
Kanthakumar R / ಕಾಂತಕುಮಾರ್ ಆರ್
@kanthakumarr • 10,961 subscribers
ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (ರಿ), ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ, ಸಮಾಜ ಸೇವಕರು ರಾಜಾಜಿನಗರ ಬೆಂಗಳೂರು
Shorts
Videos

PDO ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂಬ ಮಾನ್ಯ ಮುಖ್ಯಮಂತ್ರಿಗಳ ಸುಳ್ಳು ಉತ್ತರಕ್ಕೆ ಅಭ್ಯರ್ಥಿಗಳು ಸೆರೆ ಹಿಡಿದಿರುವ ಸಾಕ್ಷಿ ನಿಜ ಕಣ್ಣು ಮುಂದೆ ಇದ್ದರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳುಗಳ ಸರಮಾಲೆಯನ್ನು ಹೆಣೆದಿರುವ KPSC😡 PDO ಮರು ಪರೀಕ್ಷೆ ಆಗಲೇ ಬೇಕು ಹಾಗೂ 12 ವಿದ್ಯಾರ್ಥಿಗಳ ಮೇಲೆ ಹಾಕಿರುವ FIR ಹಿಂಪಡೆಯಬೇಕು ಹಾಗೂ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು 📍ಸೂಚನೆ 📍ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದು (AKSSA OFFICIAL ) Secretary KPSC SHALINI RAJNEESH Siddaramaiah Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka Basanagouda R Patil (Yatnal)
Kanthakumar R / ಕಾಂತಕುಮಾರ್ ಆರ್83,218 görüntüleme • 1 yıl önce

Isis, Jiash e mohammed, Lashkar e thoiba, Taliban, ರೀತಿಯಲ್ಲಿ ಬಾಂಬ್ ತಯಾರಿಕೆ ಮತ್ತು ಬಾಂಬೆಗಳನ್ನು ಎಸೆಯುವ ಈ drone ಭಯೋತ್ಪದಕನನ್ನು ಕೂಡಲೇ UAPA act ಅಡಿಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ನೀಡಬೇಕೆಂದು DGP KARNATAKA Dr. G Parameshwara SP Tumakuru ಇನ್ನೂ ಯಾವ ಯಾವ ಬಾಂಬ್ ಗಳನ್ನು ಮಾಡಲು ಹೊರಟಿದ್ದಾನೇ ಈತ? ಯಾವ ಯಾವ ಉಗ್ರಗಾಮಿಗಳ ಜೊತೆ ಕೈಜೋಡಿಸಿದ್ದನು ಇವನು?? (AKSSA OFFICIAL ) Secretary KPSC SHALINI RAJNEESH Siddaramaiah Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka
Kanthakumar R / ಕಾಂತಕುಮಾರ್ ಆರ್80,517 görüntüleme • 1 yıl önce

