
ಕರವೇ (KRV)
@karave_KRV • 17,612 subscribers
ಶ್ರೀ. ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಟ ಕನ್ನಡಪರ ಕರ್ನಾಟಕಪರ ಸಂಘಟನೆಯಾಗಿದೆ.
Videos

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕರವೇ #karave #KRV
ಕರವೇ (KRV)21,286 views • 1 year ago

ಕರವೇ ಅಬ್ಬರಕ್ಕೆ ಹಿಂದಿವಾಲಗಳು ಗಢಗಢ! #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #karave #ಕರವೇ #ಕನ್ನಡ #karaveprotest #karavenarayanagowda #narayanagowda #KarnatakaLanguageRow #LanguageAwareness #karave #karnatakarakshanavedike #protest #languagefight #hindilanguage #hindilanguageconverter
ಕರವೇ (KRV)13,536 views • 11 months ago

ಕಡ್ಡಾಯ ಕನ್ನಡಿಗರಿಗೆ ಉದ್ಯೋಗ ಕಾನೂನನ್ನು ವಿರೋಧಿಸಿದ ಫೋನ್ ಪೇ ಮಾಲೀಕ ಸಮೀರ್ ನಿಗಮ ಕನ್ನಡಿಗರ ತಾಕತ್ತೇನೆಂದು ತೋರಿಸುತ್ತೇವೆ ಫೋನ್ ಪೇ ತೆಗೆದುಹಾಕಲು ಕನ್ನಡಿಗರಿಗೆ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರು ಕರೆ ನೀಡಿದ್ದಾರೆ. #ಕರವೇ #KRV #karave #BoycottPhonePe #ಕರ್ನಾಟಕದವರಿಗೆಉದ್ಯೋಗ #jobsforkannadigas
ಕರವೇ (KRV)22,127 views • 2 years ago

ರಾಜ್ಯದ ಎಲ್ಲಾ ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಕಡ್ಡಾಯವಾಗಬೇಕು ಮತ್ತು ಕನ್ನಡ ಭಾಷೆ ಬರದ ಉತ್ತರ ಭಾರತೀಯ ಸಿಬ್ಬಂದಿಗಳು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕು ಇಲ್ಲವೇ ತಮ್ಮ ತಮ್ಮ ಗಂಟು ಮೂಟೆ ಕಟ್ಟಿ. ಮತ್ತು ರಾಜ್ಯದ ಎಲ್ಲಾ ಬ್ಯಾಂಕ್ ಗಳಲ್ಲಿ ಸ್ಥಳಿಯರಿಗೆ ಹೆಚ್ಚಿನ ಆದ್ಯತೆ ಸಿಗಬೇಕೆಂದು ಕರವೇ ಒತ್ತಾಯಿಸಿತ್ತದೆ. #ಕರವೇ #KRV #karave
ಕರವೇ (KRV)17,334 views • 1 year ago

ನಮ್ಮ ನೆಲದಲ್ಲಿಯೇ ನಮಗೆ ನೆಲೆ ಇಲ್ಲವಾದರೆ ಮತ್ತೇಲ್ಲಿಗೆ ಹೋಗಿ ಬದುಕು ಕಟ್ಟಿಕೊಳ್ಳೋಣ ಸಹಿಸಿದ್ದು ಸಾಕು ಈ ದೌರ್ಜನ್ಯದ ವಿರುದ್ಧ ಸಿಡಿದೇಳುವ ಸಮಯ ಬಂದಾಗಿದೆ ಏಳಿ ಕನ್ನಡಿಗರೇ ಏದ್ದೇಳಿ. ನಗರಗಳಿಂದ ಹೋಬಳಿ ಮಟ್ಟಕ್ಕೆ ನುಗ್ಗಿ ನಮ್ಮ ಅನ್ನ ಕಸಿದುಕೊಳ್ಳುತ್ತಿದ್ದಾರೆ. #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #KRV #ಕರವೇ #karave
ಕರವೇ (KRV)16,895 views • 1 year ago

ಕನ್ನಡಿಗರು ಬುಗಿಲೇಳುವ ಮುಂಚೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ Siddaramaiah ನವರು ಒಕ್ಕೂಟ ಸರ್ಕಾರದ ಸಚಿವರಾದ ಮಾನ್ಯ ರಾಜನಾಥ್ ಸಿಂಗ್ Rajnath Singh ಅವರ ಕನ್ನಡ ವಿರೋಧಿ ಹೇಳಿಕೆಯನ್ನು ಗಟ್ಟಿಯಾಗಿ ಪ್ರಶ್ನೆ ಮಾಡಿ. #karnatakalsforkannadigas #ಕರ್ನಾಟಕಕನ್ನಡಿಗರಿಗೆಮಾತ್ರ #ಕರವೇ #KRV #karave #ಕರವೇಹೋರಾಟಗಳು
ಕರವೇ (KRV)13,702 views • 1 year ago
No more content to load