
NewsFirst Kannada
@NewsFirstKan • 22,049 subscribers
News First is a Pioneering 24x7 Kannada News Channel. Delivering high quality news content not seen before in Kannada Television News.
Shorts
Videos

ಆಟೋಗೆ ಜಾಹೀರಾತು ಪೋಸ್ಟರ್ ಅಂಟಿಸಿದ್ರೆ ಇನ್ನೂ ಮುಂದೆ RTO ಅಧಿಕಾರಿಗಳು ಫೈನ್ ಹಾಕ್ತಾರೆ. ಬರೋಬ್ಬರಿ 5 ಸಾವಿರ ರೂಪಾಯಿ ದಂಡ ಹಾಕುವ ಮೂಲಕ ಪೋಸ್ಟರ್ ಅಂಟಿಸಿದ ಸಾವಿರಾರು ಆಟೋ ಚಾಲಕರಿಗೆ RTO ಬಿಸಿ ಮುಟ್ಟಿಸಿದೆ. #RTO #AutoDrivers #Auto #Advertisement #AdvertisementPoster #Newsfirstlive #Newsfirstkannada
NewsFirst Kannada70,841 次观看 • 1 年前

ನನ್ನ ಹೆಸರಿಗೆ ಕಳಂಕ ತರುವ ಯಾವ ಕೆಲಸವನ್ನೂ ನನ್ನ ಫ್ಯಾನ್ಸ್ ಮಾಡಿಲ್ಲ. ವ್ಯಕ್ತಿತ್ವದಲ್ಲಿ ದೊಡ್ಡವರಾಗಬೇಕು ಅಂದ್ರೆ ಬರೀ ಫಿಲ್ಮ್ ಮಾಡಿದ್ರೆ ಸಾಕಾಗಲ್ಲ. ನನ್ನ ಕುಟುಂಬ, ಫ್ಯಾನ್ಸ್, ಫ್ರೆಂಡ್ಸ್ ನನ್ನೊಂದಿಗೆ ಚೆನ್ನಾಗಿದ್ದಾರೆ ಅದಕ್ಕೆ ನಾನು ಚೆನ್ನಾಗಿದ್ದೀನಿ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. Kichcha Sudeepa #KichchaSudeep #SudeepBirthdayCelebration #KichchaSudeepFans #KichchaSudeepBirthday #MaxMovie #MESGround #Bengaluru
NewsFirst Kannada113,007 次观看 • 1 年前

ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಹಿನ್ನೆಲೆ ಮೈಸೂರಲ್ಲಿ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಪುನೀತ್ ಅವರ ಹೆಸರು ಶಾಶ್ವತವಾಗಿರಬೇಕು. ಹೀಗಾಗಿ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಎಂದು ಯದುವೀರ್ ಒಡೆಯರ್ ಮನವಿ ಮಾಡಿಕೊಂಡಿದ್ದಾರೆ. #YaduveerWadiyar #DrPuneethRajkumar #HappyBirthdayPowerstar
NewsFirst Kannada129,377 次观看 • 2 年前

ಗೆಸ್ಟ್ ಟೀಚರ್ನ ತೆಗೆದು ಪರ್ಮನೆಂಟ್ ಶಿಕ್ಷಕರನ್ನ ನೇಮಕ ಮಾಡಿ ಬೆಳಗ್ಗೆ 6 ಗಂಟೆಯಿಂದ ಕಾಯ್ತಿದ್ದೀವಿ 5 ನಿಮಿಷ ಟೈಂ ಕೊಡಕ್ಕೆ ಆಗಲ್ವಾ ಎಂದು ಡಿಸಿಎಂ ಡಿಕೆ ಶಿವಕುಮಾರ್ಗೆ ವಿರುದ್ಧ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. DK Shivakumar #DCMDKShivakumar #Teachers #newsfirstlive #newsfirstkannada
NewsFirst Kannada73,651 次观看 • 1 年前

ನಾನು ಎಲ್ಲರಿಗೂ ಹೇಳ್ತಿದ್ದೀನಿ ಮೇ 15ಕ್ಕೆ ಯಾರಾದರು ಕಾರ್ಯಕರ್ತರು ನನ್ನ ಹುಟ್ಟುಹಬ್ಬದ ಪ್ಲೆಕ್ಸ್ ಹಾಕಿದ್ರೆ ಎಲ್ಲರ ಮೇಲೂ ಕೇಸ್ ಹಾಕಿ ಎಂದು ಕಾರ್ಪೊರೇಷನ್ ಕಮಿಷನರ್ಗಳಿಗೆ ಹೇಳಿದ್ದೀನಿ, ಯಾರು ರಸ್ತೆ ಹಾಳುಮಾಡಬಾರದು ಎಂದು DCM DK ಶಿವಕುಮಾರ್ ಹೇಳಿದ್ದಾರೆ. #DCMDKShivakumar #DKShivakumarBirthday #Flex #Newsfirstlive
NewsFirst Kannada15,278 次观看 • 2 个月前