✅ SSC GD ಪರಿಕ್ಷೆಯಲ್ಲಿ ಬೇರೆ ರಾಜ್ಯದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕಟ್ ಆಫ್ ಕಡಿಮೆ ನಿಲ್ಲುತ್ತೆ ಅಂತಾ ಕರ್ನಾಟಕದ ಅಧಿಕಾರಿಗಳಿಗೆ ಲಂಚ್ ನೀಡಿ ಮೋಸದಿಂದ ಈ ರೀತಿ ಸರ್ಟಿಫಿಕೆಟ್ ಮಾಡಿಸಿಕೊಂಡು ಕರ್ನಾಟಕದವರು ಅಂತಾ ಬಿಂಬಿಸಿಕೊಂಡು ಕನ್ನಡಿಗರಿಗೆ ಅಂತಾ ಮೀಸಲಿರುವ ಹುದ್ದೆಗಳನ್ನು ತಿನ್ನುತ್ತಿದ್ದಾರೆ. ✅ CAPF Force ಗಳಿಗೆ ಉದಾ BSF, CRPF, CISF ಸೇರಿದಂತೆ ಕೇಂದ್ರ ಸರ್ಕಾರದ ಗೃಹ ಇಲಾಖೆಯ ಪೋಲಿಸ್ ಪಡೆಯಲ್ಲಿ ಕಾನ್ಸಟೆಬಲ್ ಹುದ್ದೆಗಳಲ್ಲಿ ಈ ನೇಮಕಾತಿ ಮಾಡಲಾಗುತ್ತದೆ. ✅ ಅರೆಸೇನಾಪಡೆಗಳಲ್ಲಿ ಎಲ್ಲಾ ಪ್ರಾದೇಶಿಕ ಪ್ರದೇಶಗಳಿಂದ ಯೋಧರು ಇರಬೇಕು ಎಂಬ ಮುಖ್ಯ ಉದ್ದೇಶದಿಂದ ಈ ಪರಿಕ್ಷೆಯಲ್ಲಿ Domicile Reservation ಇದೆ (ರಾಜ್ಯವಾರು ಮೀಸಲಾತಿ). ✅ ಕೇಂದ್ರ ಸರ್ಕಾರ ನಮ್ಮ ಕರ್ನಾಟಕಕ್ಕೆ 1000ಕ್ಕೂ ಅಧಿಕ ಹುದ್ದೆಗಳಿಗೆ GD 2024ರಲ್ಲಿ ನೀಡಿದ್ದರೆ, ನಮ್ಮ ಕರ್ನಾಟಕದ ಅಧಿಕಾರಿಗಳ ಲಂಚದ ಹಾಗೂ ಮೋಸಕ್ಕೆ ಸುಮಾರು 170-200 ಜನ ಬೇರೆ ರಾಜ್ಯದ ಅಭ್ಯರ್ಥಿಗಳು ಇದನ್ನು ಮೋಸದಿಂದ ತಮ್ಮದಾಗಿಸಿಕೊಂಡಿದ್ದಾರೆ. ✅ ಕನ್ನಡಿಗರಿಗೆ ಈ ರೀತಿ ಮೋಸ ಆಗುತ್ತಿರುವುದು ಅವರಿಗೆ Certificate ನೀಡುತ್ತಿರುವ ಅಧಿಕಾರಿಗಳಿಂದ ಹಾಗಾಗಿ, ಕನ್ನಡಿಗರ ಈ ಹುದ್ದೆಗಳನ್ನು ಪರ ರಾಜ್ಯದವರಿಂದ ರಕ್ಷಿಸಲೇಬೇಕು. Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Vijayendra Yediyurappa Basanagouda R Patil (Yatnal) Karnataka Congress BJP Karnataka Narendra Modi Rahul Gandhi BJP Congress SSC News IndiaToday Zee News English Demon Slayer: Kimetsu no Yaiba (English) TV9 Kannada Asianet Suvarna News kannadaprabha Vijayavani Digital Asianet Suvarna News
Kanthakumar R / ಕಾಂತಕುಮಾರ್ ಆರ್56,171 görüntüleme • 1 yıl önce

Strongly condemn the abusive call made to Hon’ble Minister Priyank Kharge / ಪ್ರಿಯಾಂಕ್ ಖರ್ಗೆ. No matter our differences, abusing an elected representative is morally, ethically, and democratically wrong. Such behaviour is an insult to our democratic values. We urge the Hon’ble Home Minister @GParameshwara and DGP KARNATAKA to take strict legal action against the person responsible and ensure that no public representative faces such threats again. Siddaramaiah #RespectDemocracy #Karnataka
Kanthakumar R / ಕಾಂತಕುಮಾರ್ ಆರ್20,811 görüntüleme • 9 ay önce

