ಮೋಹನ್ ದಾಸರಿ - Mohan Dasari's banner
ಮೋಹನ್ ದಾಸರಿ - Mohan Dasari's profile picture

ಮೋಹನ್ ದಾಸರಿ - Mohan Dasari

@MohanDasari_4,745 subscribers

ಸಾಮಾಜಿಕ ನ್ಯಾಯ - Social Justice l ಕನ್ನಡಿಗ | Engineer | NITK ಸುರತ್ಕಲ್ | BITS ಪಿಲಾನಿ l ಕನ್ನಡ ದೇಶದೋಳ್ ಭಾರತೀಯ.

Shorts

ರೈಲ್ವೇ ರಾಜ್ಯ ಮಂತ್ರಿ ಶ್ರೀ V. Somanna ರವರೇ, ಪ್ಯಾಸೆಂಜರ್ ರೈಲುಗಳು ಸೇವೆಗಾಗಿ, ಲಾಭಮಾಡಲು ಅಲ್ಲ. ನೋಡಿ ನಮ್ಮಗಳ ಪರಿಸ್ಥಿತಿ ಗೌರಿಬಿದನೂರು ಇಂದ ಬೆಂಗಳೂರಿಗೆ ಸಂಜೆ 5 ಗಂಟೆಗೆ ಬರುವ ಅನಂತಪುರ - ಬೆಂಗಳೂರು ಪ್ಯಾಸೆಂಜರ್ ರೈಲಿನ ಇರುವ ಪರಿಸ್ಥಿತಿ. ಮೊದಲು ಮೂರ್ನಾಲ್ಕು ತಿಂಗಳುಗಳ ಹಿಂದೆ ಎರಡು ಪ್ಯಾಸೆಂಜರ್ ರೈಲುಗಳಿದ್ದವು, ಎರಡು ಗಂಟೆಗಳ ಅಂತರದಲ್ಲಿ, ಇಷ್ಟೊಂದು ಗಜಿಬಿಜಿ ಇರುತ್ತಿರಲಿಲ್ಲ, ವಾರದ ಎರಡು ಮೂರು ದಿನ ನಿಲ್ಲುವುದಕ್ಕೂ ಜಾಗವಿರುವುದಿಲ್ಲ. ದಯವಿಟ್ಟು ಮೊದಲಿನ ತರಹ ಎರಡು ಪ್ಯಾಸೆಂಜರ್ ರೈಲುಗಳನ್ನ ಬಿಡಿ, ಸಾರ್ವಜನಿಕರಿಗೆ ಸಹಾಯ ಮಾಡಿ. Ashwini Vaishnaw Indian Railways Ministry of Railways RailwaySeva

13,234 просмотров

Videos

Больше нет контента для загрузки