ಬೆಂಗಳೂರಿನ ಇಂದಿರನರಗದ ಬಿಬಿಎಂಪಿ ಪಾರ್ಕ್ನಲ್ಲಿ ಹೆಣ್ಣುಮಕ್ಕಳ ವಿರುದ್ಧ ದಿಕ್ಕಿನಿಂದ ಪುರುಷರು ವಾಕ್ ಮಾಡುವಂತಿಲ್ಲ ಎಂಬ ಹೊಸ ನಿಯಮವನ್ನ ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಾರಿ ಮಾಡಿದ್ದಾರೆ. #BBMPPark #IndiranagarBBMPPark #NewRulesInBBMPPark #WalkClockwise #NoJogging #Women #WomenSafety #newsfirstlive
NewsFirst Kannada53,516 次观看 • 1 年前

ಹಳೆ ಗರ್ಲ್ ಫ್ರೆಂಡ್ ಜೊತೆಗಿನ ಫೋಟೋ ವೈರಲ್ ಬಗ್ಗೆ ರಜತ್ ಪ್ರತಿಕ್ರಿಯಿಸಿದ್ದು ನೀವು ಬಿಗ್ಬಾಸ್ನಲ್ಲಿ ಇದ್ದಾಗ ನಿಮ್ಮ ಹೆಂಡ್ತಿಗೆ ಬ್ಲಾಕ್ಮೇಲ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ನಾನೀಗ ಆಚೆ ಬಂದಿದ್ದೀನಿ ನಾನ್ ಎಲ್ಲಾ ನೋಡ್ಕೊಳ್ತೀನಿ ಎಂದು ಹೇಳಿದ್ದಾರೆ. #rajathkishan #bbk11 #bbk #rajathkishangirlfriend #bbkcontestants
NewsFirst Kannada56,869 次观看 • 1 年前

ಶಿವಮೊಗ್ಗದ ಯುವಕರಿಗೆ ಕೈಮುಗಿದು ಬೇಡ್ತಿನಿ, ನಮ್ಮ ರಾಜಕಾರಣಿಗಳ ಹಿಂದೆ ಬರ್ಬೇಡಿ. ನಾಳೆ ನಿಮ್ಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ನಿಮ್ಮನ ನೋಡೋದು ನಿಮ್ಮ ಕುಟುಂಬ, ರಾಜಕಾರಣಿಗಳು ಬರಲ್ಲ ಎಂದು ಯುವಕರಿಗೆ ಶಾಸಕ ಪ್ರದೀಪ್ ಈಶ್ವರ್ ಮನವಿ ಮಾಡಿದ್ದಾರೆ. Pradeep eshwar Madhu Bangarappa K S Eshwarappa #Karnataka #NewsFirstLive
NewsFirst Kannada77,279 次观看 • 2 年前

ಅರಮನೆಯಲ್ಲಿ ಆರಾಮಾಗಿದ್ದ ವ್ಯಕ್ತಿ, ಈ ರೈತ ವಿರೋಧಿ, ಜನ ವಿರೋಧಿ ಸರ್ಕಾರದ ವಿರುದ್ಧ ಕಾರ್ಯಕರ್ತರ ಜೊತೆ ಬೀದಿಯಲ್ಲಿ ಪ್ರತಿಭಟನೆ ಮಾಡೋದಕ್ಕೆ ಸಿದ್ಧರಿದ್ದಾರೆ ಅಂದ್ರೆ ಅವರಿಗೆ ಈ ಅರಮನೆಯ ವೈಭೋಗ ಬೇಕಾಗಿಲ್ಲ ಅಂದ್ರೆ ಅದನ್ನ ನಾವು ಶ್ಲಾಘನೆ ಮಾಡ್ಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. Prathap Simha #YaduveerWadiyar #Mysuru
NewsFirst Kannada70,516 次观看 • 2 年前

ಸರ್ಕಾರದ ಬಸ್ ಟಿಕೆಟ್ ದರ ಏರಿಕೆ ಹಿನ್ನೆಲೆ ಪ್ರಯಾಣಿಕರಿಗೆ ಹೂ ನೀಡುವ ವೇಳೆ ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಯಾರಾದ್ರು ನನ್ನ ಮುಟ್ಟಿದ್ರೆ ಕೋರ್ಟ್ನಲ್ಲಿ ನಿಲ್ಲುಸ್ತಿನಿ, ತಳ್ಳೋದು ಮಾಡಿದ್ರೆ ಹುಷಾರ್! ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾರೆ. R. Ashoka #RAshok #BusTicketPriceHike #newsfirstlive #newsfirstkannada
NewsFirst Kannada50,739 次观看 • 1 年前

