ಮಾನ್ಯ ಗೃಹ ಸಚಿವರಾದಂತಹ Dr. G Parameshwara ಪರಮೇಶ್ವರ್ sir ಎಲ್ಲರೂ ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ ದಯವಿಟ್ಟು PSI 402 ರ ಆದೇಶ ಪ್ರತಿ ಗಾಗಿ ಮಳೆಯಲ್ಲೂ ನಿಲ್ಲದ ಹೋರಾಟ. ಹೆಣ್ಣು ಮಕ್ಕಳ ಸಮಸ್ಯೆಯನ್ನಾದರೂ ಅರ್ಥಮಾಡಿಕೊಂಡು ಸರ್ಕಾರ ಈ ಕೂಡಲೇ ಆದೇಶ ಪತ್ರ ನೀಡಿ. (AKSSA OFFICIAL ) Secretary KPSC SHALINI RAJNEESH Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka Basanagouda R Patil (Yatnal) kannadaprabha Vijayavani Digital
Kanthakumar R / ಕಾಂತಕುಮಾರ್ ಆರ್27,861 görüntüleme • 1 yıl önce

Our voices deserve to be heard - Not silenced. We, *ALL KARNATAKA STATE STUDENTS ASSOCIATION*, AKSSA OFFICIAL began a peaceful march from Dharwad to Bengaluru to protest the repeated translation errors in the KPSC exams — errors that are costing deserving candidates their future. Our protest was not just for ourselves, but for justice, transparency, corruption and accountability in our examination system. But today, as we entered Bengaluru, the *police arrested our peaceful protesters*, attempting to suppress our voices and curb our constitutional right to protest. This is not just an attack on students — it’s an attack on democracy itself. What message are they trying to send? That students don’t have the right to demand fairness? That we must stay silent in the face of injustice? Honourable Home minister Dr. G Parameshwara of Karnataka and Police Commissioner Dayanand sir should immediately take action against the police inspector N.M. Poonacha for allegedly manhandling innocent students and have Filed a FIR against 9 students who were walking peacefully. And provide justice to students and remove FIR filed on students. We will not be silenced. We will continue to raise our voice until justice is served. Siddaramaiah Priyank Kharge / ಪ್ರಿಯಾಂಕ್ ಖರ್ಗೆ #JusticeForKPSCStudents #KAS RE-Examination #StopSuppressingStudentVoices #RightToPeaceful Protest (AKSSA OFFICIAL ) SHALINI RAJNEESH Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka Basanagouda R Patil (Yatnal) kannadaprabha Vijayavani Digital
Kanthakumar R / ಕಾಂತಕುಮಾರ್ ಆರ್25,821 görüntüleme • 1 yıl önce

