Mal-Lee's banner
Mal-Lee's profile picture

Mal-Lee

@MallikarjunaNH4,164 subscribers

Backup - @Multikarjuna

Videos

MallikarjunaNH's profile picture

ಅಹಹಾ ವೀರಾ… ಅಹಹಾ ರುದ್ರಾ… ಶ್ರೀ ವೀರಭದ್ರೇಶ್ವರ ಹುಟ್ಟಿದ ಪರಿಯಂ ಪೇಳ್ವೆ ದಕ್ಷಬ್ರಹ್ಮನು ಕೈಲಾಸವನ್ನು ಸುಡುವುನೆಂದು ಕಡುತರವಾದ ಯಜ್ಞವನ್ನು ಹೂಡಲು ಸ್ವರ್ಗವು ಸಿಡಿಮಿಡಿಗೊಳ್ಳುವದು ಶ್ರೀ ಶಂಕರನು ಕಡುಕೋಪದಿಂದ ಕಿಡಿನಯನವ ತೆರೆಯಲು ಆಗ ಶ್ರೀ ವೀರಭದ್ರೇಶ್ವರನು ಗುಡುಗುಡಿಸಿ ಆರ್ಭಟಿಸಿ ಪೊಡವಿಯು ನಡುಗುವಂತೆ ಕೇಕೆ ಹೊಡೆದು ಅಂದುದು ಬ್ರಹ್ಮಾಂಡವನ್ನು ಹಿಡಿಯಲೋ? ಸೂರ್ಯನ ಹಲ್ಲುಗಳನ್ನು ಮುರಿದು ಕುಕ್ಕಾಟಾಂಡದಂತೆ ಹಿಚುಕಲೋ ಹೇಳು ಏನು ಅಪ್ಪಣೆ ಎಂದು ಬೆಸಗೊಳಲು ತ್ರಿನೇತ್ರಧಾರಿಯು ತ್ರಿಶೂಲಧರನು ಶಿವನು ಆದಿ ಶ್ರೀ ಶಂಕರನು ನೀನು ಹೋಗಿ ದಕ್ಷನ ಶಿರವನ್ನು ಅಗ್ನಿಗೆ ಆಹುತಿ ಕೊಟ್ಟು ಬಾ ಎಂದು ಅಟ್ಟಹಾಸದಿಂದ ನುಡಿದನು ಕಡೆ ಕಡೆ. 🔥 ನಮಃ ಶಿವಾಯ. 🙏 #VeeraBhadra #KannadaCulture #KarnatakaCulture #MysuruDasara

Mal-Lee

11,304 次观看 • 1 年前

没有更多内容可加载