
ಪರಿಸರ ಪರಿವಾರ
@Parisara360 • 18,834 subscribers
ಪರಿಸರ ಪರಿವಾರ : ಅರಣ್ಯ, ವನ್ಯಜೀವಿಗಳು, ಕೃಷಿ, ಗ್ರಾಮೀಣಾಭಿವೃದ್ಧಿ. Facebook link : https://t.co/yUD0a01gvm
Shorts
Videos

ಮಾದರಿ ಆಸ್ವತ್ರೆ ಮತ್ತು ಮಾದರಿ ಡಾಕ್ಟರ್!! ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ 'ಹೊನ್ನಾವರ' ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಯಾವುದೇ ಖಾಸಗಿ ಆಸ್ವತ್ರೆಗಿಂತ ಅತ್ಯಂತ ಸ್ವಚ್ಚವಾಗಿ ಅತ್ಯಂತ ವ್ಯವಸ್ಥಿತವಾಗಿದ್ದು, ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಿದರೆ ಎಂತಹ ಅದ್ಬುತ ಬದಲಾವಣೆ ತರಬಹುದು ಎನ್ನುವುದಕ್ಕೆಆಸ್ವತ್ರೆ ಒಂದು ಉದಾಹರಣೆ.
ಪರಿಸರ ಪರಿವಾರ36,194 次观看 • 2 年前

ಜಲಮೂಲವೊಂದರಲ್ಲಿ ನಿತ್ರಾಣವಾಗಿದ್ದ ಜಲಚರ ಪಕ್ಷಿಯೊಂದಕ್ಕೆ ಚಿಕಿತ್ಸೆ ಕೊಡಲು ಮುಧಾದ ವೆಟರ್ನರಿ ವೈದ್ಯರಿಗೆ ಪಕ್ಷಿಯ ಹೊಟ್ಟೆಯಲ್ಲಿದ್ದ ವಿವಿಧ ಪ್ಲಾಸ್ಟಿಕ್ ವಸ್ತುಗಳು ಕಂಡು ಬಂದದ್ದು ಹೀಗೆ ಪ್ಲಾಸ್ಟಿಕ್ ಭೂಮಿ, ವಾಯು, ಜಲ.. ಹೀಗೆ ಮೂರು ಕಡೆಗಳಲ್ಲಿಯೂ ಮಾಲಿನ್ಯ ಮಾಡುತ್ತದೆ. ಹಾಗಾಗಿ ಪ್ಲಾಸ್ಟಿಕ್ ವಸ್ತುಗಳ ಸೂಕ್ತ ವಿಲೇವಾರಿಗೆ ಮಹತ್ವ ನೀಡೋಣ
ಪರಿಸರ ಪರಿವಾರ21,737 次观看 • 3 年前

"ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು" ದಕ್ಷಿಣದ ರಾಜ್ಯಗಳಲ್ಲಿ ಅತಿವೃಷ್ಟಿ! ಪೂರ್ವದ ರಾಜ್ಯಗಳಲ್ಲಿ ಚಂಡಮಾರುತ! ಉತ್ತರ ಮಧ್ಯದ ರಾಜ್ಯಗಳಲ್ಲಿ ಬಿಸಿಗಾಳಿ! ಉತ್ತರದ ಉತ್ತರಾಖಂಡದಲ್ಲಿ ಭೂಸಿತದ ಸಾಧ್ಯತೆ... ಹವಾಮಾನ ವೈಪರೀತ್ಯದ ಪರಿಣಾಮಗಳು ದೇಶದ ಎಲ್ಲಾ ಭಾಗಗಳನ್ನು ಒಂದಲ್ಲಾ ಒಂದು ರೀತಿ ಕಾಡುತ್ತಿದೆ.
ಪರಿಸರ ಪರಿವಾರ14,328 次观看 • 2 年前

ಗಿಡಗಳನ್ನು ನೆಟ್ಟಾಗ, ಅವುಗಳಿಗೆ ಜಾನುವಾರುಗಳಿಂದ ರಕ್ಷಣೆ ಒದಗಿಸಲು ಟ್ರೀ ಗಾರ್ಡ್ ಹಾಕಲಾಗುತ್ತದೆ. ಟೀಗಾರ್ಡ್ ಕಬ್ಬಿಣದ್ದಾದರೆ, ಮರ ದೊಡ್ಡದಾದಂತೆ ಅದನ್ನು ತೆಗೆಯಬೇಕು. ಅಂತಹ ಮರಗಳಿಗೆ ತೊಂದರೆಯನ್ನುಂಟು ಮಾಡುತ್ತಿರುವ ಟ್ರಿಗಾರ್ಡ್ ಗಳಿದ್ದರೆ,ಅವನ್ನು ಅರಣ್ಯ ಇಲಾಖೆ ಗಮನಕ್ಕೆ ತರುವ ಪ್ರಯತ್ನ ಮಾಡಬಹುದು ಇಲ್ಲ ತಾವೇ ತೆಗೆಯಬಹುದು.
ಪರಿಸರ ಪರಿವಾರ13,955 次观看 • 2 年前

ಇಂದು #ವಿಶ್ವ_ಆದಿವಾಸಿ_ಜನರ_ದಿನ . ಕಾಡಿನೊಂದಿಗೆ ತೀರಾ ಹತ್ತಿರದ ಒಡನಾಟ ಹೊಂದಿರುವ ಆದಿವಾಸಿ ಜನ, ಹಲವು ಕಡೆಗಳಲ್ಲಿ ಈಗಲೂ ಕಾಡು, ಕಾಡಂಚಿನ ಗ್ರಾಮಗಳಲ್ಲಿ ಬದುಕುತ್ತಿದ್ದಾರೆ. ಕರ್ನಾಟಕದ ಪ್ರಮುಖ ಆದಿವಾಸಿ/ ಬುಡಕಟ್ಟು ಸಮುದಾಯಗಳ ಸಚಿತ್ರ ವಿವರದ ವಿಡಿಯೋ ಇಲ್ಲಿದೆ ~ ಪರಿಸರ ಪರಿವಾರ #WorldIndigenousDay #tribesofkarnakata
ಪರಿಸರ ಪರಿವಾರ12,172 次观看 • 2 年前

ರೌಂಡ್ ಅಪ್ ಕಳೆನಾಶದ ವಿನಾಶಕಾರಿ ಪರಿಣಾಮಗಳ ಕುರಿತು ವಿಶ್ವಸಂಸ್ಥೆಯಲ್ಲಿ ಐರ್ಲೆಂಡ್ ನ MEP (Member Of Europe) ಆದಂತಹ ಗ್ರೇಸ್ ಓಸುಲಿವನ್ ರವರ ಮಾತನ್ನಾಡಿದ್ದು, "ರೌಂಡ್ ಅಪ್ ಪ್ರಕೃತಿ ಹಾಗೂ ನಮ್ಮನ್ನು ಕೊಲ್ಲುವ ಮೊದಲು ನಾವು ಅದನ್ನು ಕೊಲ್ಲೊಣ..." ಎಂದು ಕರೆ ನೀಡಿದ್ದಾರೆ. ~ ಪರಿಸರ ಪರಿವಾರ #parisaraparivara #biodiversity
ಪರಿಸರ ಪರಿವಾರ12,406 次观看 • 2 年前
没有更多内容可加载