384 KAS ಹುದ್ದೆಗಳಲ್ಲಿ ಸಾಕಷ್ಟು ಭ್ರಷ್ಟಾಚಾರ..?
Kanthakumar R / ಕಾಂತಕುಮಾರ್ ಆರ್10,243 görüntüleme • 4 ay önce

ಕರ್ನಾಟಕ ಲೋಕಸೇವಾ ಆಯೋಗದಿಂದ ನವಂಬರ್ 17ರಂದು ಹೈದರಾಬಾದ್-ಕರ್ನಾಟಕ ವೃಂದದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಪರೀಕ್ಷೆಯನ್ನು ನಿಗದಿಗೊಳಿಸಲಾಗಿತ್ತು. ಆದರೆ, ಪರೀಕ್ಷೆಗೂ ಮುನ್ನವೇ ರಾಯಚೂರಿನ ಸಿಂಧನೂರು ನಗರದ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಜೊತೆಗೆ ಒಂದು ಪ್ರಶ್ನೆ ಪತ್ರಿಕೆ ಬಂಡಲ್ಲಿನಲ್ಲಿ 24 ಪ್ರಶ್ನೆ ಪತ್ರಿಕೆಗಳಿಗೆ ಬದಲಾಗಿ ಕೇವಲ 12 ಪ್ರಶ್ನೆ ಪತ್ರಿಕೆಗಳು ಮಾತ್ರ ಇದೆ. ಈ ಒಂದು ಘಟನೆಯು ಆಯೋಗವು ಯಾವ ರೀತಿಯ ಪರೀಕ್ಷಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂಬುದಕ್ಕೆ ಒಂದು ಸಣ್ಣ ನಿದರ್ಶನವಾಗಿದೆ. ಈ ಕೂಡಲೇ ಆಯೋಗವು ತನ್ನ ತಪ್ಪನ್ನು ಒಪ್ಪಿಕೊಂಡು ತಕ್ಷಣ ಪತ್ರಿಕಾ ಪ್ರಕಟಣೆ ಹೊರಡಿಸುವುದರ ಮೂಲಕ ಮರು ಪರೀಕ್ಷೆ ನಡೆಸಬೇಕು. AKSSA ಸಂಘಟನೆಯು ಇಂತಹ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತದೆ ಮತ್ತು ಯಾವ ಅಭ್ಯರ್ಥಿಗೂ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ. ಈ ಕೂಡಲೇ ಮರು ಪರೀಕ್ಷೆಗೆ ಸರ್ಕಾರ ಆದೇಶ ನೀಡಬೇಕೆಂದು ಸಂಘಟನೆಯು ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳ ಪರವಾಗಿ ಆಗ್ರಹಿಸುತ್ತಿದೆ. (AKSSA OFFICIAL ) Secretary KPSC SHALINI RAJNEESH Siddaramaiah Priyank Kharge / ಪ್ರಿಯಾಂಕ್ ಖರ್ಗೆ ಸಿ.ಪಿ ಯೋಗೇಶ್ವರ | C.P Yogeeshwara Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Karnataka Congress BJP Karnataka ಧನ್ಯವಾದಗಳು 🙏
Kanthakumar R / ಕಾಂತಕುಮಾರ್ ಆರ್26,788 görüntüleme • 1 yıl önce

ಕೆಪಿಟಿಸಿಎಲ್ ಮತ್ತು ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 2975 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಅಂಕಗಳು ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇರ ನೇಮಕಾತಿ ಮಾಡಿಕೊಳ್ಳಬೇಕೆಂಬ ಮನವಿ. Karnataka Power Transmission Corporation Limited Office Of KJ George Siddaramaiah
Kanthakumar R / ಕಾಂತಕುಮಾರ್ ಆರ್26,970 görüntüleme • 1 yıl önce

ಸಣ್ಣಪುಟ್ಟ ಹುಡುಗರನ್ನ ಇಟ್ಟುಕೊಂಡು ಕೆಪಿಎಸ್ಸಿ PDO ಎಕ್ಸಾಮ್ ಚೆಕಿಂಗ್ ಮಾಡ್ತಿದ್ದಾರೆ (AKSSA OFFICIAL ) Secretary KPSC SHALINI RAJNEESH Siddaramaiah Priyank Kharge / ಪ್ರಿಯಾಂಕ್ ಖರ್ಗೆ ಸಿ.ಪಿ ಯೋಗೇಶ್ವರ | C.P Yogeeshwara Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka
Kanthakumar R / ಕಾಂತಕುಮಾರ್ ಆರ್25,611 görüntüleme • 1 yıl önce

