
Captain ಮಾರ್ವೆಲ್💥
@PrathibhaR1212 • 1,276 subscribers
ಕನ್ನಡತಿ 💛❤️|| D Cult || Captian Marvel v2.0💥 || Politics -Always Opposition Party || Fitness Freak ||
Videos

ಹೌದಪ್ಪ ಕೃಷ್ಣಭೈರೇಗೌಡರದ್ದು PR ಅಂತಾನೇ ಇಟ್ಕೊಳ್ಳಿ, ಮಾಡ್ತಾ ಇರೋ ಕೆಲಸ ಅಂತು PR ಅಲ್ವಲ್ಲ?ವಹಿಸಿಕೊಂಡ ಒಂದೇ ವಾರದಲ್ಲಿ ಈ ಮಟ್ಟದ ಕೆಲಸ ಇತ್ತೀಚಿಗೆ ಯಾರು ಮಾಡಿರಲಿಲ್ಲ. ಇವ್ರ ಕಾರ್ಯವೈಖರಿಗೆ ಅರ್ಧ ಕಂಟ್ರಾಕ್ಟರ್ಗಳು ನಡುಗಿ ಹೋಗಿದ್ದಾರೆ,ಇನ್ಮೇಲೆ ನೆಟ್ಟಗೆ ಕೆಲಸ ಮಾಡದಿದ್ರೆ ನಮಗೆ ಉಳಿಗಾಲ ಇಲ್ಲ ಅಂತಲೇ ತಿಳಿದಿದ್ದಾರೆ. Well done KBG🙌🏻
Captain ಮಾರ್ವೆಲ್💥80,361 views • 4 months ago
No more content to load
