
SRINI
@lordmgsrinivas • 13,834 subscribers
Actor. Director. Writer. Producer. Founder of Voice Cloning Company AISAMHITHA. Co-Founder of VFX Company ASOOVFX
Shorts
Videos

#I2YearsOfTOPIWALA 12 ವರ್ಷದ ಹಿಂದೆ ನನ್ನ short film ನೋಡಿ, ನನಗೆ ಫೋನ್ ಮಾಡಿ, ಸಿನಿಮಾ ಮಾಡೋಕೆ ಚಾನ್ಸ್ ಕೊಟ್ಟ Upendra ಸರ್ಗೆ ಎಷ್ಟು thanks ಹೇಳಿದ್ರೂ ಸಾಲದು! ಅಂತಹ ದೊಡ್ಡ ನಿರ್ದೇಶಕನ ಜೊತೆ ನನ್ನ ಸಿನಿಮಾ ಜರ್ನಿ ಶುರುವಾದ್ದು ನನ್ನ ಅದೃಷ್ಟ! ಆ ಸಿನಿಮಾ ಬಿಡುಗಡೆಯಾಗಿ ಇವತ್ತಿಗೆ 12 ವರ್ಷ ಕಳೆದಿದೆ. Thank you UPPI ಸರ್! ಇಂತಹ ಟೈಟಲ್ ಕಾರ್ಡ್ಗಳನ್ನ ಮಾಡುವಾಗ ನಾವು ಹೇಗೆ discuss ಮಾಡಿ enjoy ಮಾಡಿದ್ವೋ ಈಗಲೂ ಅದ್ನ ನೋಡುವಾಗ ಅಷ್ಟೇ enjoy ಮಾಡ್ತಿದೀನಿ. ಇಷ್ಟು ವರ್ಷ ನನ್ನ ಬೆಂಬಲಿಸಿದ ಎಲ್ಲರಿಗೂ ದೊಡ್ಡ ಧನ್ಯವಾದ. ಇದೇ ಪ್ರೀತಿ, ಬೆಂಬಲ ಇನ್ನು ಮುಂದೆಯೂ ಮುಂದುವರಿಯಲಿ!
SRINI37,502 次观看 • 1 年前
没有更多内容可加载