
DrShivaRajkumar
@NimmaShivanna • 266,063 subscribers
ಕನ್ನಡದ ನಟ, ನಿರ್ಮಾಪಕ kannada actor & Producer
Shorts
Videos

ನೆನ್ನೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ ಅಭಿಮಾನದಿಂದ ಪ್ರೀತಿಯನ್ನು ತೋರಿ; ದ್ವೇಷ ಅಗೌರವವನ್ನಲ್ಲ ನಿಮ್ಮ ಶಿವಣ್ಣ
DrShivaRajkumar882,686 次观看 • 3 年前

ಗ್ರಾಮಾಯಣ ಟ್ರೈಲರ್ ನಾನು ಇತ್ತೀಚಿಗೆ ನೋಡಿದ ಬೆಸ್ಟ್ ಟ್ರೈಲರ್. ಕೆಲವು ಕಥೆಗಳು ಎಂದಿಗೂ ಮಾಸೋದಿಲ್ಲ ಅನ್ನೋದಕ್ಕೆ ಸಾಕ್ಷಿ ಈ ಚಿತ್ರ. ಎಲ್ಲರೂ ಅದ್ಭುತವಾಗಿ ಕಾಣುತ್ತಾರೆ. ಅಪರ್ಣ ಅವರನ್ನು ಮತ್ತೆ ತೆರೆ ಮೇಲೆ ನೋಡಿದ್ದು ತುಂಬಾ ಖುಷಿ ಆಯಿತು. ವಿನು ಕೆಲವು ವರ್ಷಗಳಿಂದ ಆಯ್ದುಕೊಳ್ಳುತ್ತಿರುವ ಪಾತ್ರ, ಅದಕ್ಕೆ ಅವನು ಹಾಕುವ ಪರಿಶ್ರಮ, ಸಿಕ್ಕಾಪಟ್ಟೆ ಖುಷಿ ಕೊಡುತ್ತದೆ. ಗ್ರಾಮಾಯಣ ಚಿತ್ರ ವಿನುಗೆ ಹಾಗು ಇಡೀ ತಂಡಕ್ಕೆ ಯಶಸ್ಸು ತಂದು ಕೊಡಲಿ. ನಿರ್ದೇಶಕ ದೇವನೂರು ಚಂದ್ರು, ನಿರ್ಮಾಪಕರಾದ ಲಹರಿ ವೇಲು, ಶ್ರೀಕಾಂತ್ ಕೆಪಿ, ಹಾಗು ಇಡೀ ತಂಡಕ್ಕೆ ಶುಭವಾಗಲಿ. ಗ್ರಾಮಾಯಣ ಇನ್ ಥಿಯೇಟರ್ಸ್, ಜುಲೈ 3 Vinay Rajkumar Lahari Films
DrShivaRajkumar39,921 次观看 • 1 个月前
0:31
Sensitive content
This media may contain sensitive content.

ರಾಘು ಅಭಿನಯದ ಚಿತ್ರಗಳಲ್ಲಿ 'ಸೀತಾರಾಮ್ ಬಿನೋಯ್' ನನ್ನ ನೆಚ್ಚಿನ ಚಿತ್ರ. ಹೊಸ ತಂಡ ಸೇರಿಕೊಂಡು ಒಂದೊಳ್ಳೇ ಸಿನಿಮಾ ಮಾಡಿದ್ರು. ಈಗ ಆ ತಂಡ ಮತ್ತೆ ಜೊತೆಗೂಡಿ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರ ತೆರೆ ಮೇಲೆ ತರಲು ರೆಡಿ ಆಗಿದ್ದಾರೆ. ಪವನ್ ವಡೆಯರ್ ಹಾಗೂ ಇಡೀ ತಂಡಕ್ಕೆ ಶುಭವಾಗಲಿ. #VijayRaghavendra Pavan Wadeyar DEVIPRASAD SHETTY #SathwikHebbar
DrShivaRajkumar32,600 次观看 • 6 个月前

ಟ್ರೈಲರ್ ತುಂಬಾ ಚೆನ್ನಾಗಿದೆ. ಪಾತ್ರಕ್ಕೆ ಹಾಗೂ ನಿರ್ದೇಶಕನಿಗೆ ಸರೆಂಡರ್ ಆಗೋದು ಒಬ್ಬ ನಟನ ಕರ್ತವ್ಯ. ಪ್ರತಿ ಪಾತ್ರಕ್ಕೂ ಇವರನ್ನು ಬಿಟ್ರೆ ಬೇರೆ ಯಾರು ಸೂಟ್ ಆಗಲ್ಲ ಅನ್ನೋ ರೀತಿ ನಿಭಾಯಿಸೋದು Naveen shankar ಅವರ ಪ್ರತಿಭೆಗೆ ಸಾಕ್ಷಿ. ಇಡೀ ಚಿತ್ರತಂಡಕ್ಕೆ ಒಳ್ಳೇದಾಗಲಿ. 'ನೋಡಿದವರು ಏನಂತಾರೆ' ಜನವರಿ 31ರಿಂದ ಚಿತ್ರಮಂದಿರದಲ್ಲಿ. Apoorva Bharadwaj Kuldeep Cariappa Nagesh Gopal Hippo and Kiddo Motion Pictures
DrShivaRajkumar61,588 次观看 • 1 年前