
Priyank Kharge / ಪ್ರಿಯಾಂಕ್ ಖರ್ಗೆ
@PriyankKharge • 232,250 subscribers
Chittapur MLA : Minister of Home, e-Governance, Electronics, IT & BT
Shorts
Videos

Congratulations, Narendra Modi and Amit Shah. Your karyakartas seem to be faithfully following your call to engage with India’s youth on Instagram. Mohan Bhagwat ji looks like your swayamsevak’s parents don’t take your advice seriously and teach their children “sanskar”. Is this is the language, conduct and culture being imparted to swayamsevaks in RSS shakhas, “Param Pujya” ji?
Priyank Kharge / ಪ್ರಿಯಾಂಕ್ ಖರ್ಗೆ85,500 次观看 • 6 天前

ತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಲು ಒಂದು ಸುಳ್ಳಿಗೆ ಮತ್ತೊಂದು ಸುಳ್ಳನ್ನು ಪೋಣಿಸುತ್ತಾ ಸುಳ್ಳಿನ ಹಾರವನ್ನೇ ಹಾಕಿಕೊಳ್ಳುವ ಸಿ.ಟಿ ರವಿಯಂತಹವರು ರಾಜಕೀಯ ವ್ಯವಸ್ಥೆಗೆ ಅಂಟಿರುವ ಕಳಂಕ. ಸಿ.ಟಿ ರವಿ ಸೇರಿದಂತೆ ಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರಗಳೂ ಸಿಗುವುದಿಲ್ಲ, ಜೊತೆಗೆ ನೈತಿಕತೆ, ಲಜ್ಜೆ, ಸತ್ಯ, ಬದ್ಧತೆ, ಆತ್ಮಸಾಕ್ಷಿಗಳೂ ಕಾಣುವುದಿಲ್ಲ. ಕಳೆದ 3 ವರ್ಷಗಳಲ್ಲಿ ಯಾವುದೇ ಒಂದು ದೊಡ್ಡ ಮಟ್ಟದ ಕೋಮು ಕಲಹ ಸೃಷ್ಟಿಸಲು ಸಾಧ್ಯವಾಗದ ಕಾರಣ ಬಿಜೆಪಿಯವರು ಅಸಹನೀಯರಾಗಿ ವರ್ತಿಸುತ್ತಿದ್ದಾರೆ. ಯಾವುದೇ ವಿಷಯವಿರಲಿ, ಅದಕ್ಕೆ ಪಾಕಿಸ್ತಾನ ಮತ್ತು ಹಿಂದೂ - ಮುಸ್ಲಿಂ ವಿಷಯವನ್ನು ಜೋಡಿಸುವುದು ದ್ವೇಷಸಂಜಾತ ಬಿಜೆಪಿಯ ಹುಟ್ಟುಗುಣ, ಬಿಜೆಪಿಯವರ ಅಸ್ತಿತ್ವ ಇರುವುದೇ ಸಮಾಜ ವಿಭಜನೆಯಲ್ಲಿ ಎನ್ನುವುದನ್ನು ಪದೇ ಪದೇ ಹೇಳಬೇಕಿಲ್ಲ. NEET ವಿದ್ಯಾರ್ಥಿಗಳ ಹೋರಾಟದ ವಿಷಯದಲ್ಲೂ ಧರ್ಮಗಳನ್ನು ಎಳೆದುತಂದ ಸಿ.ಟಿ ರವಿಯವರು ತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಲು NEET ಹೋರಾಟಕ್ಕೆ ಸಂಬಂಧವೇ ಇಲ್ಲದ ವಿಡಿಯೋ ಒಂದನ್ನ ತೋರಿಸಿ ದಿಕ್ಕು ತಪ್ಪಿಸುವ ವಿಫಲ ಯತ್ನ ಮಾಡಿದ್ದಾರೆ. Dr. Ravi C. T 🇮🇳 ಡಾ. ರವಿ ಸಿ. ಟಿ ಅವರೇ, ಸತ್ಯ ಹೇಳಲು ಹಿಂಜರಿಕೆ ಬೇಕಿಲ್ಲ, ಆದರೆ ಸುಳ್ಳು ಹೇಳಲು ಹಿಂಜರಿಕೆ, ನೈತಿಕ ಭಯ, ಸಾಮಾಜಿಕ ಭಯ ಇರಬೇಕಾಗುತ್ತದೆ, ಅಂತಹದ್ದು ಯಾವುದೂ ತಮಗೆ ಇಲ್ಲ ಎನ್ನುವುದನ್ನು ನಿರೂಪಿಸುತ್ತಲೇ ಇದ್ದೀರಿ.. ಈ ಹಿಂದೆ ಸದನದಲ್ಲಿ ತಾವು ಆಡಿದ ಮಾತಿನಿಂದಲೇ ನಿಮ್ಮ ಗುಣ ಏನೆಂದು ರಾಜ್ಯಕ್ಕೆ ತಿಳಿದಿದೆ, ಅಂದು ತಾವು ಆಡಿದ್ದ ಮಾತಿನ ತನಿಖೆಗೆ ಇಂದಿಗೂ ಧ್ವನಿ ಸ್ಯಾಂಪಲ್ ಕೊಡದಿರುವುದು ತಮ್ಮ ಪಲಾಯನವಾದ ಮತ್ತು ಅನೈತಿಕತೆಯನ್ನು ತೋರಿಸುತ್ತದೆ. "ಕಾನೂನಿಗೆ ಸವಾಲು ಹಾಕುತ್ತೇನೆ" ಎಂಬ ನಿಮ್ಮ ದ್ರಾಷ್ಟ್ಯ ನಡೆಯುವುದಿಲ್ಲ, ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ತಯಾರಾಗಿರಿ.
Priyank Kharge / ಪ್ರಿಯಾಂಕ್ ಖರ್ಗೆ29,525 次观看 • 5 天前

ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿ ಕೆಲವೇ ವಾರಗಳಾಗಿವೆ. ಅಷ್ಟರಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಭಯ ಹಾಗೂ ಹತಾಶೆ ಶುರುವಾಗಿರುವುದು ಅವರ ಘನತೆಗೆ ತಕ್ಕದ್ದೇ? ಎಂಬದನ್ನ ನಾನು ಪ್ರಶ್ನಿಸಲು ಹೋಗುವುದಿಲ್ಲ. ಪಾಪ ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಿಕ್ಕಿಬಿದ್ದ ನೋವು ಅವರಲ್ಲಿ ಇನ್ನೂ ಮಾಸಿದಂತೆ ಕಾಣುತ್ತಿಲ್ಲ. ವಿಜಯೇಂದ್ರ ನನಗಿಂತ ಮೂರ್ನಾಲ್ಕು ವರ್ಷ ಹಿರಿಯರಾಗಿರಬಹುದು. ಆದರೆ ವಯಸ್ಸಿನಲ್ಲಿ ಹಿರಿಯನಾದ ತಕ್ಷಣ ಬಾಯಿಗೆ ಬಂದಂತೆ ಮಾತನಾಡುವ ಪರವಾನಗಿ ಸಿಕ್ಕಂತಲ್ಲ. ನಿಷ್ಪ್ರಯೋಜಕ ಅಥವಾ ಅಸಮರ್ಥ ಎಂದು ಕೈಲಾಗದ ವಿರೋಧ ಪಕ್ಷದಿಂದ ಟೀಕೆ ಕೇಳುವುದು POCSO ಪ್ರಕರಣದ ಆರೋಪಿ ಆಗಿರುವುದಕ್ಕಿಂತ ಸಾವಿರ ಪಟ್ಟು ಮೇಲು ಎಂದು ನಾನು ಭಾವಿಸುತ್ತೇನೆ. ಸಾಮಾನ್ಯ ಜ್ಞಾನ ಎಲ್ಲರ ಮನೆಯಲ್ಲಿ ಅರಳುವ ಹೂವಲ್ಲ ಎಂಬ ವಾಸ್ತವಕ್ಕೆ ತಾವೂ ಸಾಕ್ಷಿಯಾಗುತ್ತಿರುವಂತಿದೆ. ಮಾತುಗಳಿಗೆ ಸ್ವಯಂ ಮಿತಿ ಇರಬೇಕು. ಇಲ್ಲವಾದರೆ ಹೇಗೆ ಮಾತನಾಡಬೇಕೆಂಬುದನ್ನ ಕಲಿಸಬೇಕಾದ ಪರಿಸ್ಥಿತಿ ಬರುತ್ತದೆ. Vijayendra Yediyurappa
Priyank Kharge / ಪ್ರಿಯಾಂಕ್ ಖರ್ಗೆ29,814 次观看 • 6 天前

