ಕಿರಣ್ ಕುಮಾರ್ .!'s banner
ಕಿರಣ್ ಕುಮಾರ್ .!'s profile picture

ಕಿರಣ್ ಕುಮಾರ್ .!

@Kiranam_KL • 9,262 subscribers

ಕ್ರಾಂತಿಯ ನಾಡಿನವನು, Al & Labour, CC Tweets, Be Positive, ಹುಬ್ಳಿ ಹುಡ್ಗ, ಅನುರಾಗಿ, ಪಕ್ಕಾ Qualified ಬ್ಯಾಚುಲರ್, ಸ್ವಲ್ಪ introvert.!

Shorts

🤨 Uncle ಮತ್ತೆ ಬಂದ್ರು.!

🤨 Uncle ಮತ್ತೆ ಬಂದ್ರು.!

15,171 Aufrufe

"ಅಪ್ಪ" ಎಂದರೆ ಕೇವಲ ಎರಡಕ್ಷರದ ಪದವಲ್ಲ; ಅದು ಜವಾಬ್ದಾರಿ, ರಕ್ಷಣೆ ಮತ್ತು ನಿಸ್ವಾರ್ಥ ಪ್ರೀತಿಯ ಜೀವಂತ ರೂಪ. #ಏನಂತೀರಿ

20,156 Aufrufe

ಜೀವನವೆಂದರೆ ಅಂದುಕೊಂಡಂತೆ ಅಲ್ಲ, ಅದು ಹೊಂದಿಕೊಂಡಂತೆ.! ಚಿತ್ರ ಒಂದು, ಜೋಡಿ ಎರಡು, ಭಾವಗಳು ಹಲವು.! #LifeIsGood

48,395 Aufrufe

ಪರಿಸ್ಥಿತಿ ಎಂತೆದ್ದೇ ಇರಲಿ, ನಮ್ಮನ್ನು ಬಿಟ್ಟುಕೊಡದವರನ್ನು‌ ಎಂದಿಗೂ ಕಳೆದುಕೊಳ್ಳದಿರೋಣ. #Nannavalu

44,626 Aufrufe

ಆರ್ಸಿಬಿ ಗೆದ್ದಿರೋ ಖುಷಿಗೆ ಈ ಅಕ್ಕ ಏನೇನೋ ಮಾತಾಡ್ತಾ ಇದೆ.! #IPLFinals 🤓

36,021 Aufrufe

ಹಣ ತೀರಿಸಿದಷ್ಟು ಸುಲಭವಲ್ಲ, ಆಕೆಯ ಋಣ ತೀರಿಸುವುದು. #ಅಮ್ಮ

31,168 Aufrufe

ನಿಜ ಬಿಡಿ, ಹಾಸನದ ಹುಡ್ಗಿರು ಗುಣದಲ್ಲಿ, ರೂಪದಲ್ಲಿ ತುಂಬಾನೇ ಶ್ರೀಮಂತರು.! #ಹಾಸನದ_ಚೆಲುವೆ 😛

29,622 Aufrufe

ಕಳೆದುಹೋದ ಮೇಲೆ ದುಃಖಿಸಲು ಅರ್ಹತೆ ಇರುವುದು, ಇದ್ದಾಗ ಉಳಿಸಿಕೊಳ್ಳಲು ಶ್ರಮ‌ ಪಟ್ಟವನಿಗೆ ಮಾತ್ರ. #ಜಲೋಧರಿ

23,099 Aufrufe

ತೂಕವೇ ಇಲ್ಲದ ಈ ನೋಟುಗಳಿಗೆ, ಜಗತ್ತಿನಲ್ಲಿರುವ ತೂಕವೇ ಬೇರೆ.! #ಏನಂತೀರಿ

21,675 Aufrufe

ಅಂದು ಲಕ್ಕಿಗೊಂಡಿ ಎಂದೂ ಕರೆಯಲ್ಪಡುತ್ತಿದ್ದ ಗ್ರಾಮ ಇಂದು ಲಕ್ಕುಂಡಿಲಾಗಿದೆ. ಇದು ದಾನಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿಯಾಗಿ, ಅಜಗಣ್ಣ ಮುಕ್ತಾಯಕ್ಕರಂಥ ಶಿವ ಶರಣರ ಧಾರ್ಮಿಕರ ಬೀಡಾಗಿ, ಹೊಯ್ಸಳ ಚಾಲುಕ್ಯರ ಆಡಳಿತದ ಸ್ಥಳವೂ ಆಗಿತ್ತು ಅದಲ್ಲದೇ ತುಂಬಾ ಐತಿಹ್ಯ ಸ್ಥಳವಾಗಿದೆ. #Uk_Mandi

10,682 Aufrufe

ದುಡ್ಡನ್ನೂ‌ ಖರ್ಚು ಮಾಡೋದು ಸುಲಭ, ಆದರೆ ಗಳಿಕೆ ತುಂಬಾನೇ ಕಷ್ಟ. #Salary_Day

13,363 Aufrufe

ಯಶಸ್ಸಿನ ಗುಟ್ಟು ಸತತ ಪ್ರಯತ್ನದಲ್ಲಿದೆ.! #GoalOfTheYear ⚡

13,813 Aufrufe

ನಾನಂತೂ ಲಾಯರ್ ಆಗ್ತಿನೀ‌ ಅಂದಿದ್ದೆ, ನೀವ್ ಏನ ಆಗ್ತಿರಂತಾ ಹೇಳಿದ್ದ್ರೀ..!!? 😛😛😜😜 #ಸ್ಕೂಲ್_ಲೈಫ್ 👀

12,756 Aufrufe

Videos