ನಿರ್ಭಾವುಕ's banner
ನಿರ್ಭಾವುಕ's profile picture

ನಿರ್ಭಾವುಕ

@nirbhaavuka7,763 subscribers

ಭಾರತೀಯ ಹಿಂದೂ ಕನ್ನಡಿಗ‌ | Bharatiya Hindu Kannadiga RTs are not endorsements.

Shorts

This Kannada inscription from Kanchipuram Shri Varadaraja Perumal Koyil (Shri Devaraja Swami Devasthana) details a major endowment by Shri Krishnadeva Rayaru. To fetch more "punya" for his parents, Narasa Nayaka and Nagaladevi, Shri Krishnadeva Rayaru had the devasthana's "Punyakoti Vimana" gilded with pure gold (aparanji chinna as we say in Kannada, mentioned in the inscription). The attached video highlights his name and the photo highlights the specific section mentioning his mother, Nagaladevi.

15,896 görüntüleme

"ತಪ್ಪು ಮಾಡದೇ ಇದ್ದರೆ ಯಾಕೆ ಸೈಟ್ ಅನ್ನು ಸರೆಂಡರ್ ಮಾಡಿಬಿಡ್ತಾ ಇದ್ರು? ಕಾನೂನುಬಾಹಿರವಾಗಿ ಮಾಡಿರದ್ರಿಂದ ತಾನೇ ಸೈಟ್ ಅನ್ನು ವಾಪಸ್ ಕೊಟ್ಟಿರದು? ತಪ್ಪು ಒಪ್ಕಂಡಿದರಲ್ಲ.." - ಸೈಟ್ ಕಳ್ಳ

40,404 görüntüleme

Videos

ಕರ್ನಾಟಕ ಲೋಕಸೇವಾ ಆಯೋಗ ಎಷ್ಟು ಭ್ರಷ್ಟಗೆಟ್ಟಿದೆ ಎನ್ನುವುದಕ್ಕೆ ಇತ್ತೀಚಿನ ಕೆಪಿಎಸ್ಸಿ ಪರೀಕ್ಷೆಯೇ ಜ್ವಲಂತ ನಿದರ್ಶನ. ಕುಂಟುನೆಪ ಹೇಳಿಕೊಂಡು ವಾರದ ದಿನ ಪರೀಕ್ಷೆಯಿಟ್ಟು ಅರ್ಧದಷ್ಟು ಮಂದಿ ಆಕಾಂಕ್ಷಿಗಳು ಪರೀಕ್ಷೆಗೆ ಬಾರದೇ ಇರುವಂತೆ ನೋಡಿಕೊಳ್ಳುವುದು ಒಂದು ಹಂತದ ಕುತ್ಸಿತ ಬುದ್ಧಿಯಾದರೆ, ಬೇಕಂತಲೇ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳನ್ನು ಮುದ್ರಿಸಿ ಬಂದ ಆಕಾಂಕ್ಷಿಗಳಲ್ಲಿ ಗೊಂದಲ ಉಂಟುಮಾಡಿ ಕೈತೊಳೆದುಕೊಳ್ಳುವುದು ಎರಡನೆಯ ಹಂತದ ಕುತ್ಸಿತ ಮನೋಭಾವ. ಗೂಗಲ್ ಅನುವಾದ ಕೂಡ ಮಾಡಲಾರದಷ್ಟು ದಟ್ಟದರಿದ್ರವಾದ ಕನ್ನಡ ಅವತರಣಿಕೆಯಿಂದ ಆಕಾಂಕ್ಷಿಗಳು ಬೇಸತ್ತು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ೮ ಕ್ಕಿಂತ ಹೆಚ್ಚಿನ ಪ್ರಶ್ನೆಗಳಲ್ಲಿ ಗೊಂದಲವಿದ್ದರೆ ಮರುಪರೀಕ್ಷೆ ನಡೆಸಬೇಕೆನ್ನುವ ಕಾನೂನನ್ನು ಕಾಂಗ್ರೆಸ್ ಸರ್ಕಾರ ಖಂಡಿತ ಪಾಲಿಸುವುದಿಲ್ಲ. ಯಾಕಂದ್ರೆ, ಮೀಡಿಯಾ ಪ್ರಕಾರ ಸೀಟುಗಳು ಅದಾಗಲೇ ಮಾರಾಟವಾಗಿವೆ. ಈ ಹೀನಾತಿಹೀನ ಕನ್ನಡ ಅನುವಾದ ಬೇಕಂತಲೇ ಮಾಡಿರುವ ಹುನ್ನಾರ ಎನ್ನವುದು ಪ್ರತಿಯೊಬ್ಬ ಕನ್ನಡಿಗನೂ ಮಾತನಾಡಿಕೊಳ್ಳುತ್ತಿರುವ ಸಂಗತಿ. ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವವರು ಕನ್ನಡಿಗರೇ ಅಲ್ಲವೇ? ಅಂದಮೇಲೆ ಈ ಕಾಂಗ್ರೆಸ್ ಸರ್ಕಾರಕ್ಕೇಕೆ ಕನ್ನಡಿಗರ ಮೇಲೆ ಇಷ್ಟು ದ್ವೇಷ? ವೀರ ಸಾವರ್ಕರ್ ಮೇಲ್ಸೇತುವೆಯ ನಾಮಫಲಕ ಕೆಡವುವುದಕ್ಕೆ ಬೀದಿಗಿಳಿದ, ಲೇ ಮಾರ್ವಾಡಿ ನೆಕ್ಸ್ಟ್ ನೀನೇ ಎನ್ನುತ್ತಾ ಬೀದಿ ಬೀದಿ ಅಲೆದ ಓಲಾಟಗಳು ಈಗ ಕಾಂಗ್ರೆಸ್ ಹಾಕಿದ ಬಿಸ್ಕೆಟ್ ಬಾಯಲ್ಲಿಟ್ಟುಕೊಂಡು, ನಾಮಕಾವಸ್ಥೆಗೆ ಒಂದು ಟುವ್ವಿ ಹಾಕಿ 'ನಾವು ಇದರ ವಿರುದ್ಧ ದನಿ ಎತ್ತಿದ್ದೀವಿ' ಅಂತ ತೋರಿಕೆಯಾಟ ಆಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕನ್ನಡಿಗರಿಗೆ ಅನ್ಯಾಯ ಆಗಿದೆ. ನೀಟ್ ಪರೀಕ್ಷೆಯ ಬಗ್ಗೆ ಇಲ್ಲಸಲ್ಲದ ಕೊಂಕೆತ್ತುವ ಕಾಂಗ್ರೆಸ್ ನಾಯಕರ ಕೈವಾಡದಿಂದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ. ಇದರ ನ್ಯಾಯತೀರ್ಮಾನ ಇಂದಲ್ಲ ನಾಳೆ ಆಗಿಯೇ ತೀರಲಿದೆ.
3:23

Sensitive content

This media may contain sensitive content.

nirbhaavuka's profile picture

15,454 görüntüleme • 1 yıl önce

Daha fazla içerik yok.