
ಕಿರಣ್ ಕುಮಾರ್ .!
@Kiranam_KL • 9,194 subscribers
ಕ್ರಾಂತಿಯ ನಾಡಿನವನು, Al & Labour, CC Tweets, Be Positive, ಹುಬ್ಳಿ ಹುಡ್ಗ, ಅನುರಾಗಿ, ಪಕ್ಕಾ Qualified ಬ್ಯಾಚುಲರ್, ಸ್ವಲ್ಪ introvert.!
Shorts
Videos

RCB team na ದತ್ತು ಪುತ್ರ ದಿನೇಶ್ ಕಾರ್ತಿಕ್ ಅವರ ಕನ್ನಡ ಅಮೋಘವಾಗಿದೆ.😍
ಕಿರಣ್ ಕುಮಾರ್ .!72,489 views • 2 months ago

ಇವತ್ತಿನ ಕಾಲದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ ಶೂಟ್ ಮಾಡಿ ನಂತರದಲ್ಲಿ ಬೇರೆ ಭಾಷೆಗೆ ಡಬ್ ಮಾಡುವಷ್ಟು ಸುಲಭದ್ದಾಗಿರಲಿಲ್ಲ "ಶಾಂತಿ ಕ್ರಾಂತಿ" ಸಿನಿಮಾ. ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ಪ್ಯಾರೆಲೆಲ್ ಶೂಟಿಂಗ್ ಮಾಡಿದ್ದು ಇತಿಹಾಸವೇ ಸರಿ, ಇದೆಲ್ಲ ಮಾಡಿಲಿಕ್ಕೆ ರವಿಮಾಮನಿಂದ ಮಾತ್ರವೇ ಸಾಧ್ಯ. #ಚಂದನವನ
ಕಿರಣ್ ಕುಮಾರ್ .!35,483 views • 1 month ago

ಮೈಕಟ್ಟಿನಿಂದ ಭಯಬೀಳಿಸಿದ ನಟರಲ್ಲ, ನಟನೆಯಿಂದ ಭಯಬೀಳಸಿದ ನಟರು.! #ಚಂದನವನ
ಕಿರಣ್ ಕುಮಾರ್ .!15,391 views • 1 month ago

🫣 ಅನುಶ್ರೀ ಅಕ್ಕ ಮಧ್ಯದಲ್ಲಿ ಮಾತಾಡದೆ ಇರೋದ್ಕೇ ತುಂಬಾ Thanks. #ZEE_Kannada
ಕಿರಣ್ ಕುಮಾರ್ .!44,342 views • 4 months ago

ಎಳನೀರಿನಲ್ಲಿ ನೀರು ಹೇಗೆ ಬಂತು ಅನ್ನೋ ಕುತೂಹಲ ನಿಮಗಿದ್ದ್ರೇ, ಈ ವಿಡಿಯೋನ ಒಮ್ಮೆ ನೋಡಿ.
ಕಿರಣ್ ಕುಮಾರ್ .!14,130 views • 1 month ago

ಹಣವಿಲ್ಲದೆ ಬದುಕಿದವರ ನಾ ಕಂಡೆ, ಪ್ರೀತಿ ಇಲ್ಲದೆ ಬದುಕಿದವರ ನಾ ಕಾಣೇನೊ. #Nenapadalu
ಕಿರಣ್ ಕುಮಾರ್ .!85,188 views • 1 year ago

ಅರ್ನಬ್ ಅವರಿಗೆ ಗೊತ್ತಿರುವಷ್ಟು, ಈ ಕಮಲ್ಗೆ ಗೊತ್ತಿಲ್ಲವಾ.!? #KamalHaasanControversy
ಕಿರಣ್ ಕುಮಾರ್ .!47,056 views • 1 year ago

Be Educated, Be Organized, and Be United. 🫡 Jai Bhim. #Babasaheb
ಕಿರಣ್ ಕುಮಾರ್ .!18,989 views • 4 months ago
0:40
Sensitive content
This media may contain sensitive content.

ಅದಕ್ಕೆ ಹೇಳೋದಲ್ಲವೇ, Never celebrate too early ಅಂತ.! #GoalOfTheYear
ಕಿರಣ್ ಕುಮಾರ್.!33,180 views • 11 months ago
