ಈ ಕೂಡಲೇ ಆಯೋಗವು ತನ್ನ ತಪ್ಪನ್ನು ಒಪ್ಪಿಕೊಂಡು ತಕ್ಷಣ ಪತ್ರಿಕಾ ಪ್ರಕಟಣೆ ಹೊರಡಿಸುವುದರ ಮೂಲಕ ಮರು ಪರೀಕ್ಷೆ ನಡೆಸಬೇಕು. AKSSA ಸಂಘಟನೆಯು ಇಂತಹ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತದೆ ಮತ್ತು ಯಾವ ಅಭ್ಯರ್ಥಿಗೂ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ. ಈ ಕೂಡಲೇ ಮರು ಪರೀಕ್ಷೆಗೆ ಸರ್ಕಾರ ಆದೇಶ ನೀಡಬೇಕೆಂದು ಸಂಘಟನೆಯು ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳ ಪರವಾಗಿ ಆಗ್ರಹಿಸುತ್ತಿದೆ. (AKSSA OFFICIAL ) Secretary KPSC SHALINI RAJNEESH Siddaramaiah Priyank Kharge / ಪ್ರಿಯಾಂಕ್ ಖರ್ಗೆ ಸಿ.ಪಿ ಯೋಗೇಶ್ವರ | C.P Yogeeshwara Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Karnataka Congress BJP Karnataka ಧನ್ಯವಾದಗಳು 🙏

Kanthakumar R / ಕಾಂತಕುಮಾರ್ ಆರ್

26,788 Aufrufe • vor 1 Jahr

kanthakumarr's profile picture

ಇಂದು ನಡೆದ 150 PDO(NON-HK) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಒಂದರಲ್ಲಿ ಎರಡು ಕಡೆ ಅಕ್ರಮ ನಡೆದಿದೆ ಎಂದು ನಮ್ಮ ಸಂಘಟನೆಗೆ ಮಾಹಿತಿ ಸಿಕ್ಕಿದೆ. 1)KNK GIRLS HIGH SCHOOL. FORY, DHARWAD ಈಗಾಗಲೇ seal open ಆಗಿರುವ ಪ್ರಶ್ನೆ ಪತ್ರಿಕೆಯನ್ನು ವಿತರಣೆ ಮಾಡಿರುತ್ತಾರೆ 2) ತುಮಕೂರಿನ ವಿದ್ಯೋದಯ ಲಾ ಕಾಲೇಜ್ನಲ್ಲಿ ಪಿಡಿಒ ಅಭ್ಯರ್ಥಿ Bluetooth ಬಳಕೆಯಿಂದ ಸಿಕ್ಕಿಬಿದ್ದಿದ್ದಾನೆ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಕೆಪಿಎಸ್ಸಿ ಪ್ರತಿ ಪರೀಕ್ಷೆಯಲ್ಲೂ ಅಕ್ರಮ ಮಾಡಲು ಎಡೆ ಮಾಡಿಕೊಡುತ್ತಿದೆ ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕೆಪಿಎಸ್ಸಿ ಮತ್ತು ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಈ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಈ ಮೂಲಕ ತಿಳಿಸುತ್ತೇವೆ (AKSSA OFFICIAL ) Secretary KPSC SHALINI RAJNEESH Siddaramaiah Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka

Kanthakumar R / ಕಾಂತಕುಮಾರ್ ಆರ್

24,517 Aufrufe • vor 1 Jahr

kanthakumarr's profile picture

ಕರ್ನಾಟಕ ಲೋಕಸೇವಾ ಆಯೋಗದಿಂದ ನವಂಬರ್ 17ರಂದು ಹೈದರಾಬಾದ್-ಕರ್ನಾಟಕ ವೃಂದದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಪರೀಕ್ಷೆಯನ್ನು ನಿಗದಿಗೊಳಿಸಲಾಗಿತ್ತು. ಆದರೆ, ಪರೀಕ್ಷೆಗೂ ಮುನ್ನವೇ ರಾಯಚೂರಿನ ಸಿಂಧನೂರು ನಗರದ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಜೊತೆಗೆ ಒಂದು ಪ್ರಶ್ನೆ ಪತ್ರಿಕೆ ಬಂಡಲ್ಲಿನಲ್ಲಿ 24 ಪ್ರಶ್ನೆ ಪತ್ರಿಕೆಗಳಿಗೆ ಬದಲಾಗಿ ಕೇವಲ 12 ಪ್ರಶ್ನೆ ಪತ್ರಿಕೆಗಳು ಮಾತ್ರ ಇದೆ. ಈ ಒಂದು ಘಟನೆಯು ಆಯೋಗವು ಯಾವ ರೀತಿಯ ಪರೀಕ್ಷಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂಬುದಕ್ಕೆ ಒಂದು ಸಣ್ಣ ನಿದರ್ಶನವಾಗಿದೆ. ಈ ಕೂಡಲೇ ಆಯೋಗವು ತನ್ನ ತಪ್ಪನ್ನು ಒಪ್ಪಿಕೊಂಡು ತಕ್ಷಣ ಪತ್ರಿಕಾ ಪ್ರಕಟಣೆ ಹೊರಡಿಸುವುದರ ಮೂಲಕ ಮರು ಪರೀಕ್ಷೆ ನಡೆಸಬೇಕು. AKSSA ಘಟನೆಯು ಇಂತಹ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತದೆ ಮತ್ತು ಯಾವ ಅಭ್ಯರ್ಥಿಗೂ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ. ಈ ಕೂಡಲೇ ಮರು ಪರೀಕ್ಷೆಗೆ ಸರ್ಕಾರ ಆದೇಶ ನೀಡಬೇಕೆಂದು ಸಂಘಟನೆಯು ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳ ಪರವಾಗಿ ಆಗ್ರಹಿಸುತ್ತಿದೆ. ಧನ್ಯವಾದಗಳು 🙏 (AKSSA OFFICIAL ) KJ George Office Of KJ George Gaurav Gupta PANKAJ KUMAR PANDEY, IAS Energy Department Government of Karnataka Siddaramaiah Karnataka Power Transmission Corporation Limited Priyank Kharge / ಪ್ರಿಯಾಂಕ್ ಖರ್ಗೆ ಸಿ.ಪಿ ಯೋಗೇಶ್ವರ | C.P Yogeeshwara Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa

Kanthakumar R / ಕಾಂತಕುಮಾರ್ ಆರ್

22,409 Aufrufe • vor 1 Jahr