Recently visited Target's Global Capability Centre in Bengaluru today with Hon'ble CM of Karnataka and senior officers from the Government of Karnataka. It was great interacting with the leadership team and learning how Bengaluru has become Target's largest GCC globally, playing a central role in the company's engineering, data science, product development and business operations. Today several key global functions for the company are led from Bengaluru, including the Store Design team responsible for designing over 2,000 Target stores across the United States, as well as the company's Computer Generated Imagery (CGI) capabilities. Target's journey reflects how Karnataka's GCC ecosystem has evolved beyond support functions to become a global hub for product development, innovation and enterprise leadership. Our Government remains committed to strengthening the policy and talent ecosystem that keeps Karnataka at the forefront of the global GCC landscape.
Priyank Kharge / ಪ್ರಿಯಾಂಕ್ ಖರ್ಗೆ55,118 次观看 • 20 天前

Dr. Mohan Bhagwat states, RSS is: - a body of individuals and need not be registered. - the body of individuals need not pay taxes (which they get as “guru dakshina”) - RSS has economic units and they keep track and audit everything to the last paise - if the Government asks RSS to show the audit or any other reports, RSS will immediately show it as they are law abiding If the RSS chief himself is willing to show all documents, why are BJP leaders getting so upset like jilted lovers? RSS
Priyank Kharge / ಪ್ರಿಯಾಂಕ್ ಖರ್ಗೆ67,257 次观看 • 1 个月前

ಬಿಜೆಪಿಗರೇ, ನಿರ್ಲಜ್ಜತನವನ್ನು ಬಿಡದಿದ್ದರೆ ಹೋರಾಟಗಾರರು ನಿಮ್ಮ ಮನೆಯಲ್ಲೇ ಹುಟ್ಟಿಕೊಳ್ಳುತ್ತಾರೆ, ಎಚ್ಚರ.. ಬಿಜೆಪಿ ನಾಯಕರ ಮನೆಯ ಮಕ್ಕಳು ಬಿಜೆಪಿಯ ಅನೈತಿಕತೆಯನ್ನು ಪ್ರಶ್ನಿಸತೊಡಗಿದ್ದಾರೆ. ಅಮಾನವೀಯ, ಅನಾಗರಿಕ ಮತ್ತು ಅನೈತಿಕ ಧೋರಣೆಯ ಕೇಂದ್ರ ಸರ್ಕಾರದಿಂದಾಗಿ ಬಿಜೆಪಿಯವರ ಮಕ್ಕಳು ಸಮಾಜಕ್ಕೆ ಮುಖ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. BJP Karnataka ನಾಯಕರೇ, ನಿಮ್ಮ ಮಕ್ಕಳನ್ನು ಮಾತಾಡಿಸಿ ನೋಡಿ, ಅವರೂ ನಿಮ್ಮ ಪಕ್ಷದ ಹೆಸರು ಹೇಳಿದರೆ ಅಸಯ್ಯಪಡುತ್ತಾರೆ! ಈ ಹೆಣ್ಣುಮಗಳು ಯುವಜನರ ನೈತಿಕ ಪ್ರಜ್ಞೆಯ ಪ್ರತಿನಿಧಿಯಾಗಿ ಮಾತನಾಡಿದ್ದಾಳೆ, ಯುವಜನರು ಭವಿಷ್ಯದ ಹಿತದ ಬಗ್ಗೆ ಮಾತ್ರ ಮುನ್ನೋಟ ಹೊಂದಿದ್ದಾರೆಯೇ ಹೊರತು ನಿಮ್ಮ ಕಲುಷಿತ ಸಿದ್ದಾಂತ, ನಿಮ್ಮ ಕೊಳಕು ರಾಜಕೀಯ, ನಿಮ್ಮ ಧರ್ಮಾಂಧತೆ, ನಿಮ್ಮ ಪ್ರೊಪೆಗಂಡಾ, ನಿಮ್ಮ ಸುಳ್ಳುಗಳ ಭರವಸೆ, ನಿಮ್ಮ ನಕಲಿ ಇಮೇಜ್, ಇದ್ಯಾವುದೂ ಯುವಜನರಿಗೆ ಬೇಕಿಲ್ಲ. ಭಾರತದ ಯುವ ಶಕ್ತಿ ಇಂದು ಬೀದಿಯಲ್ಲಿದ್ದಾರೆ, ತಮ್ಮ ಭವಿಷ್ಯಕ್ಕಾಗಿ, ಭಾರತದ ಹಿತಕ್ಕಾಗಿ, ಅವರನ್ನು ಲಾಠಿಗಳಿಂದ ಹತ್ತಿಕ್ಕುತ್ತೇವೆ ಎಂಬ ಭ್ರಮೆಯಲ್ಲಿರುವ 56 ಇಂಚು ಎದೆಯ ನಕಲಿ ವಿಶ್ವಗುರುವಿನ ಭ್ರಮೆ ಕಳಚುವ ದಿನಗಳು ದೂರವಿಲ್ಲ.
Priyank Kharge / ಪ್ರಿಯಾಂಕ್ ಖರ್ಗೆ17,871 次观看 • 12 天前