ಇಂದು ನಡೆದ 150 PDO(NON-HK) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಒಂದರಲ್ಲಿ ಎರಡು ಕಡೆ ಅಕ್ರಮ ನಡೆದಿದೆ ಎಂದು ನಮ್ಮ ಸಂಘಟನೆಗೆ ಮಾಹಿತಿ ಸಿಕ್ಕಿದೆ. 1)KNK GIRLS HIGH SCHOOL. FORY, DHARWAD ಈಗಾಗಲೇ seal open ಆಗಿರುವ ಪ್ರಶ್ನೆ ಪತ್ರಿಕೆಯನ್ನು ವಿತರಣೆ ಮಾಡಿರುತ್ತಾರೆ 2) ತುಮಕೂರಿನ ವಿದ್ಯೋದಯ ಲಾ ಕಾಲೇಜ್ನಲ್ಲಿ ಪಿಡಿಒ ಅಭ್ಯರ್ಥಿ Bluetooth ಬಳಕೆಯಿಂದ ಸಿಕ್ಕಿಬಿದ್ದಿದ್ದಾನೆ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಕೆಪಿಎಸ್ಸಿ ಪ್ರತಿ ಪರೀಕ್ಷೆಯಲ್ಲೂ ಅಕ್ರಮ ಮಾಡಲು ಎಡೆ ಮಾಡಿಕೊಡುತ್ತಿದೆ ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕೆಪಿಎಸ್ಸಿ ಮತ್ತು ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಈ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಈ ಮೂಲಕ ತಿಳಿಸುತ್ತೇವೆ (AKSSA OFFICIAL ) Secretary KPSC SHALINI RAJNEESH Siddaramaiah Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka
Kanthakumar R / ಕಾಂತಕುಮಾರ್ ಆರ್24,517 görüntüleme • 1 yıl önce

CM SIR Siddaramaiah KPSC ನಿಮಗೆ ಸುಳ್ಳು ಮಾಹಿತಿ ನೀಡಿದೆ ಪ್ರಶ್ನೆ ಪತ್ರಿಕೆ SEAL ಓಪನ್ ಆಗಿದೆ! ಪ್ರಶ್ನೆ ಪತ್ರಿಕೆ ನೀಡುವಲ್ಲಿ ವಿಳಂಬ ಆಗಿದೆ ವಿಳಂಬ ಆಗಿದೆ ವಿಳಂಬ ಆಗಿದೆ! 840 ಅಭ್ಯರ್ಥಿಗಳು ಪರೀಕ್ಷೆ ಬರೆದಿಲ್ಲ ಬರೆದಿಲ್ಲ ಬರೆದಿಲ್ಲ! 12 ಅಭ್ಯರ್ಥಿಗಳ FIR ಹಿಂಪಡೆಯಬೇಕು ಹಿಂಪಡೆಯಬೇಕು ಹಿಂಪಡೆಯಬೇಕು! pdo ಮರು ಪರೀಕ್ಷೆ ನಡೆಸಬೇಕು ನಡೆಸಬೇಕು ನಡೆಸಬೇಕು 🙏 (AKSSA OFFICIAL ) Secretary KPSC SHALINI RAJNEESH Siddaramaiah Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka
Kanthakumar R / ಕಾಂತಕುಮಾರ್ ಆರ್23,116 görüntüleme • 1 yıl önce

