
Prajavani
@prajavani • 327,492 subscribers
Prajavani - ‘X’ Account of The Most Trusted Kannada daily | ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿಯ ‘ಎಕ್ಸ್’ ಖಾತೆ
Shorts
Videos

ತಲವಾರ್ ಜಳಪಿಸಿದ ಯತ್ನಾಳ ಬೆಂಬಲಿಗ ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶನಿವಾರ ನಡೆದ ವಿಜಯೋತ್ಸವದ ವೇಳೆ ಅವರ ಬೆಂಬಲಿಗನೊಬ್ಬ ತಲವಾರ್ ಜಳಪಿಸಿದ್ದಾನೆ. ಯತ್ನಾಳ ಬೆಂಬಲಿಗನ ಈ ಕಾರ್ಯಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ. #KarnatakaAssemblyElectionResults
Prajavani671,670 views • 3 years ago
0:25
Sensitive content
This media may contain sensitive content.

ರಾಧಿಕಾ ಕುಮಾರಸ್ವಾಮಿ ಎಚ್ಡಿಕೆಗೆ ಕರಿಯ ಎಂದಾಗ ಸಮಸ್ಯೆಯಾಗಿರಲಿಲ್ಲ: ತೇಜಸ್ವಿನಿ ಗೌಡಹದ #hdkumaraswamy
Prajavani25,444 views • 1 year ago

ಪುನೀತ್ ಕೆರೆಹಳ್ಳಿ ತಲೆಮರೆಸಿಕೊಂಡಿದ್ದಾನೆ: ಎಸ್ಪಿ ಸಾತನೂರು ಬಳಿ ಸಂಭವಿಸಿರುವ ಇದ್ರೀಷ್ ಪಾಷ ಅನುಮಾನಸ್ಪದ ಸಾವು ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ತಲೆಮರೆಸಿಕೊಂಡಿದ್ದಾನೆ. ಆತನ ಮತ್ತು ಸಹಚರರ ಬಂಧನಕ್ಕೆ 4 ತಂಡ ರಚಿಸಲಾಗಿದೆ. ಆರೋಪಿಯು ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ನಡೆಸಿದ್ದೇವೆ. – ಕಾರ್ತೀಕ್ ರೆಡ್ಡಿ, ರಾಮನಗರ ಎಸ್ಪಿ
Prajavani31,819 views • 3 years ago
No more content to load