RSS ಯುವಕರ, ಮಕ್ಕಳ ಮನಸುಗಳಲ್ಲಿ ಕಲ್ಮಶ ತುಂಬುವ ಕೆಲಸ ಮಾಡುತ್ತಿದೆ ಎಂದಿದ್ದೆ, ಅವರು ತುಂಬಿದ ಕಲ್ಮಶವು ಹೇಗಿರುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ.. ಕೆಲವು ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿದ್ದ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್ ಅಷ್ಟೇ. ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಚವಾಗಿ ನಿಂದಿಸುವುದೇ ಶಾಖೆಗಳಲ್ಲಿ ನೀಡುವ ಸಂಸ್ಕಾರವೇ? ಮೋದಿ ಹಾಗೂ ಮೋಹನ್ ಭಾಗವತ್ ಅವರ ತಾಯಿಯಂದಿರಿಗೆ ಇದೇ ಬಗೆಯಲ್ಲಿ ನಿಂದಿಸುವುದನ್ನು Vijayendra Yediyurappa R. Ashoka Dr. Ravi C. T 🇮🇳 ಡಾ. ರವಿ ಸಿ. ಟಿ Sunil Kumar Karkala Prathap Simha Chalavadi Narayanaswamy ಮುಂತಾದ ಬಿಜೆಪಿ ನಾಯಕರು ಒಪ್ಪುತ್ತಾರೆಯೇ? ಬಿಜೆಪಿ ನಾಯಕರ ಮಕ್ಕಳು ತಮ್ಮ ಭವ್ಯ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ, ಬಡವರ ಮಕ್ಕಳನ್ನು ಹೀಗೆ ನಿಂದಿಸುವುದಕ್ಕೆ, ಬೆದರಿಸುವುದಕ್ಕೆ ಮತ್ತು ಬಲಿಯಾಗುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾನು ದೂರು ನೀಡಿದರೆ ಆ ವ್ಯಕ್ತಿಯ ಬದುಕಿನಲ್ಲಿ ಹಾನಿಯಾಗುತ್ತದೆಯೇ ಹೊರತು ಆತನನ್ನು ಇಂತಹ ಮನಸ್ಥಿತಿಗೆ ತಳ್ಳಿದವರಿಗೆ ಯಾವ ಹಾನಿಯೂ ಆಗುವುದಿಲ್ಲ. ನಮ್ಮದು ವ್ಯಕ್ತಿಗಳ ವಿರುದ್ಧದ ಹೋರಾಟವಲ್ಲ, RSS ಪಸರಿಸುತ್ತಿರುವ ಈ ಕೊಳಕು ಮನಸ್ಥಿತಿಯ ವಿರುದ್ಧದ ಹೋರಾಟ, ಮುಗ್ದರನ್ನು ಬ್ರೈನ್ ವಾಶ್ ಮಾಡಿ ಅವರ ಚಿಂತನೆಗಳನ್ನು ಕಲುಷಿತಗೊಳಿಸುತ್ತಿರುವ ಕ್ಷುದ್ರ ಶಕ್ತಿಗಳ ವಿರುದ್ಧದ ಹೋರಾಟ. RSS ನ ಕಾಲಾಳುಗಳಾಗಿರುವ ಜನರನ್ನು ವಿಕಾರಧಾರೆಯಿಂದ ವಿಚಾರಧಾರೆಯೆಡೆಗೆ ಕರೆತರಬೇಕಿದೆ, ಬುದ್ಧ, ಬಸವ, ಅಂಬೇಡ್ಕರ್ ಅವರ ಮೌಲ್ಯಯುತ ಚಿಂತನೆಗಳನ್ನು ಪರಿಚಯಿಸಬೇಕಿದೆ. ಮುಗ್ದ ಮಕ್ಕಳು, ಯುವ ಸಮುದಾಯವನ್ನು ಇಂತಹ ಕಲುಷಿತ ವ್ಯವಸ್ಥೆಗೆ ಬಲಿಯಾಗದಂತೆ ತಡೆಯುವ ಸಲುವಾಗಿಯೇ ನಾನು ಹೋರಾಡುತ್ತೇನೆ ಮತ್ತು ದೃಢವಾದ ಹೆಜ್ಜೆಗಳನ್ನು ಇಡುತ್ತೇನೆ. ಈ ಬೆದರಿಕೆಗಳು, ಬೈಗುಳಗಳಿಂದ ನಾನು ವಿಚಲಿತನಾಗುತ್ತೇನೆ ಎಂದು ಭಾವಿಸಿದ್ದರೆ ಅದು ಅವರ ಭ್ರಮೆಯಷ್ಟೇ. ನನ್ನದು ಕೇವಲ ಅಧಿಕಾರ ಕೇಂದ್ರಿತ ರಾಜಕಾರಣವಲ್ಲ, ಸೈದ್ದಾಂತಿಕ ರಾಜಕಾರಣ, ಮುಗ್ದ ಯುವ ಸಮುದಾಯವನ್ನು ವಿಷವರ್ತುಲದಿಂದ ಹೊರತರುವ ಜನಕೇಂದ್ರಿತ ರಾಜಕಾರಣ.
Priyank Kharge / ಪ್ರಿಯಾಂಕ್ ಖರ್ಗೆ285,061 次观看 • 9 个月前