ಕರ್ನಾಟಕ ಲೋಕಸೇವಾ ಆಯೋಗದಿಂದ ನವಂಬರ್ 17ರಂದು ಹೈದರಾಬಾದ್-ಕರ್ನಾಟಕ ವೃಂದದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಪರೀಕ್ಷೆಯನ್ನು ನಿಗದಿಗೊಳಿಸಲಾಗಿತ್ತು. ಆದರೆ, ಪರೀಕ್ಷೆಗೂ ಮುನ್ನವೇ ರಾಯಚೂರಿನ ಸಿಂಧನೂರು ನಗರದ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಜೊತೆಗೆ ಒಂದು ಪ್ರಶ್ನೆ ಪತ್ರಿಕೆ ಬಂಡಲ್ಲಿನಲ್ಲಿ 24 ಪ್ರಶ್ನೆ ಪತ್ರಿಕೆಗಳಿಗೆ ಬದಲಾಗಿ ಕೇವಲ 12 ಪ್ರಶ್ನೆ ಪತ್ರಿಕೆಗಳು ಮಾತ್ರ ಇದೆ. ಈ ಒಂದು ಘಟನೆಯು ಆಯೋಗವು ಯಾವ ರೀತಿಯ ಪರೀಕ್ಷಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂಬುದಕ್ಕೆ ಒಂದು ಸಣ್ಣ ನಿದರ್ಶನವಾಗಿದೆ. ಈ ಕೂಡಲೇ ಆಯೋಗವು ತನ್ನ ತಪ್ಪನ್ನು ಒಪ್ಪಿಕೊಂಡು ತಕ್ಷಣ ಪತ್ರಿಕಾ ಪ್ರಕಟಣೆ ಹೊರಡಿಸುವುದರ ಮೂಲಕ ಮರು ಪರೀಕ್ಷೆ ನಡೆಸಬೇಕು. AKSSA ಘಟನೆಯು ಇಂತಹ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತದೆ ಮತ್ತು ಯಾವ ಅಭ್ಯರ್ಥಿಗೂ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ. ಈ ಕೂಡಲೇ ಮರು ಪರೀಕ್ಷೆಗೆ ಸರ್ಕಾರ ಆದೇಶ ನೀಡಬೇಕೆಂದು ಸಂಘಟನೆಯು ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳ ಪರವಾಗಿ ಆಗ್ರಹಿಸುತ್ತಿದೆ. ಧನ್ಯವಾದಗಳು 🙏 (AKSSA OFFICIAL ) KJ George Office Of KJ George Gaurav Gupta PANKAJ KUMAR PANDEY, IAS Energy Department Government of Karnataka Siddaramaiah Karnataka Power Transmission Corporation Limited Priyank Kharge / ಪ್ರಿಯಾಂಕ್ ಖರ್ಗೆ ಸಿ.ಪಿ ಯೋಗೇಶ್ವರ | C.P Yogeeshwara Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa
Kanthakumar R / ಕಾಂತಕುಮಾರ್ ಆರ್22,409 görüntüleme • 1 yıl önce

Village accountant ಅಕ್ರಮದ ಕುರಿತು ಪ್ರಕರಣ ದಾಖಲಿಸತ್ತಿದ್ದೇವೇ ವಿಲೇಜ್ ಅಕೌಂಟೆಂಟ್ 1:3 ಅಂಕಪಟ್ಟಿಯಲ್ಲಿ ಅಕ್ರಮ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಟ್ಟಿರುವ ಅಂಕಪಟ್ಟಿಗೂ ತುಮಕೂರು ಜಿಲ್ಲಾಧಿಕಾರಿಗಳು ಬಿಟ್ಟಿರುವ ಅಂಕಪಟ್ಟಿಯಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ (AKSSA OFFICIAL ) Secretary KPSC SHALINI RAJNEESH Siddaramaiah Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka Basanagouda R Patil (Yatnal) Vijayendra Yediyurappa R. Ashoka
Kanthakumar R / ಕಾಂತಕುಮಾರ್ ಆರ್21,035 görüntüleme • 1 yıl önce

ಮತ್ತೊಮ್ಮೆ KAS ಮರುಪರೀಕ್ಷೆ ಮಾಡಲೇಬೇಕು! ಎಲ್ಲಿಯವರೆಗೆ ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ ಮಾಡಿ ಪರೀಕ್ಷೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಮರು ಪರೀಕ್ಷೆ ಮಾಡಬೇಕಾಗುತ್ತೆ! (AKSSA OFFICIAL ) Secretary KPSC SHALINI RAJNEESH Siddaramaiah Priyank Kharge / ಪ್ರಿಯಾಂಕ್ ಖರ್ಗೆ Karnataka Congress DK Shivakumar TV9 Kannada Asianet Suvarna News NewsFirst Kannada PublicTV BJP Karnataka R. Ashoka Vijayendra Yediyurappa Congress Karnataka Congress Bharatiya Janata Party BJP Karnataka Basanagouda R Patil (Yatnal) kannadaprabha Vijayavani Digital
Kanthakumar R / ಕಾಂತಕುಮಾರ್ ಆರ್20,226 görüntüleme • 1 yıl önce