
Prathap Simha
@mepratap • 455,056 subscribers
Modi Bhakt | BJP Worker
Shorts
Videos

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ನೀವು ಈ ರಾಜ್ಯದ ಆಸ್ತಿಪಾಸ್ತಿಯ ಪಾಲಕರೋ ಮಾಲೀಕರೋ? ಕಸ್ಟೋಡಿಯನ್ನೋ, ಪ್ರೊಪ್ರೈಟರೋ? ಬೆಂಗಳೂರಿನ ಕೆರೆಗಳನ್ನು ನುಂಗಿಯಾಯ್ತು, ರಾಜಾ ಕಾಲುವೆಗಳನ್ನು ಕಬಳಿಸಿಯಾಯ್ತು, ಈಗ ಪಾರ್ಕ್ ಮೇಲೆ ಕಣ್ಣು ಹಾಕಿದಿರಾ? ನೀವು ರಾಜ್ಯದ ಮುಖ್ಯಮಂತ್ರಿ ಬದಲು ಭೂಮಾಫಿಯಾ ದೊರೆಯಂತೆ ವರ್ತಿಸುತ್ತಿದ್ದೀರಿ ಸಾರ್!
Prathap Simha13,489 次观看 • 22 天前
