
POWER TV/ಪವರ್ ಟಿವಿ
@powertvnews • 4,360 subscribers
POWER TV NEWS
Videos

ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಮಾಧ್ಯಮದವರಿಗೆ ತನ್ನ ಮಧ್ಯದ ಬೆರಳು ತೋರಿಸಿ ವಿಕೃತಿ ಮೆರೆದಿದ್ದಾನೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಸಂದರ್ಶಕರ ಕೊಠಡಿಗೆ ತೆರಳುವ ವೇಳೆ ಮಾಧ್ಯಮದ ಕ್ಯಾಮೆರಾ ಕಂಡು ಅಸಭ್ಯವಾಗಿ ವರ್ತಿಸಿದ್ದಾನೆ. #Darshan #BellaryJail #PowerTV #powertvnews
POWER TV/ಪವರ್ ಟಿವಿ24,818 views • 2 years ago
No more content to load