This is the mindless state we have come to. People pledged to boycott Muslims economically & socially after watching a propaganda film. If the BJP & Andh Bhakts are serious about their “boycott politics”, they should ask their supreme leader Narendra Modi to boycott the products India imports from Islamic countries. They can start with crude oil, LNG, LPG, gold, petrochemicals, fertilisers, aluminium, coal, palm oil and much more. Also, they need to rethink about using Kesar, because, about 75% of the kesar used in India comes from Islamic countries.
Priyank Kharge / ಪ್ರಿಯಾಂಕ್ ಖರ್ಗೆ142,293 次观看 • 4 个月前

ಬಿಜೆಪಿ ಹೈಕಮಾಂಡಿಗೆ ₹1800 ಕೋಟಿ ಕಪ್ಪ ನೀಡಿದ್ದನ್ನು ಶ್ರೀ ಯಡಿಯೂರಪ್ಪನವರು ಹಾಗೂ ದಿ. ಶ್ರೀ ಅನಂತ್ ಕುಮಾರ್ ಅವರ ಸಂಭಾಷಣೆಯಲ್ಲಿ ಬಹಿರಂಗವಾಗಿದ್ದನ್ನು BJP Karnataka ನಾಯಕರು ಮರೆತಿದ್ದಾರೆಯೇ? ಮರೆತಿದ್ದರೆ, ನಾವು ಮತ್ತೊಮ್ಮೆ ನೆನಪಿಸುತ್ತಿದ್ದೇವೆ. ಸಂಸದ ಬಿ.ವೈ ರಾಘವೇಂದ್ರರವರು ತಮ್ಮ ಪೂಜ್ಯ ತಂದೆಯವರ ಮಾತುಗಳನ್ನು ಒಮ್ಮೆ ಕಿವಿಗೊಟ್ಟು ಕೇಳಿಸಿಕೊಂಡು ನಂತರ ಮಾತನಾಡಿದರೆ ಉತ್ತಮ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ₹2,500 ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ, ಮಂತ್ರಿಗಿರಿಗೆ 60, 70 ಕೋಟಿ ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ. ಬಿಜೆಪಿ ಹೈಕಮಾಂಡ್ ಹುದ್ದೆಗಳನ್ನು ಮಾರಾಟಕ್ಕಿಟ್ಟು ವ್ಯಾಪಾರಕ್ಕೆ ಕುಳಿತಿತ್ತು ಎನ್ನುವುದನ್ನು ಬಿಜೆಪಿಯವರೇ ಬಹಿರಂಗಪಡಿಸಿದ್ದರು. ಕರ್ನಾಟಕದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾಡಿದ ಕೀರ್ತಿ ಬಿಜೆಪಿಯದ್ದೇ ಹೊರತು ಕಾಂಗ್ರೆಸ್ಸಿನದ್ದಲ್ಲ.
Priyank Kharge / ಪ್ರಿಯಾಂಕ್ ಖರ್ಗೆ212,734 次观看 • 9 个月前

.Amit Malviya, Chowkidar Hi Chor Hain. The only reason Gujarat is getting the semiconductor manufacturing ecosystem is because your Prime Minister has been poaching investments and investors meant for Karnataka, Telangana and Tamil Nadu. Even one of your own NDA ministers had questioned the logic of giving a $2 billion subsidy for a project creating just 5,000 jobs — that’s roughly ₹3.2 crore spent per job! Where exactly is Gujarat getting this kind of “divine support”? BYW, this dynasty jab of yours is becoming stale. If you truly have the courage, begin your crusade against dynasties within your own party — start with the Karnataka BJP Chief and his brother or perhaps with the Raksha Mantri’s kin. Lastly, if your non-biological Paw-paw can have Parmatma’s krupa for technology, why can’t I? Go figure.
Priyank Kharge / ಪ್ರಿಯಾಂಕ್ ಖರ್ಗೆ169,413 次观看 • 9 个月前

1.Mahatma Gandhi 2.Pandit Jawaharlal Nehru 3.Sardar Vallabhbhai Patel 4.Netaji Subhas Chandra Bose 5.Dr. B. R. Ambedkar 6.Bhagat Singh 7.Chandrashekhar Azad 8.Udham Singh 9.Bal Gangadhar Tilak 10.Lala Lajpat Rai 11.Gopal Krishna Gokhale 12.Maulana Abul Kalam Azad 13.Dr. Rajendra Prasad 14.Sarojini Naidu 15.Aruna Asaf Ali 16.Khan Abdul Ghaffar Khan 17.Dadabhai Naoroji 18.Matangini Hazra 19.Shivaram Rajguru (Rajguru) 20.C. Rajagopalachari 21.Madam Bhikaji Cama 22.Hansa Mehta 23.Ashfaqulla Khan 24.Sardar Udham Singh 25.Alluri Sitarama Raju Above is a non-comprehensive list of freedom fighters from differing ideologies, but united by the same mission—India’s Independence, who made immense sacrifices for Bharat Mata. Can Sri. Mohan Bhagwat name 10 freedom fighters from the RSS and clearly state their contributions or sacrifices for our freedom struggle?
Priyank Kharge / ಪ್ರಿಯಾಂಕ್ ಖರ್ಗೆ87,420 次观看 • 7 个月前

Why does the Chief of Pseudo NGO or “body of individuals,” get Advance Security Liaison (ASL) protection, the same protocol extended to the Home Minister or Minister of External Affairs of India ? He is neither an elected public representative nor a public servant and holds no constitutional office. The fact remains, that the RSS engages in anti-constitutional practices, including operating without transparency and evading tax accountability. Then on what basis is taxpayers money being spent at this scale an NGO Chief’s security? Does the RSS reimburse the Ministry of Home Affairs, as corporates and private VVIPs are required to do? Manyavar Amit Shah ji should enlighten us on this. BYW, Why does the head of a self-proclaimed “cultural organisation” require dozens of commandos and a 30-car convoy?
Priyank Kharge / ಪ್ರಿಯಾಂಕ್ ಖರ್ಗೆ78,261 次观看 • 6 个月前

NSA Ajit Doval ᴾᵃʳᵒᵈʸ🇮🇳 calls upon the youth of the country to avenge history at the Viksit Bharat Young Leaders Dialogue. While his sons are: One is a Managing Director at a Singapore-based wealth management firm chaired by a Saudi prince. The other is a Director of a hedge fund, resides in Singapore and is a citizen of the UK. As I’ve said all along: BJP and RSS want your children to “avenge injustice” by taking to the streets, provoked into violence, bloodshed, and a ruined future, while their children study abroad, ascend into boardrooms, become industrialists and venture capitalists and then lecture the world about Bharath. Why don’t we see BJP leaders children in Khaki chaddis wielding lathis protecting Dharma and Gaumata?
Priyank Kharge / ಪ್ರಿಯಾಂಕ್ ಖರ್ಗೆ62,962 次观看 • 5 个月前

ಪೊಲೀಸ್ ಇಲಾಖೆಯ ಬಲವರ್ಧನೆಯ ಪ್ರಕ್ರಿಯೆಯಲ್ಲಿ ಮಹತ್ವದ ಹೆಜ್ಜೆ. ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ ಶಿವಕುಮಾರ್ ಅವರು ಇಂದು ಜಿಲ್ಲಾ ಪೊಲೀಸ್ ಘಟಕಗಳಿಗೆ ಹಂಚಿಕೆ ಮಾಡಲಾಗಿರುವ 75 ಬೊಲೆರೋ ವಾಹನಗಳಿಗೆ ಹಸಿರು ನಿಶಾನೆ ತೋರಿದರು. ಕರ್ನಾಟಕ ಪೊಲೀಸ್ ಇಲಾಖೆಯು ನ್ಯಾಯದಾನದಲ್ಲಿ, ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ದೇಶದಲ್ಲೇ ಉತ್ತಮ ಹೆಸರನ್ನು ಪಡೆದಿದೆ, ಇಂಡಿಯಾ ಜಸ್ಟಿಸ್ ರಿಪೋರ್ಟ್ ಪ್ರಕಾರ ಒಟ್ಟಾರೆ ಕಾರ್ಯಕ್ಷಮತೆಯಲ್ಲಿ 2025ನೇ ಸಾಲಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ದೇಶದಲ್ಲೇ ನಂ1 ಸ್ಥಾನದಲ್ಲಿದೆ. ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯ ವೃದ್ಧಿಗೆ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ರಕ್ಷಣೆಗೆ ಪೊಲೀಸ್ ಇಲಾಖೆಯ ಬಲವರ್ಧನೆ ಕ್ರಮ ವಹಿಸಲಾಗುತ್ತಿದೆ. ಈಗಾಗಲೇ 3395 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ. ಹಾಗೂ ಇಂದು ಲೋಕಾರ್ಪಣೆ ಮಾಡಲಾದ ಹೊಸ ವಾಹನಗಳು ಇಲಾಖೆಯ ಕಾರ್ಯಕ್ಷಮತೆಯ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಭಾವಿಸಿದ್ದೇನೆ. DK Shivakumar CM of Karnataka
Priyank Kharge / ಪ್ರಿಯಾಂಕ್ ಖರ್ಗೆ11,049 次观看 • 21 天前

CM DK Shivakumar held an engaging discussion with over 200 GCC leaders, seeking their insights on what Karnataka must do to accelerate the next phase of growth. Through the KATALYST program, the Government is opening new doors for GCCs to partner meaningfully with the state across key areas: NIPUNA — reskilling and upskilling talent for the future economy. Elevate NxT — mentoring, incubation, pilots, client access and co-investment opportunities for DeepTech startups. Centres of Excellence — partnerships that provide access to advanced technologies and innovation ecosystems. AI University — building future-ready talent and research capabilities. Government First — access to anonymized public datasets, testbeds and government infrastructure to solve real-world challenges. Our message is clear: Karnataka is not just home to GCCs. We are partners in their progress.
Priyank Kharge / ಪ್ರಿಯಾಂಕ್ ಖರ್ಗೆ11,030 次观看 • 24 天前

ಈ ದೇಶದ ಸಂವಿದಾನಾತ್ಮಕ ವ್ಯವಸ್ಥೆಗೆ ಗೌರವಿಸುವುದು, ಕಾನೂನಾತ್ಕಕ ಬದ್ಧತೆಯನ್ನು ತೋರಿಸುವುದೇ ನಿಜವಾದ ದೇಶಭಕ್ತಿ. ನೋಂದಣಿ ಮಾಡಿಕೊಳ್ಳುವ ಮೂಲಕ ಈ ದೇಶದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಂದ ಹಿಡಿದು ದೇವಸ್ಥಾನಗಳೂ ಸಹ ಸಂವಿದಾನಕ್ಕೆ ಗೌರವವನ್ನು ತೋರಿಸುತ್ತಿದ್ದಾರೆ, ಈ ಬದ್ಧತೆಯನ್ನು ತೋರಲು “ನಿಜವಾದ ದೇಶಭಕ್ತರಿಗೆ” ಏಕೆ ಸಾಧ್ಯವಾಗುತ್ತಿಲ್ಲ?
Priyank Kharge / ಪ್ರಿಯಾಂಕ್ ಖರ್ಗೆ19,880 次观看 • 1 个月前